Petrol Diesel Price

ಗುರುವಾರದಂದು ಪೆಟ್ರೋಲ್-ಡೀಸೆಲ್ ಬೆಲೆ ಎಲ್ಲಿ? ಎಷ್ಟಿದೆ?

ಗುರುವಾರದಂದು ಪೆಟ್ರೋಲ್-ಡೀಸೆಲ್ ಬೆಲೆ ಎಲ್ಲಿ? ಎಷ್ಟಿದೆ?

ಕಳೆದ ಐದು ದಿನಗಳಿಂದ ಸತತವಾಗಿ ಇಳಿಕೆ ಆಗುತ್ತಿದ್ದ ತೈಲ ದರದಲ್ಲಿ ಇಂದು ಸ್ಥಿರತೆ ಕಂಡುಬಂದಿದೆ. 

Jan 23, 2020, 07:47 AM IST
ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರೀ ಇಳಿಮುಖ

ಪೆಟ್ರೋಲ್-ಡೀಸೆಲ್ ದರದಲ್ಲಿ ಭಾರೀ ಇಳಿಮುಖ

ಬುಧವಾರದಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿಯೂ ಭಾರಿ ಇಳಿಕೆ ಕಂಡು ಬಂದಿದ್ದು,  ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 16-20 ಪೈಸೆ ಇಳಿಕೆ ಆಗಿದ್ದರೆ, ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 21-25 ಪೈಸೆ ಕಡಿಮೆಯಾಗಿದೆ.

Jan 22, 2020, 08:16 AM IST
ಸತತ ಮೂರನೇ ದಿನವೂ ಪೆಟ್ರೋಲ್-ಡೀಸೆಲ್‌ ದರ ಇಳಿಕೆ!

ಸತತ ಮೂರನೇ ದಿನವೂ ಪೆಟ್ರೋಲ್-ಡೀಸೆಲ್‌ ದರ ಇಳಿಕೆ!

ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲಿಯೂ ಇಳಿಕೆ ಕಂಡು ಬಂದಿದ್ದು,  ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 10-16 ಪೈಸೆ ಇಳಿಕೆ ಆಗಿದ್ದು, ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 19-20 ಪೈಸೆ ಕಡಿಮೆಯಾಗಿದೆ.

Jan 21, 2020, 07:58 AM IST
ಇಂದೂ ಸಹ ಇಳಿಕೆ ಆದ ಪೆಟ್ರೋಲ್-ಡೀಸೆಲ್‌!

ಇಂದೂ ಸಹ ಇಳಿಕೆ ಆದ ಪೆಟ್ರೋಲ್-ಡೀಸೆಲ್‌!

ಸೋಮವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿಯೂ ಇಳಿಕೆ ಕಂಡು ಬಂದಿದ್ದು, ಎರಡು ದಿನಗಳಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 30-32 ಪೈಸೆ ಇಳಿಕೆ ಆಗಿದ್ದು, ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 25-30 ಪೈಸೆ ಕಡಿಮೆಯಾಗಿದೆ.

Jan 20, 2020, 07:52 AM IST
ವಾರಾಂತ್ಯದಲ್ಲಿ ಪೆಟ್ರೋಲ್-ಡೀಸೆಲ್‌ ಎಲ್ಲಿ? ಎಷ್ಟಿದೆ?

ವಾರಾಂತ್ಯದಲ್ಲಿ ಪೆಟ್ರೋಲ್-ಡೀಸೆಲ್‌ ಎಲ್ಲಿ? ಎಷ್ಟಿದೆ?

ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತಿದೆ. 

Jan 18, 2020, 08:07 AM IST
ಶುಕ್ರವಾರವೂ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್‌

ಶುಕ್ರವಾರವೂ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್‌

ಶುಕ್ರವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 14 ಪೈಸೆ ಇಳಿಕೆ ಆಗಿದ್ದು, ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 15 -22 ಪೈಸೆ ಇಳಿಕೆ ಆಗಿದೆ.

Jan 17, 2020, 08:23 AM IST
ಹಬ್ಬದ ಮರುದಿನ ಇಳಿಕೆಯಾದ ಪೆಟ್ರೋಲ್-ಡೀಸೆಲ್‌!

ಹಬ್ಬದ ಮರುದಿನ ಇಳಿಕೆಯಾದ ಪೆಟ್ರೋಲ್-ಡೀಸೆಲ್‌!

ಸಂಕ್ರಾಂತಿ ಹಬ್ಬದ ದಿನ ಸ್ಥಿರವಾಗಿದ್ದ ಪೆಟ್ರೋಲ್ ಡೀಸೆಲ್ ದರದಲ್ಲಿ ಇಂದು ಇಳಿಕೆ ಕಂಡುಬಂದಿದೆ. ಗುರುವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 11-16 ಪೈಸೆ ಇಳಿಕೆ ಆಗಿದ್ದು, ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 14-15 ಪೈಸೆ ಇಳಿಕೆ ಆಗಿದೆ.

Jan 16, 2020, 08:17 AM IST
ಸಂಕ್ರಾಂತಿ ದಿನ ಪೆಟ್ರೋಲ್-ಡೀಸೆಲ್ ದರ ಎಲ್ಲಿ? ಎಷ್ಟಿದೆ?

ಸಂಕ್ರಾಂತಿ ದಿನ ಪೆಟ್ರೋಲ್-ಡೀಸೆಲ್ ದರ ಎಲ್ಲಿ? ಎಷ್ಟಿದೆ?

ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 10-11 ಪೈಸೆ ಇಳಿಕೆ ಆಗಿದ್ದ ಪೆಟ್ರೋಲ್ ದರದಲ್ಲಿ ಸಂಕ್ರಾಂತಿ ಹಬ್ಬದ ದಿನದಂದು ಯಾವುದೇ ಬದಲಾವಣೆ ಆಗಿಲ್ಲ. ಇದೇ ವೇಳೆ ಡೀಸೆಲ್(Diesel) ದರ ಕೂಡ ಸ್ಥಿರವಾಗಿದೆ.

Jan 15, 2020, 09:45 AM IST
ಮಂಗಳವಾರವೂ ಕೊಂಚ ಇಳಿಕೆ ಕಂಡ ಪೆಟ್ರೋಲ್‌!

ಮಂಗಳವಾರವೂ ಕೊಂಚ ಇಳಿಕೆ ಕಂಡ ಪೆಟ್ರೋಲ್‌!

ಸತತವಾಗಿ ಏರುತ್ತಿದ್ದ ಪೆಟ್ರೋಲ್ ಡೀಸೆಲ್ ದರದಲ್ಲಿ ವಾರದ ಬಳಿಕ ಸೋಮವಾರ ಕೊಂಚ ಇಳಿಕೆ ಕಂಡು ಬಂದಿತ್ತು. ಮಂಗಳವಾರ ಪರಿಷ್ಕರಿಸಲಾದ ತೈಲ ಬೆಲೆಯಲ್ಲಿ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 10-11 ಪೈಸೆ ಇಳಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.

Jan 14, 2020, 08:12 AM IST
ವಾರದ ಬಳಿಕ ಕೊಂಚ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್‌!

ವಾರದ ಬಳಿಕ ಕೊಂಚ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್‌!

ಸತತವಾಗಿ ಏರುತ್ತಿದ್ದ ಪೆಟ್ರೋಲ್ ಡೀಸೆಲ್ ದರ ವಾರದ ಬಳಿಕ ಕೊಂಚ ಇಳಿಕೆ ಕಂಡಿದೆ. ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 10 ಪೈಸೆ ಇಳಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 05 -06 ಪೈಸೆ ಹೆಚ್ಚಳವಾಗಿದೆ.  

Jan 13, 2020, 08:19 AM IST
ಪೆಟ್ರೋಲ್-ಡೀಸೆಲ್‌ ದರ ಮತ್ತೆ ಏರಿಕೆ

ಪೆಟ್ರೋಲ್-ಡೀಸೆಲ್‌ ದರ ಮತ್ತೆ ಏರಿಕೆ

ಇಂದು ಪರಿಷ್ಕರಿಸಲಾದ ತೈಲ ಬೆಲೆಯಲ್ಲೂ ಏರಿಕೆ ಕಂಡು ಬಂದಿದ್ದು, ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 05-10 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 10 -13 ಪೈಸೆ ಹೆಚ್ಚಳವಾಗಿದೆ.  
 

Jan 11, 2020, 08:33 AM IST
ಇಂದಿನ ಪೆಟ್ರೋಲ್ ದರದಲ್ಲಿ ಸ್ಥಿರತೆ, ಮತ್ತೆ ಏರಿಕೆಯಾದ ಡೀಸೆಲ್‌!

ಇಂದಿನ ಪೆಟ್ರೋಲ್ ದರದಲ್ಲಿ ಸ್ಥಿರತೆ, ಮತ್ತೆ ಏರಿಕೆಯಾದ ಡೀಸೆಲ್‌!

ಶುಕ್ರವಾರದಂದು ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಇಂದು ಪೆಟ್ರೋಲ್(Petrol) ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 10 -12 ಪೈಸೆ ಹೆಚ್ಚಳವಾಗಿದೆ.  

Jan 10, 2020, 08:01 AM IST
ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಪೆಟ್ರೋಲ್-ಡೀಸೆಲ್ ಮತ್ತೆ ಏರಿಕೆ‌!

ನಿನ್ನೆಯಷ್ಟೇ ಇಳಿಕೆ ಕಂಡಿದ್ದ ಪೆಟ್ರೋಲ್-ಡೀಸೆಲ್ ಮತ್ತೆ ಏರಿಕೆ‌!

ದೇಶಾದ್ಯಂತ ಪ್ರಮುಖ ನಗರಗಳಲ್ಲಿ ಬುಧವಾರ ವಾರದ ಬಳಿಕ ಸ್ಥಿರತೆ ಕಂಡಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ಮತ್ತೆ ಏರಿಕೆ ಕಂಡು ಬಂದಿದೆ. ಇಂದು ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 06-08 ಪೈಸೆ ಏರಿಕೆ ಕಂಡಿತ್ತು. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 15 -16 ಪೈಸೆ ಹೆಚ್ಚಳವಾಗಿದೆ.  

Jan 9, 2020, 08:13 AM IST
ಭಾರತ ಬಂದ್ ದಿನ ಪೆಟ್ರೋಲ್-ಡೀಸೆಲ್‌ ಬೆಲೆ ಎಲ್ಲಿ? ಎಷ್ಟಿದೆ?

ಭಾರತ ಬಂದ್ ದಿನ ಪೆಟ್ರೋಲ್-ಡೀಸೆಲ್‌ ಬೆಲೆ ಎಲ್ಲಿ? ಎಷ್ಟಿದೆ?

ದೇಶಾದ್ಯಂತ ಎಲ್ಲಾ ಪ್ರಮುಖ ನಗರಗಳಲ್ಲಿ ಮಂಗಳವಾರ ಸತತ ಆರನೇ ದಿನವೂ ಏರಿಕೆ ಕಂಡಿದ್ದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ವಾರದ ಬಳಿಕ ಸ್ಥಿರತೆ ಕಂಡಿದೆ.

Jan 8, 2020, 08:20 AM IST
ಆರನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ!

ಆರನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಳ!

ಇಂಡಿಯನ್ ಆಯಿಲ್ ಕಾರ್ಪೊರೇಶನ್‌ನ ವೆಬ್‌ಸೈಟ್‌ನಲ್ಲಿನ ಮಾಹಿತಿಯ ಪ್ರಕಾರ  ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 05-10 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 09-11 ಪೈಸೆ ಹೆಚ್ಚಳವಾಗಿದೆ. 

Jan 7, 2020, 08:13 AM IST
ಸತತ ಐದನೇ ದಿನವೂ ಪೆಟ್ರೋಲ್-ಡೀಸೆಲ್ ಏರಿಕೆ‌!

ಸತತ ಐದನೇ ದಿನವೂ ಪೆಟ್ರೋಲ್-ಡೀಸೆಲ್ ಏರಿಕೆ‌!

ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಸೋಮವಾರ ಸತತ ಐದನೇ ದಿನವೂ ಏರಿಕೆಯಾಗಿದೆ.

Jan 6, 2020, 08:20 AM IST
ವಾರದ ಕೊನೆ ದಿನವೂ ಏರಿಕೆಯತ್ತ ಮುಖಮಾಡಿದ ಪೆಟ್ರೋಲ್-ಡೀಸೆಲ್‌!

ವಾರದ ಕೊನೆ ದಿನವೂ ಏರಿಕೆಯತ್ತ ಮುಖಮಾಡಿದ ಪೆಟ್ರೋಲ್-ಡೀಸೆಲ್‌!

ಶನಿವಾರದಂದು ದೇಶಾದ್ಯಂತ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 10-11 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 15-18 ಪೈಸೆ ಹೆಚ್ಚಳವಾಗಿದೆ.

Jan 4, 2020, 08:32 AM IST
2020ರಲ್ಲಿ ಎರಡನೇ ಬಾರಿಗೆ ಪೆಟ್ರೋಲ್-ಡೀಸೆಲ್ ಏರಿಕೆ‌!

2020ರಲ್ಲಿ ಎರಡನೇ ಬಾರಿಗೆ ಪೆಟ್ರೋಲ್-ಡೀಸೆಲ್ ಏರಿಕೆ‌!

ಹೊಸ ವರ್ಷದಂದು ಸ್ಥಿರತೆ ಕಂಡಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ವರ್ಷದ ಮೂರನೇ ದಿನವೂ ಏರಿಕೆ ಕಂಡಿದೆ. ವರ್ಷದ ಕೊನೇ ದಿನದಂದು ದೇಶಾದ್ಯಂತ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 10 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 15 ಪೈಸೆ ಹೆಚ್ಚಳವಾಗಿದೆ.

Jan 3, 2020, 08:19 AM IST
ಹೊಸ ವರ್ಷದ ಎರಡನೇ ದಿನದ ಪೆಟ್ರೋಲ್-ಡೀಸೆಲ್ ಬೆಲೆ‌!

ಹೊಸ ವರ್ಷದ ಎರಡನೇ ದಿನದ ಪೆಟ್ರೋಲ್-ಡೀಸೆಲ್ ಬೆಲೆ‌!

ಹೊಸ ವರ್ಷದಂದು ಸ್ಥಿರತೆ ಕಂಡಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ವರ್ಷದ ಎರಡನೇ ದಿನವೂ ಯಾವುದೇ ಬದಲಾವಣೆ ಆಗಿಲ್ಲ. ವರ್ಷದ ಕೊನೇ ದಿನದಂದು ದೇಶಾದ್ಯಂತ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 10 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 18 ಪೈಸೆ ಹೆಚ್ಚಳವಾಗಿದೆ.

Jan 2, 2020, 08:03 AM IST
ವರ್ಷದ ಕೊನೇ ದಿನವೂ ಏರಿಕೆ ಕಂಡ ಪೆಟ್ರೋಲ್-ಡೀಸೆಲ್!

ವರ್ಷದ ಕೊನೇ ದಿನವೂ ಏರಿಕೆ ಕಂಡ ಪೆಟ್ರೋಲ್-ಡೀಸೆಲ್!

ಪೆಟ್ರೋಲ್- ಡೀಸೆಲ್ ದರಗಳು ಮತ್ತೆ ಗಗನದತ್ತ ಮುಖ ಮಾಡಿದ್ದು, ವರ್ಷದ ಕೊನೇ ದಿನವೂ ದೇಶಾದ್ಯಂತ ಪೆಟ್ರೋಲ್(Petrol) ದರ ಪ್ರತಿ ಲೀಟರ್‌ಗೆ 10 ಪೈಸೆ ಏರಿಕೆ ಕಂಡಿದೆ. ಇದೇ ವೇಳೆ ಡೀಸೆಲ್(Diesel) ದರ ಪ್ರತಿ ಲೀಟರ್‌ಗೆ 18 ಪೈಸೆ ಹೆಚ್ಚಳವಾಗಿದೆ.

Dec 31, 2019, 08:01 AM IST