Priyanka Gandhi

 Watch: ಮೋದಿ ಮೋದಿ ಎಂದು ಕೂಗುತ್ತಿದ್ದವರಿಗೆ ಕಾರ್ ನಿಲ್ಲಿಸಿ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

Watch: ಮೋದಿ ಮೋದಿ ಎಂದು ಕೂಗುತ್ತಿದ್ದವರಿಗೆ ಕಾರ್ ನಿಲ್ಲಿಸಿ ಪ್ರಿಯಾಂಕಾ ಗಾಂಧಿ ಹೇಳಿದ್ದೇನು?

ಸೋಮವಾರದಂದು ಮಧ್ಯಪ್ರದೇಶದಲ್ಲಿ ಪ್ರಚಾರ ನಡೆಸುತ್ತಿದ್ದ ಪ್ರಿಯಾಂಕಾ ಗಾಂಧಿ ತಮ್ಮ ಬೆಂಗಾವಲು ಗಾಡಿಗಳೊಂದಿಗೆ ಕಾರ್ ನಲ್ಲಿ ಸಾಗುತ್ತಿದ್ದಾಗ ಏಕಾಏಕಿ ನಿಲ್ಲಿಸಿದ ಘಟನೆ ನಡೆದಿದೆ.

May 14, 2019, 02:10 PM IST
ಮೋದಿ ಜನರ ನೈಜ ಸಮಸ್ಯೆಗಳ ಬಗ್ಗೆ ಮಾತನಾಡದಿರುವುದು, ಬಿಜೆಪಿ ಸೋಲುತ್ತಿರುವುದರ ಸೂಚನೆ- ಪ್ರಿಯಾಂಕಾ ಗಾಂಧಿ

ಮೋದಿ ಜನರ ನೈಜ ಸಮಸ್ಯೆಗಳ ಬಗ್ಗೆ ಮಾತನಾಡದಿರುವುದು, ಬಿಜೆಪಿ ಸೋಲುತ್ತಿರುವುದರ ಸೂಚನೆ- ಪ್ರಿಯಾಂಕಾ ಗಾಂಧಿ

ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ಮತ ಚಲಾಯಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಧಾನಿ ಮೋದಿ ಜನರ ನೈಜ ಸಮಸ್ಯೆಗಳ ಬಗ್ಗೆ ಮಾತನಾಡದೆ ಇರುವುದು ಬಿಜೆಪಿ ಸೋಲುತ್ತಿರುವುದರ ಸೂಚನೆ ಎಂದು ಹೇಳಿದರು.

May 12, 2019, 04:58 PM IST
ಪ್ರಿಯಾಂಕಾ ಗಾಂಧಿಯಿಂದ ಅಪಮಾನ: ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್ ಪದಾಧಿಕಾರಿಗಳು

ಪ್ರಿಯಾಂಕಾ ಗಾಂಧಿಯಿಂದ ಅಪಮಾನ: ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ ಕಾಂಗ್ರೆಸ್ ಪದಾಧಿಕಾರಿಗಳು

ಶುಕ್ರವಾರ ಪಕ್ಷದ ಅಭ್ಯರ್ಥಿ ರಾಮಾಕಾಂತ್ ಯಾದವ್ ಅವರಿಗೆ ಬೆಂಬಲವಾಗಿ ಭಧೋಹಿಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಪ್ರಿಯಾಂಕಾ ಗಾಂಧಿ ಭಾಗವಹಿಸಿದ್ದರು.
 
May 12, 2019, 08:35 AM IST
ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ: ಪ್ರಿಯಾಂಕಾ ಗಾಂಧಿಗೆ ನೋಟಿಸ್

ಚುನಾವಣಾ ಪ್ರಚಾರದಲ್ಲಿ ಮಕ್ಕಳ ಬಳಕೆ: ಪ್ರಿಯಾಂಕಾ ಗಾಂಧಿಗೆ ನೋಟಿಸ್

ಆಗಸ್ಟ್ 4, 2014ರಲ್ಲಿ ಬಾಂಬೆ ಹೈಕೋರ್ಟ್‌ ಆದೇಶವನ್ನು ಉಲ್ಲೇಖಿಸಿರುವ ಆಯೋಗವು, ಮಕ್ಕಳನ್ನು ಚುನಾವಣೆ ಪ್ರಚಾರಗಳಲ್ಲಿ ಬಳಸಿಕೊಳ್ಳಬಾರದು ಎಂದು ಹೇಳಿರುವುದನ್ನು ಮಕ್ಕಳ ರಕ್ಷಣಾ ಆಯೋಗ ಒತ್ತಿ ಹೇಳಿದೆ.

May 3, 2019, 11:23 AM IST
Watch: ಮೋದಿ ವಿರುದ್ದ ಅಸಭ್ಯ ಘೋಷಣೆ ಕೂಗುತ್ತಿದ್ದ ಮಕ್ಕಳಿಗೆ ಬುದ್ದಿ ಹೇಳಿದ ಪ್ರಿಯಾಂಕಾ ಗಾಂಧಿ!

Watch: ಮೋದಿ ವಿರುದ್ದ ಅಸಭ್ಯ ಘೋಷಣೆ ಕೂಗುತ್ತಿದ್ದ ಮಕ್ಕಳಿಗೆ ಬುದ್ದಿ ಹೇಳಿದ ಪ್ರಿಯಾಂಕಾ ಗಾಂಧಿ!

 ವೈರಲ್ ಆಗಿರುವ ವೀಡಿಯೋದಲ್ಲಿ ಪ್ರಧಾನಿ ಮೋದಿ ವಿರುದ್ಧ ಅಸಭ್ಯ ಘೋಷಣೆ ಕೂಗಿದ ಮಕ್ಕಳಿಗೆ ಪ್ರಿಯಾಂಕಾ ಗಾಂಧಿ  ತಡೆಯೊಡ್ಡಿ ಬುದ್ದಿ ಹೇಳಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

May 1, 2019, 05:16 PM IST
ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ: ಪ್ರಿಯಾಂಕಾ ಗಾಂಧಿ ಹೇಳಿದ ಆ ಸೂತ್ರ ಯಾವುದು ಗೊತ್ತೇ?

ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ: ಪ್ರಿಯಾಂಕಾ ಗಾಂಧಿ ಹೇಳಿದ ಆ ಸೂತ್ರ ಯಾವುದು ಗೊತ್ತೇ?

ಉತ್ತರ ಪ್ರದೇಶದಲ್ಲಿ ಪ್ರಿಯಾಂಕಾ ಗಾಂಧಿ ಈಗ ಬಿಜೆಪಿಯನ್ನು ಕಟ್ಟಿಹಾಕಲು ಸೂತ್ರವೊಂದನ್ನು ಹೆಣೆದಿದ್ದಾರೆ.ಈಗ ಈ ಸೂತ್ರದ ಪ್ರಕಾರ ಬಿಜೆಪಿಗೆ ಭಾರಿ ಹಿನ್ನಡೆಯಾಗಲಿದೆ ಎಂದು ಹೇಳಲಾಗುತ್ತಿದೆ. ಇಂತಹ ಮಹತ್ವದ ಸಂಗತಿಯೊಂದನ್ನು ಈಗ ಸ್ವತ ಪ್ರಿಯಾಂಕಾ ಗಾಂಧಿಯವರೇ ಬಹಿರಂಗಪಡಿಸಿದ್ದಾರೆ. 

May 1, 2019, 04:12 PM IST
ಪ್ರಿಯಾಂಕಾ ಗಾಂಧಿ ಅವರ ಸರಳತೆಗೆ ನಾನು ಮಾರುಹೋಗಿದ್ದೇನೆ -ಬಾಕ್ಸರ್ ವಿಜೇಂದರ್ ಸಿಂಗ್

ಪ್ರಿಯಾಂಕಾ ಗಾಂಧಿ ಅವರ ಸರಳತೆಗೆ ನಾನು ಮಾರುಹೋಗಿದ್ದೇನೆ -ಬಾಕ್ಸರ್ ವಿಜೇಂದರ್ ಸಿಂಗ್

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಅವರ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವ ಬಾಕ್ಸರ್ ವಿಜೇಂದರ್ ಸಿಂಗ್ ಅಜ್ಜಿ ಇಂದಿರಾ ಗಾಂಧಿಯವರನ್ನು ಹೋಲುತ್ತಾರೆ ಎಂದು ಹೇಳಿದ್ದಾರೆ.

Apr 29, 2019, 03:10 PM IST
ರಾಷ್ಟ್ರೀಯತೆ ಎಂದರೆ ಜನರ ಸಮಸ್ಯೆ ಬಗೆ ಹರಿಸುವುದೇ ಹೊರತು ಹತ್ತಿಕ್ಕುವುದಲ್ಲ-ಪ್ರಿಯಾಂಕಾ ಗಾಂಧಿ

ರಾಷ್ಟ್ರೀಯತೆ ಎಂದರೆ ಜನರ ಸಮಸ್ಯೆ ಬಗೆ ಹರಿಸುವುದೇ ಹೊರತು ಹತ್ತಿಕ್ಕುವುದಲ್ಲ-ಪ್ರಿಯಾಂಕಾ ಗಾಂಧಿ

ಪೂರ್ವ ಉತ್ತರ ಪ್ರದೇಶದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ರಾಷ್ಟ್ರೀಯತೆ ಎಂದರೆ ಜನರ ಸಮಸ್ಯೆಗಳನ್ನು ಬಗೆ ಹರಿಸುವುದೇ ಹೊರತು ಅವುಗಳನ್ನು ಹತ್ತಿಕ್ಕುವುದಲ್ಲ ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದರು.ಅಮೇಥಿಯಲ್ಲಿ ಕೇಂದ್ರ ಮಂತ್ರಿ ಸ್ಮೃತಿ ಇರಾನಿ ಶೂಗಳನ್ನು ವಿತರಿಸುತ್ತಿದ್ದಾರೆ ಎಂದು ಆರೋಪಿಸಿದ ಪ್ರಿಯಾಂಕಾ ಮಾಧ್ಯಮಗಳ ಎದುರಿಗೆ ಇವೆಲ್ಲವನ್ನೂ ಮಾಡುತ್ತಿರುವುದು ತಪ್ಪು ಎಂದರು.

Apr 28, 2019, 01:45 PM IST
Watch: ಕಾನ್ಪುರ್ ಏರ್ಪೋರ್ಟ್ ನಲ್ಲಿ ಪ್ರಿಯಾಂಕಾ ಬಗ್ಗೆ ರಾಹುಲ್ ಗಾಂಧಿ ಕೊಟ್ಟ ದೂರು ಏನು ಗೊತ್ತೇ?

Watch: ಕಾನ್ಪುರ್ ಏರ್ಪೋರ್ಟ್ ನಲ್ಲಿ ಪ್ರಿಯಾಂಕಾ ಬಗ್ಗೆ ರಾಹುಲ್ ಗಾಂಧಿ ಕೊಟ್ಟ ದೂರು ಏನು ಗೊತ್ತೇ?

ಕಾನ್ಪುರ್ ಏರ್ ಪೋರ್ಟ್ ನಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಟ್ಟಿಗೆ ಕಳೆದ ಅನೂನ್ಯ ಕ್ಷಣ ಈಗ ಫೇಸ್ ಬುಕ್ ಲೈವ್ ನಲ್ಲಿ ದಾಖಲಾಗಿದೆ.

Apr 27, 2019, 03:15 PM IST
 ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸದಿರುವುದಕ್ಕೆ ಕಾರಣ ಇಲ್ಲಿದೆ..!

ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸದಿರುವುದಕ್ಕೆ ಕಾರಣ ಇಲ್ಲಿದೆ..!

ಕಾಂಗ್ರೆಸ್ ಪಕ್ಷದಲ್ಲಿನ ಸಂಘಟನಾ ಜವಾಬ್ದಾರಿಯನ್ನು ನಿಭಾಯಿಸಲು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ ಎಂದು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥ ಸ್ಯಾಮ್ ಪಿತ್ರೋಡಾ ತಿಳಿಸಿದ್ದಾರೆ.

Apr 26, 2019, 03:09 PM IST
ಪ್ರಿಯಾಂಕ ರೋಡ್ ಶೋ ವೇಳೆ ಮಹಿಳಾ ಕಾನ್ಸ್ಟೇಬಲ್ ಕಾಲ ಮೇಲೆ ಹರಿದ ಕಾರು, ಆಸ್ಪತ್ರೆಗೆ ದಾಖಲು

ಪ್ರಿಯಾಂಕ ರೋಡ್ ಶೋ ವೇಳೆ ಮಹಿಳಾ ಕಾನ್ಸ್ಟೇಬಲ್ ಕಾಲ ಮೇಲೆ ಹರಿದ ಕಾರು, ಆಸ್ಪತ್ರೆಗೆ ದಾಖಲು

ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆಗೆ ಗಾಯಗೊಂಡ ಮಹಿಳೆಯ ಚಿಕಿತ್ಸೆ ಮತ್ತು ಮೇಲ್ವಿಚಾರಣೆ ಜವಾಬ್ದಾರಿಯನ್ನು ಪ್ರಿಯಾಂಕ ಗಾಂಧಿ ವಹಿಸಿದ್ದು, ಕ್ಷಣ ಕ್ಷಣಕ್ಕೂ ಆಕೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.

Apr 25, 2019, 09:48 AM IST
ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯುವುದು 50:50 ರಷ್ಟು ಪಕ್ಕಾ  !

ಪ್ರಧಾನಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಕಣಕ್ಕಿಳಿಯುವುದು 50:50 ರಷ್ಟು ಪಕ್ಕಾ !

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಿಯಾಂಕಾ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸುವುದು 50-50 ಸಾಧ್ಯತೆ ಇದೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ತಿಳಿಸಿವೆ.

Apr 24, 2019, 05:06 PM IST
ಕಾಂಗ್ರೆಸ್ ಅಧ್ಯಕ್ಷರು ಹೇಳಿದರೆ ವಾರಣಾಸಿಯಿಂದ ಸ್ಪರ್ಧಿಸಲು ಸಿದ್ಧ- ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಅಧ್ಯಕ್ಷರು ಹೇಳಿದರೆ ವಾರಣಾಸಿಯಿಂದ ಸ್ಪರ್ಧಿಸಲು ಸಿದ್ಧ- ಪ್ರಿಯಾಂಕಾ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅನುಮತಿ ನೀಡದರೆ ತಾವು ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸಂತಸದಿಂದ ಸ್ಪರ್ಧಿಸುವುದಾಗಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

Apr 21, 2019, 05:42 PM IST
ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲಿರುವ ಪ್ರಿಯಾಂಕಾ ಗಾಂಧಿ -ಮೂಲಗಳು

ವಾರಣಾಸಿಯಿಂದ ಪ್ರಧಾನಿ ಮೋದಿ ವಿರುದ್ಧ ಸ್ಪರ್ಧಿಸಲಿರುವ ಪ್ರಿಯಾಂಕಾ ಗಾಂಧಿ -ಮೂಲಗಳು

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಈ ಬಾರಿ  ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾರಣಾಸಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಎಂದು ಝೀ ನ್ಯೂಸ್ ಗೆ ಮೂಲಗಳು ತಿಳಿಸಿವೆ. 

Apr 13, 2019, 04:38 PM IST
ಘಜಿಯಾಬಾದ್ನಲ್ಲಿ ಇಂದು ಪ್ರಿಯಾಂಕಾ ಗಾಂಧಿ ರೋಡ್ ಶೋ

ಘಜಿಯಾಬಾದ್ನಲ್ಲಿ ಇಂದು ಪ್ರಿಯಾಂಕಾ ಗಾಂಧಿ ರೋಡ್ ಶೋ

ಕಾಂಗ್ರೆಸ್ ಸ್ಟಾರ್ ಪ್ರಚಾರಕರಾದ ಪ್ರಿಯಾಂಕ ಗಾಂಧಿ ಘಜಿಯಾಬಾದ್ನಲ್ಲಿಂದು ಚುನಾವಣಾ ಪ್ರಚಾರ ನಡೆಸಲಿದ್ದಾರೆ. 

Apr 5, 2019, 11:15 AM IST
 "ನನ್ನ ಅಣ್ಣನನ್ನು ನೋಡಿಕೊಳ್ಳಿ,ಅವನೆಂದೂ ನಿಮ್ಮನ್ನು ಕೈ ಬಿಡುವುದಿಲ್ಲ" ವಯನಾಡಿನ ಜನರಲ್ಲಿ ಪ್ರಿಯಾಂಕಾ ಗಾಂಧಿ ಮನವಿ

"ನನ್ನ ಅಣ್ಣನನ್ನು ನೋಡಿಕೊಳ್ಳಿ,ಅವನೆಂದೂ ನಿಮ್ಮನ್ನು ಕೈ ಬಿಡುವುದಿಲ್ಲ" ವಯನಾಡಿನ ಜನರಲ್ಲಿ ಪ್ರಿಯಾಂಕಾ ಗಾಂಧಿ ಮನವಿ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಅಮೇಥಿ ಜೊತೆಗೆ ಕೇರಳದ ವಯನಾಡಿನಲ್ಲಿಯೂ ರಾಹುಲ್ ಗಾಂಧಿ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ.ಇಂದು ನಾಮಪತ್ರ ಸಲ್ಲಿಸುವ ವೇಳೆ ರಾಹುಲ್ ಗಾಂಧಿ ಜೊತೆಗೆ ಸಾಥ್ ನೀಡಿದ ಪ್ರಿಯಾಂಕಾ ಗಾಂಧಿ ಈಗ ಟ್ವೀಟ್ ಮೂಲಕ ವಯನಾಡಿನ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

Apr 4, 2019, 02:10 PM IST
ಇಡೀ ಜಗತ್ತನ್ನೇ ಸುತ್ತುವ ಮೋದಿಗೆ ವಾರಣಾಸಿಯ ಹಳ್ಳಿಗಳಿಗೆ ಬರಲು ಸಮಯವಿಲ್ಲ- ಪ್ರಿಯಾಂಕಾ ಗಾಂಧಿ

ಇಡೀ ಜಗತ್ತನ್ನೇ ಸುತ್ತುವ ಮೋದಿಗೆ ವಾರಣಾಸಿಯ ಹಳ್ಳಿಗಳಿಗೆ ಬರಲು ಸಮಯವಿಲ್ಲ- ಪ್ರಿಯಾಂಕಾ ಗಾಂಧಿ

ಕಳೆದ ಐದು ವರ್ಷಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ತಮ್ಮ  ಕ್ಷೇತ್ರದ ವಾರಣಾಸಿಯಲ್ಲಿ ಒಂದೇ ಹಳ್ಳಿಗೆ ಭೇಟಿ ನೀಡಲು ಸಮಯ ಸಿಕ್ಕಿಲ್ಲ ಎನ್ನುವುದು ಆಶ್ಚರ್ಯವಾಗುತ್ತದೆ ಎಂದು ಪ್ರಿಯಂಕಾ ಗಾಂಧಿ ಹೇಳಿದರು.

Mar 29, 2019, 03:50 PM IST
ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆ!

ವಾರಣಾಸಿಯಲ್ಲಿ ಮೋದಿ ವಿರುದ್ಧ ಪ್ರಿಯಾಂಕಾ ಗಾಂಧಿ ಸ್ಪರ್ಧೆ!

ಪ್ರಿಯಾಂಕಾ ಗಾಂಧಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಮತ್ತು ಉತ್ತರ ಪ್ರದೇಶದ ಪೂರ್ವ ವಿಭಾಗದ ಉಸ್ತುವಾರಿಯಾಗಿ ಸಕ್ರೀಯ ರಾಜಕಾರಣ ಪ್ರವೇಶ ಮಾಡಿದ ಮರುದಿನವೇ ವಾರಣಾಸಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು 'ಪ್ರಿಯಾಂಕಾ ಗಾಂಧಿ ವಾರಣಾಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿಯಬೇಕು' ಎಂಬ ಪ್ರೀತಿಪೂರ್ವಕ ಆಗ್ರಹ ಮಾಡಿದ್ದರು.

Mar 29, 2019, 09:10 AM IST
ಲೋಕಸಭಾ ಚುನಾವಣೆ 2019: ಇಂದು ಅಯೋಧ್ಯೆಗೆ ಪ್ರಿಯಾಂಕಾ ಗಾಂಧಿ

ಲೋಕಸಭಾ ಚುನಾವಣೆ 2019: ಇಂದು ಅಯೋಧ್ಯೆಗೆ ಪ್ರಿಯಾಂಕಾ ಗಾಂಧಿ

ಬೆಳಿಗ್ಗೆ 11 ಗಂಟೆಗೆ ಅಮೇಥಿಯ ಮೂಲಕ ಅಯೋಧ್ಯೆಗೆ ಆಗಮಿಸಲಿರುವ ಪ್ರಿಯಾಂಕಾ,  ಕುಮಾರಂಗಂಜ್ ನಿಂದ ಹನುಮಾನ್‌ಗಡಿ ವರೆಗೆ  9 ಸ್ಥಳಗಳಲ್ಲಿ ಜನರೊಂದಿಗೆ ಚರ್ಚೆ ನಡೆಸಲಿದ್ದು, ಮೂರು ಸ್ಥಳಗಳಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 

Mar 29, 2019, 07:26 AM IST
ಜನರು ಮೂರ್ಖರು ಎಂದು ತಿಳಿದಿರುವುದನ್ನು ಪ್ರಧಾನಿ ಮೋದಿ ಮೊದಲು ಬಿಡಬೇಕು-ಪ್ರಿಯಾಂಕಾ ಗಾಂಧಿ

ಜನರು ಮೂರ್ಖರು ಎಂದು ತಿಳಿದಿರುವುದನ್ನು ಪ್ರಧಾನಿ ಮೋದಿ ಮೊದಲು ಬಿಡಬೇಕು-ಪ್ರಿಯಾಂಕಾ ಗಾಂಧಿ

ಪ್ರಧಾನಿ ಮೋದಿಯವರು ಕಾಂಗ್ರೆಸ್ ವಿರುದ್ಧ ವಂಶ ರಾಜಕಾರಣದ ವಿರುದ್ದ ಟೀಕಿಸಿ ಬುಧುವಾರದಂದು ಬ್ಲಾಗ್ ವೊಂದನ್ನು ಬರೆದಿದ್ದರು. ಈಗ ಅದಕ್ಕೆ ಉತ್ತರಿಸಿ ಜನರು ಮೂರ್ಖರು ಎಂದು ತಿಳಿಯುವುದನ್ನು  ಪ್ರಧಾನಿ ಮೋದಿ ಮೊದಲು ನಿಲ್ಲಿಸಲಿ ಎಂದು ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ. 

Mar 20, 2019, 01:02 PM IST