Shahrukh Khan and Priyanka Chopra : ಶಾರುಖ್ ಖಾನ್ ಅವರ ಹೆಸರು ಕೆಲವು ನಟಿಯರೊಂದಿಗೆ ತಳಕು ಹಾಕಿಕೊಂಡಿತ್ತು. ಆದರೆ ಗೌರಿ ಖಾನ್ ಈ ನಟಿಗೆ ಖಡಕ್ಆಗಿ ವಾರ್ನ್ ಮಾಡಿದ್ದರಂತೆ ಎನ್ನಲಾಗುತ್ತದೆ.
Priyanka Chopra Sister in Law: ನಟಿ ಪ್ರಿಯಾಂಕಾ ಚೋಪ್ರಾ ಸಹೋದರ ಸಿದ್ಧಾರ್ಥ್ ಚೋಪ್ರಾ ಶೀಘ್ರದಲ್ಲೇ ವಿವಾಹವಾಗಲಿದ್ದಾರೆ. ದೇಸಿ ಹುಡುಗಿ ಪ್ರಿಯಾಂಕಾ ಚೋಪ್ರಾ ತನ್ನ ಸಹೋದರನ ಮದುವೆಯಲ್ಲಿ ಪಾಲ್ಗೊಳ್ಳಲು ಭಾರತಕ್ಕೆ ಬಂದಿದ್ದಾಳೆ. ಇದೀಗ ಪ್ರಿಯಾಂಕಾ ಭಾವಿ ಸೊಸೆ ಯಾರು ಎಂಬ ಕುತೂಹಲ ನೆಟ್ಟಿಗರಲ್ಲಿ ಮೂಡಿದೆ.
shikhar dhawan: ಭಾರತ ಕ್ರಿಕೆಟ್ ತಂಡದ ಎಡಗೈ ಬ್ಯಾಟ್ಸ್ಮನ್ ಶಿಖರ್ ಧವನ್ ಅಂತಾರಾಷ್ಟ್ರೀಯ ಕ್ರಿಕೆಟ್ನ ಎಲ್ಲಾ ಸ್ವರೂಪಗಳಿಗೆ ನಿವೃತ್ತಿ ಘೋಷಿಸಿದ್ದಾರೆ. ಇವರ ವೃತ್ತಿಪರ ಜೀವನವು ಸಾಕಷ್ಟು ಉತ್ತಮವಾಗಿದೆ ಆದರೆ ವೈಯಕ್ತಿಕ ಜೀವನವು ಏರಿಳಿತಗಳಿಂದ ಕೂಡಿದೆ.
Priyanka Chopra: ಯಾವುದೇ ಸಿನಿಮಾ ಹಿನ್ನೆಲೆಯಿಲ್ಲದೆ ಸಿನಿರಂಗ ಪ್ರವೇಶಿಸಿರುವ ಪ್ರಿಯಾಂಕಾ ಚೋಪ್ರಾ ಇಂದು ಮಾಡಿರುವ ಸಾಧನೆ ಅಂತಿಂಥದಲ್ಲ. ಈ ನಟಿ ತನ್ನ ಫ್ಯಾಶನ್ ಸೆನ್ಸ್, ನಟನೆಯಿಂದ ಪ್ರಪಂಚದಾದ್ಯಂತದ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದ್ದಾರೆ.
India richest actress: ಭಾರತದಲ್ಲಿ ಅನೇಕ ನಾಯಕಿಯರಿದ್ದಾರೆ. ಕೋಟಿ ಕೋಟಿ ಸಂಭಾವನೆ ಪಡೆಯುವ ಹೀರೋಯಿನ್ಗಳಿದ್ದಾರೆ. ಆದರೆ ಅದರಲ್ಲಿ ಶ್ರೀಮಂತ ನಾಯಕಿ ಯಾರು ಗೊತ್ತಾ? ಮದುವೆಯಾದ ಗಂಡನಿಗಿಂತ ಶ್ರೀಮಂತೆ ಈ ನಟಿ..
ನಟಿ ಪ್ರಿಯಾಂಕಾ ಚೋಪ್ರಾ ಉತ್ತರಪ್ರದೇಶದ ಬರೇರಿಯಲ್ಲಿ ಜನಿಸಿ, ಮಿಸ್ ವರ್ಲ್ಡ್ ಆದವರು. ನಟಿ ಲಾಸ್ ಏಂಜಲೀಸ್ ನಲ್ಲಿ ಬೃಹತ್ ಐಷಾರಾಮಿ ಮನೆಯನ್ನು ಹೊಂದಿದ್ದಾರೆ ಇದರ ಬಗ್ಗೆ ಕೇಳಿದರೆ ಶಾಕ್ ಆಗುತ್ತದೆ.
ಆದರೆ ಈ ಮನೆಯನ್ನು ನೋಡಿದರಂತೂ ಅರಮನೆ ಹೌದು ಎನ್ನಬಹುದು. ಸುಮಾರು 1666 ಕೋಟಿ ರೂಪಾಯಿಯ ಐಷಾರಾಮಿ ಬಂಗಲೆಯನ್ನು ನಟಿ ಹೊಂದಿದ್ದಾರೆ.
ಇದನ್ನು ಓದಿ :ಪರಸ್ಪರ ಗೌರವವಿಲ್ಲ; ಕುವೈತ್ ನಲ್ಲಿ ಮದುವೆಯಾದ ಕೇವಲ 3 ನಿಮಿಷದಲ್ಲಿ ವಿಚ್ಛೇದನ
ತಮ್ಮ ಮರಣ ಹೊಂದಿದ ನಂತರ ಬೇರೆಯವರಿಗೆ ತಮ್ಮ ದೇಹದ ಅಂಗಗಳು ಉಪಯೋಗಕ್ಕೆ ಬರಲಿ ಎಂಬ ಕಾರಣಕ್ಕೆ ಅಂಗಾಂಗ ದಾನ ಮಾಡುತ್ತಾರೆ. ಅದರಲ್ಲಿ ಬಾಲಿವುಡ್ ನ ಸೆಲೆಬ್ರಿಟಿಗಳು ತಮ್ಮ ಅಂಗಾಂಗ ದಾನವನ್ನು ಮಾಡಿದ್ದಾರೆ. ಯಾವ ಸೆಲೆಬ್ರಿಟಿಗಳು ಯಾವ ಅಂಗವನ್ನು ದಾನ ಮಾಡುತ್ತಾರೆ ಎಂಬುವ ಕುರಿತು ಇಲ್ಲಿದೆ.
Kim & Khloe Kardhashian: ರಿಲಯನ್ಸ್ ಗ್ರೂಪ್ ಮುಖ್ಯಸ್ತ ಮುಖೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ತಮ್ಮ ವಿವಾಹ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ. ಈ ಮೂರು ದಿನಗಳ ಉತ್ಸವದಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಜಾಗತಿಕ ತಾರೆಗಳಾದ, ಅಮೇರಿಕನ್ ರಿಯಾಲಿಟಿ ಟಿವಿ ಸೆಲೆಬ್ರಿಟಿಗಳಾದ ಕಿಮ್ ಕಾರ್ಡಶಿಯಾನ್ ಮತ್ತು ಖ್ಲೋಯ್ ಕಾರ್ಡಶಿಯಾನ್ ಕೂಡ ಈ ಆಚರಣೆಗಳಲ್ಲಿ ಭಾಗವಹಿಸಿದ್ದಾರೆ.
Anant Ambani: ಜುಲೈ 12 ರಂದು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆಯಲ್ಲಿ ಬಾಲಿವುಡ್ ಸೆಲೆಬ್ರಿಟಿಗಳು ಭಾಗವಹಿಸಿದ್ದರು. ರಣಬೀರ್ ಕಪೂರ್, ಆಲಿಯಾ ಭಟ್, ಕೃತಿ ಸನೋನ್, ಅನನ್ಯಾ ಪಾಂಡೆ, ಶಾನಿಯಾ ಕಪೂರ್, ಐಶ್ವರ್ಯಾ ರೈ, ಅವರ ಮಗಳು ಆರಾಧ್ಯ, ವರುಣ್ ಧವನ್, ರಣವೀರ್ ಸಿಂಗ್, ರಜನಿಕಾಂತ್, ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ ಮತ್ತು ಅವರ ಪತಿ ನಿಕ್ ಜೋನಾಸ್ ಅತಿಥಿಗಳಾಗಿದ್ದರು.
Priyanka Chopra : ಜನಪ್ರಿಯ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಇನ್ಸ್ಟಾಗ್ರಾಮ್ ಪುಟದಲ್ಲಿ ರಕ್ತಸಿಕ್ತ ವೀಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಅವರಿಗೆ ಏನಾಯಿತು ಅಂತ ಶಾಕ್ಗೆ ಒಳಲಾಗಿದ್ದಾರೆ. ಈ ಕುರಿತು ಹೆಚ್ಚಿನ ವರದಿ ಇಲ್ಲಿದೆ..
Priyanka Chopra diamond necklace : ಇತ್ತೀಚೆಗೆ ಬಲ್ಗೇರಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಧರಿಸಿದ್ದ ನೆಕ್ಲೇಸ್ ಮೌಲ್ಯ ಸಖತ್ ಸದ್ದು ಮಾಡುತ್ತಿದೆ. ಈವೆಂಟ್ನಲ್ಲಿ ನಟಿ ಬಿಳಿ ಮತ್ತು ಕಪ್ಪು ಆಫ್ ಶೋಲ್ಡರ್ ಗೌನ್ನಲ್ಲಿ ಸುಂದರವಾಗಿ ಕಾಣುತ್ತಿದ್ದರು. ಆದರೆ ಹೆಚ್ಚು ಚರ್ಚೆಯಾಗಿದ್ದು, ಮಾತ್ರ ಪಿಂಕಿ ಕೊರಳಲ್ಲಿ ಧರಿಸಿರುವ ಕೋಟಿಗಟ್ಟಲೆ ಮೌಲ್ಯದ ವಜ್ರದ ನೆಕ್ಲೇಸ್.
Priyanka Chopra Villa: ಬಾಲಿವುಡ್ ಜನಪ್ರಿಯ ನಟಿ ಪ್ರಿಯಾಂಕ ಚೋಪ್ರಾ ಅಮೇರಿಕಾದ ಲಾಸ್ ಏಂಜಲೀಸ್ನಲ್ಲಿರುವ 20 ಮಿಲಿಯನ್ ಬೆಲೆ ಬಾಳುವ ಐಷಾರಾಮಿ ಬಂಗಲೆ ಮರಳಿದ್ದಾರೆ. ಈ ವಿಷಯವನ್ನು ಸೋಶಿಯಲ್ ಮಿಡಯಾದಲ್ಲಿ ಹಂಚಿಕೊಂಡಿದ್ದಾರೆ. ಇದರ ಕುರಿತು ಮಾಹಿತಿ ಇಲ್ಲಿದೆ.
Shahid Kapoor Love Breakup: ನಟ ಶಾಹಿದ್ ಕಪೂರ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮಾತನಾಡಿದ್ದಾರೆ. ಮದುವೆಗೆ ಮುಂಚೆಯೇ ತನ್ನ ಮಾಜಿ ಗೆಳತಿಯರು ತನಗೆ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.
Priyanka Chopra Cine Journey: ನಟಿ ಪ್ರಿಯಾಂಕಾ ಚೋಪ್ರಾ ಸಿನಿರಂಗಕ್ಕೆ ಎಂಟ್ರಿಕೊಟ್ಟು ಭರ್ತಿ 22 ವರ್ಷಗಳು ಕಳೆದಿವೆ. ಆದರೆ ಪ್ರಿಯಾಂಕಾ ಚೋಪ್ರಾ ಮೊದಲು ಅವಕಾಶ ಪಡೆದಿದ್ದು ಬಾಲಿವುಡ್ನಲ್ಲಿ ಅಲ್ಲ. ದಕ್ಷಿಣದ ಈ ಸಿನಿಮಾದಲ್ಲಿ...
Priyanka Chopra viral news : ಕರಣ್ ಜೋಹರ್ ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಬಾಲಿವುಡ್ ಮಂದಿ ಒಪನ್ ಆಗಿ ಮಾತನಾಡುವ ಮೂಲಕ ಸುದ್ದಿಯಲ್ಲಿರುತ್ತಾರೆ. ಈ ಶೋನಲ್ಲಿ ಬಿಟೌನ್ ನಟಿ ಒಬ್ಬರು ತಮ್ಮ ಲೈಂಗಿಕ ಜೀವನದ ಕುರಿತು ನೀಡಿರುವ ಹೇಳಿಕೆ ಇದೀಗ ಸಖತ್ ಸದ್ದು ಮಾಡಿದೆ..
Priyanka Chopra necklace : ಮಗಳ ಜೊತೆ ಪ್ರಿಯಾಂಕಾ ಭಾರತಕ್ಕೆ ಬಂದಿದ್ದರು. ಪಿಂಕಿ ಲುಕ್ ತುಂಬಾ ಆಕರ್ಷಕವಾಗಿತ್ತು. ಪಡ್ಡೆ ಹುಡುಗರ ಕಣ್ಣು ಅವರ ಸೌಂದರ್ಯದ ಮೇಲೆ ಬಿದ್ದರೆ ಕೆಲವೊಂದಿಷ್ಟು ಆಭರಣ ಪ್ರೀಯರು ಕಣ್ಣು ನಟಿ ಧರಿಸಿದ್ದ ನೆಕ್ಲೇಸ್ ಮೇಲೆ ಬಿದ್ದಿದೆ.
Priyanka Chopra Sister Marriage: ಸುಂದರವಾದ ಶೀರ್ಷಿಕೆಯನ್ನು ಬರೆಯುವ ಮೂಲಕ ತಮ್ಮ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. “ಸಂತೋಷ, ದು:ಖ, ನಗು-ಅಳು, ಜೀವನದ ಪ್ರತೀ ನೆನಪುಗಳು, ಪ್ರತಿ ಜನ್ಮವೂ ನಿಮ್ಮೊಂದಿಗೆ ಶಾಶ್ವತವಾಗಿ...” ಎಂದು ಬರೆದುಕೊಂಡಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.