First delivery traditions : ಆಧುನಿಕತೆ ಎಷ್ಟೇ ಮುಂದುವರಿದಿದ್ದರೂ, ವೈದ್ಯಕೀಯ ಕ್ಷೇತ್ರ ಎಷ್ಟೇ ಪ್ರಗತಿ ಸಾಧಿಸಿದ್ದರೂ ಭಾರತೀಯ ಸಂಸ್ಕೃತಿಯಲ್ಲಿ ಮೊದಲ ಹೆರಿಗೆಯನ್ನು ತವರು ಮನೆಯಲ್ಲೇ ಮಾಡಿಸುವ ಪದ್ಧತಿ ಇಂದಿಗೂ ಇದೆ. ಇದು ಕೇವಲ ಒಂದು ಆಚರಣೆಯಷ್ಟೇ ಅಲ್ಲ, ಇದರ ಹಿಂದೆ ಹಲವಾರು ಮಹತ್ವದ ವಿಚಾರಗಳೂ ಅಡಗಿವೆ.. ಅವುಗಳು ಯಾವುವು ಬನ್ನಿ ತಿಳಿಯೋಣ..
Pregnancy Symptoms : ಮಹಿಳೆಯ ಜೀವನದಲ್ಲಿ ತಾಯ್ತನ ಎಂಬುದು ಒಂದು ಸುಂದರ ಕ್ಷಣ. ಸಾಮಾನ್ಯವಾಗಿ ಮುಟ್ಟು ಅಥವಾ ಋತುಚಕ್ರ ತಪ್ಪಿದಾಗ ಮಾತ್ರ ಮಹಿಳೆಯರು ತಾವು ಗರ್ಭಿಣಿಯಾಗಿರಬಹುದು ಎಂದು ಹೇಳಲಾಗುತ್ತದೆ. ಆದರೆ ವಾಸ್ತವದಲ್ಲಿ, ಋತುಚಕ್ರ ತಪ್ಪುವ ಮೊದಲೇ ಮಹಿಳೆಯ ದೇಹವು ಗರ್ಭಧಾರಣೆಯ ಸಂಕೇತಗಳನ್ನು ನೀಡಲು ಪ್ರಾರಂಭಿಸಿರುತ್ತದೆ.. ಅವುಗಳು ಯಾವುವು..? ಬನ್ನಿ ನೋಡೋಣ..
ದಿ ಲ್ಯಾನ್ಸೆಟ್ ಪ್ರಸೂತಿ, ಸ್ತ್ರೀರೋಗ ಶಾಸ್ತ್ರ ಮತ್ತು ಮಹಿಳಾ ಆರೋಗ್ಯ ಜರ್ನಲ್ನಲ್ಲಿ ಪ್ರಕಟವಾದ ಹೊಸ ಅಧ್ಯಯನದ ಪ್ರಕಾರ, ಗರ್ಭಾವಸ್ಥೆಯಲ್ಲಿ ಪ್ಯಾರಮೆಟಮಾಲ್ ತೆಗೆದುಕೊಳ್ಳುವುದರಿಂದ ಮಗುವಿನ ಬೆಳವಣಿಗೆಗೆ ಅಪಾಯ ಹೆಚ್ಚಾಗುವುದಿಲ್ಲ.
Pregnancy Age : ಅನೇಕ ಮಹಿಳೆಯರು ಶಿಕ್ಷಣ, ವೃತ್ತಿ ಮತ್ತು ಆರ್ಥಿಕ ಸ್ವಾತಂತ್ರ್ಯದಂತಹ ಕಾರಣಗಳಿಂದ ತಡವಾಗಿ ಮದುವೆಯಾಗುತ್ತಿದ್ದಾರೆ. ವಿವಾಹವಾದರೂ ಸಹ ತಾಯಿಯಾಗುವ ನಿರ್ಧಾರವನ್ನು ಮುಂದೂಡುತ್ತಿದ್ದಾರೆ. ವಯಸ್ಸಾದಂತೆ, ಗರ್ಭಾವಸ್ಥೆಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುವ ಅಪಾಯವಿದೆ ಎಂಬ ಅರಿವು ಅವರಿಗೆ ಇರುವುದಿಲ್ಲ..
Pregnancy health tips : ತಾಯ್ತನ ಎಂಬುದು ಪ್ರತಿಯೊಬ್ಬ ಮಹಿಳೆಯ ಜೀವನದ ಅತ್ಯಂತ ಮಹತ್ವದ ಘಟ್ಟ. ಆದರೆ ಇಂದಿನ ಬದಲಾದ ಜೀವನಶೈಲಿ, ಆಹಾರ ಪದ್ಧತಿ ಮತ್ತು ಒತ್ತಡದ ನಡುವೆ ಗರ್ಭಧಾರಣೆಯ ವಿಚಾರದಲ್ಲಿ ಹಲವು ದಂಪತಿ ಎಡವುತ್ತಿದ್ದಾರೆ. ಈ ಒಂದು ಅವಧಿಯಲ್ಲಿ ಅವರಿಗೆ ಅನೇಕ ಗೊಂದಲಗಳಿರುತ್ತವೆ.. ಬನ್ನಿ ಹೆಚ್ಚಿನ ವಿವರಗಳನ್ನು ತಿಳಿದುಕೊಳ್ಳೋಣ..
Perfect age for Pregnancy: ತಾಯ್ತನ.. ಪ್ರತಿಯೊಬ್ಬ ಹುಡುಗಿಯೂ ಜೀವನದಲ್ಲಿ ಬಯಸುವ ಅತ್ಯಂತ ಮಧುರವಾದ ಭಾವನೆ.. ಅನೇಕ ಮಹಿಳೆಯರು ಈ ಭಾವನೆಯಿಂದ ದೂರವಿದ್ದಾರೆ..
Trump on Paracetamol : ಕೆಲವು ತಿಂಗಳ ಹಿಂದೆ, ಅಮೆರಿಕ ಅಧ್ಯಕ್ಷ ಟ್ರಂಪ್, ಮಹಿಳೆಯರು ಗರ್ಭಾವಸ್ಥೆಯಲ್ಲಿ ಪ್ಯಾರೆಸಿಟಮಾಲ್ ತೆಗೆದುಕೊಳ್ಳುವುದರಿಂದ ಮಗುವಿಗೆ ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ ಮತ್ತು ಎಡಿಎಚ್ಡಿ ಅಪಾಯ ಹೆಚ್ಚಾಗುತ್ತದೆ ಎಂದು ಹೇಳಿದ್ದರು. ಇದೀಗ ಇದರ ಸತ್ಯಾಸತ್ಯತೆ ಬಗ್ಗೆ ಲ್ಯಾನ್ಸೆಟ್ ಜರ್ನಲ್ನಲ್ಲಿ ಪ್ರಕಟವಾಗಿದೆ.
ನಿಮಗೆ ಗಂಡು ಬೇಕೆನ್ನುವ ಇಚ್ಛೆ ಇದ್ದರೆ ಅದಕ್ಕಾಗಿ ದುಬಾರಿ ವೈದ್ಯಕೀಯ ವೆಚ್ಚ ಮಾಡಿಕೊಳ್ಳುವ ಬದಲು ಕೆಲವೊಂದು ಆಹಾರ ಕ್ರಮದಲ್ಲಿ ಬದಲಾವಣೆ ಮಾಡಿಕೊಂಡರೆ ಸಾಕು.
Perfect age for Pregnancy: ತಾಯ್ತನ.. ಪ್ರತಿಯೊಬ್ಬ ಹುಡುಗಿಯೂ ಜೀವನದಲ್ಲಿ ಬಯಸುವ ಅತ್ಯಂತ ಮಧುರವಾದ ಭಾವನೆ.. ಅನೇಕ ಮಹಿಳೆಯರು ಈ ಭಾವನೆಯಿಂದ ದೂರವಿದ್ದಾರೆ..
ಪ್ರತಿಯೊಬ್ಬ ಮಹಿಳೆಯ ಋತುಚಕ್ರವು ವಿಭಿನ್ನವಾಗಿರುತ್ತದೆ (21 ರಿಂದ 35 ದಿನಗಳು ಅಥವಾ ಅದಕ್ಕಿಂತ ಹೆಚ್ಚು). ಅಂಡೋತ್ಪತ್ತಿ ಸಾಮಾನ್ಯವಾಗಿ ನಿಮ್ಮ ಮುಂದಿನ ಮುಟ್ಟಿನ ಪ್ರಾರಂಭಕ್ಕೆ ಸುಮಾರು 14 ದಿನಗಳ ಮೊದಲು ಸಂಭವಿಸುತ್ತದೆ.
Famous Anchor pregnancy: ಮದುವೆಯಾಗಿ ಒಂದು ದಶಕಕ್ಕೂ ಹೆಚ್ಚಾದರೂ ಗರ್ಭ ಧರಿಸಲು ಕಷ್ಟಪಡುತ್ತಿದ್ದ ಸ್ಟಾರ್ ಆಂಕರ್ಕೊನೆಗೂ ಗರ್ಭಿಣಿಯಾಗಿದ್ದಾರೆ.
Perfect age for Pregnancy: ತಾಯ್ತನ.. ಪ್ರತಿಯೊಬ್ಬ ಹುಡುಗಿಯೂ ಜೀವನದಲ್ಲಿ ಬಯಸುವ ಅತ್ಯಂತ ಮಧುರವಾದ ಭಾವನೆ.. ಅನೇಕ ಮಹಿಳೆಯರು ಈ ಭಾವನೆಯಿಂದ ದೂರವಿದ್ದಾರೆ..
Early pregnancy signs : ಗರ್ಭಧಾರಣೆಯ ಲಕ್ಷಣಗಳು ಪ್ರತಿ ಮಹಿಳೆಯಲ್ಲಿ ವಿಭಿನ್ನವಾಗಿರುತ್ತದೆ. ಆರಂಭಿಕ ಚಿಹ್ನೆಗಳಲ್ಲಿ ಮುಟ್ಟಿನ ನಿಲುಗಡೆ, ಆಗಾಗ್ಗೆ ಮೂತ್ರ ವಿಸರ್ಜನೆ, ಆಯಾಸ ಇತ್ಯಾದಿ ಸೇರಿವೆ. ಈ ವಿಚಾರ ಬಹುತೇಕ ಎಲ್ಲರಿಗೂ ತಿಳಿದಿರಬೇಕು.. ಬನ್ನಿ ಈ ಕುರಿತು ಸಂಪೂರ್ಣವಾಗಿ ತಿಳಿದುಕೊಳ್ಳೋಣ..
ನಟಿ ನೀನಾ ಗುಪ್ತ ಆಗಿನ ಕಾಲಕ್ಕೆ ಖ್ಯಾತ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಿದ್ದರು, ಇದಾದ ನಂತರ ಮದುವೆಗೂ ಮುನ್ನವೇ ನಟಿ ನೀನಾ ಗುಪ್ತ, ಗರ್ಭಿಣಿ ಕೂಡ ಆಗಿದ್ದರು. ಅಷ್ಟಕ್ಕೂ ನೀನಾ ಗುಪ್ತ ಡೇಟಿಂಗ್ ಮಾಡಿದ್ದು ಯಾರನ್ನು ಎನ್ನುವ ಪ್ರಶ್ನೆ ನಿಮ್ಮಲ್ಲಿಯೂ ಉದ್ಭವಿಸಿರಬಹುದು. ಇದಕ್ಕೆ ಉತ್ತರ ಇದೆ, ತಿಳಿಯಲು ಮುಂದೆ ಓದಿ...
Healthy Pregnancy tips : ಗರ್ಭಾವಸ್ಥೆಯಲ್ಲಿ ಲೈಂಗಿಕ ಕ್ರಿಯೆ ನಡೆಸುವ ಬಗ್ಗೆ ಹಲವಾರು ದಂಪತಿಗಳು ಹಲವು ಪ್ರಶ್ನೆಗಳನ್ನು ಹೊಂದಿದ್ದಾರೆ. ನಾಚಿಕೆಯಿಂದಾಗಿ ಈ ಬಗ್ಗೆ ವೈದ್ಯರಲ್ಲಿಯೂ ಸಲಹೆ ಪಡೆಯಲು ಮುಂದಾಗುವುದುದಿಲ್ಲ. ಇದು ತಪ್ಪುಗಳಿಗೆ ಕಾರಣವಾಗಬಹುದು, ಆರೋಗ್ಯ ಸಮಸ್ಯೆಯನ್ನು ಉಲ್ಬಣಗೊಳಿಸಬಹುದು.. ಬನ್ನಿ ಈ ಕುರಿತು ಸ್ಪಷ್ಟವಾಗಿ ತಿಳಿಯೋಣ..
Arbaaz Khan: ನಟ ಸಲ್ಮಾನ್ ಖಾನ್ ಸಹೋದರ ಅರ್ಬಾಜ್ ಖಾನ್ 57ನೇ ವಯಸ್ಸಿನಲ್ಲಿ 22 ವರ್ಷದ 3ನೇ ಪತ್ನಿಯಿಂದ ತಂದೆ ಆಗಲಿದ್ದಾರೆ ಎಂದು ವರದಿಯಾಗಿದೆ.
disadvantages of drumstick: ಪ್ರಕೃತಿಯಲ್ಲಿ ಸಿಗುವ ಎಲ್ಲ ತರಕಾರಿಗಳು ಮನುಷ್ಯನ ಆರೋಗ್ಯಕ್ಕೆ ಬೇಕೇ ಬೇಕು.. ಆದರೆ ಅದರಲ್ಲಿ ಕೆಲವು ಸ್ವಲ್ಪ ಜನರಿಗೆ ಹಾನಿಯುಂಟು ಮಾಡಬಹುದು..
Why is the Double Marker Test Important:ಡಿಎಂಟಿ ಟೆಸ್ಟ್ ಮೂಲಕ ಭ್ರೂಣದಲ್ಲಿ ಆನುವಂಶಿಕ ಅಸಹಜತೆಗಳ ಅಪಾಯವನ್ನು ಆರಂಭಿಕ ಹಂತದಲ್ಲೇ ಪತ್ತೆಹಚ್ಚಬಹುದು. ಇದು ತಂದೆ-ತಾಯಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸಮಯ ನೀಡುತ್ತದೆ.
difficult to have children: ಮಹಿಳೆಯರು ಮಕ್ಕಳನ್ನು ಪಡೆಯುವ ವಯಸ್ಸಿನ ಬಗ್ಗೆ ವಿಜ್ಞಾನ ಏನು ಹೇಳುತ್ತದೆ ಮತ್ತು ತಾಯಿ ಹಾಗೂ ಮಗುವಿನ ಆರೋಗ್ಯಕ್ಕೆ ಯಾವುದು ಉತ್ತಮ ಎಂದು ನೋಡೋಣ.
Natural methods to detect pregnancy: ಇಂದಿನ ಕಾಲದಲ್ಲಿ ಮದುವೆಯ ನಂತರ ಮಹಿಳೆಯರು ತಮ್ಮ ಮುಟ್ಟು ಆಗದಿದ್ದರೆ ತಕ್ಷಣವೇ ಪ್ರೆಗ್ನೆನ್ಸಿ ಕಿಟ್ ಬಳಸಿ ತಮ್ಮ ಗರ್ಭಧಾರಣೆಯನ್ನು ಪರಿಶೀಲಿಸುತ್ತಾರೆ.