Pranab Mukherjee

ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ

ಸಕಲ ಸರ್ಕಾರಿ ಗೌರವಗಳೊಂದಿಗೆ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಂತ್ಯಕ್ರಿಯೆ

ಕೊರೊನಾ ಮಾರ್ಗಸೂಚಿಯನ್ನುಅನುಸರಿಸಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಮಂಗಳವಾರ (ಸೆಪ್ಟೆಂಬರ್ 1) ಮಧ್ಯಾಹ್ನ ಲೋಧಿ ರಸ್ತೆ ವಿದ್ಯುತ್ ಶವಾಗಾರದಲ್ಲಿ ಪೂರ್ಣ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಯಿತು. ಅವರ ಮಗ ಅಭಿಜಿತ್ ಮುಖರ್ಜಿ ಅವರು ಲೋಧಿ ರಸ್ತೆ ಶವಾಗಾರದಲ್ಲಿ ತಮ್ಮ ಅಂತಿಮ ವಿಧಿಗಳನ್ನು ನೆರವೇರಿಸಿದರು.

Sep 1, 2020, 03:45 PM IST
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ನಿಧನಕ್ಕೆ ಸಂತಾಪ ಸೂಚಿಸಿದ PM Modi ಹೇಳಿದ್ದೇನು?

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ನಿಧನಕ್ಕೆ ಸಂತಾಪ ಸೂಚಿಸಿದ PM Modi ಹೇಳಿದ್ದೇನು?

ರಾಷ್ಟ್ರಪತಿಗಳಾಗಿ ಪ್ರಣಬ್ ಮುಖರ್ಜಿ ರಾಷ್ಟ್ರಪತಿ ಭವನವನ್ನು ಸಾಮಾನ್ಯ ನಾಗರಿಕರಿಗೆ ಇನ್ನಷ್ಟು ಹತ್ತಿರವಾಗಿಸಿದ್ದರು ಎಂದು ಪಿಎಂ ಮೋದಿ ಹೇಳಿದ್ದಾರೆ. ದೇಶಾದ್ಯಂತ ಇರುವ ಅವರ ಪ್ರಶಂಸಕರು ಹಾಗೂ ಅಭಿಮಾನಿಗಳಿಗೆ ಪ್ರಧಾನಿ ತಮ್ಮ ಸಂತಾಪ ಸೂಚಿಸಿದ್ದಾರೆ.

Aug 31, 2020, 07:47 PM IST
ಮಾಜಿ ರಾಷ್ಟ್ರಪತಿ Pranab Mukharjee ಆರೋಗ್ಯ ಸ್ಥಿತಿ ಗಂಭೀರ, ಪುತ್ರಿ ಶರ್ಮಿಷ್ಠಳಿಂದ ಭಾವನಾತ್ಮಕ Tweet

ಮಾಜಿ ರಾಷ್ಟ್ರಪತಿ Pranab Mukharjee ಆರೋಗ್ಯ ಸ್ಥಿತಿ ಗಂಭೀರ, ಪುತ್ರಿ ಶರ್ಮಿಷ್ಠಳಿಂದ ಭಾವನಾತ್ಮಕ Tweet

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಆರೋಗ್ಯ ಸ್ಥಿತಿ ಇನ್ನೂ ಗಂಭೀರವಾಗಿಯೇ ಮುಂದುವರೆದಿದೆ. ಅವರನ್ನು ಪ್ರಸ್ತುತ ವೆಂಟಿಲೇಟರ್ ಮೇಲೆ ಇಡಲಾಗಿದೆ.

Aug 12, 2020, 02:05 PM IST
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೂ ಕರೋನಾ ಪಾಸಿಟಿವ್ ದೃಢ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೂ ಕರೋನಾ ಪಾಸಿಟಿವ್ ದೃಢ

ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಕರೋನಾ ಸೋಂಕಿಗೆ ಒಳಗಾಗಿರುವುದಾಗಿ ತಾವೇ ಸ್ವತಃ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.

Aug 10, 2020, 02:50 PM IST
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳ ಬಗ್ಗೆ ಮೌನ ಮುರಿದ ಪ್ರಣಬ್ ಮುಖರ್ಜೀ

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿ ಪ್ರತಿಭಟನೆಗಳ ಬಗ್ಗೆ ಮೌನ ಮುರಿದ ಪ್ರಣಬ್ ಮುಖರ್ಜೀ

ದೇಶದೆಲ್ಲೆಡೆ ಶಾಂತಿಯುತ ಪ್ರತಿಭಟನೆಯ ಅಲೆಯು ಭಾರತದ ಪ್ರಜಾಪ್ರಭುತ್ವದ ಬೇರುಗಳನ್ನು ಬಲಿಷ್ಠವಾಗಿಸಲು ಅನುವು ಮಾಡಿಕೊಡುತ್ತದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಗುರುವಾರ ಹೇಳಿದ್ದಾರೆ.

Jan 23, 2020, 09:56 PM IST
ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಸೇರಿ ಮೂವರಿಗೆ ಭಾರತ ರತ್ನ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಸೇರಿ ಮೂವರಿಗೆ ಭಾರತ ರತ್ನ

ಭಾರತದ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಗೆ ಗುರುವಾರ ಸಂಜೆ ರಾಷ್ಟ್ರಪತಿ ಭವನದಲ್ಲಿ ದೇಶದ ಅತ್ಯುನ್ನತ ಗೌರವವಾದ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಪ್ರಣಬ್ ಮುಖರ್ಜಿ ಜೊತೆಗೆ ಸಾಮಾಜಿಕ ಕಾರ್ಯಕರ್ತ ನಾನಾಜಿ ದೇಶಮುಖ್ ಹಾಗೂ ಹಿನ್ನಲೆ ಗಾಯಕ ಭೂಪೇನ್ ಹಜಾರಿಕಾ ಅವರಿಗೆ ಮರಣೋತ್ತರವಾಗಿ ಪ್ರಶಸ್ತಿಯನ್ನು ನೀಡಲಾಯಿತು.

Aug 8, 2019, 07:27 PM IST
'ಮತಯಂತ್ರ ವಿರೂಪಗೊಳಿಸುವಿಕೆ' ವರದಿಗೆ ಪ್ರಣಬ್ ಮುಖರ್ಜೀ ಕಳವಳ

'ಮತಯಂತ್ರ ವಿರೂಪಗೊಳಿಸುವಿಕೆ' ವರದಿಗೆ ಪ್ರಣಬ್ ಮುಖರ್ಜೀ ಕಳವಳ

ಮತಯಂತ್ರಗಳ ವಿರೂಪಗೊಳಿಸುವಿಕೆ ವರದಿ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ವಿಚಾರದಲ್ಲಿ ಸಾಂಸ್ಥಿಕ ಸಮಗ್ರತೆಯನ್ನು ಖಾತರಿಪಡಿಸುವ ಗುರಿ ಹಾಗೂ ಮತ ಇವಿಎಂಗಳ ಸುರಕ್ಷತೆ ಮತ್ತು ಭದ್ರತೆ ಆಯೋಗದ ಜವಾಬ್ದಾರಿಯಾಗಿದೆ ಎಂದು ಪ್ರಣಬ್ ಮುಖರ್ಜಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

May 21, 2019, 04:47 PM IST
ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಬೇಕಾಗಿದೆ- ಪ್ರಣಬ್ ಮುಖರ್ಜೀ

ಸಂವಿಧಾನದ ಮೌಲ್ಯಗಳನ್ನು ಸಂರಕ್ಷಿಸಬೇಕಾಗಿದೆ- ಪ್ರಣಬ್ ಮುಖರ್ಜೀ

ಭಾರತ ರತ್ನ ಪ್ರಶಸ್ತಿ ಪುರಸ್ಕಾರಕ್ಕೆ ಪಾತ್ರವಾದ ನಂತರ ಪ್ರತಿಕ್ರಿಯಿಸಿರುವ ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಸಂವಿಧಾನದ ಮೂಲಭೂತ ಮೌಲ್ಯಗಳಾದ  ನ್ಯಾಯ, ಸ್ವಾತಂತ್ರ, ಸಮಾನತೆಯನ್ನು ರಕ್ಷಿಸಬೇಕೆಂದು ಕರೆ ನೀಡಿದರು.

Jan 26, 2019, 03:50 PM IST
ಭಾರತದಲ್ಲಿ ಅಸಹಿಷ್ಣುತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಪ್ರಮಾಣ ಹೆಚ್ಚುತ್ತಿದೆ- ಪ್ರಣಬ್ ಮುಖರ್ಜಿ

ಭಾರತದಲ್ಲಿ ಅಸಹಿಷ್ಣುತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಪ್ರಮಾಣ ಹೆಚ್ಚುತ್ತಿದೆ- ಪ್ರಣಬ್ ಮುಖರ್ಜಿ

ಭಾರತದಲ್ಲಿ ಅಸಹಿಷ್ಣುತೆ ಮತ್ತು ಮಾನವ ಹಕ್ಕುಗಳ ಉಲ್ಲಂಘನೆ ಪ್ರಮಾಣ ಹೆಚ್ಚುತ್ತಿದೆ ಎಂದು ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜೀ ಕಳವಳ ವ್ಯಕ್ತಪಡಿಸಿದ್ದಾರೆ.

Nov 23, 2018, 08:01 PM IST
ಪ್ರಣಬ್ ಮುಖರ್ಜಿ ಭಾಷಣದ ಬಳಿಕ RSS ಸೇರುವವರ ಸಂಖ್ಯೆಯಲ್ಲಿ ಹೆಚ್ಚಳ

ಪ್ರಣಬ್ ಮುಖರ್ಜಿ ಭಾಷಣದ ಬಳಿಕ RSS ಸೇರುವವರ ಸಂಖ್ಯೆಯಲ್ಲಿ ಹೆಚ್ಚಳ

ಪ್ರಣಬ್ ಮುಖರ್ಜಿ ಭಾಷಣದ ಬಳಿಕ RSS ಸೇರುವವರ ಸಂಖ್ಯೆಯಲ್ಲಿ ಐದು ಪಟ್ಟು ಹೆಚ್ಚಳವಾಗಿದ್ದು, ಇದರಲ್ಲಿ 40% ಅರ್ಜಿಗಳು ಬಂಗಾಳದಿಂದ ಬರುತ್ತಿವೆ ಎಂದು ರಾಷ್ಟ್ರೀಯ ಸ್ವಯಂ ಸೇವಾ ಸಂಘ(RSS)ದ ಹಿರಿಯ ಮುಖಂಡ ಬಿಪ್ಲಬ್ ರಾಯ್ ಹೇಳಿದ್ದಾರೆ.

Jun 26, 2018, 01:37 PM IST
ರಾಹುಲ್ ಗಾಂಧಿ ಇಫ್ತಾರ್ ಕೂಟಕ್ಕೆ ಅರವಿಂದ್ ಕೇಜ್ರಿವಾಲ್, ಪ್ರಣಬ್ ಮುಖರ್ಜಿಗಿಲ್ಲ ಆಹ್ವಾನ

ರಾಹುಲ್ ಗಾಂಧಿ ಇಫ್ತಾರ್ ಕೂಟಕ್ಕೆ ಅರವಿಂದ್ ಕೇಜ್ರಿವಾಲ್, ಪ್ರಣಬ್ ಮುಖರ್ಜಿಗಿಲ್ಲ ಆಹ್ವಾನ

ರಾಹುಲ್ ಗಾಂಧಿ ಆಯೋಜಿಸಿರುವ ಇಫ್ತಾರ್ ಕೂಟಕ್ಕೆ ಮುಖಂಡ ಪ್ರಣಬ್ ಮುಖರ್ಜಿ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ಆಹ್ವಾನಿಸದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. 

Jun 11, 2018, 03:35 PM IST