close

News WrapGet Handpicked Stories from our editors directly to your mailbox

Petrol Diesel Price 0

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಸ್ಥಿರತೆ; ‌ಇಂದಿನ ದರ ಎಷ್ಟಿದೆ!

ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಸ್ಥಿರತೆ; ‌ಇಂದಿನ ದರ ಎಷ್ಟಿದೆ!

ಪೆಟ್ರೋಲ್-ಡೀಸೆಲ್ ಬೆಲೆಯ ದಾಖಲೆಯ ಮಟ್ಟ ತಲುಪಿದ ನಂತರ, ತೈಲ ಕಂಪನಿಗಳು ನಿರಂತರವಾಗಿ ಗ್ರಾಹಕರಿಗೆ ಪರಿಹಾರ ನೀಡುತ್ತಿವೆ. ಮಂಗಳವಾರ ಬೆಲೆ ಕುಸಿದ ನಂತರ, ಬುಧವಾರ ಬೆಳಿಗ್ಗೆ ಪೆಟ್ರೋಲ್ ಮತ್ತು ಡೀಸೆಲ್ ಸ್ಥಿರತೆ ಕಂಡುಬಂದಿದೆ.

Oct 16, 2019, 09:15 AM IST
ಸತತ ಎರಡನೇ ದಿನವೂ ಪೆಟ್ರೋಲ್-ಡೀಸೆಲ್ ದರ ಸ್ಥಿರ!

ಸತತ ಎರಡನೇ ದಿನವೂ ಪೆಟ್ರೋಲ್-ಡೀಸೆಲ್ ದರ ಸ್ಥಿರ!

ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಸತತ ಮೂರು ದಿನಗಳಿಂದ ಕಡಿಮೆಯಾಗಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ಭಾನುವಾರ ಯಾವುದೇ ಬದಲಾವಣೆ ಆಗಿರಲಿಲ್ಲ. 

Oct 14, 2019, 08:59 AM IST
ಭಾನುವಾರದ ಪೆಟ್ರೋಲ್, ಡೀಸೆಲ್ ಬೆಲೆ ಎಲ್ಲಿ? ಎಷ್ಟಿದೆ?

ಭಾನುವಾರದ ಪೆಟ್ರೋಲ್, ಡೀಸೆಲ್ ಬೆಲೆ ಎಲ್ಲಿ? ಎಷ್ಟಿದೆ?

ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಸತತ ಮೂರು ದಿನಗಳಿಂದ ಕಡಿಮೆಯಾಗಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.

Oct 13, 2019, 11:16 AM IST
ಎರಡು ದಿನಗಳ ಏರಿಕೆ ಬಳಿಕ ಇಂದು ಪೆಟ್ರೋಲ್-ಡೀಸೆಲ್‌ ದರ ಎಷ್ಟಿದೆ?

ಎರಡು ದಿನಗಳ ಏರಿಕೆ ಬಳಿಕ ಇಂದು ಪೆಟ್ರೋಲ್-ಡೀಸೆಲ್‌ ದರ ಎಷ್ಟಿದೆ?

ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ಕಳೆದ ಎರಡು ದಿನಗಳಿಂದ ಏರಿಕೆ ಕಂಡಿದ್ದ ಪೆಟ್ರೋಲ್-ಡೀಸೆಲ್ ದರದಲ್ಲಿ ಇಂದು ಯಾವುದೇ ಬದಲಾವಣೆ ಆಗಿಲ್ಲ.

Sep 28, 2019, 09:51 AM IST
ಒಂದು ದಿನದ ಬಳಿಕ ಮತ್ತೆ ಪೆಟ್ರೋಲ್-ಡೀಸೆಲ್ ಏರಿಕೆ

ಒಂದು ದಿನದ ಬಳಿಕ ಮತ್ತೆ ಪೆಟ್ರೋಲ್-ಡೀಸೆಲ್ ಏರಿಕೆ

ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ. ನಿನ್ನೆಯಷ್ಟೇ ಸ್ಥಿರತೆ ಕಂಡಿದ್ದ ಪೆಟ್ರೋಲ್-ಡೀಸೆಲ್ ಇಂದು ಮತ್ತೆ ಏರಿಕೆಯಾಗಿದೆ.

Sep 26, 2019, 09:01 AM IST
ಎಂಟು ದಿನಗಳ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ

ಎಂಟು ದಿನಗಳ ಬಳಿಕ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ

ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

Sep 25, 2019, 09:06 AM IST
ಸತತ ಎಂಟನೇ ದಿನವೂ ಕಡಿಮೆಯಾಗದ ಪೆಟ್ರೋಲ್-ಡೀಸೆಲ್‌; ಇಂದಿನ ಬೆಲೆ ಎಷ್ಟಿದೆ?

ಸತತ ಎಂಟನೇ ದಿನವೂ ಕಡಿಮೆಯಾಗದ ಪೆಟ್ರೋಲ್-ಡೀಸೆಲ್‌; ಇಂದಿನ ಬೆಲೆ ಎಷ್ಟಿದೆ?

ಸೌದಿ ಅರಾಮಾರ್ಕ್ ಸ್ಥಾವರದ ಮೇಲೆ ಡ್ರೋನ್ ದಾಳಿ ನಡೆದ ಸುಮಾರು 10 ದಿನಗಳ ನಂತರವೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯ ಪ್ರವೃತ್ತಿ ಮುಂದುವರೆದಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ದರದ ಮೇಲೆ ಹೆಚ್ಚು ಪರಿಣಾಮ ಬೀರುತ್ತಿದೆ.

Sep 24, 2019, 08:33 AM IST
10 ತಿಂಗಳಲ್ಲಿ ಪೆಟ್ರೋಲ್ ಅತ್ಯಂತ ದುಬಾರಿ, ಡೀಸೆಲ್ ದರವೂ ಹೆಚ್ಚಳ

10 ತಿಂಗಳಲ್ಲಿ ಪೆಟ್ರೋಲ್ ಅತ್ಯಂತ ದುಬಾರಿ, ಡೀಸೆಲ್ ದರವೂ ಹೆಚ್ಚಳ

ಸೌದಿ ಅರಾಮಾರ್ಕ್ ಸ್ಥಾವರದ ಮೇಲೆ ಡ್ರೋನ್ ದಾಳಿ ನಡೆದ ಸುಮಾರು 10 ದಿನಗಳ ನಂತರವೂ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಯ ಪ್ರವೃತ್ತಿ ಮುಂದುವರೆದಿದೆ. ಪ್ರಪಂಚದಾದ್ಯಂತ ತೈಲ ಪೂರೈಕೆ ಕುಸಿಯುತ್ತಿರುವ ಕಾರಣ, ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲದ ದರವು ಹೆಚ್ಚು ಪರಿಣಾಮ ಬೀರುತ್ತಿದೆ.
 

Sep 23, 2019, 08:37 AM IST
ಪೆಟ್ರೋಲ್ 1 ರೂ. ಹೆಚ್ಚಳ, ಡೀಸೆಲ್ ಕೂಡ ದುಬಾರಿ; ಇಂದಿನ ಬೆಲೆ ಎಷ್ಟಿದೆ?

ಪೆಟ್ರೋಲ್ 1 ರೂ. ಹೆಚ್ಚಳ, ಡೀಸೆಲ್ ಕೂಡ ದುಬಾರಿ; ಇಂದಿನ ಬೆಲೆ ಎಷ್ಟಿದೆ?

ವಿಶ್ವಾದ್ಯಂತ ತೈಲ ಪೂರೈಕೆ ಕಡಿಮೆಯಾದ ಕಾರಣ ಏಷ್ಯಾದ ಮಾರುಕಟ್ಟೆಗಳಲ್ಲಿ ತೈಲ ಬೆಲೆ ನಿರಂತರವಾಗಿ ಹೆಚ್ಚುತ್ತಿದೆ. ಸೌದಿ ಅರಾಮ್ಕೊ ಸ್ಥಾವರ ಮೇಲೆ ಡ್ರೋನ್ ದಾಳಿ ನಡೆಸಿದ ನಂತರ ತೈಲ ಪೂರೈಕೆಯ ಮೇಲೆ ಪರಿಣಾಮ ಬೀರಿದ್ದು, ಸತತ ನಾಲ್ಕನೇ ದಿನವೂ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ತೀವ್ರವಾಗಿ ಏರಿಕೆಯಾಗಿದೆ.

Sep 20, 2019, 08:51 AM IST
ಗಗನದತ್ತ ಮುಖಮಾಡಿದ ಪೆಟ್ರೋಲ್-ಡೀಸೆಲ್‌!

ಗಗನದತ್ತ ಮುಖಮಾಡಿದ ಪೆಟ್ರೋಲ್-ಡೀಸೆಲ್‌!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ನಂತರ, ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಗಗನದತ್ತ ಮುಖಮಾಡಿದೆ.

Sep 19, 2019, 09:57 AM IST
ಗಗನಕ್ಕೇರಿದ ಪೆಟ್ರೋಲ್-ಡೀಸೆಲ್‌!

ಗಗನಕ್ಕೇರಿದ ಪೆಟ್ರೋಲ್-ಡೀಸೆಲ್‌!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ನಂತರ, ದೇಶೀಯ ಮಾರುಕಟ್ಟೆಯಲ್ಲಿ ಮಂಗಳವಾರ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿದೆ. 

Sep 17, 2019, 08:31 AM IST
ಸತತ ನಾಲ್ಕು ದಿನಗಳ ಏರಿಕೆ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ‌!

ಸತತ ನಾಲ್ಕು ದಿನಗಳ ಏರಿಕೆ ನಂತರ ಪೆಟ್ರೋಲ್-ಡೀಸೆಲ್ ಬೆಲೆ ಸ್ಥಿರ‌!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾದ ನಂತರ, ದೇಶೀಯ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳವರೆಗೆ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ಕಂಡಿತ್ತು.
 

Sep 16, 2019, 08:50 AM IST
ಸತತ ಎರಡನೇ ದಿನವೂ ಏರಿಕೆ ಕಂಡ ಪೆಟ್ರೋಲ್-ಡೀಸೆಲ್‌!

ಸತತ ಎರಡನೇ ದಿನವೂ ಏರಿಕೆ ಕಂಡ ಪೆಟ್ರೋಲ್-ಡೀಸೆಲ್‌!

ಯುಎಸ್ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಯುದ್ಧದಲ್ಲಿ ಮೃದುಧೋರಣೆ ನಂತರ, ದೇಶೀಯ ಮಾರುಕಟ್ಟೆಯು ಶುಕ್ರವಾರ ಬೆಳಿಗ್ಗೆ ಸತತ ಎರಡನೇ ದಿನವೂ ಪೆಟ್ರೋಲ್-ಡೀಸೆಲ್ ಬೆಲೆಯಲ್ಲಿ ಏರಿಕೆ ದಾಖಲಿಸಿದೆ.

Sep 13, 2019, 09:32 AM IST
ಒಂದು ದಿನದ ನಂತರ ಮತ್ತೆ ಹೆಚ್ಚಾದ ಪೆಟ್ರೋಲ್-ಡೀಸೆಲ್‌!

ಒಂದು ದಿನದ ನಂತರ ಮತ್ತೆ ಹೆಚ್ಚಾದ ಪೆಟ್ರೋಲ್-ಡೀಸೆಲ್‌!

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ, ಕಚ್ಚಾ ತೈಲದ ಬೆಲೆಯಲ್ಲಿನ ಏರಿಳಿತದ ನಡುವೆ ಗುರುವಾರ ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆಯಾಗಿದೆ. ಈ ಹಿಂದೆ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಮಂಗಳವಾರ ಹೆಚ್ಚಾಗಿದ್ದು, ಬುಧವಾರ ದರದಲ್ಲಿ ಯಾವುದೇ ಬದಲಾವಣೆ ಆಗಿರಲಿಲ್ಲ.
 

Sep 12, 2019, 08:42 AM IST
ದೇಶದ ಪ್ರಮುಖ ನಗರಗಳಲಿ ಬುಧವಾರ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ?

ದೇಶದ ಪ್ರಮುಖ ನಗರಗಳಲಿ ಬುಧವಾರ ಪೆಟ್ರೋಲ್-ಡೀಸೆಲ್ ದರ ಎಷ್ಟಿದೆ?

ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಮಂಗಳವಾರವಷ್ಟೇ 05 ಪೈಸೆ ಏರಿಕೆಯಾಗಿದ್ದ ಪೆಟ್ರೋಲ್-ಡೀಸೆಲ್ ದರ ಇಂದು ಸ್ಥಿರತೆ ಕಂಡಿದೆ. ಇದರೊಂದಿಗೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ 74.21 ರೂ. ಮತ್ತು ಡೀಸೆಲ್ ಬೆಲೆ 67.36 ರೂ. ಆಗಿದೆ.

Sep 11, 2019, 08:40 AM IST
ಸೋಮವಾರ ಅಲ್ಪ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ‌!

ಸೋಮವಾರ ಅಲ್ಪ ಇಳಿಕೆ ಕಂಡ ಪೆಟ್ರೋಲ್, ಡೀಸೆಲ್ ಬೆಲೆ ಸ್ಥಿರ‌!

ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಇಂದು ಪೆಟ್ರೋಲ್ 06 ಪೈಸೆಇಳಿಕೆ ಆಗಿದೆ. ಆದರೆ ಸತತ ಎರಡನೇ ದಿನವೂ ಡೀಸೆಲ್ ದರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 71.71 ರೂ., ಡೀಸೆಲ್ ಬೆಲೆ 65.09 ರೂ. ಇದೆ. 

Sep 9, 2019, 09:43 AM IST
ಶನಿವಾರವೂ ಪೆಟ್ರೋಲ್-ಡೀಸೆಲ್ ದರ ಇಳಿಕೆ‌!

ಶನಿವಾರವೂ ಪೆಟ್ರೋಲ್-ಡೀಸೆಲ್ ದರ ಇಳಿಕೆ‌!

ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಇಂದು ಪೆಟ್ರೋಲ್ 08 ಪೈಸೆ ಹಾಗೂ ಡೀಸೆಲ್ 05 ಪೈಸೆ ಇಳಿಕೆ ಆಗಿದೆ. ಇದರೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 71.77 ರೂ., ಡೀಸೆಲ್ ಬೆಲೆ 65.09 ರೂ. ಇದೆ. 

Sep 7, 2019, 08:56 AM IST
ಎರಡನೇ ದಿನವೂ ಕೊಂಚ ಇಳಿಮುಖವಾದ ಪೆಟ್ರೋಲ್-ಡೀಸೆಲ್‌!

ಎರಡನೇ ದಿನವೂ ಕೊಂಚ ಇಳಿಮುಖವಾದ ಪೆಟ್ರೋಲ್-ಡೀಸೆಲ್‌!

ದೇಶದ ಪ್ರಮುಖ ಮೆಟ್ರೋ ನಗರಗಳಲ್ಲಿ ಇಂದು ಪೆಟ್ರೋಲ್ 08 ಪೈಸೆ ಹಾಗೂ ಡೀಸೆಲ್ 05 ಪೈಸೆ ಇಳಿಕೆ ಆಗಿದೆ.

Sep 6, 2019, 09:42 AM IST
ಐದು ದಿನಗಳ ಬಳಿಕ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್‌!

ಐದು ದಿನಗಳ ಬಳಿಕ ಇಳಿಕೆ ಕಂಡ ಪೆಟ್ರೋಲ್-ಡೀಸೆಲ್‌!

ಐದು ದಿನಗಳ ಬಳಿಕ ಪೆಟ್ರೋಲ್ ಡೀಸೆಲ್ ದರದಲ್ಲಿ ಕೊಂಚ ಇಳಿಮುಖವಾಗಿದೆ.

Sep 5, 2019, 09:06 AM IST
ಆಂಧ್ರ ಮತ್ತು ಕೇರಳದಲ್ಲಿ ಮಾತ್ರ ಏರಿಕೆ ಕಂಡ ಪೆಟ್ರೋಲ್-ಡೀಸೆಲ್‌!

ಆಂಧ್ರ ಮತ್ತು ಕೇರಳದಲ್ಲಿ ಮಾತ್ರ ಏರಿಕೆ ಕಂಡ ಪೆಟ್ರೋಲ್-ಡೀಸೆಲ್‌!

ಹೈದರಾಬಾದ್ ಮತ್ತು ತಿರುವನಂತಪುರಂನಲ್ಲಿ ಮಾತ್ರ ಏರಿಕೆ ಕಂಡ ಪೆಟ್ರೋಲ್-ಡೀಸೆಲ್

Sep 4, 2019, 08:40 AM IST