Singapore Airlines : ಲಂಡನ್ನಿಂದ ಸಿಂಗಾಪುರ್ ಏರ್ಲೈನ್ಸ್ ಬೋಯಿಂಗ್ 777 ಮೂರು ನಿಮಿಷಗಳ ಅವಧಿಯಲ್ಲಿ 31,000 ಅಡಿ (9,400 ಮೀಟರ್) ವರೆಗೆ ವೇಗವಾಗಿ ಮತ್ತು ತೀವ್ರವಾಗಿ ಕೆಳಗೆ ಇಳಿದಿರುವ ಭೀಕರ ಘಟನೆ ನಡೆದಿದೆ.
ಅಲ್ಪಾವಧಿಗೆ ಬ್ರೆಜಿಲ್ನ ಹಂಗಾಮಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ನೆರೆಯು ರಾಮೋಸ್ ಅವರು ಜೂನ್ 16, 1958 ರಂದು ನಿಧನರಾದರು. ರಾಮೋಸ್ ಅವರು ಕ್ರೂಝೈರೊ ಡೊ ಸುಲ್ ವಿಮಾನದಲ್ಲಿ ಪ್ರಯಾಣಿಸುತ್ತಿದ್ದಾಗ ಪರಾನಾ ರಾಜ್ಯದ ಕುರಿಟಿಬಾ ಅಫೊನ್ಸೊ ಪೆನಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಪಘಾತಕ್ಕೀಡಾಗಿ ಸಾವನ್ನಪ್ಪಿದ್ದರು.
ಅಪಾಯದಿಂದ ಪರದಾ ಧ್ರುವ ಸರ್ಜಾ ಹಾಗು ಮಾರ್ಟೀನ ಚಿತ್ರ ತಂಡ.. ಚಿತ್ರದ ಸಾಂಗ್ ಶೂಟಗಾಗಿ ದೆಹಲಿ ಇಂದ ಶ್ರೀನಗರ ಗೆ ಇಂಡಿಗೋ ಫ್ಲೈಟ್ ನಲ್ಲಿ ತೇರುಳುತೀದ ಚಿತ್ರ ತಂಡ ಕೂದಲೆಳೆ ಅಂತರದಲ್ಲಿ ದೇವರ ಆಶೀರ್ವಾದ ಹಾಗು ಅಭಿಮಾನಿಗಳ ಹಾರೈಕೆ ಜೀವ ಹಾನಿ ಇಂದ ತಪಿಸಿಕೊಂಡಿದೆ
Martin movie team escaped from plane crash : ಶೂಟಿಂಗ್ ಮುಗಿಸಿ ವಿಮಾನದಲ್ಲಿ ದೆಹಲಿಗೆ ವಾಪಸ್ ಬರುತ್ತಿದ್ದರು. ಈ ವೇಳೆ ಧ್ರುವ ಸರ್ಜಾ ಹಾಗೂ ಮಾರ್ಟಿನ್ ಚಿತ್ರತಂಡ ಪ್ರಯಾಣಿಸುತ್ತಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
Myanmar military plane crash: ವಿಮಾನದಲ್ಲಿ ಪೈಲಟ್ ಸೇರಿದಂತೆ 14 ಜನರಿದ್ದರು, ಗಾಯಾಳುಗಳನ್ನು ಲೆಂಗ್ಪುಯಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮಿಜೋರಾಂ ಡಿಜಿಪಿ ತಿಳಿಸಿದ್ದಾರೆ.
ಪ್ರತಿಕೂಲ ವಾತಾವರಣದಿಂದಾಗಿ ವಾಯುಸೇನೆಯ ಕಿರಣ್ ಏರ್ ಪಥ್ U692 ವಿಮಾನ ಚಾಮರಾಜನಗರ ತಾಲೂಕಿನ ಭೋಗಾಪುರ ಗ್ರಾಮದಲ್ಲಿ ಪತನಗೊಂಡಿದೆ. ಪೈಲೆಟ್ ಗಳಿಗೆ ಕುತ್ತಿಗೆ ಬಳಿ ಸಣ್ಣಪುಟ್ಟ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.
Plane crash in US: ಪತನಗೊಂಡ ವಿಮಾನ ಡೆನ್ನಿ ವೈಸ್ಮನ್ ಫ್ಲೈಟ್ ಸ್ಕೂಲ್ಗೆ ಸೇರಿದ್ದು ಎಂದು ಗುರುತಿಸಲಾಗಿದೆ. ರೀವಾ ಜೊತೆಗೆ, ರೋಮಾ, ಲಾಂಗ್ ಐಲ್ಯಾಂಡ್ ನಿಂದ ವಿಮಾನದಲ್ಲಿ ಹೊರಟಿದ್ದಾರೆ. ಅಷ್ಟರಲ್ಲಿ ವಿಮಾನದಲ್ಲಿ ಹೊಗೆ ಕಾಣಿಸಿಕೊಂಡಿದ್ದು, ಪೈಲಟ್ ಕೂಡಲೇ ಭೂ ನಿಯಂತ್ರಣಕ್ಕೆ ವಿಷಯ ತಿಳಿಸಿದ್ದಾರೆ. ಆದರೆ ವಿಮಾನ ನಿಲ್ದಾಣಕ್ಕೆ ವಾಪಸಾಗುತ್ತಿದ್ದಾಗ ಬೆಂಕಿ ಹೊತ್ತಿಕೊಂಡು ಪತನಗೊಂಡಿದೆ.
ನೇಪಾಳದಲ್ಲಿ ವಿಮಾನ ಸ್ಫೋಟಗೊಂಡು 72 ಮಂದಿ ದುರ್ಮರಣ, ಸ್ಫೋಟಗೊಂಡ ವಿಮಾನ ಎಷ್ಟು ವರ್ಷ ಹಳೆಯದು ಗೊತ್ತಾ..?, ವಿಮಾನ ದುರಂತಕ್ಕೆ ಏನೆಲ್ಲಾ ಕಾರಣವಿರಬಹುದು..?, ವಿವರಿಸಿದ್ದಾರೆ ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕರು
Nepal Plane Crash: ನೇಪಾಳ ವಿಮಾನದ ದುರಂತದಲ್ಲಿ ಸಾವನ್ನಪ್ಪಿದ ಐವರು ಭಾರತೀಯರು ಉತ್ತರಪ್ರದೇಶದ ಗಾಜಿಪುರ ನಿವಾಸಿಗಳು. ಕಠ್ಮಂಡುವಿನ ಪಶುಪತಿನಾಥ ದೇವಾಲಯಕ್ಕೆ ಭೇಟಿ ನೀಡಲು ತೆರಳಿದ್ದರು ದುರಂತ ಅಂತ್ಯ ಕಂಡಿದ್ದರು.
ನೇಪಾಳದ ಪೊಖರಾದಲ್ಲಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿದಂತೆ 72 ಜನರು ಸಾವನ್ನಪ್ಪಿದ್ದಾರೆ ಎಂದು ದೃಢಪಡಿಸಲಾಗಿದೆ. ಎಟಿಆರ್ 72 ವಿಮಾನವು ಭಾನುವಾರ ಬೆಳಗ್ಗೆ ಕಠ್ಮಂಡುವಿನಿಂದ ಪೊಖರಾಗೆ ತೆರಳುತ್ತಿದ್ದಾಗ ಪೊಖರಾದಲ್ಲಿ ಪತನಗೊಂಡಿದೆ. ವಿಮಾನದಲ್ಲಿ 68 ಪ್ರಯಾಣಿಕರು ಮತ್ತು 4 ಸಿಬ್ಬಂದಿ ಇದ್ದರು.
ಭಾನುವಾರ ಮುಂಜಾನೆ 43 ಜನರನ್ನು ಹೊತ್ತ ವಿಮಾನವು ವಾಯುವ್ಯ ನಗರವಾದ ಬುಕೋಬಾದಲ್ಲಿ ಇಳಿಯುವ ಸ್ವಲ್ಪ ಸಮಯದ ಮೊದಲು ಕೆಟ್ಟ ಹವಾಮಾನದಿಂದಾಗಿ ತಾಂಜಾನಿಯಾದ ವಿಕ್ಟೋರಿಯಾ ಸರೋವರಕ್ಕೆ ಧುಮುಕಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಅದರಲ್ಲಿದ್ದವರನ್ನು ರಕ್ಷಿಸುವ ಪ್ರಯತ್ನಗಳು ನಡೆಯುತ್ತಿವೆ.
Philippines Plane Crash: ಈ ಅಪಘಾತ ಸಂಭವಿಸಿದ ವೇಳೆ ವಿಮಾನದಲ್ಲಿ 85 ಜನ ಪ್ರಯಾಣಿಕರಿದ್ದರು ಎಂದು ಹೇಳಲಾಗಿದೆ. ದಕ್ಷಿಣ ಫಿಲಿಪೈನ್ಸ್ನಲ್ಲಿ ಈ ವಿಮಾನ ದುರಂತ ಸಂಭವಿಸಿದೆ ಎಂದು ಫಿಲಿಪೈನ್ಸ್ ಮಿಲಿಟರಿ ಮುಖ್ಯಸ್ಥ ಸಿರಿಲಿಟೊ ಸೊಬೆಜ್ನಾ ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಇದುವರೆಗೆ 15 ಜನರನ್ನು ವಿಮಾನದಿಂದ ಸುರಕ್ಷಿತವಾಗಿ ಹೊರ ತೆಗೆಯಲಾಗಿದೆ ಎನ್ನಲಾಗಿದೆ.
ವಿಮಾನವು 95 ಪ್ರಯಾಣಿಕರು ಮತ್ತು ಐದು ಸಿಬ್ಬಂದಿಗಳನ್ನು ಹೊತ್ತೊಯ್ದಿತ್ತು. ವಿಮಾನವು ಅಲ್ಮಾಟಿಯಿಂದ ಕಜಾಕ್ ರಾಜಧಾನಿ ನೂರ್-ಸುಲ್ತಾನ್ಗೆ ಪ್ರಯಾಣಿಸುತ್ತಿತ್ತು, ಆದರೆ ರಾಡಾರ್ನಿಂದ ಕಣ್ಮರೆಯಾಯಿತು ಎಂದು ತಿಳಿದುಬಂದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.