Property Rights: ಹಿಂದೂ ಉತ್ತರಾಧಿಕಾರ ಕಾಯ್ದೆ, 1956ರ ಪ್ರಕಾರ, ವಿಲ್ ಇಲ್ಲದೆ ಮರಣ ಹೊಂದಿದ ವ್ಯಕ್ತಿಯ ಆಸ್ತಿಯನ್ನು ಹೆಂಡತಿ, ಮಗ ಮತ್ತು ಮಗಳ ನಡುವೆ ಸಮಾನವಾಗಿ ವಿಂಗಡಿಸಲಾಗಿದೆ. ತಾಯಿ ಮೃತಪಟ್ಟರೇ ಮೊಮ್ಮಕ್ಕಳಿಗೆ ತಮ್ಮ ಅಜ್ಜ-ಅಜ್ಜಿಯರ ಆಸ್ತಿಯ ಮೇಲೆ ಯಾವುದೇ ಹಕ್ಕಿದೆಯೇ?
Property Rights : ಒಬ್ಬ ವ್ಯಕ್ತಿಯು ವಿಲ್ ಇಲ್ಲದೆ ಸತ್ತರೆ, ಆಸ್ತಿಯನ್ನು ಕಾನೂನಿನ ಪ್ರಕಾರ ಉತ್ತರಾಧಿಕಾರಿಗಳಲ್ಲಿ ವಿತರಿಸಲಾಗುತ್ತದೆ. ಪೋಷಕರು ತಮ್ಮ ಸ್ವಂತ ಆಸ್ತಿಯನ್ನು ವಿಲ್ ಮೂಲಕ ಯಾರಿಗಾದರೂ ನೀಡಬಹುದು.. ಹಾಗಿದ್ರೆ ಮದುವೆ ಮಾಡಿಕೊಂಡು ಗಂಡನ ಮನೆಗೆ ಹೋದ ಹೆಣ್ಣಿಗೆ ಹೆತ್ತವರ ಆಸ್ತಿಯ ಮೇಲೆ ಹಕ್ಕು ಇರುತ್ತಾ..?
ಸಾಲವನ್ನು ಪೂರ್ಣವಾಗಿ ಪಾವತಿಸಿದ ನಂತರ ನೀವು ಬ್ಯಾಂಕಿನಲ್ಲಿ ಕೇಳಬೇಕಾದ ಮತ್ತೊಂದು ಪ್ರಮುಖ ದಾಖಲೆಯೆಂದರೆ ಬಾಕಿ ಇಲ್ಲದ ಪ್ರಮಾಣಪತ್ರ. ನೀವು ಸಾಲವನ್ನು ಪೂರ್ಣವಾಗಿ ಪಾವತಿಸಿದ್ದೀರಿ ಎಂಬುದಕ್ಕೆ ಈ ದಾಖಲೆ ಪುರಾವೆಯಾಗಿದೆ.
ಭಾರತದಲ್ಲಿ, ಗಂಡ ಬದುಕಿರುವಾಗ ಹೆಂಡತಿಯು ಆತನ ಆಸ್ತಿಯಲ್ಲಿ ಪಾಲು ಕೇಳಬಹುದೇ ಎಂಬ ಪ್ರಶ್ನೆ ಸಾಮಾನ್ಯವಾಗಿ ಕೇಳಿಬರುತ್ತದೆ. ಇದು ಕಾನೂನಿನ ಜೊತೆಗೆ ಕುಟುಂಬದ ಆರ್ಥಿಕ ವಿಷಯಗಳನ್ನೂ ಒಳಗೊಂಡಿದೆ.
Property Rights: ಇತ್ತೀಚಿನ ದಿನಗಳಲ್ಲಿ ಆಸ್ತಿ ಎಂಬ ಪದ ಕೇಳಿದಾಗಲೆಲ್ಲಾ ಕೌಟುಂಬಿಕ ಕಲಹ ನೆನಪಾಗುತ್ತದೆ. ಒಂದು ಕಾಲದಲ್ಲಿ ಒಟ್ಟಿಗೆ ವಾಸಿಸುತ್ತಿದ್ದ ಕುಟುಂಬ ಈಗ ಪ್ರತ್ಯೇಕವಾಗಿ ವಾಸಿಸುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.