Anchor marriage : ಅಭಿಮಾನಿಗಳು ತಮ್ಮ ನೆಚ್ಚಿನ ತಾರೆಯರು ಹಾಗೂ ನಿರೂಪಕಿಯರು, ನಟ-ನಟಿಯರ ಕುರಿತು ಹೆಚ್ಚು ತಿಳಿದುಕೊಳ್ಳಲು ಇಷ್ಟ ಪಡುತ್ತಾರೆ. ಅದರಂತೆ, ಇದೀಗ ಜನಪ್ರಿಯವಾಗಿರುವ ನಿರೂಪಕಿಯೊಬ್ಬರ ಜೀವನದ ಕೆಲವು ವಿಚಾರಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.. ಯಾರೂ ಆ ಆಂಕರ್..? ಏನ್ ಕಥೆ..? ಬನ್ನಿ ನೋಡೋಣ..
Famous Anchor: ವಿಜಯ್ ಟಿವಿ ನಿರೂಪಕಿ ಪ್ರಿಯಾಂಕಾ ದೇಶಪಾಂಡೆ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ ಪೋಸ್ಟ್ ಪ್ರಸ್ತುತ ವೈರಲ್ ಆಗುತ್ತಿದೆ.
Priyanka Deshpande 2nd Marriage:32 ವರ್ಷದ ಪ್ರಿಯಾಂಕಾ ದೇಶಪಾಂಡೆ ಸನ್ ಟಿವಿ, ಚುಟ್ಟಿ ಟಿವಿ, ಜೀ ತಮಿಳು, ಸನ್ ಮ್ಯೂಸಿಕ್ ಮತ್ತು ಸ್ಟಾರ್ ವಿಜಯ್‌ಗಳಲ್ಲಿ ಕೆಲಸ ಮಾಡಿದ್ದಾರೆ. ಇವರು ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣ ಭಾರತದ ಟೆಲಿವಿಷನ್ ನಿರೂಪಕರಲ್ಲಿ ಒಬ್ಬರು.
ಜನಪ್ರಿಯ ನಿರೂಪಕಿಯೊಬ್ಬರು ಗುಟ್ಟಾಗಿ ಮದುವೆಯಾಗುವ ಮೂಲಕ ಶಾಕ್ ನೀಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ನೂತನ ಜೋಡಿಯ ವಿವಾಹದ ಫೋಟೋಸ್ ವೈರಲ್ ಆಗುತ್ತಿವೆ. ಯಾವುದೇ ಮಾಹಿತಿ ಇಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು ಆ್ಯಂಕರ್‌ಗೆ ಅಭಿಮಾನಿಗಳು ಶುಭ ಕೋರಿದ್ದಾರೆ.