ಖಾತೆಯು ಕನಿಷ್ಠ 1 ವರ್ಷ ಕಾರ್ಯನಿರ್ವಹಿಸಿ 12 ಮಾಸಿಕ ಠೇವಣಿಗಳನ್ನ ಮಾಡಿದ ನಂತರ ಆರ್ಡಿ ಖಾತೆಯಲ್ಲಿ ಠೇವಣಿ ಇಟ್ಟ ಮೊತ್ತದ 50%ವರೆಗೆ ಸಾಲ ಸೌಲಭ್ಯವನ್ನ ಸಹ ನೀವು ಪಡೆಯಬಹುದು.
ಪೋಸ್ಟ್ ಆಫೀಸ್ ಆರ್ಡಿ ಯೋಜನೆಯು ಸುರಕ್ಷಿತ ಮತ್ತು ಸ್ಥಿರ ಲಾಭ ನೀಡುವ ಸಣ್ಣ ಉಳಿತಾಯ ಯೋಜನೆಯಾಗಿದೆ. ನೀವು ಪ್ರತಿ ತಿಂಗಳು ನಿಗದಿತ ಮೊತ್ತ ಠೇವಣಿ ಇಡುತ್ತೀರಿ ಮತ್ತು ಐದು ವರ್ಷಗಳ ನಂತರ ಮುಕ್ತಾಯದ ನಂತರ ಬಡ್ಡಿಯೊಂದಿಗೆ ನಿಮ್ಮ ಹಣ ಪಡೆಯುತ್ತೀರಿ. ಕಡಿಮೆ ಅಪಾಯದೊಂದಿಗೆ ನಿಯಮಿತವಾಗಿ ಉಳಿಸಲು ಬಯಸುವವರಿಗೆ ಈ ಯೋಜನೆ ಸೂಕ್ತವಾಗಿದೆ.
ಪೋಸ್ಟ್ ಆಫೀಸ್ ಆರ್ಡಿ ಯೋಜನೆಯು ಸುರಕ್ಷಿತ ಮತ್ತು ಸ್ಥಿರವಾದ ಲಾಭ ನೀಡುವ ಸಣ್ಣ ಉಳಿತಾಯ ಯೋಜನೆಯಾಗಿದೆ. ಇಲ್ಲಿ ನೀವು ಪ್ರತಿ ತಿಂಗಳು ನಿಗದಿತ ಮೊತ್ತವನ್ನ ಠೇವಣಿ ಇಟ್ಟರೆ, ಐದು ವರ್ಷಗಳ ಮುಕ್ತಾಯದ ನಂತರ ಬಡ್ಡಿಯೊಂದಿಗೆ ನಿಮ್ಮ ಹಣ ಪಡೆಯುತ್ತೀರಿ. ಕಡಿಮೆ ಅಪಾಯದೊಂದಿಗೆ ನಿಯಮಿತವಾಗಿ ಉಳಿಸಲು ಬಯಸುವವರಿಗೆ ಈ ಯೋಜನೆ ಉತ್ತಮ ಆಯ್ಕೆಯಾಗಿದೆ.
ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಡಿ ನೀವು ಸಾಲವನ್ನೂ ನೀವು ಪಡೆಯಬಹುದು. ನಿಮ್ಮ ಖಾತೆಯು ಕನಿಷ್ಠ ಒಂದು ವರ್ಷ ಕಾರ್ಯನಿರ್ವಹಿಸುತ್ತಿದ್ದರೆ ಮತ್ತು ನೀವು ಸತತ 12 ತಿಂಗಳು ಠೇವಣಿ ಇಟ್ಟಿದ್ದರೆ ನೀವು ಸಾಲಕ್ಕೆ ಅರ್ಹರಾಗಿರುತ್ತೀರಿ.
ಭವಿಷ್ಯದ ಅಗತ್ಯಗಳಿಗೆ, ತುರ್ತು ನಿಧಿ ಅಥವಾ ನಿಯಮಿತ ಉಳಿತಾಯಕ್ಕೆ ಅಂಚೆ ಕಚೇರಿಯ ಉಳಿತಾಯ ಯೋಜನೆಗಳು ಉತ್ತಮ ಆಯ್ಕೆಯಾಗಿದೆ. ಇಲ್ಲಿ ಹೂಡಿಕೆ ಮಾಡಿದ್ರೆ ಸುರಕ್ಷತೆ ಜೊತೆಗೆ ಉತ್ತಮ ಲಾಭ ನಿಮ್ಮದಾಗಲಿದೆ.
ಪ್ರತಿ ತಿಂಗಳು ನಿಗದಿತ ಮೊತ್ತವನ್ನ ಆರ್ಡಿ ಅಂದರೆ ಮರುಕಳಿಸುವ ಠೇವಣಿಯಲ್ಲಿ ಠೇವಣಿ ಮಾಡಿದರೆ ನಿಮಗೆ ಉತ್ತಮ ಲಾಭ ಸಿಗುತ್ತದೆ. ಅಂಚೆ ಕಚೇರಿ ತನ್ನ ಗ್ರಾಹಕರಿಗೆ ಆರ್ಡಿ ಯೋಜನೆಯ ಮೇಲೆ ವಾರ್ಷಿಕ ಶೇ.6.7ರಷ್ಟು ಬಡ್ಡಿ ನೀಡುತ್ತಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
ಈ ಪೋಸ್ಟ್ ಆಫೀಸ್ ಯೋಜನೆಯು ದೊಡ್ಡ ಮೊತ್ತವನ್ನು ಹೂಡಿಕೆ ಮಾಡುವ ಬದಲು ಸಣ್ಣ ಮಾಸಿಕ ಉಳಿತಾಯ ಮಾಡಲು ಆದ್ಯತೆ ನೀಡುವವರಿಗೆ ಹೆಚ್ಚಿನಪ್ರಯೋಜನಕಾರಿಯಾಗಿದೆ.
ಪ್ರತಿ ತಿಂಗಳು ಸಣ್ಣ ಮೊತ್ತದ ಶಿಸ್ತುಬದ್ಧ ಉಳಿತಾಯ ಮಾಡುವುದನ್ನ ರೂಢಿಸಿಕೊಳ್ಳಬೇಕು. ಸುರಕ್ಷಿತ ಮತ್ತು ಖಚಿತವಾದ ಬಡ್ಡಿಯೊಂದಿಗೆ ನಿಗದಿತ ಅವಧಿಯಲ್ಲಿ ತಮ್ಮ ಹಣ ಬೆಳೆಸಲು ಬಯಸುವ ಹೂಡಿಕೆದಾರರಿಗಾಗಿ, ಅಂಚೆ ಕಚೇರಿಯು ರಾಷ್ಟ್ರೀಯ ಉಳಿತಾಯ ಮರುಕಳಿಸುವ ಠೇವಣಿ ಯೋಜನೆಯನ್ನ ಹೊಂದಿದೆ. ಇದು ಭಾರತೀಯ ಅಂಚೆ ಇಲಾಖೆನಿರ್ವಹಿಸುವ ಅತ್ಯುತ್ತಮ ಸರ್ಕಾರಿ ಉಳಿತಾಯ ಯೋಜನೆಯಾಗಿದೆ.
ನೀವು ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಲ್ಲಿ 60 ತಿಂಗಳವರೆಗೆ ಮಾಸಿಕ ₹11,000 ಠೇವಣಿ ಇಟ್ಟರೆ, ಮುಕ್ತಾಯದ ಸಮಯದಲ್ಲಿ ನಿಮ್ಮ ಒಟ್ಟು ಮೊತ್ತ ₹7,85,025 ಎಂದು ಲೆಕ್ಕಾಚಾರ ತೋರಿಸುತ್ತದೆ.
ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಡಿ ನೀವು ಸಾಲದ ಸೌಲಭ್ಯವನ್ನ ಸಹ ಪಡೆಯುತ್ತೀರಿ. ಖಾತೆಯು ಕನಿಷ್ಠ ಒಂದು ವರ್ಷ ಸಕ್ರಿಯವಾಗಿದ್ದರೆ ಮತ್ತು ನೀವು 12 ತಿಂಗಳ ಕಾಲ ಖಾತೆಯಲ್ಲಿ ನಿರಂತರವಾಗಿ ಹಣವನ್ನ ಠೇವಣಿ ಇಟ್ಟರೆ ನೀವು ಸಾಲಕ್ಕೆ ಅರ್ಹರಾಗುತ್ತೀರಿ.
ನೀವು ಪೋಸ್ಟ್ ಆಫೀಸ್ ಆರ್ಡಿ ಯೋಜನೆಯಲ್ಲಿ 60 ತಿಂಗಳಿಗೆ ಮಾಸಿಕ ₹6000 ಠೇವಣಿ ಇಟ್ಟರೆ, ಲೆಕ್ಕಾಚಾರದ ಪ್ರಕಾರ ಕೊನೆಯಲ್ಲಿ ನಿಮಗೆ ಒಟ್ಟು ₹4,28,197 ಸಿಗುತ್ತದೆ. ಇದರಲ್ಲಿ ನೀವು ಹೂಡಿಕೆ ಮಾಡಿದ ₹3,60,000 ಮತ್ತು ಅದರ ಮೇಲೆ ಬಡ್ಡಿಯಾಗಿ ಪಡೆದ ₹68,197 ಮೊತ್ತವು ಸೇರಿದೆ.
ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಆರ್ಡಿ ಅಂದರೆ ಮರುಕಳಿಸುವ ಠೇವಣಿಯಲ್ಲಿ ಠೇವಣಿ ಮಾಡಲಾಗುತ್ತದೆ. ಅಂಚೆ ಕಚೇರಿ ತನ್ನ ಗ್ರಾಹಕರಿಗೆ ಆರ್ಡಿ ಯೋಜನೆಯ ಮೇಲೆ ವಾರ್ಷಿಕ ಶೇಕಡಾ 6.7 ರಷ್ಟು ಬಡ್ಡಿಯನ್ನು ನೀಡುತ್ತಿದೆ. ಇದರ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿ...
Post Office RDInterest Rate: ಇಂಡಿಯಾ ಪೋಸ್ಟ್ ತನ್ನ ಗ್ರಾಹಕರಿಗೆ 60 ತಿಂಗಳು ಅಂದರೆ 5 ವರ್ಷಗಳ ಆರ್ಡಿ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಅಂಚೆ ಕಚೇರಿ ವಾರ್ಷಿಕ 6.7 ಪ್ರತಿಶತ ಬಡ್ಡಿದರವನ್ನು ನೀಡುತ್ತಿದೆ.
Post Office Recurring Deposit:ಐದು ವರ್ಷಗಳ ಅವಧಿಗೆ ಅಥವಾ 60 ಮಾಸಿಕ ಕಂತುಗಳಿರುವ ಈ ಯೋಜನೆಯಲ್ಲಿ ಮಾಸಿಕ ಆಧಾರದ ಮೇಲೆ ನಿಮ್ಮ ಹಣವನ್ನು ಉಳಿಸಲು ಅನುವು ಮಾಡಿಕೊಡುತ್ತದೆ.