English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • POST OFFICE SAVING SCHEMES

POST OFFICE SAVING SCHEMES

ಅಂಚೆ ಕಚೇರಿಯಲ್ಲಿ ₹2,00,000 ಠೇವಣಿ ಇಟ್ರೆ ₹89,990 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
POST OFFICE SAVING SCHEMES Mar 7, 2026, 03:40 PM IST
ಅಂಚೆ ಕಚೇರಿಯಲ್ಲಿ ₹2,00,000 ಠೇವಣಿ ಇಟ್ರೆ ₹89,990 ಸ್ಥಿರಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
ಅಂಚೆ ಕಚೇರಿಯಲ್ಲಿ 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಗೆ FD ಖಾತೆಗಳನ್ನ ತೆರೆಯಬಹುದು. ಅಂಚೆ ಕಚೇರಿಯಲ್ಲಿ FD ಖಾತೆಗಳನ್ನ TD (ಸಮಯ ಠೇವಣಿ) ಹೆಸರಿನಲ್ಲಿ ತೆರೆಯಲಾಗುತ್ತದೆ.
ಅಂಚೆ ಕಚೇರಿಯಲ್ಲಿ ₹1,00,000 ಠೇವಣಿ ಇಟ್ರೆ ₹44,995 ಗ್ಯಾರಂಟಿ ಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
POST OFFICE SAVING SCHEMES Feb 14, 2026, 03:54 PM IST
ಅಂಚೆ ಕಚೇರಿಯಲ್ಲಿ ₹1,00,000 ಠೇವಣಿ ಇಟ್ರೆ ₹44,995 ಗ್ಯಾರಂಟಿ ಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
ಅಂಚೆ ಕಚೇರಿಯಲ್ಲಿ 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಗೆ ಎಫ್‌ಡಿ ಖಾತೆಯನ್ನ ತೆರೆಯಬಹುದು.
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ₹5,550 ಸ್ಥಿರಬಡ್ಡಿ ಸಿಗುತ್ತೆ: ಹೇಗೆಂದು ತಿಳಿಯಿರಿ
Post office Jan 8, 2026, 07:11 PM IST
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ₹5,550 ಸ್ಥಿರಬಡ್ಡಿ ಸಿಗುತ್ತೆ: ಹೇಗೆಂದು ತಿಳಿಯಿರಿ
ಅಂಚೆ ಕಚೇರಿಯ MIS ಯೋಜನೆಯು ವಾರ್ಷಿಕ 7.4% ಬಡ್ಡಿದರವನ್ನ ನೀಡುತ್ತದೆ. ಕನಿಷ್ಠ 1,000 ರೂ. ಹೂಡಿಕೆಯೊಂದಿಗೆ ಇಲ್ಲಿ ನೀವು ಖಾತೆಯನ್ನ ತೆರೆಯಬಹುದು.
ಅಂಚೆ ಕಚೇರಿಯ ಈ ಯೋಜನೆಯಲ್ಲಿ ₹1,00,000 ಠೇವಣಿ ಇಟ್ರೆ ₹44,995 ಸ್ಥಿರಬಡ್ಡಿ ಸಿಗುತ್ತದೆ
POST OFFICE SAVING SCHEMES Dec 2, 2025, 07:03 PM IST
ಅಂಚೆ ಕಚೇರಿಯ ಈ ಯೋಜನೆಯಲ್ಲಿ ₹1,00,000 ಠೇವಣಿ ಇಟ್ರೆ ₹44,995 ಸ್ಥಿರಬಡ್ಡಿ ಸಿಗುತ್ತದೆ
ಅಂಚೆ ಕಚೇರಿಯಲ್ಲಿ 1 ವರ್ಷದ ಎಫ್‌ಡಿ ಮೇಲೆ ಶೇಕಡಾ 6.9 ರಷ್ಟು, 2 ವರ್ಷದ ಎಫ್‌ಡಿ ಮೇಲೆ ಶೇಕಡಾ 7.0 ರಷ್ಟು, 3 ವರ್ಷದ ಎಫ್‌ಡಿ ಮೇಲೆ ಶೇಕಡಾ 7.1 ರಷ್ಟು ಮತ್ತು 5 ವರ್ಷಗಳ ಎಫ್‌ಡಿ ಮೇಲೆ ಶೇಕಡಾ 7.5 ರಷ್ಟು ಬಂಪರ್ ಬಡ್ಡಿಯನ್ನ ನೀಡಲಾಗುತ್ತಿದೆ.
ಅಂಚೆ ಕಚೇರಿಯ ಈ ಯೋಜನೆಯಲ್ಲಿ 10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗುತ್ತೆ!!
POST OFFICE SAVING SCHEMES Sep 10, 2025, 03:07 PM IST
ಅಂಚೆ ಕಚೇರಿಯ ಈ ಯೋಜನೆಯಲ್ಲಿ 10 ಲಕ್ಷ ಹೂಡಿಕೆ ಮಾಡಿದ್ರೆ 20 ಲಕ್ಷ ಸಿಗುತ್ತೆ!!
Post Office: ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಯಾವುದೇ ಅಪಾಯವಿಲ್ಲ. ಷೇರು ಮಾರುಕಟ್ಟೆಯಂತೆ ನಿಮ್ಮ ಹಣದ ಮೇಲೆ ಏರಿಳಿತದ ಪರಿಣಾಮ ಬೀರುವುದಿಲ್ಲ. ಸುರಕ್ಷಿತ ಹೂಡಿಕೆ ಬಯಸುವ ಮತ್ತು ಸ್ಥಿರ ಲಾಭ ನಿರೀಕ್ಷಿಸುವವರಿಗೆ ಇದು ಸರಿಯಾದ ಆಯ್ಕೆಯಾಗಿದೆ.
ಅಂಚೆ ಕಚೇರಿಯಲ್ಲಿ ₹1,00,000 ಠೇವಣಿ ಇಟ್ರೆ ₹23,508 ಸ್ಥಿರ ಬಡ್ಡಿ ಸಿಗುತ್ತದೆ: ಇಲ್ಲಿದೆ ಮಾಹಿತಿ
POST OFFICE SAVING SCHEMES Aug 24, 2025, 11:52 AM IST
ಅಂಚೆ ಕಚೇರಿಯಲ್ಲಿ ₹1,00,000 ಠೇವಣಿ ಇಟ್ರೆ ₹23,508 ಸ್ಥಿರ ಬಡ್ಡಿ ಸಿಗುತ್ತದೆ: ಇಲ್ಲಿದೆ ಮಾಹಿತಿ
ಅಂಚೆ ಕಚೇರಿ ತನ್ನ ಗ್ರಾಹಕರಿಗೆ 1 ವರ್ಷದ ಎಫ್‌ಡಿ ಮೇಲೆ ಶೇ.6.9, 2 ವರ್ಷದ ಎಫ್‌ಡಿ ಮೇಲೆ ಶೇ.7.0, 3 ವರ್ಷದ ಎಫ್‌ಡಿ ಮೇಲೆ ಶೇ.7.1 ಮತ್ತು 5 ವರ್ಷಗಳ ಎಫ್‌ಡಿ ಮೇಲೆ ಶೇ.7.5ರಷ್ಟು ಬಂಪರ್ ಬಡ್ಡಿದರಗಳನ್ನು ನೀಡುತ್ತಿದೆ.
ಅಂಚೆ ಕಚೇರಿಯ ಉತ್ತಮ ಉಳಿತಾಯ ಯೋಜನೆ: ತೆರಿಗೆ ವಿನಾಯಿತಿ ಸೇರಿದಂತೆ 2 ಲಕ್ಷ ಬಡ್ಡಿ ಸಿಗುತ್ತೆ!!
POST OFFICE SAVING SCHEMES Aug 19, 2025, 01:14 PM IST
ಅಂಚೆ ಕಚೇರಿಯ ಉತ್ತಮ ಉಳಿತಾಯ ಯೋಜನೆ: ತೆರಿಗೆ ವಿನಾಯಿತಿ ಸೇರಿದಂತೆ 2 ಲಕ್ಷ ಬಡ್ಡಿ ಸಿಗುತ್ತೆ!!
ಇಂದಿನ ಯುಗದಲ್ಲಿ ಪ್ರತಿಯೊಬ್ಬ ಹೂಡಿಕೆದಾರರು ಸುರಕ್ಷಿತ ಹೂಡಿಕೆಯ ಜೊತೆಗೆ ಉತ್ತಮ ಲಾಭ ಪಡೆಯಲು ಬಯಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಡ್ಡಿಯಿಂದಲೇ 2 ಲಕ್ಷ ರೂಪಾಯಿಗಳಿಗಿಂತ ಹೆಚ್ಚಿನ ಲಾಭವನ್ನು ಪಡೆಯಬಹುದಾದ ಅಂಚೆ ಕಚೇರಿ ಯೋಜನೆಯ ಬಗ್ಗೆ ತಿಳಿದುಕೊಳ್ಳಿರಿ. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ತೆರಿಗೆ ವಿನಾಯಿತಿಯನ್ನು ಸಹ ಪಡೆಯಬಹುದು.
ಪೋಸ್ಟ್‌ ಆಫೀಸ್‌ನಲ್ಲಿ ಕೇವಲ 400 ರೂ. ಠೇವಣಿ ಇಟ್ರೆ ಸಾಕು ಒಂದೇ ಬಾರಿಗೆ 70 ಲಕ್ಷ ಗಳಿಕೆ ಫಿಕ್ಸ್‌: ಇದು ಅಂಚೆ ಕಚೇರಿಯ ʼತೆರಿಗೆ ಮುಕ್ತʼ ಅದ್ಭುತ ಯೋಜನೆ
Post office best scheme Aug 10, 2025, 07:55 AM IST
ಪೋಸ್ಟ್‌ ಆಫೀಸ್‌ನಲ್ಲಿ ಕೇವಲ 400 ರೂ. ಠೇವಣಿ ಇಟ್ರೆ ಸಾಕು ಒಂದೇ ಬಾರಿಗೆ 70 ಲಕ್ಷ ಗಳಿಕೆ ಫಿಕ್ಸ್‌: ಇದು ಅಂಚೆ ಕಚೇರಿಯ ʼತೆರಿಗೆ ಮುಕ್ತʼ ಅದ್ಭುತ ಯೋಜನೆ
Post Office saving schemes: ಅನೇಕ ಸರ್ಕಾರಿ ಯೋಜನೆಗಳು ಅಂಚೆ ಕಚೇರಿಯ ಅಡಿಯಲ್ಲಿ ನಡೆಯುತ್ತವೆ. ಇವುಗಳ ಮೂಲಕ ಮುಕ್ತಾಯದ ನಂತರ ಅಪಾಯವಿಲ್ಲದೆ ಉತ್ತಮ ಆದಾಯವನ್ನು ಗಳಿಸಬಹುದು. ಆದರೆ ಉತ್ತಮವಾಗಿ ಉಳಿತಾಯ ಮಾಡುವ ಮೂಲಕ ಹೂಡಿಕೆ ಮಾಡುವುದು ಮುಖ್ಯ.
ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ 333 ರೂ. ಠೇವಣಿ ಮಾಡಿ ಕೆಲವೇ ವರ್ಷಗಳಲ್ಲಿ ಲಕ್ಷಾಧಿಪತಿಯಾಗಬಹುದು!
Post office rd scheme Jul 31, 2025, 11:09 AM IST
ಪೋಸ್ಟ್ ಆಫೀಸ್ ಆರ್‌ಡಿಯಲ್ಲಿ 333 ರೂ. ಠೇವಣಿ ಮಾಡಿ ಕೆಲವೇ ವರ್ಷಗಳಲ್ಲಿ ಲಕ್ಷಾಧಿಪತಿಯಾಗಬಹುದು!
Post Office Saving Schemes: ಸಣ್ಣ ಹೂಡಿಕೆಗಾಗಿ ಯೋಚಿಸುವವರಿಗೆ ಪೋಸ್ಟ್ ಆಫೀಸ್ ಮರುಕಳಿಸುವ ಠೇವಣಿ ವರದಾನವಿದ್ದಂತೆ. ಇದರಲ್ಲಿ ಹೂಡಿಕೆ ಮಾಡುವುದರಿಂದ ಕೆಲವೇ ವರ್ಷಗಳಲ್ಲಿ ಉತ್ತಮ ಮೊತ್ತವನ್ನು ಕಲೆಹಾಕಬಹುದು. 
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಸಿಗುತ್ತೆ ಅತ್ಯಧಿಕ ಬಡ್ಡಿ: ಖಾತರಿ ಆದಾಯದೊಂದಿಗೆ ಕೈತುಂಬಾ ಹಣ ಗಳಿಸಬಹುದು!
Post office Jul 23, 2025, 10:40 AM IST
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಸಿಗುತ್ತೆ ಅತ್ಯಧಿಕ ಬಡ್ಡಿ: ಖಾತರಿ ಆದಾಯದೊಂದಿಗೆ ಕೈತುಂಬಾ ಹಣ ಗಳಿಸಬಹುದು!
ಅಂಚೆ ಕಚೇರಿಯಲ್ಲಿ ಉಳಿತಾಯ ಯೋಜನೆಯಲ್ಲಿ ಠೇವಣಿ ಇಡುವ ಹಣ ಸುರಕ್ಷಿತವಾಗಿರುತ್ತದೆ. ಏಕೆಂದರೆ ಈ ಯೋಜನೆಗಳು ಭಾರತ ಸರ್ಕಾರದ ನೇರ ಒಡೆತನದಲ್ಲಿದೆ. ಇದರಲ್ಲಿ ಎರಡು ಯೋಜನೆಗಳು ಹೆಚ್ಚಿನ ಬಡ್ಡಿಯನ್ನು ನೀಡುತ್ತಿವೆ.
Post Office Saving Schemes: 10,000 ರೂಪಾಯಿ ಹೂಡಿಕೆ ಮಾಡಿದ್ರೆ 7 ಲಕ್ಷ ರೂಪಾಯಿ ಸಿಗುತ್ತೆ!!
POST OFFICE SAVING SCHEMES Jul 16, 2025, 01:19 PM IST
Post Office Saving Schemes: 10,000 ರೂಪಾಯಿ ಹೂಡಿಕೆ ಮಾಡಿದ್ರೆ 7 ಲಕ್ಷ ರೂಪಾಯಿ ಸಿಗುತ್ತೆ!!
ಈ ಯೋಜನೆಯಲ್ಲಿ ನೀವು ತಿಂಗಳಿಗೆ ಕನಿಷ್ಠ 100 ರೂ. ಹೂಡಿಕೆ ಮಾಡಬಹುದು. ಗರಿಷ್ಠ ಹೂಡಿಕೆಗೆ ಯಾವುದೇ ರೀತಿಯ ಮಿತಿ ಇರುವುದಿಲ್ಲ. ನೀವು ಪೋಸ್ಟ್ ಆಫೀಸ್​ನಲ್ಲಿ ಆರ್​ಡಿ ಅಕೌಂಟ್ ತೆರೆದು ತಿಂಗಳಿಗೆ 10,000 ರೂ.ನಂತೆ ಹೂಡಿಕೆ ಮಾಡಿದರೆ ಐದು ವರ್ಷದಲ್ಲಿ ನಿಮಗೆ 7,13,659 ರೂ. ರಿಟರ್ನ್ಸ್ ಸಿಗುತ್ತದೆ.
ಅಂಚೆ ಕಚೇರಿಯಲ್ಲಿ ₹3000 ಠೇವಣಿ ಇಟ್ಟರೆ 5 ವರ್ಷಗಳಲ್ಲಿ ಎಷ್ಟು ಸಿಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ
Post office Apr 23, 2025, 05:22 PM IST
ಅಂಚೆ ಕಚೇರಿಯಲ್ಲಿ ₹3000 ಠೇವಣಿ ಇಟ್ಟರೆ 5 ವರ್ಷಗಳಲ್ಲಿ ಎಷ್ಟು ಸಿಗುತ್ತದೆ? ಸಂಪೂರ್ಣ ಮಾಹಿತಿ ಇಲ್ಲಿದೆ
Post Office Scheme: ಪ್ರಸ್ತುತ ಅಂಚೆ ಕಚೇರಿ ಉಳಿತಾಯ ಖಾತೆಗೆ ಶೇ.4ರಷ್ಟು ಬಡ್ಡಿಯನ್ನು ನೀಡಲಾಗುತ್ತಿದೆ. ನಿಮ್ಮ ಅಂಚೆ ಕಚೇರಿಯ ಉಳಿತಾಯ ಖಾತೆಯಲ್ಲಿ ನೀವು 3000 ರೂ.ಗಳನ್ನು ಠೇವಣಿ ಇಟ್ಟರೆ, 5 ವರ್ಷಗಳ ನಂತರ ನಿಮ್ಮ ಖಾತೆಯಲ್ಲಿ ಬಡ್ಡಿ ಸೇರಿದಂತೆ ಒಟ್ಟು 3660 ರೂ. ಜಮಾ ಆಗುತ್ತದೆ.
ಅಂಚೆ ಕಚೇರಿಯಲ್ಲಿ ₹5,00,000 ಠೇವಣಿ ಇರಿಸಿ ₹2,24,974 ಸ್ಥಿರ ಬಡ್ಡಿ ಪಡೆಯಿರಿ; ಯೋಜನೆಯ ವಿವರ ಇಲ್ಲಿದೆ
POST OFFICE SAVING SCHEMES Apr 14, 2025, 04:18 PM IST
ಅಂಚೆ ಕಚೇರಿಯಲ್ಲಿ ₹5,00,000 ಠೇವಣಿ ಇರಿಸಿ ₹2,24,974 ಸ್ಥಿರ ಬಡ್ಡಿ ಪಡೆಯಿರಿ; ಯೋಜನೆಯ ವಿವರ ಇಲ್ಲಿದೆ
Post Office Saving Schemes: ಬ್ಯಾಂಕ್‌ಗಳಲ್ಲಿ ತೆರೆಯಲಾದ ಎಫ್‌ಡಿ ಖಾತೆಗಳಂತೆ, ಟಿಡಿ ಖಾತೆಗಳನ್ನು (ಸಮಯ ಠೇವಣಿ) ಅಂಚೆ ಕಚೇರಿಗಳಲ್ಲಿ ತೆರೆಯಲಾಗುತ್ತದೆ. ಅಂಚೆ ಕಚೇರಿಯಲ್ಲಿ 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಯ ಟಿಡಿ ಖಾತೆಗಳನ್ನು ತೆರೆಯಲಾಗುತ್ತದೆ.
ಅಂಚೆ ಕಚೇರಿಯಲ್ಲಿ ₹5 ಲಕ್ಷ ಠೇವಣಿ ಇರಿಸಿ ₹2,24,974 ಸ್ಥಿರ ಬಡ್ಡಿ ಪಡೆಯಿರಿ; ಈ ಯೋಜನೆಯ ಬಗ್ಗೆ ತಿಳಿಯಿರಿ
POST OFFICE SAVING SCHEMES Mar 22, 2025, 12:28 AM IST
ಅಂಚೆ ಕಚೇರಿಯಲ್ಲಿ ₹5 ಲಕ್ಷ ಠೇವಣಿ ಇರಿಸಿ ₹2,24,974 ಸ್ಥಿರ ಬಡ್ಡಿ ಪಡೆಯಿರಿ; ಈ ಯೋಜನೆಯ ಬಗ್ಗೆ ತಿಳಿಯಿರಿ
Time deposit: ಟಿಡಿ ಖಾತೆಯಲ್ಲಿ ದೊಡ್ಡ ಮೊತ್ತವನ್ನು ಜಮಾ ಮಾಡಿದರೆ, ಅದರ ಮೇಲೆ ನಿಮಗೆ ಭಾರೀ ಬಡ್ಡಿ ಸಿಗುತ್ತದೆ. ನೀವು ಅಂಚೆ ಕಚೇರಿಯಲ್ಲಿ 1 ವರ್ಷ, 2 ವರ್ಷ, 3 ವರ್ಷ ಮತ್ತು 5 ವರ್ಷಗಳ ಅವಧಿಗೆ ಟಿಡಿ ಖಾತೆಯನ್ನು ತೆರೆಯಬಹುದು. ಅಂಚೆ ಕಚೇರಿಯು ಈ ವಿಭಿನ್ನ ಅವಧಿಯ ಟಿಡಿ ಖಾತೆಗಳಿಗೆ ಕ್ರಮವಾಗಿ ಶೇ.6.9, ಶೇ.7.0, ಶೇ.7.1 ಮತ್ತು ಶೇ.7.5ರ ಬಡ್ಡಿದರಗಳನ್ನು ನೀಡುತ್ತಿದೆ.
ಅಂಚೆ ಕಚೇರಿಯ 60 ತಿಂಗಳ RDಯಲ್ಲಿ ತಿಂಗಳಿಗೆ ₹10,000 ಹೂಡಿಕೆ ಮಾಡಿದ್ರೆ ಎಷ್ಟು ಹಣ ವಾಪಸ್ ಬರುತ್ತೆ?
Post office RD calculator Mar 16, 2025, 09:36 PM IST
ಅಂಚೆ ಕಚೇರಿಯ 60 ತಿಂಗಳ RDಯಲ್ಲಿ ತಿಂಗಳಿಗೆ ₹10,000 ಹೂಡಿಕೆ ಮಾಡಿದ್ರೆ ಎಷ್ಟು ಹಣ ವಾಪಸ್ ಬರುತ್ತೆ?
Post Office RD Interest Rate: ಇಂಡಿಯಾ ಪೋಸ್ಟ್ ತನ್ನ ಗ್ರಾಹಕರಿಗೆ 60 ತಿಂಗಳು ಅಂದರೆ 5 ವರ್ಷಗಳ ಆರ್‌ಡಿ ಯೋಜನೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ ಅಂಚೆ ಕಚೇರಿ ವಾರ್ಷಿಕ 6.7 ಪ್ರತಿಶತ ಬಡ್ಡಿದರವನ್ನು ನೀಡುತ್ತಿದೆ.
Post Office Saving Schemes: ಕೇವಲ 10 ರೂ.ನಿಂದ ಉಳಿತಾಯ ಆರಂಭಿಸಿ ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿ ಗಳಿಸಲು ಸುವರ್ಣಾವಕಾಶ!
POST OFFICE SAVING SCHEMES Dec 3, 2024, 01:16 PM IST
Post Office Saving Schemes: ಕೇವಲ 10 ರೂ.ನಿಂದ ಉಳಿತಾಯ ಆರಂಭಿಸಿ ಬ್ಯಾಂಕ್‌ಗಳಿಗಿಂತ ಹೆಚ್ಚು ಬಡ್ಡಿ ಗಳಿಸಲು ಸುವರ್ಣಾವಕಾಶ!
Post Office Saving Schemes: ಪೋಸ್ಟ್ ಆಫೀಸ್ ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ಬ್ಯಾಂಕ್‌ಗಳಿಗಿಂತಲೂ ಹೆಚ್ಚಿನ ಬಡ್ಡಿಯನ್ನು ಗಳಿಸಬಹುದು. ಇದಕ್ಕಾಗಿ ನೀವು ಹೆಚ್ಚು ಖರ್ಚು ಮಾಡಬೇಕಿಲ್ಲ, ಕೇವಲ 10 ರೂ. ನಿಂದ ನಿಮ್ಮ ಸೇವಿಂಗ್ಸ್ ಆರಂಭಿಸಬಹುದು. 
Post Office Saving Schemes: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 100, 500ರೂ. ನಿಂದ ಹೂಡಿಕೆ ಆರಂಭಿಸಿ, ಲಕ್ಷಾಧಿಪತಿಯಾಗ
POST OFFICE SAVING SCHEMES Mar 20, 2024, 02:43 PM IST
Post Office Saving Schemes: ಪೋಸ್ಟ್ ಆಫೀಸ್‌ನ ಈ ಯೋಜನೆಯಲ್ಲಿ 100, 500ರೂ. ನಿಂದ ಹೂಡಿಕೆ ಆರಂಭಿಸಿ, ಲಕ್ಷಾಧಿಪತಿಯಾಗ
Post Office Saving Schemes: ಅಂಚೆಕಚೇರಿಯಲ್ಲಿ ಹಲವು ಸಣ್ಣ ಉಳಿತಾಯ ಯೋಜನೆಗಳು ಲಭ್ಯವಿದ್ದು ಇದರಲ್ಲಿ ಹೂಡಿಕೆ ಮಾಡುವ ಮೂಲಕ ಭವಿಷ್ಯದಲ್ಲಿ ದೊಡ್ಡ ಮೊತ್ತವನ್ನು ಕಲೆಹಾಕಬಹುದು. 
Post Office Schemes: ಕೇವಲ ₹500ಗಳ ಹೂಡಿಕೆಯಿಂದ ಲಕ್ಷ ಲಕ್ಷ ಸಂಪಾದಿಸಿರಿ
POST OFFICE SAVING SCHEMES Mar 10, 2024, 03:54 PM IST
Post Office Schemes: ಕೇವಲ ₹500ಗಳ ಹೂಡಿಕೆಯಿಂದ ಲಕ್ಷ ಲಕ್ಷ ಸಂಪಾದಿಸಿರಿ
Post Office Schemes: ನೀವು ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ನೀವು ವಾರ್ಷಿಕವಾಗಿ ಕನಿಷ್ಠ 500 ರೂ. ಮತ್ತು ಗರಿಷ್ಠ 1.5 ಲಕ್ಷ ರೂ. ಹೂಡಿಕೆ ಮಾಡಬಹುದು. ​
ಪೋಸ್ಟ್ ಆಫೀಸ್‌ನ ಅತ್ಯಾಕರ್ಷಕ ಯೋಜನೆ: ಕೆಲವೇ ತಿಂಗಳುಗಳಲ್ಲಿ ದ್ವಿಗುಣ ಆದಾಯ, ಬಡ್ಡಿಯ ಮೇಲೆ ಬಂಪರ್ ಲಾಭ
Post office schemes Dec 16, 2023, 09:25 AM IST
ಪೋಸ್ಟ್ ಆಫೀಸ್‌ನ ಅತ್ಯಾಕರ್ಷಕ ಯೋಜನೆ: ಕೆಲವೇ ತಿಂಗಳುಗಳಲ್ಲಿ ದ್ವಿಗುಣ ಆದಾಯ, ಬಡ್ಡಿಯ ಮೇಲೆ ಬಂಪರ್ ಲಾಭ
Post office Time Deposit Scheme: ಜನರು ಕಷ್ಟಪಟ್ಟು ದುಡಿದ ಹಣವನ್ನು ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತಾರೆ. ಭವಿಷ್ಯದ ಭದ್ರತೆಗಾಗಿ, ತುರ್ತು ಸಂದರ್ಭಗಳಲ್ಲಿ ಬಳಕೆಗಾಗಿ ಮತ್ತು ಸಂಪತ್ತನ್ನು ಸಂಗ್ರಹಿಸಲು ಹೂಡಿಕೆಗಳನ್ನು ಮಾಡುತ್ತಾರೆ. 
Post Office Saving Schemes: ಕೇವಲ 114 ತಿಂಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ..!
POST OFFICE SAVING SCHEMES Aug 20, 2023, 09:14 AM IST
Post Office Saving Schemes: ಕೇವಲ 114 ತಿಂಗಳಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ..!
Post Office Saving Schemes: ಟೈಮ್ ಡೆಪಾಸಿಟ್ ಯೋಜನೆಯಡಿ ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 80ಸಿ ಅಡಿ ತೆರಿಗೆ ವಿನಾಯಿತಿಯ ಪ್ರಯೋಜನವಿದೆ. ಇದರ ಖಾತೆ ತೆರೆಯುವಾಗ ನಾಮನಿರ್ದೇಶನ ಸೌಲಭ್ಯವೂ ಲಭ್ಯವಿದೆ. ಇದರ ಜೊತೆಗೆ ಅಕಾಲಿಕ ಹಿಂಪಡೆಯುವಿಕೆಗೆ ದಂಡ ವಿಧಿಸಲಾಗುತ್ತದೆ.
  • 1
  • 2
  • Next
  • last »

Trending News

  • ಆರಂಭದಲ್ಲೇ ಎಡವಿದ್ದ ರಾಜಸ್ಥಾನ್‌ ಬ್ಯಾಟ್ಸ್‌ಮನ್‌ಗಳು..! ಮೆರೆ ಆಯ್ತಾ ಸೂರ್ಯವಂಶಿ ಘರ್ಜನೆ
    IPL 2026

    ಆರಂಭದಲ್ಲೇ ಎಡವಿದ್ದ ರಾಜಸ್ಥಾನ್‌ ಬ್ಯಾಟ್ಸ್‌ಮನ್‌ಗಳು..! ಮೆರೆ ಆಯ್ತಾ ಸೂರ್ಯವಂಶಿ ಘರ್ಜನೆ

  • CSK ಗೆ ಭಾರೀ ಆಘಾತ.. ಸ್ಟಾರ್‌ ಆಟಗಾರ ಐಪಿಎಲ್‌ 2026 ಟೂರ್ನಿಯಿಂದಲೇ ಔಟ್!
    CSK
    CSK ಗೆ ಭಾರೀ ಆಘಾತ.. ಸ್ಟಾರ್‌ ಆಟಗಾರ ಐಪಿಎಲ್‌ 2026 ಟೂರ್ನಿಯಿಂದಲೇ ಔಟ್!
  • ಮಹಿಳಾ ಮೀಸಲಾತಿ ಬಗ್ಗೆ ಬಿಜೆಪಿ ಸುಳ್ಳು ಹರಡುತ್ತಿದೆ: ಸಿಎಂ ಸಿದ್ದರಾಮಯ್ಯ
    500 Crore Development Projects
    ಮಹಿಳಾ ಮೀಸಲಾತಿ ಬಗ್ಗೆ ಬಿಜೆಪಿ ಸುಳ್ಳು ಹರಡುತ್ತಿದೆ: ಸಿಎಂ ಸಿದ್ದರಾಮಯ್ಯ
  • ಸಹೋದರಿ ಅನಾರೋಗ್ಯದ ನಡುವೆಯೂ ಭರ್ಜರಿ ಶತಕ ಬಾರಿಸಿದ ಅಭಿಷೇಕ್ ಶರ್ಮಾ
    Abhishek Sharma
    ಸಹೋದರಿ ಅನಾರೋಗ್ಯದ ನಡುವೆಯೂ ಭರ್ಜರಿ ಶತಕ ಬಾರಿಸಿದ ಅಭಿಷೇಕ್ ಶರ್ಮಾ
  • 10,000mAh ಪವರ್‌ನೊಂದಿಗೆ Vivo Y600 Pro ಎಂಟ್ರಿ: ಚಾರ್ಜಿಂಗ್ ಟೆನ್ಷನ್‌ಗೆ ಫುಲ್ ಸ್ಟಾಪ್!
    Vivo Y600 Pro
    10,000mAh ಪವರ್‌ನೊಂದಿಗೆ Vivo Y600 Pro ಎಂಟ್ರಿ: ಚಾರ್ಜಿಂಗ್ ಟೆನ್ಷನ್‌ಗೆ ಫುಲ್ ಸ್ಟಾಪ್!
  • ಬರಲಿದೆ ಸಿಎಂ ಚಂದ್ರಬಾಬು ಬಯೋಪಿಕ್.. ನಿರ್ದೇಶಕರು ಯಾರು?
    Cm Chandra babu
    ಬರಲಿದೆ ಸಿಎಂ ಚಂದ್ರಬಾಬು ಬಯೋಪಿಕ್.. ನಿರ್ದೇಶಕರು ಯಾರು?
  • ಭಾರತದಲ್ಲಿ ನಡೆದ T20 ವಿಶ್ವಕಪ್‌ ಫಿಕ್ಸಿಂಗ್‌.. ಬೆಚ್ಚಿ ಬಿದ್ದ ವಿಶ್ವ ಕ್ರಿಕೆಟ್‌ ಲೋಕ, ನಾಯಕನೇ ಇಲ್ಲಿ ಖಳನಾಯಕ!
    T20 World Cup fixing scandal
    ಭಾರತದಲ್ಲಿ ನಡೆದ T20 ವಿಶ್ವಕಪ್‌ ಫಿಕ್ಸಿಂಗ್‌.. ಬೆಚ್ಚಿ ಬಿದ್ದ ವಿಶ್ವ ಕ್ರಿಕೆಟ್‌ ಲೋಕ, ನಾಯಕನೇ ಇಲ್ಲಿ ಖಳನಾಯಕ!
  • RCBಯ ಕೊಹ್ಲಿ ಅಲ್ಲವೇ ಅಲ್ಲ.. T20 ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ?
    IPL 2026
    RCBಯ ಕೊಹ್ಲಿ ಅಲ್ಲವೇ ಅಲ್ಲ.. T20 ಕ್ರಿಕೆಟ್‌ ಇತಿಹಾಸದಲ್ಲಿ ಅತಿ ಹೆಚ್ಚು ಶತಕ ಬಾರಿಸಿದ ಆಟಗಾರ?
  • ತಿಂಗಳಿಗೆ ಕೇವಲ ₹5,000 ಹೂಡಿಕೆ ಮಾಡಿದ್ರೆ ಲಕ್ಷ ಲಕ್ಷ ಲಾಭ ಸಿಗುತ್ತೆ..!
    PPF investment
    ತಿಂಗಳಿಗೆ ಕೇವಲ ₹5,000 ಹೂಡಿಕೆ ಮಾಡಿದ್ರೆ ಲಕ್ಷ ಲಕ್ಷ ಲಾಭ ಸಿಗುತ್ತೆ..!
  • ಎಚ್ಚರ ಎಚ್ಚರ! ಯಾವುದೇ ಲಕ್ಷಣಗಳಿಲ್ಲದೇ ಜೀವ ಕಸಿಯುವ ‘ಸೈಲೆಂಟ್ ಕಿಲ್ಲರ್’ ರೋಗಗಳು...
    Silent Killer Diseases
    ಎಚ್ಚರ ಎಚ್ಚರ! ಯಾವುದೇ ಲಕ್ಷಣಗಳಿಲ್ಲದೇ ಜೀವ ಕಸಿಯುವ ‘ಸೈಲೆಂಟ್ ಕಿಲ್ಲರ್’ ರೋಗಗಳು...

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x