ಪ್ರತಿ ತಿಂಗಳಿನಂತೆ ಸೆಪ್ಟೆಂಬರ್ ತಿಂಗಳ ಆರಂಭದೊಂದಿಗೆ ಹಣಕಾಸಿಗೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿಯಮಗಳು ಬದಲಾಗಲಿವೆ. ಇಂದಿನಿಂದ ಏನೆಲ್ಲಾ ಬದಲಾಗಲಿವೆ ಎಂಬ ಮಾಹಿತಿ ಇಲ್ಲಿದೆ.
ಮಾರುಕಟ್ಟೆ ಅಪಾಯ ತಪ್ಪಿಸಿಕೊಂಡು ಸುರಕ್ಷಿತ ಮತ್ತು ಸುಭದ್ರ ನಿಧಿ ಸೃಷ್ಟಿಸಲು ಬಯಸುವ ಹೂಡಿಕೆದಾರರಿಗೆ PPF ಸೂಕ್ತವಾಗಿದೆ. 15 ವರ್ಷಗಳ ತಾಳ್ಮೆಯ ಅವಧಿಯು ನಿಮಗೆ ₹40 ಲಕ್ಷಕ್ಕೂ ಹೆಚ್ಚು ಹಣ ಗಳಿಸಬಹುದು. ಇದು ನಿಮ್ಮ ನಿವೃತ್ತಿ ಅಥವಾ ಮಕ್ಕಳ ಶಿಕ್ಷಣಕ್ಕೆ ಉತ್ತಮ ಸಂಪತ್ತಾಗಿದೆ.
How to Maximize PPF Returns: ಸಣ್ಣ ಉಳಿತಾಯ ಯೋಜನೆ ಮೂಲಕ ₹1 ಕೋಟಿ ನಿಧಿ ನಿರ್ಮಿಸಬಹುದು. ಮಾತ್ರವಲ್ಲ, ನಿವೃತ್ತಿ ಬಳಿಕ 60,000ಕ್ಕೂ ಹೆಚ್ಚಿನ ಮಾಸಿಕ ಪಿಂಚಣಿಯನ್ನು ಗಳಿಸಬಹುದು. ಇದಕ್ಕಾಗಿ ನಿಮಗೆ ಪಿಪಿಎಫ್ ಹೂಡಿಕೆಯ ಈ ಮ್ಯಾಜಿಕಲ್ ಸೂತ್ರ ಹೆಚ್ಚು ಲಾಭದಾಯಕವೆಂದು ಸಾಬೀತುಪಡಿಸಲಿದೆ.
PPF ಯೋಜನೆಯ ಮತ್ತೊಂದು ಪ್ರಮುಖ ಲಾಭವೆಂದರೆ ಇದು ಸಂಪೂರ್ಣ ತೆರಿಗೆ ಮುಕ್ತ ಯೋಜನೆ. ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80C ಅಡಿಯಲ್ಲಿ ಹೂಡಿಕೆ ಮಾಡಿದ ಮೊತ್ತಕ್ಕೆ ತೆರಿಗೆ ವಿನಾಯಿತಿ ದೊರೆಯುತ್ತದೆ.
PPF ಹೂಡಿಕೆಗಳ ಮೇಲೆ ಗರಿಷ್ಠ ಬಡ್ಡಿ ಪಡೆಯಲು ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಠೇವಣಿ ಇಡುವುದು ಬಹಳ ಮುಖ್ಯ. ಶೇ.7.1ರ ಬಡ್ಡಿದರದೊಂದಿಗೆ ಇದು ದೀರ್ಘಾವಧಿಯ ಸುರಕ್ಷಿತ ಯೋಜನೆಯಾಗಿದೆ. 1.5 ಲಕ್ಷ ರೂ. ವರೆಗೆ ತೆರಿಗೆ ವಿನಾಯಿತಿ, ಬಡ್ಡಿ, ಮೆಚ್ಯೂರಿಟಿ ಮೊತ್ತವು ತೆರಿಗೆ ಮುಕ್ತವಾಗಿರುತ್ತದೆ. ಸರಿಯಾದ ಸಮಯದಲ್ಲಿ ಸರಿಯಾದ ಹೂಡಿಕೆಯೊಂದಿಗೆ ನೀವು ಮುಕ್ತಾಯದ ಸಮಯದಲ್ಲಿ ಲಕ್ಷಗಳಲ್ಲಿ ಆದಾಯ ಪಡೆಯಬಹುದು.
ಪಿಪಿಎಫ್ ಯೋಜನೆಯಡಿ ನೀವು ಒಂದು ವರ್ಷದಲ್ಲಿ ಕನಿಷ್ಠ 500 ರೂ. ಮತ್ತು ಗರಿಷ್ಠ 1.50 ಲಕ್ಷ ರೂ. ಠೇವಣಿ ಇಡಬಹುದು. ಇಲ್ಲಿ ಹೂಡಿಕೆ ಮಾಡಿದ್ರೆ ನಿಮಗೆ ಗ್ಯಾರಂಟಿ ಜೊತೆಗೆ ಉತ್ತಮ ಲಾಭವೂ ಸಿಗುತ್ತದೆ.
Investment Scheme: ಮಕ್ಕಳ ಭವಿಷ್ಯಕ್ಕೆ ಸ್ವಲ್ಪನಾದರೂ ಹಣ ಉಳಿತಾಯ ಮಾಡಬೇಕು ಎನ್ನುವುದು ಪ್ರತಿ ಪೋಷಕರ ಕನವರಿಕೆ. ಹಾಗಂತ ಯಾವ್ಯಾವುದೋ ಸೇವಿಂಗ್ಸ್ ಸ್ಕೀಮ್ ಗಳ ಮೇಲೆ ಹೂಡಿಕೆ ಮಾಡಬಾರದು!
ನಿಮ್ಮ ಹಣ ದ್ವಿಗುಣಗೊಳಿಸಲು ಹಲವು ಮಾರ್ಗಗಳಿವೆ... ಉದಾಹರಣೆಗೆ ಷೇರು ಮಾರುಕಟ್ಟೆಗಳು ಮತ್ತು ಮ್ಯೂಚುವಲ್ ಫಂಡ್ಗಳು. ಇವು ಹೆಚ್ಚಿನ ಆದಾಯ ನೀಡುತ್ತವೆ, ಆದರೆ ಅಪಾಯವೂ ಹೆಚ್ಚಾಗಿರುತ್ತದೆ. ನಿಮ್ಮಲ್ಲಿರುವ ಹಣ ಕಳೆದುಕೊಳ್ಳುವ ಅಪಾಯವೂ ಇರುತ್ತದೆ. ಹೀಗಾಗಿ ಅಪಾಯಮುಕ್ತ ಯೋಜನೆಯ ಬಗ್ಗೆ ಹೆಚ್ಚಿನ ಜನರು ಗಮನಹರಿಸುತ್ತಾರೆ.
Tax free incomes: ಈ 10 ವಿಧಾನಗಳಲ್ಲಿ ಗಳಿಸಿದ ಆದಾಯಕ್ಕೆ ಯಾವೂದೇ ರೀತಿಯ ತೆರಿಗೆ ಇರೋದಿಲ್ಲಾ ಈ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
Post Office Top Schemes: ಪೋಸ್ಟ್ ಆಫೀಸ್ನಲ್ಲಿ ಹಣ ಹೂಡಿಕೆ ಮಾಡುವುದು ಅತ್ಯಂತ ಸುರಕ್ಷಿತ ಮತ್ತು ಲಾಭದಾಯಕ. ಸದ್ಯಕ್ಕೆ ಲಭ್ಯವಿರುವ ಮತ್ತು ಹೆಚ್ಚು ಜನಪ್ರಿಯವಾಗಿರುವ ಟಾಪ್ 4 ಯೋಜನೆಗಳ ಮಾಹಿತಿ ಇಲ್ಲಿದೆ ನೋಡಿ...
ಮನೆಯಿಂದಲೇ ಶ್ರೀಮಂತರಾಗಬೇಕೆಂದು ಎಲ್ಲರೂ ಕನಸು ಕಾಣುತ್ತಾರೆ, ಆದರೆ ಸರ್ಕಾರಿ ಯೋಜನೆಯು ಈ ಆಸೆಯನ್ನ ನನಸಾಗಿಸುತ್ತದೆ. ಕೇವಲ ಒಂದು ಸಣ್ಣ ಮಾಸಿಕ ಉಳಿತಾಯ & 15 ವರ್ಷಗಳ ಕಾಲ ನಿಯಮಿತ ಹೂಡಿಕೆ ಯೋಜನೆಯು ನಿಮಗೆ ₹40 ಲಕ್ಷಕ್ಕೂ ಹೆಚ್ಚು ತೆರಿಗೆ ಮುಕ್ತ ಸಂಪತ್ತನ್ನ ನೀಡುತ್ತದೆ.
PPF scheme : ಸರ್ಕಾರದಿಂದ ಸಿಕ್ಕಿರುವ ಅತ್ಯಂತ ಸುರಕ್ಷಿತ ಹಾಗೂ ಹೆಚ್ಚು ಲಾಭದಾಯಕ ಯೋಜನೆಗಳಲ್ಲಿ ಪಿಪಿಎಫ್ (PPF) ಒಂದು. ತಿಂಗಳಿಗೆ ಕೇವಲ ₹7,000 ಹೂಡಿಕೆ ಮಾಡಿದರೂ ಲಕ್ಷಾಂತರ ರೂ.ಗಳ ಸಂಪತ್ತು ನಿರ್ಮಿಸಬಹುದು. ಈ ಯೋಜನೆಯನ್ನು ಹೇಗೆ ಬಳಸಿಕೊಂಡರೆ 25 ವರ್ಷಗಳಲ್ಲಿ ₹57 ಲಕ್ಷಕ್ಕೂ ಹೆಚ್ಚು ಮೊತ್ತ ಸಿಗುತ್ತದೆ ಎಂಬುದನ್ನು ಸರಳವಾಗಿ ತಿಳಿದುಕೊಳ್ಳೋಣ.
PPF withdrawal : PF ಹಣವನ್ನು ಹಿಂಪಡೆಯಲು ಕೆಲವು ನಿಯಮಗಳು ಅನ್ವಯವಾಗುತ್ತವೆ. ಆದರೆ ನೀವೇನಾದರೂ ಹಿಂಪಡೆಯಲು ಯೋಚಿಸಿದರೆ, ಯಾವುದೇ ತೆರಿಗೆ ಇಲ್ಲದೇ ಪೂರ್ತಿ ಹಣ ಹಿಂಪಡೆಯುವುದು ಹೇಗೆ ಎಂಬುವುದರ ಬಗ್ಗೆ ಇಲ್ಲಿದೆ ಮಾಹಿತಿ
PPF: ನೀವು ಖಾಸಗಿ ಕಂಪನಿಯ ಉದ್ಯೋಗಿ ಆಗಿದ್ದಲ್ಲಿ ನಿವೃತ್ತಿ ಭವಿಷ್ಯವನ್ನು ಸುಭದ್ರಗೊಳಿಸಲು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಪಬ್ಲಿಕ್ ಪ್ರಾವಿಡೆಂಟ್ ಫಂಡ್ (ಪಿಪಿಎಫ್) ತುಂಬಾ ಲಾಭದಾಯಕವಾಗಿದೆ. ವಿಶೇಷವೆಂದರೆ, ಈ ಯೋಜನೆಯಲ್ಲಿ ನೀವು ಒಂದೇ ಒಂದು ರೂಪಾಯಿ ಹೂಡಿಕೆ ಮಾಡದಿದ್ದರೂ ವರ್ಷಕ್ಕೆ ಸುಮಾರು 3 ಲಕ್ಷ ರೂ.ವರೆಗೆ ಆದಾಯ ಗಳಿಸಬಹುದು. ಇದಕ್ಕಾಗಿ ಇಲ್ಲಿದೆ ಸಿಂಪಲ್, ಸ್ಮಾರ್ಟ್ ಟ್ರಿಕ್.
ಇದು ಸರ್ಕಾರಿ ಬೆಂಬಲಿತ ಮತ್ತು ಅಪಾಯ-ಮುಕ್ತ ಉಳಿತಾಯ ಯೋಜನೆಯಾಗಿದ್ದು ತೆರಿಗೆ ಪ್ರಯೋಜನಗಳನ್ನು ನೀಡುತ್ತದೆ. ಅಂದರೆ ಹೂಡಿಕೆ ಮೊತ್ತ, ಗಳಿಸಿದ ಬಡ್ಡಿ ಮತ್ತು ಮುಕ್ತಾಯ ಮೊತ್ತ ಎಲ್ಲವೂ ತೆರಿಗೆ-ಮುಕ್ತವಾಗಿರುತ್ತದೆ.
Post Office PPF: ಪೋಸ್ಟ್ ಆಫೀಸ್ ಪಿಪಿಎಫ್ (ಪಬ್ಲಿಕ್ ಪ್ರಾವಿಡೆಂಟ್ ಫಂಡ್) ಯೋಜನೆಯಡಿ ನೀವು ಪ್ರತಿ ತಿಂಗಳು ₹5,000 ಠೇವಣಿ ಇಟ್ಟರೆ, 15 ವರ್ಷಗಳ ಮುಕ್ತಾಯದ ನಂತರ ನಿಮಗೆ ಸಿಗುವ ಒಟ್ಟು ಹಣದ ಮೊತ್ತ..
PPF vs FD: ಹೂಡಿಕೆ ಮಾಡಲು ಯೋಚಿಸುವವರು ಪಿಪಿಎಫ್ ಮತ್ತು ಎಫ್ಡಿ ನಡುವೆ ಯಾವುದು ಲಾಭದಾಯಕ ಎಂಬ ಗೊಂದಲದಲ್ಲಿರುತ್ತಾರೆ. ಎರಡೂ ಸುರಕ್ಷಿತವಾದ ಹೂಡಿಕೆ ಆಯ್ಕೆಗಳು ಆಗಿದ್ದರೂ, ಅವುಗಳ ಉದ್ದೇಶ, ಅವಧಿ ಮತ್ತು ತೆರಿಗೆ ಪ್ರಯೋಜನಗಳಲ್ಲಿ ವ್ಯತ್ಯಾಸವಿದೆ.
PPF Income return : ಸಾರ್ವಜನಿಕ ಭವಿಷ್ಯ ನಿಧಿಯಲ್ಲಿ (PPF) ಯಾವುದೇ ಅಪಾಯವಿಲ್ಲ. ಇದರಲ್ಲಿ ಯಾವುದೇ ತೆರಿಗೆ ಪಾವತಿಸಬೇಕಾಗಿಲ್ಲ. ದೀರ್ಘಕಾಲದವರೆಗೆ ಹಣವನ್ನು ಇಡುವುದರಿಂದ ಭದ್ರತೆ ದೊರೆಯುವುದಲ್ಲದೆ, ಯಾವುದೇ ಹೊಸ ಹೂಡಿಕೆ ಇಲ್ಲದೆ ಆದಾಯವೂ ದೊರೆಯುತ್ತದೆ. ಹೇಗೆ ಅಂತೀರಾ..?
ನಿಮ್ಮ PPF ಖಾತೆಯಲ್ಲಿ ಪ್ರತಿ ತಿಂಗಳು 11,000 ರೂ.ಗಳನ್ನ ಠೇವಣಿ ಮಾಡಿದರೆ, SBI PPF ಕ್ಯಾಲ್ಕುಲೇಟರ್ ಪ್ರಕಾರ, ಮುಕ್ತಾಯದ ಸಮಯದಲ್ಲಿ ನಿಮಗೆ 34,71,247 ರೂ.ಗಳು ಸಿಗುತ್ತದೆ. ಇಲ್ಲಿ ನೀವು ಮಾಡುವ ಹೂಡಿಕೆಯು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ.
ನೀವು ಸಣ್ಣ ಉಳಿತಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರಾಗಿದ್ದರೆ ಈ ಸುದ್ದಿ ನಿಮಗೆ ಮಹತ್ವದ್ದಾಗಿರಲಿದೆ. ಈ ಯೋಜನೆಗಳ ಬಡ್ಡಿದರಗಳಲ್ಲಿನ ಬದಲಾವಣೆಗಳ ಬಗ್ಗೆ ಪ್ರಮುಖ ಮಾಹಿತಿ ಇದಾಗಿದೆ.