EPFO Alert: ಭವಿಷ್ಯ ನಿಧಿಗೆ ಸಂಬಂಧಿಸಿದ ಯಾವುದೇ ಕೆಲಸ UAN ಇಲ್ಲದೆ ಸಾಧ್ಯವಿಲ್ಲ. ಆನ್ಲೈನ್ನಲ್ಲಿ ಹಣವನ್ನು ಹಿಂಪಡೆಯಲು ಅಥವಾ ವರ್ಗಾಯಿಸಲು, ಎಲ್ಲರಿಗೂ ಸಾರ್ವತ್ರಿಕ ಖಾತೆ ಸಂಖ್ಯೆ ಅಗತ್ಯ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಶನಿವಾರಂದು ಉದ್ಯೋಗ ಕಳೆದುಕೊಂಡವರಿಗೆ ಉದ್ಯೋಗದಾತ ಮತ್ತು ಉದ್ಯೋಗಿಗಳ ಭವಿಷ್ಯ ನಿಧಿಯ (ಪಿಎಫ್) ಪಾಲನ್ನು 2022 ರವರೆಗೆ ಪಾವತಿಸುವುದಾಗಿ ಘೋಷಿಸಿದರು.
EPFO Link Aadhaar: ನೀವು ಇನ್ನೂ ನಿಮ್ಮ ಪಿಎಫ್ ಖಾತೆಯನ್ನು ಆಧಾರ್ ಜೊತೆ ಲಿಂಕ್ ಮಾಡದಿದ್ದರೆ, ತಕ್ಷಣ ಅದನ್ನು ಮಾಡಿ. ಏಕೆಂದರೆ ಸೆಪ್ಟೆಂಬರ್ 1 ರ ನಂತರ ನೀವು ನಷ್ಟವನ್ನು ಭರಿಸಬೇಕಾಗಬಹುದು.
EDLI ಯೋಜನೆಯಡಿ ನೀಡಲಾದ ವಿಮಾ ಮೊತ್ತವನ್ನು ಕೇಂದ್ರ ಸರ್ಕಾರ ಹೆಚ್ಚಿಸಿದೆ. ವಿಮಾ ಮೊತ್ತವನ್ನು 7 ಲಕ್ಷಕ್ಕೆ ಹೆಚ್ಚಿಸಿ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯವು ಏಪ್ರಿಲ್ 28 ರಂದು ಅಧಿಸೂಚನೆಯನ್ನು ಹೊರಡಿಸಿದೆ.
ತುರ್ತು ಸಂದರ್ಭಗಳಲ್ಲಿ ಇದು ಒಂದು ನಿರ್ದಿಷ್ಟ ಮೊತ್ತವನ್ನು ಯಾವಾಗ ಬೇಕಾದ್ರು ಈ ಪಿಎಫ್ ಖಾತೆಯಿಂದ ತೆಗೆದುಕೊಳ್ಳಬಹುದು. ನಿವೃತ್ತಿಯ ಸಮಯದಲ್ಲಿ ಅಥವಾ ರಾಜೀನಾಮೆ ಸಮಯದಲ್ಲಿ ಅದನ್ನು ಹಿಂಪಡೆಯಬಹುದು.
EPFO Lates News: ವಾಸ್ತವವಾಗಿ ಎಲ್ಲಾ ಉದ್ಯೋಗಿಗಳು ತಮ್ಮದೇ ಆದ ಪಿಎಫ್ ಸಂಖ್ಯೆಯನ್ನು ಹೊಂದಿದ್ದಾರೆ. ಪ್ರತಿಯೊಬ್ಬ ಸದಸ್ಯರು ತಮ್ಮ ಪಿಎಫ್ ಖಾತೆಯಲ್ಲಿನ (PF Account) ಕೊಡುಗೆಯನ್ನು ಪರಿಶೀಲಿಸಲು ತಿಳಿದಿರಬೇಕು.
Provident Fund - ಖಾಸಗಿ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವವರು ಸರಿಯಾದ ಬಡ್ತಿ ಪಡೆಯಲು ಕಾಲ-ಕಾಲಕ್ಕೆ ತಮ್ಮ ನೌಕರಿಯನ್ನು ಬದಲಾಯಿಸುತ್ತಿರುತ್ತಾರೆ. ಇದರಿಂದ ಸ್ಥಾನ ಹಾಗೂ ವೇತನ ಎರಡೂ ಬಡ್ತಿಯಾಗುತ್ತವೆ.
EPFO Rules: ನಿವೃತ್ತಿ ಬಳಿಕ ಉತ್ತಮ ಹಣ ಪಡೆಯಲು ಭವಿಷ್ಯ ನಿಧಿಗಿಂತ ಉತ್ತಮ ಹೂಡಿಕೆ ಆಯ್ಕೆಗಳಿಲ್ಲ. ಏಕೆಂದರೆ, ಇಪಿಎಫ್ನಲ್ಲಿ ಹೂಡಿಕೆ ಮಾಡುವವರು ಸಾಕಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ.
EPFO rules: ನೌಕರರ ಭವಿಷ್ಯ ನಿಧಿ ಸಂಸ್ಥೆ ಚಂದಾದಾರರಿಗೆ ಇಪಿಎಫ್ ಖಾತೆಗೆ ಸಂಬಂಧಿಸಿದ ಕೆಲವು ಪ್ರಮುಖ ನಿಯಮಗಳ ಬಗ್ಗೆ ತಿಳಿದಿರುವುದಿಲ್ಲ. ಜನರು ತಮ್ಮ ಖಾತೆಗೆ ಸಂಬಂಧಿಸಿದ ಪ್ರಯೋಜನಗಳ ಲಾಭವನ್ನು ಪಡೆಯಲು ಸಾಧ್ಯವಾಗದೇ ಇರಲು ಇದೇ ಪ್ರಮುಖ ಕಾರಣ.
ಮುಂದಿನ ದಿನಗಳಲ್ಲಿ ಇ-ನಾಮನಿರ್ದೇಶನವನ್ನು ಸಲ್ಲಿಸದೆ ಹಣವನ್ನು ಹಿಂಪಡೆಯಲು ಸಾಧ್ಯವಾಗುವುದಿಲ್ಲ ಎಂದು ಇಪಿಎಫ್ಒ ಮತ್ತೆ ಸ್ಪಷ್ಟಪಡಿಸಿದೆ. ಇಪಿಎಫ್ ಖಾತೆದಾರನು ತನ್ನ ಕುಟುಂಬದ ಸದಸ್ಯರನ್ನು ತನ್ನ ಖಾತೆಯಲ್ಲಿ ಇ-ನಾಮನಿರ್ದೇಶನದೊಂದಿಗೆ (e-nomination) ನಾಮಿನಿಯಾಗಿ ಮಾಡಬಹುದು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.