Salar: ಸಲಾರ್ ಚಿತ್ರದಲ್ಲಿ ಮಲಯಾಳಂ ಸ್ಟಾರ್ ಪೃಥ್ವಿರಾಜ್ ಸುಕುಮಾರನ್ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದು.. ಇದೀಗ ಪ್ರಭಾಸ್ ಜೊತೆ ನಟಿಸಲು ಪೃಥ್ವಿರಾಜ್ ಪಡೆದ ಸಂಭಾವನೆ ಎಷ್ಟು ಎನ್ನುವುದರ ಬಗ್ಗೆ ಚರ್ಚೆ ಶುರುವಾಗಿದೆ..
Shriya Reddy: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರ ನಿನ್ನೆ ಥಿಯೇಟರ್ಗಳಲ್ಲಿ ಬಿಡುಗಡೆಯಾಗಿದ್ದು ಪಾಸಿಟಿವ್ ಟಾಕ್ ಗಳಿಸುತ್ತಿದೆ. ಈ ಚಿತ್ರದಲ್ಲಿ ತಮಿಳು ನಟಿ ಶ್ರೀಯಾ ರೆಡ್ಡಿ ಅವರು ರಾಧಾ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೀಗ ಇವರ ಕುರಿತಾಗಿ ಭಾರೀ ಚರ್ಚೆಯೊಂದು ಶುರುವಾಗಿದ್ದು.. ಚಿತ್ರರಂಗಕ್ಕೆ ಮತ್ತೊಬ್ಬ ಶಿವಗಾಮಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ..
Salaar Part-2: ಟಾಲಿವುಡ್ ನಟ ಪ್ರಭಾಸ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ಕಾಂಬೋದ ಸಲಾರ್ ಚಿತ್ರ ಬಿಡುಗಡೆಯಾಗಿದ್ದು, ಇದೀಗ ಪ್ರೇಕ್ಷಕರಲ್ಲಿ ಸಲಾರ್ ಎರಡನೇ ಭಾಗದ ಬಗ್ಗೆ ಕುತೂಹಲ ಮೂಡಿದೆ. ಹಾಗಾದ್ರೆ ಸಲಾರ್ ಪಾರ್ಟ್-2 ಬರೋದು ಯಾವಾಗ? ಎರಡನೇ ಭಾಗದ ಟೈಟಲ್ ಏನು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
Salar: ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಪ್ರಸ್ತುತ ಆದಿಪುರುಷ ನಂತರ ನಾಲ್ಕು ಚಿತ್ರಗಳಿಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.. ಅವುಗಳಲ್ಲಿ ಒಂದು ಸಲಾರ್... ಪ್ರಶಾಂತ್ ನೀಲ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 22 ರಂದು ಬಿಡುಗಡೆಯಾಯಾಗಿ ಬಾರೀ ಸದ್ದು ಮಾಡುತ್ತಿದೆ.. ಇದೇ ವೇಳೆ ಈ ಚಿತ್ರದ ಪಾತ್ರವರ್ಗದ ಕುರಿತಾಗಿ ಚರ್ಚೆ ಶುರುವಾಗಿದೆ..
Salaar: ಪ್ಯಾನ್ ಇಂಡಿಯಾ ಸಲಾರ್ ಸಿನಿಮಾದಲ್ಲಿ ನಟ ಪ್ರಭಾಸ್ ಜೊತೆಯಾಗಿ ಬಹುಭಾಷಾ ನಟಿ ಶೃತಿ ಹಾಸನ್ ಮುಖ್ಯ ಪಾತ್ರದಲ್ಲಿ ನಟಿಸಿದ್ದು, ಇದೀಗ ಈ ನಟಿಯು ಚಿತ್ರಕ್ಕೆ ಪಡೆದ ಸಂಭಾವನೆ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದ್ರೆ ಶೃತಿ ಹಾಸನ್ಗೆ ಸಿಕ್ಕ ಸಂಭಾವನೆ ಬಗ್ಗೆ ಮಾಹಿತಿ ಇಲ್ಲಿದೆ.
Salar: ಪ್ರಭಾಸ್ ಸಲಾರ್ ಭಾಗ 1 ಪಾಸಿಟಿವ್ ಟಾಕ್ ನಲ್ಲಿ ಸದ್ದು ಮಾಡುತ್ತಿದೆ. ಈ ಸಿನಿಮಾದಲ್ಲಿ ತೋರಿಸಿರುವ ಖಾನ್ಸರ್ ಸಿಟಿ ಈಗ ಚರ್ಚೆಯಾಗುತ್ತಿದೆ. ಈ ನಗರ ನಿಜವಾಗಿಯೂ ಅಸ್ತಿತ್ವದಲ್ಲಿದೆಯೇ? ಅಥವಾ ಸಿನಿಮಾಗಾಗಿ ರಚನೆಯಾಗಿದೆಯೇ? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್..
Salar OTT: ಡಿಸೆಂಬರ್ 22 ವಿಶ್ವದಾದ್ಯಂತ ಭರ್ಜರಿಯಾಗಿ ಬಿಡುಗಡೆಯಾದ ಸಲಾರ್ ಚಿತ್ರದ ಫಲಿತಾಂಶದಿಂದ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ.. ಪ್ರಭಾಸ್ ಸಖತ್ ಕಮ್ ಬ್ಯಾಕ್ ನೀಡುವುದರ ಜೊತೆಗೆ ಭರ್ಜರಿ ಕಲೆಕ್ಷನ್ ಮಾಡುವ ಚಾನ್ಸ್ ಕೂಡ ಇದೆಯಂತೆ.. ಇದೇ ವೇಳೆ ಈ ಸಿನಿಮಾದ OTT ಬಿಡುಗಡೆಯ ಅಪ್ಡೇಟ್ವೊಂದು ಹೊರಬಿದ್ದಿದೆ..
Prabhas marriage : ದೇಶಾದ್ಯಂತ ಸಲಾರ್ ಅಬ್ಬರ ಜೋರಾಗಿದೆ. ಪ್ರಭಾಸ್ ಅಭಿಮಾನಿಗಳು ಸಖತ್ ಖುಷಿಯಾಗಿದ್ದಾರೆ. ಇದೆ ವೇಳೆ ಡಾರ್ಲಿಂಗ್ ಸೊಸೆ ವಿಡಿಯೋ ಒಂದು ವೈರಲ್ ಆಗಿದ್ದು, ಆಕೆಯ ಸೌಂದರ್ಯ ನೋಡಿದ ರೆಬಲ್ ಸ್ಟಾರ್ ಪ್ಯಾನ್ಸ್ ಅತ್ತಿಗೆ ಸೂಪರ್ ಗುರು ಅಂತ ಕಾಮೆಂಟ್ ಮಾಡುತ್ತಿದ್ದಾರೆ.
Salaar Accident: ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆ ಸಮಯದಲ್ಲಿ, ಆಂಧ್ರದ ಧರ್ಮಾವರಂನಲ್ಲಿ ಬಾಲರಾಜು ಎಂಬ ಅಭಿಮಾನಿಯೊಬ್ಬರಿಗೆ ವಿದ್ಯುತ್ ತಗುಲಿ ಕೊನೆಯುಸಿರೆಳೆದಿದ್ದಾರೆ. 'ಸಲಾರ್' ಚಿತ್ರದ ಫ್ಲೆಕ್ಸ್ ಕಟ್ಟಲು ಹೋದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ.
Salaar HD Print Online: ಸಲಾರ್ ಚಿತ್ರತಂಡಕ್ಕೆ ಬಿಗ್ ಶಾಕ್ ಸಿಕ್ಕಿದೆ. ಬಿಡುಗಡೆಯಾದ ಕೆಲವೇ ಹೊತ್ತಲ್ಲಿ ಸಲಾರ್ ಚಿತ್ರದ ಫುಲ್ ಹೆಚ್ ಡಿ ಪ್ರಿಂಟ್ ಆನ್ ಲೈನ್ ನಲ್ಲಿ ಲೀಕ್ ಆಗಿದೆ.
Salaar Music: ತೆಲುಗು ಸ್ಟಾರ್ ನಟ ಪ್ರಭಾಸ್ ಹಾಗೂ ಚಂದನವನದ ಡೈರೆಕ್ಟರ್ ಪ್ರಶಾಂತ್ ನೀಲ್ ಕಾಂಬೋದ ಸಲಾರ್ ಚಿತ್ರ ಇಂದು ರಿಲೀಸ್ ಆಗಿದ್ದು, ಚಿತ್ರದ ಬಿಜಿಎಂ ಕೇಳಿ ಪ್ರೇಕ್ಷಕರು ಸಿನಿಮಾದ ಸಂಗೀತಾ ಸಂಯೋಜಕ ರವಿ ಬಸ್ಸೂರ್ರವರನ್ನು ಕೊಂಡಾಡಿದ್ದಾರೆ.
Prashanth Neel: ಸಲಾರ್ ಸಿನಿಮಾ ರಿಲೀಸ್ಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ ಅನ್ನುವಾಗ ಇಡೀ ತಂಡ ಚಿತ್ರದ ಪ್ರಚಾರಕ್ಕೆ ಇಳಿದಿದ್ದು, ಈ ವೇಳೆ ನಿರ್ದೇಶಕ ಪ್ರಶಾಂತ್ ನೀಲ್, ಸಲಾರ್ ಉಗ್ರಂ ತರ ಇದೆಯೆನ್ನುವವರಿಗೆ ಖಡಕ್ ಆಗಿ ಉತ್ತರ ನೀಡಿದ್ದಾರೆ.
Salaar Vs Dunki Advance Booking Report: ಹೊಂಬಾಳೆ ಫಿಲ್ಮ್ ನಿರ್ಮಾಣದ ‘ಸಲಾರ್’ ಸಿನಿಮಾ ಜೊತೆಗೆ ಬಾಕ್ಸ್ ಆಫೀಸ್ನಲ್ಲಿ ರಾಜ್ ಕುಮಾರ್ ಹಿರಾನಿ ನಿರ್ದೇಶನದ ಡಂಕಿ ಸಿನಿಮಾವು ತೀವ್ರ ಪೈಪೋಟಿ ನೀಡುತ್ತಿದೆ. ಈ ಉಭಯ ಸಿನಿಮಾಗಳು 1,000 ಕೋಟಿ ರೂ. ಸಂಗ್ರಹಿಸುವ ಸಾಧ್ಯತೆ ಇದೆ.
Dunki vs Salaar box office : ಬಾಲಿವುಡ್ ನಟ ಶಾರುಖ್ ಖಾನ್ ಮುಂಬರುವ ಸಿನಿಮಾ ‘ಡುಂಕಿ’ ಬೆಂಬಲಕ್ಕೆ ನಿಂತಿರುವ ಪಿವಿಆರ್ ಸಿನಿಮಾಸ್, ಐನಾಕ್ಸ್ ಮತ್ತು ಮಿರಾಜ್ ಮಲ್ಟಿಪ್ಲೆಕ್ಸ್ಗಳಿಗೆ ‘ಸಾಲಾರ್’ ತಂಡ ಸಖತ್ ಶಾಕ್ ನೀಡಿದೆ. ಆ ಕಂಪನಿಗಳಿಗೆ ಸೇರಿದ ಸ್ಕ್ರೀನ್ಗಳಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡದಿರಲು ನಿರ್ಧರಿಸಿದೆ.
Salar Highlights: ಸದ್ಯ ಬಿಡುಗಡೆಯಾಗಿರುವ ʼಸಲಾರ್' ಚಿತ್ರದ ಟ್ರೇಲರ್ ಉದ್ದಕ್ಕೂ ಆಕರ್ಷಕವಾಗಿದ್ದು.. ನೋಡಿದವರಿಗೆ ಗೂಸ್ಬಂಪ್ಸ್ ತರುತ್ತಿದೆ.. ಆದರೆ ಇದರಲ್ಲಿ ಹಲವು ಅಂಶಗಳು ಹೈಲೈಟ್ ಆಗಿವೆ.. ಅವು ಕೆಲಸ ಮಾಡಿದರೆ ಬಾಕ್ಸ್ ಆಫೀಸ್ ನಲ್ಲಿ ಸಿನಿಮಾ ಧೂಳೆಬ್ಬಿಸೋದು ಫಿಕ್ಸ್ ಎನ್ನಲಾಗುತ್ತಿದೆ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.