'ಪ್ರಧಾನ ಮಂತ್ರಿ ಉಚಿತ ಸ್ಕೂಟಿ ಯೋಜನೆ'ಯಡಿಯಲ್ಲಿ ಕಾಲೇಜಿಗೆ ಹೋಗಲು ಸರ್ಕಾರವು ವಿದ್ಯಾರ್ಥಿನಿಯರಿಗೆ ಉಚಿತ ಸ್ಕೂಟಿಗಳನ್ನು ನೀಡುತ್ತಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿನ ಲೇಖನವೊಂದು ವೈರಲ್ ಆಗಿದೆ.
PIB Fact Check: ಈ ಹಗರಣದ ಬಗ್ಗೆ ಪಿಐಬಿ ಫ್ಯಾಕ್ಟ್ ಚೆಕ್ ತಂಡವು ಸ್ಪಷ್ಟ ಎಚ್ಚರಿಕೆ ನೀಡಿದೆ. ಅವರು ಈ ಸುದ್ದಿಯನ್ನು ನಕಲಿ ಎಂದು ಕರೆದಿದ್ದು, ಜನಸಾಮಾನ್ಯರು ಈ ಬಗ್ಗೆ ಜಾಗರೂಕರಾಗಿರಬೇಕು ಎಂದು ಸಲಹೆ ನೀಡಿದೆ.
ATM ನಿಂದ ಹಣ ತೆಗೆಯುವ ಮೊದಲು ಎರಡು ಬಾರಿ ಕ್ಯಾನ್ಸಲ್ ಬಟನ್ ಒತ್ತಿದರೆ ಯಾವುದೇ ಫ್ರಾಡ್ ಆಗುವುದಿಲ್ಲ ಎನ್ನುವ ಮೆಸೇಜ್ ಎಲ್ಲಾ ಕಡೆ ಹರಿದಾಡುತ್ತಿದೆ.
ಆದರೆ ಹೀಗೆ ಮಾಡುವುದು ಎಷ್ಟು ಸೇಫ್? ಎನ್ನುವ ಅಂಶ ಇದೀಗ ಪಿಐಬಿ ಫ್ಯಾಕ್ಟ್ ಚೆಕ್ ನಿಂದ ಹೊರ ಬಿದ್ದಿದೆ.
Shivangi Singh Pilot: ಭಾರತದ ಮಹಿಳಾ ಪೈಲಟ್ ಸ್ಕ್ವಾಡ್ರನ್ ಲೀಡರ್ ಶಿವಾಂಗಿ ಸಿಂಗ್ ಪಾಕಿಸ್ತಾನ ಸೇನೆಯ ವಶವಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ನಿಖರ ಮಾಹಿತಿ ಇಲ್ಲಿದೆ...
ಭಾರತ ಮತ್ತು ಪಾಕಿಸ್ತಾನದ ನಡುವೆ ದಾಳಿ ಪ್ರತಿದಾಳಿ ನಡೆಯುತ್ತಿದೆ. ಈ ಮಧ್ಯೆ ಭಾರತದ ಬಗ್ಗೆ ಕೆಲವು ಸುದ್ದಿಗಳನ್ನು ಪಾಕಿಸ್ತಾನ ಸಾಮಾಜಿಕ ಮಾಧ್ಯಮಗಳು ಹರಡುತ್ತಿವೆ. ಆದರೆ ಈ ಸುದ್ದಿಯಲ್ಲಿ ಯಾವುದೇ ಹುರುಳಿಲ್ಲ ಎನ್ನುವುದನ್ನು ಪಿಐಬಿ ಫ್ಯಾಕ್ಟ್ ಚೆಕ್ ನಲ್ಲಿ ಬಹಿರಂಗ ಮಾಡಿದೆ.
India Pakistan War: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಪರಿಸ್ಥಿತಿಯ ನಡುವೆ "ನಿಮ್ಮ ಫೋನ್ ಲೋಕೇಶನ್ ಸೇವೆ ನಿಲ್ಲಿಸಿ" ಎಂಬ ಸಂದೇಶವೊಂದು ಭಾರೀ ವೈರಲ್ ಆಗುತ್ತಿದೆ. ಇದರ ಹಿಂದಿನ ಸತ್ಯಾಸತ್ಯತೆ ಏನು... ಇಲ್ಲಿದೆ ಉತ್ತರ
ಈ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೊಂಡು ಜನರಲ್ಲಿ ಆತಂಕ ಸೃಷ್ಟಿಸಲು ಪ್ರಯತ್ನಿಸಲಾಗುತ್ತಿದೆ, ಆದರೆ ಸರ್ಕಾರವು ಇಂತಹ ಯಾವುದೇ ಸಲಹೆಯನ್ನು ನೀಡಿಲ್ಲ ಎಂದು ಪಿಐಬಿ ಸ್ಪಷ್ಟಪಡಿಸಿದೆ.
Loan From Aadhaar: ನಿಮ್ಮ ಆಧಾರ್ ಕಾರ್ಡ್ ಮೂಲಕ ಕಡಿಮೆ ಬಡ್ಡಿದರದಲ್ಲಿ ಸಾಲ ಪಡೆಯಬಹುದು ಎಂಬ ಸಂದೇಶವನ್ನು ನೀವು ಸ್ವೀಕರಿಸಿದ್ದೀರಾ...! ಹಾಗಿದ್ದರೆ, ಎಚ್ಚರ! ಎಚ್ಚರ! ಇಂತಹ ಸಂದೇಶಗಳಿಗೆ ಎಂದಿಗೂ ಪ್ರತಿಕ್ರಿಯಿಸಬೇಡಿ.
WhatsApp: ವಿಶ್ವದ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್ ಫಾಮ್ ಆಗಿರುವ ವಾಟ್ಸಾಪ್ ತ್ವರಿತ ಸಂದೇಶ ರವಾನೆಗಾಗಿ ಹೆಸರುವಾಸಿಯಾಗಿದೆ. ಆದರೆ, ಇತ್ತೀಚೆಗೆ ವಾಟ್ಸಾಪ್ ಸಂಬಂಧಿಸಿದ ಸುದ್ದಿಯೊಂದು ಸಖತ್ ವೈರಲ್ ಆಗಿದ್ದು ಇದರಲ್ಲಿ ವಾಟ್ಸಾಪ್ ಸಂದೇಶಗಳನ್ನು ಸರ್ಕಾರವು ಓದುತ್ತದೆ ಎಂದು ಹೇಳಲಾಗುತ್ತಿದೆ. ಆದರಿದು ಸತ್ಯವೇ? ಇಲ್ಲಿದೆ ಸತ್ಯಾಸತ್ಯತೆಯ ವರದಿ...
Income Tax Latest News: ಇ-ಮೇಲ್ ನೋಡಿದಾಕ್ಷಣ ಅದು ಮೊದಲ ನೋಟಕ್ಕೆ ಆದಾಯ ತೆರಿಗೆ ಇಲಾಖೆಯಿಂದ ಬಂದಿದೆ ಏನೋ ಎಂಬಂತೆ ಕಾಣಿಸುತ್ತದೆ. ಇ-ಮೇಲ್ ಪಡೆದವರು ಆದಾಯ ತೆರಿಗೆ ಇಲಾಖೆಯಿಂದ ರೂ.41,104 ಮರಳಿ ಪಡೆಯಲು ಅರ್ಹರಾಗಿದ್ದಾರೆ ಎಂದು ಅದರಲ್ಲಿ ಹೇಳಲಾಗುತ್ತಿದೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಸಂದೇಶದಲ್ಲಿ ಆಧಾರ್ ಕಾರ್ಡ್ ಹೊಂದಿರುವವರಿಗೆ ಸರ್ಕಾರ 4.78 ಲಕ್ಷ ರೂ. ಸಾಲ ನೀಡಲಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಆಧಾರ್ ಕಾರ್ಡ್ ಮೂಲಕ ಜನರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿದೆ ಎಂದು ಹೇಳಲಾಗಿದೆ.
500 ರೂಪಾಯಿ ನೋಟಿಗೆ ಸಂಬಂಧಪಟ್ಟಂತೆ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಇಲ್ಲಿ 500 ರೂಪಾಯಿಯ ನಕಲಿ ನೋಟಿನ ಬಗ್ಗೆ ಮಾಹಿತಿ ನೀಡಲಾಗಿದೆ. ಈ ನೋಟು ಯಾಕೆ ನಕಲಿ ಎನ್ನುವುದನ್ನು ಕೂಡಾ ವಿಡಿಯೋದಲ್ಲಿ ವಿವರಿಸಲಾಗಿದೆ.
ಕೇಂದ್ರ ಸರ್ಕಾರವು ದೇಶದ ಜನರಿಗೆ ಸುಳ್ಳು ಸುದ್ದಿಗಳ ಬಗ್ಗೆ ಅರಿವು ಮೂಡಿಸಲು ಫ್ಯಾಕ್ಟ್ ಚೆಕ್ ಟ್ವಿಟರ್ ಹ್ಯಾಂಡಲ್ ನಡೆಸುತ್ತಿದೆ. ಇಲ್ಲಿ ಜನರ ಮೊಬೈಲ್ ಮತ್ತು ಇ-ಮೇಲ್‍ಗಳಿಗೆ ಬರುವ ಫೇಕ್ ಲಿಂಕ್‌ಗಳನ್ನು ಪರಿಶೀಲಿಸಿ ಅವುಗಳ ನೈಜತೆ ಬಗ್ಗೆ ತಿಳಿಸಲಾಗುತ್ತದೆ.
Google Pay Fact Check: ಜನಪ್ರಿಯ ಪಾವತಿ ಪ್ಲಾಟ್ಫಾರ್ಮ್ ಆಗಿರುವ ಗೂಗಲ್ ಪೇ ಆರ್‌ಬಿಐನಿಂದ ಪಾವತಿ ಅಪ್ಲಿಕೇಶನ್‌ನ ಪರವಾನಗಿಯನ್ನು ಸ್ವೀಕರಿಸಿಲ್ಲ ಎಂಬ ಸುದ್ದಿ ಇತ್ತೀಚಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ, ಇದು ಸತ್ಯವೇ? ಇಲ್ಲಿದೆ ಪ್ರಮುಖ ಮಾಹಿತಿ.
SBI Pan Card Status: ದೇಶದ ಸಾರ್ವಜನಿಕ ವಲಯದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ನಲ್ಲಿ ನೀವೂ ಖಾತೆಯನ್ನು ಹೊಂದಿದ್ದರೆ, ಈ ಮಹತ್ವದ ಸುದ್ದಿ ನಿಮಗಾಗಿ, ಪ್ಯಾನ್ ಕಾರ್ಡ್ ಗೆ ಸಂಬಂಧಿಸಿದ ಈ ಮಹತ್ವದ ಅಪ್ಡೇಟ್ ನೀವು ತಿಳಿದುಕೊಳ್ಳಲೇಬೇಕು.
PIB Fact Check: ವೈರಲ್ ಆಗುತ್ತಿರುವ ಒಂದು ಸಂದೇಶದಲ್ಲಿ ಉಳಿತಾಯ ಖಾತೆಯಲ್ಲಿ ನೀವು ವಾರ್ಷಿಕವಾಗಿ ಕೇವಲ 40 ವಹಿವಾಟುಗಳನ್ನು ಮಾತ್ರ ಮಾಡಬಹುದು ಮತ್ತು ಒಂದು ವೇಳೆ 40 ವಹಿವಾಟುಗಳು ದಾಟಿದರೆ, ಪ್ರತಿ ಹೆಚ್ಚುವರಿ ವಹಿವಾಟಿಗೆ ನಿಮ್ಮ ಖಾತೆಯಲ್ಲಿ ನೀವು ಇರಿಸಿದ ಹಣದಿಂದ ರೂ.57.50 ಕಡಿತಗೊಳಿಸಲಾಗುವುದು ಎನ್ನಲಾಗಿದೆ.
Loan on Aadhaar Card: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ಸಂದೇಶದಲ್ಲಿ ಮೋದಿ ಸರ್ಕಾರ ಆಧಾರ್ ಕಾರ್ಡ್‌ನಲ್ಲಿ 4.78 ಲಕ್ಷ ರೂಪಾಯಿ ಸಾಲ ನೀಡುತ್ತಿದೆ ಎಂದು ಹೇಳಲಾಗುತ್ತಿದೆ. ಈ ಸಂದೇಶವನ್ನು ಪಿಐಬಿ ಪರಿಶೀಲಿಸಿದಾಗ, ಇದು ಶುದ್ದ ಸುಳ್ಳು ಎನ್ನುವುದು ತಿಳಿದು ಬಂದಿದೆ.
Petrol-Diesel Price: ಒಂದು ವೇಳೆ ನೀವೂ ಕೂಡ ಹೆಚ್ಚಾಗುತ್ತಿರುವ ಪೆಟ್ರೋಲ್-ಡಿಸೇಲ್ ಬೆಲೆಯಿಂದ ಹೈರಾಣಾಗಿದ್ದರೆ ಅದಕ್ಕೆ ಸಂಬಂಧಿಸಿದ ಪೋಸ್ಟ್ ವೊಂದು ನಿಮಗೆ ಕೊಂಚ ನೆಮ್ಮದಿ ನೀಡಲಿದೆ. ಆದರೆ, ಇಂಡಿಯನ್ ಆಯಿಲ್ ಕಾರ್ಪೋರೇಶನ್ ನಿಜವಾಗಿಯೂ ನಿಮಗೆ 6000 ರೂ.ಗಳ ಸಬ್ಸಿಡಿ ನೀಡಲಿದೆಯೇ? ನಿಮಗೂ ಈ ರೀತಿಯ ಸಾಮಾಜಿಕ ಮಾಧ್ಯಮ ಪೋಸ್ಟ್ ಬಂದಿದೆಯಾ?
By accepting cookies, you agree to the storing of cookies on your device to enhance site navigation, analyze site usage, and assist in our marketing efforts.