English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Post office schemes

Post office schemes

ಪತ್ನಿ ಜೊತೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದರೆ ತಿಂಗಳಿಗೆ ₹9,250 ಸ್ಥಿರ ಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
Post office Scheme Feb 11, 2026, 10:25 PM IST
ಪತ್ನಿ ಜೊತೆ ಅಂಚೆ ಕಚೇರಿಯಲ್ಲಿ ಖಾತೆ ತೆರೆದರೆ ತಿಂಗಳಿಗೆ ₹9,250 ಸ್ಥಿರ ಬಡ್ಡಿ ಸಿಗುತ್ತೆ: ಇಲ್ಲಿದೆ ಮಾಹಿತಿ
ಈ ಯೋಜನೆಯಡಿ ನೀವು ಏಕ ಮತ್ತು ಜಂಟಿ ಖಾತೆಗಳನ್ನ ತೆರೆಯಬಹುದು. ಒಂದೇ ಖಾತೆಯಲ್ಲಿ ಗರಿಷ್ಠ ₹9 ಲಕ್ಷ ಮತ್ತು ಜಂಟಿ ಖಾತೆಯಲ್ಲಿ ಗರಿಷ್ಠ ₹15 ಲಕ್ಷ ಠೇವಣಿ ಇಡಬಹುದು.
ಉತ್ತಮ ಆದಾಯ ನೀಡುವ ಅದ್ಭುತ ಅಂಚೆ ಕಚೇರಿ ಯೋಜನೆ: ಪ್ರತಿ ತಿಂಗಳು ₹17,000 ಬೇಕೆಂದ್ರೆ ಈ ಕೆಲಸ ಮಾಡಿ
Post office Scheme Feb 11, 2026, 04:25 PM IST
ಉತ್ತಮ ಆದಾಯ ನೀಡುವ ಅದ್ಭುತ ಅಂಚೆ ಕಚೇರಿ ಯೋಜನೆ: ಪ್ರತಿ ತಿಂಗಳು ₹17,000 ಬೇಕೆಂದ್ರೆ ಈ ಕೆಲಸ ಮಾಡಿ
ಹಣದುಬ್ಬರದ ಈ ಯುಗದಲ್ಲಿ ನಿವೃತ್ತಿಯ ನಂತರ ನಿಯಮಿತ ಮತ್ತು ಸುರಕ್ಷಿತ ಆದಾಯವು ಪ್ರತಿಯೊಬ್ಬ ಹಿರಿಯ ನಾಗರಿಕರಿಗೂ ಪ್ರಮುಖ ಆದ್ಯತೆಯಾಗಿದೆ. ಷೇರು ಮಾರುಕಟ್ಟೆ ಮತ್ತು ಮ್ಯೂಚುವಲ್ ಫಂಡ್‌ಗಳು ಏರಿಳಿತದ ಅಪಾಯವಿದ್ದರೂ, ಅಂಚೆ ಕಚೇರಿ ನೀಡುವ ಕೆಲವು ಸರ್ಕಾರಿ ಯೋಜನೆಗಳು ಹೂಡಿಕೆದಾರರಿಗೆ ಇಂದಿಗೂ ಅತ್ಯುತ್ತಮ ಆದಾಯ ನೀಡುತ್ತವೆ.
ಅಂಚೆ ಕಚೇರಿಯಲ್ಲಿ ಪತ್ನಿಯ ಹೆಸರಲ್ಲಿ ₹1,00,000 FD ಮಾಡಿದ್ರೆ 24 ತಿಂಗಳ ನಂತರ ಎಷ್ಟು ಹಣ ಸಿಗುತ್ತೆ? ಲೆಕ್ಕಾಚಾರ ಇಲ್ಲಿದೆ ನೋಡಿ
Post office schemes Feb 2, 2026, 10:36 PM IST
ಅಂಚೆ ಕಚೇರಿಯಲ್ಲಿ ಪತ್ನಿಯ ಹೆಸರಲ್ಲಿ ₹1,00,000 FD ಮಾಡಿದ್ರೆ 24 ತಿಂಗಳ ನಂತರ ಎಷ್ಟು ಹಣ ಸಿಗುತ್ತೆ? ಲೆಕ್ಕಾಚಾರ ಇಲ್ಲಿದೆ ನೋಡಿ
ಇಂದಿಗೂ ಸಹ ಭಾರತದಲ್ಲಿ ಹೆಚ್ಚಿನ ಸಂಖ್ಯೆಯ ಜನರು ತಮ್ಮ ಹೆಂಡತಿಯರ ಹೆಸರಿನಲ್ಲಿ ಹೂಡಿಕೆ ಮಾಡುತ್ತಾರೆ. ತೆರಿಗೆ ಉಳಿಸಲು ಜನರು ತಮ್ಮ ಪತ್ನಿಯರ ಹೆಸರಿನಲ್ಲಿ ಹೂಡಿಕೆ ಮಾಡುತ್ತಾರೆ.
ಅಂಚೆ ಕಚೇರಿ MIS ಯೋಜನೆಯಲ್ಲಿ ₹2,00,000 ಠೇವಣಿ ಇಟ್ರೆ ಪ್ರತಿ ತಿಂಗಳು ಎಷ್ಟು ಬಡ್ಡಿ ಸಿಗುತ್ತೆ?
Post Office MIS Scheme Jan 31, 2026, 11:31 PM IST
ಅಂಚೆ ಕಚೇರಿ MIS ಯೋಜನೆಯಲ್ಲಿ ₹2,00,000 ಠೇವಣಿ ಇಟ್ರೆ ಪ್ರತಿ ತಿಂಗಳು ಎಷ್ಟು ಬಡ್ಡಿ ಸಿಗುತ್ತೆ?
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS) ಶೇ.7.4ರಷ್ಟು ಬಡ್ಡಿದರವನ್ನ ನೀಡುತ್ತದೆ. ಈ ಯೋಜನೆಯಡಿ ನೀವು ಒಂದು ಬಾರಿ ಠೇವಣಿ ಇಟ್ಟರೆ ಸಾಕು ಪ್ರತಿ ತಿಂಗಳು ಬಡ್ಡಿಯನ್ನ ಗಳಿಸುತ್ತೀರಿ.
ಪ್ರತಿ ತಿಂಗಳು ಬಡ್ಡಿ ಆದಾಯ ಬೇಕಾ? ಹಾಗಿದ್ರೆ ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿ...
MIS Jan 27, 2026, 04:44 PM IST
ಪ್ರತಿ ತಿಂಗಳು ಬಡ್ಡಿ ಆದಾಯ ಬೇಕಾ? ಹಾಗಿದ್ರೆ ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ಹೂಡಿಕೆ ಮಾಡಿ...
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ ವಾರ್ಷಿಕ ಶೇ.7.4ರಷ್ಟು ಬಡ್ಡಿಯನ್ನ ನೀಡುತ್ತದೆ. ಈ ಯೋಜನೆಯಡಿ ನೀವು ಕನಿಷ್ಠ 1,000 ರೂ.ಗಳೊಂದಿಗೆ ಖಾತೆ ತೆರೆಯಬಹುದು.
ಅಂಚೆ ಕಚೇರಿ ಎಫ್‌ಡಿ ಮೇಲೆ ಎಷ್ಟು ಬಡ್ಡಿ ಸಿಗುತ್ತೆ? ₹1,00,000 ಠೇವಣಿ ಇಟ್ರೆ ಎಷ್ಟು ಲಾಭ ಸಿಗುತ್ತೆ?
Post office schemes Jan 23, 2026, 11:47 AM IST
ಅಂಚೆ ಕಚೇರಿ ಎಫ್‌ಡಿ ಮೇಲೆ ಎಷ್ಟು ಬಡ್ಡಿ ಸಿಗುತ್ತೆ? ₹1,00,000 ಠೇವಣಿ ಇಟ್ರೆ ಎಷ್ಟು ಲಾಭ ಸಿಗುತ್ತೆ?
Post Office 1 Lakh FD Interest : ಅಂಚೆ ಕಚೇರಿಯ ಎಫ್‌ಡಿ ಯೋಜನೆಯಲ್ಲಿ 1 ಲಕ್ಷ ರೂಪಾಯಿ ಠೇವಣಿ ಇಡುವುದರಿಂದ ನಿಮಗೆ ಸಿಗುವ ಲಾಭವು ನೀವು ಖಾತೆಯನ್ನ ತೆರೆಯುವ ಅವಧಿಯನ್ನ ಅವಲಂಬಿಸಿರುತ್ತದೆ.
ಅಂಚೆ ಕಚೇರಿಯಲ್ಲಿ ಹೆಚ್ಚಿನ ಆದಾಯ ನೀಡುವ ಯೋಜನೆಗಳು ಇವು..! ಕಡಿಮೆ ಹೂಡಿಕೆಯಿಂದ ಹೆಚ್ಚಿನ ಲಾಭ..
Post office schemes Jan 18, 2026, 09:03 AM IST
ಅಂಚೆ ಕಚೇರಿಯಲ್ಲಿ ಹೆಚ್ಚಿನ ಆದಾಯ ನೀಡುವ ಯೋಜನೆಗಳು ಇವು..! ಕಡಿಮೆ ಹೂಡಿಕೆಯಿಂದ ಹೆಚ್ಚಿನ ಲಾಭ..
ಬ್ಯಾಂಕ್ FD ಬಡ್ಡಿದರಗಳು ಕಡಿಮೆಯಾಗುತ್ತಿರುವುದರಿಂದ ಹೂಡಿಕೆದಾರರು ಹೆಚ್ಚಿನ, ಸುರಕ್ಷಿತ ಆದಾಯ ಹುಡುಕುತ್ತಿದ್ದಾರೆ. ಅಂಚೆ ಕಚೇರಿಯ ಸಣ್ಣ ಉಳಿತಾಯ ಯೋಜನೆಗಳು ಈ ಕಾಳಜಿಗಳಿಗೆ ಪರಿಪೂರ್ಣ ಉತ್ತರವಾಗಿದೆ. 100% ಸರ್ಕಾರಿ ಖಾತರಿಯೊಂದಿಗೆ ಮತ್ತು 8.20 ಪ್ರತಿಶತದವರೆಗೆ ಬಡ್ಡಿ ನೀಡುತ್ತಿರುವುದರಿಂದ ಅವು FDಗಳಿಗೆ ಉತ್ತಮ ಪರ್ಯಾಯವಾಗಿವೆ.
ನಿಮ್ಮ ಪತ್ನಿ ಹೆಸರಲ್ಲಿ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ₹9,250 ಸ್ಥಿರಬಡ್ಡಿ ಸಿಗುತ್ತೆ
Post Office Savings Scheme Jan 11, 2026, 12:03 PM IST
ನಿಮ್ಮ ಪತ್ನಿ ಹೆಸರಲ್ಲಿ ಅಂಚೆ ಕಚೇರಿಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ₹9,250 ಸ್ಥಿರಬಡ್ಡಿ ಸಿಗುತ್ತೆ
ಅಂಚೆ ಕಚೇರಿ ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ ವಾರ್ಷಿಕ ಶೇ.7.4ರಷ್ಟು ಬಡ್ಡಿದರವನ್ನ ನೀಡುತ್ತದೆ. ಈ ಯೋಜನೆಯಡಿ ನೀವು ಕನಿಷ್ಠ 1,000 ರೂ.ಗಳೊಂದಿಗೆ ಖಾತೆಯನ್ನ ತೆರೆಯಬಹುದು.
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ₹5,550 ಸ್ಥಿರಬಡ್ಡಿ ಸಿಗುತ್ತೆ: ಹೇಗೆಂದು ತಿಳಿಯಿರಿ
Post office Jan 8, 2026, 07:11 PM IST
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಪ್ರತಿ ತಿಂಗಳು ₹5,550 ಸ್ಥಿರಬಡ್ಡಿ ಸಿಗುತ್ತೆ: ಹೇಗೆಂದು ತಿಳಿಯಿರಿ
ಅಂಚೆ ಕಚೇರಿಯ MIS ಯೋಜನೆಯು ವಾರ್ಷಿಕ 7.4% ಬಡ್ಡಿದರವನ್ನ ನೀಡುತ್ತದೆ. ಕನಿಷ್ಠ 1,000 ರೂ. ಹೂಡಿಕೆಯೊಂದಿಗೆ ಇಲ್ಲಿ ನೀವು ಖಾತೆಯನ್ನ ತೆರೆಯಬಹುದು.
ಮಧ್ಯಮವರ್ಗದವರೂ ಶ್ರೀಮಂತರಾಗಲು ಕೇಂದ್ರಸರ್ಕಾರದ ಸುರಕ್ಷಿತ ಹೂಡಿಕೆ ಯೋಜನೆ..! ಸಾಮಾನ್ಯ FD ಬದಲು ಈ ಮಾರ್ಗ ಬಳಸಿ
Government bonds India Nov 21, 2025, 12:16 PM IST
ಮಧ್ಯಮವರ್ಗದವರೂ ಶ್ರೀಮಂತರಾಗಲು ಕೇಂದ್ರಸರ್ಕಾರದ ಸುರಕ್ಷಿತ ಹೂಡಿಕೆ ಯೋಜನೆ..! ಸಾಮಾನ್ಯ FD ಬದಲು ಈ ಮಾರ್ಗ ಬಳಸಿ
Safe investment options: ಯಾವುದೇ ರಿಸ್ಕ್‌ ಇಲ್ಲದೆ ಸುಲಭವಾಗಿ ಹಣ ಹೂಡಿಕೆ ಮಾಡುವ ಮಾರ್ಗವನ್ನು ನೀವೆನದರೂ ಹುಡುಕುತ್ತಿರದ್ದರೆ ಈ ಮಾರ್ಗವನ್ನು ಪಾಲಿಸಿ, ಇದು ಕೇಂದ್ರ ಸರ್ಕಾರದ ಹೂಡಿಕೆ ಮಾರ್ಗವಾಗಿದ್ದು ಸಾಮಾನ್ಯ FDಗಳಿಗಿಂತ ಹೆಚ್ಚಿನ ಹಣ ಗಳಿಸಬಹುದು.
ಈ ಸುರಕ್ಷಿತ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮಗೆ ಡಬಲ್ ಲಾಭ..!
Investment Nov 18, 2025, 03:27 PM IST
ಈ ಸುರಕ್ಷಿತ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮಗೆ ಡಬಲ್ ಲಾಭ..!
ಆರ್ಥಿಕವಾಗಿ ಸುರಕ್ಷಿತವಾಗಿರಲು ಯಾರೇ ಆಗಲಿ ಭವಿಷ್ಯದ ಯೋಜನೆಗಳನ್ನ ಹೊಂದಿರಬೇಕು. ಅಪಾಯವಿಲ್ಲದೆ ಸ್ಥಿರ ಆದಾಯ ಒದಗಿಸುವ ಅಂಚೆ ಕಚೇರಿ ಯೋಜನೆ ಇದೆ. ಕಿಸಾನ್ ವಿಕಾಸ್ ಪತ್ರ ಎಂಬ ಯೋಜನೆಯು ನಿಮಗೆ ಹೆಚ್ಚಿನ ಲಾಭವನ್ನು ನೀಡುತ್ತದೆ. ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಅಂಚೆ ಕಚೇರಿಯ ಮನಿ ಡಬ್ಲಿಂಗ್ ಯೋಜನೆ: ಇಷ್ಟಬಂದಷ್ಟು ಹಣ ಠೇವಣಿ ಮಾಡಿ ಮುಕ್ತಾಯದ ನಂತರ ಎರಡು ಪಟ್ಟು ಪಡೆಯಿರಿ
Post office schemes Nov 15, 2025, 07:00 PM IST
ಅಂಚೆ ಕಚೇರಿಯ ಮನಿ ಡಬ್ಲಿಂಗ್ ಯೋಜನೆ: ಇಷ್ಟಬಂದಷ್ಟು ಹಣ ಠೇವಣಿ ಮಾಡಿ ಮುಕ್ತಾಯದ ನಂತರ ಎರಡು ಪಟ್ಟು ಪಡೆಯಿರಿ
ಕಿಸಾನ್ ವಿಕಾಸ್ ಪತ್ರ ಯೋಜನೆಯು 115 ತಿಂಗಳುಗಳಲ್ಲಿ ಅಥವಾ 9 ವರ್ಷ 7 ತಿಂಗಳುಗಳಲ್ಲಿ ಪಕ್ವವಾಗುತ್ತದೆ. ಇದರರ್ಥ ನೀವು ಈ ಯೋಜನೆಯಲ್ಲಿ ಯಾವುದೇ ಮೊತ್ತವನ್ನ ಠೇವಣಿ ಇಟ್ಟರೂ, 115 ತಿಂಗಳ ನಂತರ ನಿಮಗೆ ದುಪ್ಪಟ್ಟು ಮೊತ್ತ ಸಿಗುತ್ತದೆ.
ಈ ಅಂಚೆ ಕಚೇರಿ ಯೋಜನೆಯು ತಿಂಗಳಿಗೆ ₹5,550 ಸ್ಥಿರಬಡ್ಡಿ ನೀಡುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ
MIS Nov 11, 2025, 06:54 PM IST
ಈ ಅಂಚೆ ಕಚೇರಿ ಯೋಜನೆಯು ತಿಂಗಳಿಗೆ ₹5,550 ಸ್ಥಿರಬಡ್ಡಿ ನೀಡುತ್ತದೆ: ಸಂಪೂರ್ಣ ಮಾಹಿತಿ ಇಲ್ಲಿದೆ
ಪೋಸ್ಟ್ ಆಫೀಸ್ MIS ಯೋಜನೆಯಡಿ ನೀವು ಒಮ್ಮೆ ಮಾತ್ರ ಹೂಡಿಕೆ ಮಾಡಿದರೆ, ನಂತರ ನೀವು ಪ್ರತಿ ತಿಂಗಳು ಸ್ಥಿರ ಬಡ್ಡಿಯನ್ನು ಪಡೆಯುತ್ತಲೇ ಇರುತ್ತೀರಿ. ಈ ಯೊಜನೆಯ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ...
ಪೋಸ್ಟ್ ಆಫೀಸ್ PPF ಯೋಜನೆಯಡಿ ಪ್ರತಿ ತಿಂಗಳು ₹5000 ಠೇವಣಿ ಇಟ್ಟರೆ ಮುಕ್ತಾಯದ ನಂತರ ನಿಮಗೆ ಎಷ್ಟು ಹಣ ಸಿಗುತ್ತದೆ?
PPF Oct 26, 2025, 01:41 PM IST
ಪೋಸ್ಟ್ ಆಫೀಸ್ PPF ಯೋಜನೆಯಡಿ ಪ್ರತಿ ತಿಂಗಳು ₹5000 ಠೇವಣಿ ಇಟ್ಟರೆ ಮುಕ್ತಾಯದ ನಂತರ ನಿಮಗೆ ಎಷ್ಟು ಹಣ ಸಿಗುತ್ತದೆ?
Post Office PPF: ಪೋಸ್ಟ್ ಆಫೀಸ್ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಯೋಜನೆಯಡಿ ನೀವು ಪ್ರತಿ ತಿಂಗಳು ₹5,000 ಠೇವಣಿ ಇಟ್ಟರೆ, 15 ವರ್ಷಗಳ ಮುಕ್ತಾಯದ ನಂತರ ನಿಮಗೆ ಸಿಗುವ ಒಟ್ಟು ಹಣದ ಮೊತ್ತ..  
ಅಂಚೆ ಕಚೇರಿ Vs ಬ್ಯಾಂಕ್....ಈ ಎರಡರಲ್ಲಿ ಹೂಡಿಕೆ ಮಾಡಲು ಯಾವುದು ಬೆಸ್ಟ್?
Senior Citizens Vs FD Oct 24, 2025, 05:40 PM IST
ಅಂಚೆ ಕಚೇರಿ Vs ಬ್ಯಾಂಕ್....ಈ ಎರಡರಲ್ಲಿ ಹೂಡಿಕೆ ಮಾಡಲು ಯಾವುದು ಬೆಸ್ಟ್?
ದೇಶದ ಹಿರಿಯ ನಾಗರಿಕರಿಗೆ ತಮ್ಮ ಹಣವನ್ನು ಸುರಕ್ಷಿತವಾಗಿ ಬೆಳೆಸಲು ಮತ್ತು ತೆರಿಗೆ ಉಳಿಸಲು ಪೋಸ್ಟ್ ಆಫೀಸ್ ನಲ್ಲಿ ಅನೇಕ ಉತ್ತಮ ಯೋಜನೆಗಳು ಲಭ್ಯವಿದೆ. ಅವುಗಳಲ್ಲಿ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಮತ್ತು ಎಫ್‌ಡಿ ಯೋಜನೆಗಳು ಪ್ರಮುಖವಾದವು 
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್‌ ಆಗುತ್ತೆ...
post office kvp Oct 15, 2025, 02:08 PM IST
ಅಂಚೆ ಕಚೇರಿಯ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ನಿಮ್ಮ ಹಣ ಡಬಲ್‌ ಆಗುತ್ತೆ...
ಅಂಚೆ ಕಚೇರಿಯ ಕಿಸಾನ್ ವಿಕಾಸ್ ಪತ್ರ ಯೋಜನೆಯು ಪ್ರಸ್ತುತ ವಾರ್ಷಿಕ ಶೇ.7.5ರಷ್ಟು ಬಡ್ಡಿದರವನ್ನ ನೀಡುತ್ತದೆ. ಈ ಯೋಜನೆಯಡಿ ಕನಿಷ್ಠ ಠೇವಣಿ ಮೊತ್ತ ₹1,000 ಆಗಿದ್ದು, ಗರಿಷ್ಠ ಠೇವಣಿ ಮಿತಿಯಿಲ್ಲ. 
ಅಂಚೆ ಕಚೇರಿಯ PPF ಯೋಜನೆಯಲ್ಲಿ ಪ್ರತಿ ವರ್ಷ ₹50,000 ಠೇವಣಿ ಇಟ್ರೆ ಮುಕ್ತಾಯದ ನಂತರ ಎಷ್ಟು ಹಣ ಸಿಗುತ್ತೆ?
Post Office PPF Scheme Sep 7, 2025, 12:34 PM IST
ಅಂಚೆ ಕಚೇರಿಯ PPF ಯೋಜನೆಯಲ್ಲಿ ಪ್ರತಿ ವರ್ಷ ₹50,000 ಠೇವಣಿ ಇಟ್ರೆ ಮುಕ್ತಾಯದ ನಂತರ ಎಷ್ಟು ಹಣ ಸಿಗುತ್ತೆ?
PPF Interest Rate: ಪಿಪಿಎಫ್ ಖಾತೆಯು 15 ವರ್ಷಗಳಲ್ಲಿ ಪಕ್ವವಾಗುತ್ತದೆ. ಆದರೆ ನೀವು ಬಯಸಿದರೆ, ಫಾರ್ಮ್ ಅನ್ನು ಭರ್ತಿ ಮಾಡುವ ಮೂಲಕ ನೀವು ಅದನ್ನು 5-5 ವರ್ಷಗಳವರೆಗೆ ವಿಸ್ತರಿಸಬಹುದು. ಇದು ಸುರಕ್ಷಿತ ಹೂಡಿಕೆ ಯೋಜನೆಯಾಗಿದ್ದು, ಉತ್ತಮ ಆದಾಯ ನಿಮ್ಮದಾಗಲಿದೆ.
ಬ್ಯಾಂಕ್, ಅಂಚೆ ಕಚೇರಿ, ಎಲ್‌ಐಸಿ...ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗಲಿದೆ ಗೊತ್ತೇ?
bank vs post office vs LIC Sep 4, 2025, 06:19 PM IST
ಬ್ಯಾಂಕ್, ಅಂಚೆ ಕಚೇರಿ, ಎಲ್‌ಐಸಿ...ಯಾವುದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚು ಲಾಭ ಸಿಗಲಿದೆ ಗೊತ್ತೇ?
ಭವಿಷ್ಯಕ್ಕಾಗಿ ಉಳಿತಾಯದ ಜೊತೆಗೆ ನೀವು ಜೀವ ವಿಮೆಯನ್ನು ಪಡೆಯುತ್ತೀರಿ. ಉದಾಹರಣೆಗೆ, ಮನಿ ಬ್ಯಾಕ್ ಪಾಲಿಸಿಯು ನಿಮಗೆ ಪ್ರತಿ ಕೆಲವು ವರ್ಷಗಳಿಗೊಮ್ಮೆ ಹಣವನ್ನು ನೀಡುತ್ತದೆ, ಜೊತೆಗೆ ಮುಕ್ತಾಯದ ನಂತರ ಒಂದು ದೊಡ್ಡ ಮೊತ್ತವನ್ನು ನೀಡುತ್ತದೆ.
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನಿಮ್ಮ ಪತ್ನಿಯೊಂದಿಗೆ ಖಾತೆ ತೆರೆಯಿರಿ: ಪ್ರತಿ ತಿಂಗಳು ₹9,250 ಸ್ಥಿರ ಬಡ್ಡಿ ಸಿಗುತ್ತದೆ...
MIS Sep 2, 2025, 12:27 PM IST
ಈ ಪೋಸ್ಟ್ ಆಫೀಸ್ ಯೋಜನೆಯಲ್ಲಿ ನಿಮ್ಮ ಪತ್ನಿಯೊಂದಿಗೆ ಖಾತೆ ತೆರೆಯಿರಿ: ಪ್ರತಿ ತಿಂಗಳು ₹9,250 ಸ್ಥಿರ ಬಡ್ಡಿ ಸಿಗುತ್ತದೆ...
ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆ (MIS) ಪ್ರಸ್ತುತ ವಾರ್ಷಿಕ ಶೇಕಡಾ 7.4ರಷ್ಟು ಬಡ್ಡಿದರವನ್ನು ನೀಡುತ್ತಿದೆ. ನೀವು ಈ ಯೋಜನೆಯಲ್ಲಿ ಕನಿಷ್ಠ 1000 ರೂ.ಗಳೊಂದಿಗೆ ಖಾತೆಯನ್ನು ತೆರೆಯಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ನಿಮಗೆ ಉತ್ತಮ ಆದಾಯ ದೊರೆಯುತ್ತದೆ.
 ದಿನಕ್ಕೆ ಬರೀ 50ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ ಲಕ್ಷ-ಲಕ್ಷ! ಪೋಸ್ಟ್ ಆಫೀಸ್‌ನ ಅತ್ಯುತ್ತಮ ಯೋಜನೆ ಬಗ್ಗೆ ತಿಳಿಯಿರಿ..
Post office schemes Sep 2, 2025, 09:19 AM IST
ದಿನಕ್ಕೆ ಬರೀ 50ರೂ. ಹೂಡಿಕೆ ಮಾಡಿದ್ರೆ ಸಿಗುತ್ತೆ ಲಕ್ಷ-ಲಕ್ಷ! ಪೋಸ್ಟ್ ಆಫೀಸ್‌ನ ಅತ್ಯುತ್ತಮ ಯೋಜನೆ ಬಗ್ಗೆ ತಿಳಿಯಿರಿ..
Post Office investment schemes: ಅಂಚೆ ಕಚೇರಿ ಈಗಾಗಲೇ ತನ್ನ ಗ್ರಾಹಕರಿಗಾಗಿ ಹಲವು ಯೋಜನೆಗಳನ್ನು ತಂದಿದೆ. ಇದು ಸಾಮಾನ್ಯ ಜನರಿಗೆ ಹೂಡಿಕೆ ಮತ್ತು ಉಳಿತಾಯ ಯೋಜನೆಗಳನ್ನು ಲಭ್ಯವಾಗುವಂತೆ ಮಾಡಿದೆ.  
  • 1
  • 2
  • 3
  • 4
  • Next
  • last »

Trending News

  • ಹ್ಯಾಟ್ರಿಕ್ ಹೀರೋ, ರಿಯಲ್ ಸ್ಟಾರ್, ರಾಜ್ ಬಿ ಶೆಟ್ಟಿ ಅಭಿನಯದ 45 ಜೀ ಕನ್ನಡದಲ್ಲಿ ಫೆಬ್ರವರಿ 22ರಂದು ಸಂಜೆ 4:30ಕ್ಕೆ
    45 kannada Movie

    ಹ್ಯಾಟ್ರಿಕ್ ಹೀರೋ, ರಿಯಲ್ ಸ್ಟಾರ್, ರಾಜ್ ಬಿ ಶೆಟ್ಟಿ ಅಭಿನಯದ 45 ಜೀ ಕನ್ನಡದಲ್ಲಿ ಫೆಬ್ರವರಿ 22ರಂದು ಸಂಜೆ 4:30ಕ್ಕೆ

  • ಪ್ರತಿಷ್ಟಿತ ಗೀತಾಂ ವಿವಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆತ್ಮ*ಹತ್ಯೆ!
    Gitam University
    ಪ್ರತಿಷ್ಟಿತ ಗೀತಾಂ ವಿವಿ ಕಾಲೇಜಿನಲ್ಲಿ ವಿದ್ಯಾರ್ಥಿನಿ ಆತ್ಮ*ಹತ್ಯೆ!
  • ಪ್ರೇಮಿಗಳ ಅನುಮಾನಾಸ್ಪದ ಸಾವು, ಬೆಚ್ಚಿಬಿದ್ದ ಬಳ್ಳಾರಿ..!
    Suspicious death
    ಪ್ರೇಮಿಗಳ ಅನುಮಾನಾಸ್ಪದ ಸಾವು, ಬೆಚ್ಚಿಬಿದ್ದ ಬಳ್ಳಾರಿ..!
  • EPS Pension: ₹15,000 ಸಂಬಳದ ಖಾಸಗಿ ಉದ್ಯೋಗಿಗಳಿಗೆ ಮಾಸಿಕ ಎಷ್ಟು ಪಿಂಚಣಿ ಸಿಗುತ್ತೆ?
    EPS Pension
    EPS Pension: ₹15,000 ಸಂಬಳದ ಖಾಸಗಿ ಉದ್ಯೋಗಿಗಳಿಗೆ ಮಾಸಿಕ ಎಷ್ಟು ಪಿಂಚಣಿ ಸಿಗುತ್ತೆ?
  • ಕೇವಲ ಒಂದೇ 1 ರನ್‌ಗಾಗಿ ಪರದಾಡುತ್ತಿರೋ ಅಭಿಷೇಕ್‌ ಶರ್ಮಾ.. T20 World Cup ಅಲ್ಲಿ‌ ಬಿಗ್‌ ಹಿಟ್ಟರ್ ಹ್ಯಾಟ್ರಿಕ್‌ ಡಕ್‌!‌
    Abhishek Sharma out for duck 3 times
    ಕೇವಲ ಒಂದೇ 1 ರನ್‌ಗಾಗಿ ಪರದಾಡುತ್ತಿರೋ ಅಭಿಷೇಕ್‌ ಶರ್ಮಾ.. T20 World Cup ಅಲ್ಲಿ‌ ಬಿಗ್‌ ಹಿಟ್ಟರ್ ಹ್ಯಾಟ್ರಿಕ್‌ ಡಕ್‌!‌
  • ವಿವಾದಗಳ ಮಧ್ಯೆಯೂ ವಿದೇಶಕ್ಕೆ ಶಾಸಕರ ಪ್ರಯಾಣ : ಪ್ರವಾಸದ ಖರ್ಚು ವೆಚ್ಚಗಳನ್ನ ನೋಡಿ ಕೊಳ್ತಿರೋರ್ಯಾರು ಗೊತ್ತೆ..?
    Karnataka MLAs Australia tour
    ವಿವಾದಗಳ ಮಧ್ಯೆಯೂ ವಿದೇಶಕ್ಕೆ ಶಾಸಕರ ಪ್ರಯಾಣ : ಪ್ರವಾಸದ ಖರ್ಚು ವೆಚ್ಚಗಳನ್ನ ನೋಡಿ ಕೊಳ್ತಿರೋರ್ಯಾರು ಗೊತ್ತೆ..?
  • ₹81,000 ಕೋಟಿ ಮೌಲ್ಯದ ಗ್ರೇಟ್ ನಿಕೋಬಾರ್ ಯೋಜನೆಗೆ NGT ಅನುಮೋದನೆ: ಇದು ಭಾರತಕ್ಕೆ ಏಕೆ ಮುಖ್ಯ?
    Great Nicobar Mega Infrastructure Project
    ₹81,000 ಕೋಟಿ ಮೌಲ್ಯದ ಗ್ರೇಟ್ ನಿಕೋಬಾರ್ ಯೋಜನೆಗೆ NGT ಅನುಮೋದನೆ: ಇದು ಭಾರತಕ್ಕೆ ಏಕೆ ಮುಖ್ಯ?
  • ಪ್ರೇಯಸಿಯ ಬರ್ಬರ ಹ*ತ್ಯೆಗೈದು ಮೃತದೇಹದ ಜೊತೆಗೆ ಸೆ*ಕ್ಸ್..ನಂತ್ರ ಆತ್ಮ ಜೊತೆಗೂ ಮಾತುಕತೆ ಅಬ್ಬಬ್ಬಾಈ ಕೇಸ್‌ ಹಾರರ್‌ ಸಿನಿಮಾವನ್ನೂ ಮೀರಿಸುವಂತಿದೆ!
    Indore MBA Student Murder
    ಪ್ರೇಯಸಿಯ ಬರ್ಬರ ಹ*ತ್ಯೆಗೈದು ಮೃತದೇಹದ ಜೊತೆಗೆ ಸೆ*ಕ್ಸ್..ನಂತ್ರ ಆತ್ಮ ಜೊತೆಗೂ ಮಾತುಕತೆ ಅಬ್ಬಬ್ಬಾಈ ಕೇಸ್‌ ಹಾರರ್‌ ಸಿನಿಮಾವನ್ನೂ ಮೀರಿಸುವಂತಿದೆ!
  • ಆ ಸ್ಟಾರ್‌ ಕ್ರಿಕೆಟಿಗ ನನಗೆ ಮೆಸೇಜ್‌ ಮಾಡಿ, ಸಮಯ ಕಳೆಯೋಕೆ ಬಾ ಅಂದ..! ಪೂನಂ ಪಾಂಡೆ ಶಾಕಿಂಗ್‌ ಹೇಳಿಕೆ
    Poonam Pandey
    ಆ ಸ್ಟಾರ್‌ ಕ್ರಿಕೆಟಿಗ ನನಗೆ ಮೆಸೇಜ್‌ ಮಾಡಿ, ಸಮಯ ಕಳೆಯೋಕೆ ಬಾ ಅಂದ..! ಪೂನಂ ಪಾಂಡೆ ಶಾಕಿಂಗ್‌ ಹೇಳಿಕೆ
  • T20 ವಿಶ್ವಕಪ್‌ ಹೀರೋ ಯುವರಾಜ್‌ ಸಾಮ್ರಾ ಯಾರು.. ಕಿವೀಸ್‌ ವಿರುದ್ಧದ ಸೆಂಚುರಿ ಸ್ಟಾರ್‌ನ ಹೆಸರಿನ ಹಿಂದಿದೆ ತಂದೆಯ ಅಭಿಮಾನ!
    Yuvraj Samra
    T20 ವಿಶ್ವಕಪ್‌ ಹೀರೋ ಯುವರಾಜ್‌ ಸಾಮ್ರಾ ಯಾರು.. ಕಿವೀಸ್‌ ವಿರುದ್ಧದ ಸೆಂಚುರಿ ಸ್ಟಾರ್‌ನ ಹೆಸರಿನ ಹಿಂದಿದೆ ತಂದೆಯ ಅಭಿಮಾನ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x