Tax Savings Tips : ಪ್ರತಿಯೊಬ್ಬರೂ ತಮಗಾಗಿ ಮತ್ತು ಅವರ ಕುಟುಂಬಕ್ಕಾಗಿ ಭವಿಷ್ಯದ ಆರ್ಥಿಕತೆಯನ್ನು ಬಲಿಷ್ಠತೆಗೊಳಿಸುವುದು. ಇದನ್ನು ಖಚಿತಪಡಿಸಿಕೊಳ್ಳಲು ನಾವು ಎದುರಿಸುತ್ತಿರುವ ಏಕೈಕ ಸಮಸ್ಯೆ ಎಂದರೆ ನಾವು ಪಾವತಿಸುವ ತೆರಿಗೆಯ ಮೊತ್ತ. ನಿಮ್ಮ ಆದಾಯದಲ್ಲಿ ಏರಿಕೆ ಆದಂತೆ ನೀವು ಹೆಚ್ಚಿನ ತೆರಿಗೆಗಳನ್ನು ಪಾವತಿಸಬೇಕಾಗುತ್ತದೆ.
Tax Saving Scheme: ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಅಪಾಯ ಮುಕ್ತವಾಗಿವೆ. ಮಾತ್ರವಲ್ಲ, ಇದರಲ್ಲಿ ನೀವು ನಿಶ್ಚಿತ ಆದಾಯವನ್ನೂ ಗಳಿಸಬಹುದು. ನೀವು ಉಳಿತಾಯದ ಜೊತೆಗೆ ತೆರಿಗೆ ಉಳಿಸಲು ಯೋಚಿಸುತ್ತಿದ್ದರೆ ಅಂಚೆ ಕಚೇರಿಯ ಕೆಲವು ಯೋಜನೆಗಳು ನಿಮಗೆ ಪ್ರಯೋಜನಕಾರಿ ಆಗಿವೆ. ಅಂತಹ ಯೋಜನೆಗಳ ಬಗ್ಗೆ ತಿಳಿಯೋಣ...
Kisan Vikas Patra : ದೇಶದಲ್ಲಿ ರೈತರಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ನಡೆಸುತ್ತಿದೆ. ಈ ಯೋಜನೆಗಳ ಮೂಲಕ ಸರ್ಕಾರ ರೈತರ ಹಿತರಕ್ಷಣೆ ಮಾಡುತ್ತದೆ. ಇದೇ ವೇಳೆ ರೈತರಿಗೆ ಬೆಳೆಗಳಿಗೆ ಸರಿಯಾದ ಬೆಲೆ ನೀಡುವುದು, ಆರ್ಥಿಕ ನೆರವು ನೀಡುವುದು ಇತ್ಯಾದಿ ಕೆಲಸಗಳನ್ನು ಸರ್ಕಾರದಿಂದ ಮಾಡಲಾಗುತ್ತಿದೆ.
Senior Citizens Savings Scheme : ಹೊಸ ವರ್ಷದ ಮೊದಲ ದಿನವೇ ಹಿರಿಯ ನಾಗರಿಕರಿಗೆ ಭರ್ಜರಿ ಸಿಹಿ ಸುದ್ದಿಯೊಂದು ಸಿಕ್ಕಿದೆ. ಸರ್ಕಾರದ ಯೋಜನೆಯ ಲಾಭವನ್ನು ನೀವೂ ಪಡೆಯುತ್ತಿದ್ದರೆ ಇಂದಿನಿಂದ ಹೆಚ್ಚಿನ ಹಣ ಸಿಗಲಿದೆ. ಸರ್ಕಾರ ಇತ್ತೀಚೆಗೆ ಸಣ್ಣ ಉಳಿತಾಯ ಯೋಜನೆಯ ಬಡ್ಡಿಯನ್ನು ಹೆಚ್ಚಿಸಿದೆ.
Post Office Premium Saving Account : ನೀವು ಸುರಕ್ಷಿತ ಹೂಡಿಕೆಯನ್ನು ಮಾಡಲು ಬಯಸಿದರೆ, ಪೋಸ್ಟ್ ಆಫೀಸ್ ಉತ್ತಮ ಆಯ್ಕೆಯಾಗಿದೆ. ಹೆಚ್ಚಿನ ಜನ ಅಂಚೆ ಕಚೇರಿಯಲ್ಲಿ ಸಣ್ಣ ಉಳಿತಾಯ ಖಾತೆಯಲ್ಲಿ ಹೂಡಿಕೆ ಮಾಡಲು ಇಷ್ಟಪಡುತ್ತಾರೆ.
Post Office Scheme: ಈ ಯೋಜನೆಯ ಮೂಲಕ, ಹೂಡಿಕೆದಾರರಿಗೆ ವಿವಿಧ ವರ್ಷಗಳ ಪ್ರಕಾರ ವಿಭಿನ್ನ ಬಡ್ಡಿದರಗಳನ್ನು ನೀಡಲಾಗುತ್ತದೆ. ಪೋಸ್ಟ್ ಆಫೀಸ್ ಟೈಮ್ ಠೇವಣಿ ಖಾತೆಯಲ್ಲಿ ಹಣವನ್ನು 1 ವರ್ಷ, 2 ವರ್ಷ, ಮೂರು ವರ್ಷ ಮತ್ತು ಐದು ವರ್ಷಗಳವರೆಗೆ ಹೂಡಿಕೆ ಮಾಡಬಹುದು. ಈ ಖಾತೆಯಲ್ಲಿ ಹಣ ಹೂಡಲು ಯಾವುದೇ ಗರಿಷ್ಠ ಮಿತಿ ಇಲ್ಲ.
ಅಂಚೆ ಕಚೇರಿ ಯೋಜನೆ: ಅಂಚೆ ಕಚೇರಿಯ ‘ಗ್ರಾಮ ಸುರಕ್ಷಾ ಯೋಜನೆ’ಯಲ್ಲಿ ನೀವು ಪ್ರತಿದಿನ ಕೇವಲ 50 ರೂ. ಠೇವಣಿ ಮಾಡಿದರೆ, ಮುಂದಿನ ದಿನಗಳಲ್ಲಿ ನೀವು 35 ಲಕ್ಷ ರೂ.ಗಳವರೆಗೆ ಪ್ರಯೋಜನ ಪಡೆಯಬಹುದು. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.
Post Office Schemes : ಪೋಸ್ಟ್ ಆಫೀಸ್ ಜಾರಿಗೆ ತಂದಿರುವ ಅಂಚೆ ಕಛೇರಿ ಗ್ರಾಮ ಸುರಕ್ಷಾ ಯೋಜನೆಯು ಕಡಿಮೆ ಅಪಾಯಗಳೊಂದಿಗೆ ಭರ್ಜರಿ ಆದಾಯವನ್ನು ನೀಡುತ್ತದೆ. ಮೆಚ್ಯೂರಿಟಿ ಸಮಯದಲ್ಲಿ ಸುಮಾರು 31 ರಿಂದ 35 ಲಕ್ಷ ರೂಪಾಯಿಗಳ ಆದಾಯ ಪಡೆಯಲು ಹೂಡಿಕೆದಾರರು ಪ್ರತಿ ತಿಂಗಳು 1500 ರೂಪಾಯಿಗಳನ್ನು ಠೇವಣಿ ಮಾಡಬೇಕಾಗುತ್ತದೆ. ಇದರ ಸಂಪೂರ್ಣ ಲೆಕ್ಕಾಚಾರ ಇಲ್ಲಿದೆ ನೋಡಿ..
Post Office Fixed Deposite: ಅಂಚೆ ಕಛೇರಿಯಲ್ಲಿ FD (ಪೋಸ್ಟ್ ಆಫೀಸ್ ಫಿಕ್ಸೆಡ್ ಡೆಪಾಸಿಟ್) ಮಾಡುವ ಮೂಲಕ ನೀವು ಬಡ್ಡಿ ಮತ್ತು ಇತರ ಹಲವು ಸೌಲಭ್ಯಗಳನ್ನು ಪಡೆಯುತ್ತೀರಿ. ಲಾಭದ ಜೊತೆಗೆ ಸರ್ಕಾರದ ಗ್ಯಾರಂಟಿಯೂ ಇರಲಿದೆ. ನೀವು ತ್ರೈಮಾಸಿಕ ಆಧಾರದ ಮೇಲೆ ಬಡ್ಡಿ (ಪೋಸ್ಟ್ ಆಫೀಸ್ FD ಬಡ್ಡಿ ದರ) ಸೌಲಭ್ಯವನ್ನು ಪಡೆಯುತ್ತೀರಿ. ಒಂದು ವರ್ಷದಲ್ಲಿ ನೀವು ಬ್ಯಾಂಕಿಗಿಂತ ಹೆಚ್ಚು ಲಾಭ ಗಳಿಸಬಹುದು. ಅದರ ಸಂಪೂರ್ಣ ವಿವರ ಹೀಗಿದೆ.
ಈ ಯೋಜನೆಯ ಮೂಲಕ ನಿಮ್ಮ ಮಗಳ ಉನ್ನತ ಶಿಕ್ಷಣ ಅಥವಾ ಮದುವೆಗೆ ಉತ್ತಮ ಮೊತ್ತವನ್ನು ಸಿದ್ಧಪಡಿಸಬಹುದು. ಇದರೊಂದಿಗೆ, ಸರ್ಕಾರಿ ಭದ್ರತೆಯೊಂದಿಗೆ ನಿಮ್ಮ ಠೇವಣಿಯ ಮೇಲೆ ನೀವು ಗ್ಯಾರಂಟಿಯನ್ನು ಸಹ ಸಿಗಲಿದೆ.
ನಿಮ್ಮ ಹಣ ಸುರಕ್ಷಿತವಾಗಿರುವಂತಹ ಸ್ಥಳದಲ್ಲಿ ಹೂಡಿಕೆ ಮಾಡಿ ಮತ್ತು ನೀವು ಶೂನ್ಯ ಅಪಾಯದೊಂದಿಗೆ ಉತ್ತಮ ಆದಾಯವನ್ನು ಪಡೆಯುತ್ತೀರಿ. ಉತ್ತಮ ಲಾಭವಿರುವ ಹೂಡಿಕೆಯನ್ನು ನೀವು ಬಯಸಿದರೆ, ಅಂಚೆ ಕಚೇರಿಯು ನಿಮಗೆ ಉತ್ತಮವಾಗಿದೆ.
ಈಗ ಅಂಚೆ ಕಚೇರಿಯಲ್ಲಿ ಖಾತೆಗಳನ್ನು ಹೊಂದಿರುವ ಗ್ರಾಹಕರು ಎಲೆಕ್ಟ್ರಾನಿಕ್ ಹಣ ವರ್ಗಾವಣೆಯನ್ನು ಸಹ ಮಾಡಬಹುದು. ಅಂಚೆ ಇಲಾಖೆಯಿಂದ NEFT ಮತ್ತು RTGS ಸೌಲಭ್ಯವನ್ನು ಪ್ರಾರಂಭಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.
ನೀವು ಸಹ ಅಂತಹ ಹೂಡಿಕೆಯನ್ನು ಮಾಡಲು ಬಯಸಿದರೆ ಅಲ್ಲಿ ನೀವು ಬಲವಾದ ಲಾಭವನ್ನು ಪಡೆಯುತ್ತೀರಿ, ಆಗ ಈ ಪೋಸ್ಟ್ ಆಫೀಸ್ ಯೋಜನೆ ನಿಮಗೆ ಒಳ್ಳೆಯದು. ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನೀವು ಖಾತೆಯನ್ನು ತೆರೆದಿದ್ದರೆ, ನೀವು ಲಕ್ಷಗಳ ಆದಾಯವನ್ನು ಪಡೆಯಬಹುದು.
SBI vs Post Office Interest Rate: ಹಲವು ಬಾರಿ ಹೂಡಿಕೆ ಮಾಡುವಾಗ ಅಥವಾ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುವಾಗ ಪೋಸ್ಟ್ ಆಫೀಸ್ ನಲ್ಲಿ ಅಥವಾ ಎಸ್ಬಿಐ ನಲ್ಲಿ ಎಲ್ಲಿ ಹೂಡಿಕೆ ಮಾಡಿದರೆ ಉತ್ತಮ ಎಂಬ ಕನ್ಫ್ಯೂಶನ್ ಕಾಡುತ್ತದೆ. ಹೀಗಿರುವಾಗ ನೀವು ಯಾವುದೇ ಟೆನ್ಶನ್ ತೆಗೆದುಕೊಳ್ಳುವ ಅವಶ್ಯಕತೆ ಇಲ್ಲ.
Post Office Scheme: ಒಂದು ವರ್ಷದಲ್ಲಿ ನೀವು ಬ್ಯಾಂಕ್‌ಗಿಂತ ಹೆಚ್ಚಿನ ಲಾಭವನ್ನು ಪಡೆಯಲು ಬಯಸಿದರೆ ಪೋಸ್ಟ್ ಆಫೀಸ್‌ನ ಒಂದು ಯೋಜನೆಯು ಬಹಳ ಪ್ರಯೋಜನಕಾರಿ ಆಗಿದೆ. ನೀವು ಬ್ಯಾಂಕ್‌ಗಿಂತ ಹೆಚ್ಚಿನ ಲಾಭವನ್ನು ಪಡೆಯಲು ಪೋಸ್ಟ್ ಆಫೀಸ್‌ನ ಯಾವ ಯೋಜನೆ ಹೆಚ್ಚು ಉತ್ತಮ ಎಂದು ತಿಳಿಯಿರಿ.