Pubg addicted killed his parents : ಪಬ್ಜಿ ವ್ಯಸನಿಯಾಗಿದ್ದ ಯುವಕನೊಬ್ಬ ತನ್ನ ತಂದೆ ತಾಯಿಯನ್ನು ಕೋಲಿನಿಂದ ಹೊಡೆದು ಸಾಯಿಸಿದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಮನೆಗೆ ಬಂದ ಹಾಲಿನ ವ್ಯಾಪಾರಿಯೇ ಈ ದಾರುಣ ಘಟನೆಯನ್ನು ಮೊದಲು ನೋಡಿದ್ದಾನೆ.
PubG Love Story: 27 ವರ್ಷದ ಪಾಕಿಸ್ತಾನಿ ಮಹಿಳೆ ಮೇ ತಿಂಗಳಲ್ಲಿ ಕರಾಚಿಯಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಹೊರಟಿದ್ದು, ದುಬೈಗೆ ಮತ್ತು ಕಠ್ಮಂಡುವಿಗೆ ಸಂಪರ್ಕ ಕಲ್ಪಿಸುವ ವಿಮಾನಕ್ಕೆ ಹೊರಟಿದ್ದಾರೆ.
ಈ ಗೇಮ್ನ್ನು ಜುಲೈ 2, 2021 ರಂದು Android ಸಾಧನಗಳಿಗಾಗಿ ಬಿಡುಗಡೆ ಮಾಡಲಾಯಿತು. ಆಗಸ್ಟ್ 18, 2021 ರಂದು, ರಾಷ್ಟ್ರೀಯ ಭದ್ರತೆಯ ಕಾಳಜಿಗಳ ಮೇಲೆ ಸರ್ಕಾರವು PUBG ಜೊತೆಗೆ ಚೈನೀಸ್ ಅಪ್ಲಿಕೇಶನ್ಗಳನ್ನು ನಿಷೇಧಿಸಿತ್ತು. ಕೇವಲ ಒಂದು ವರ್ಷದಲ್ಲಿ ಬರೋಬ್ಬರಿ 1 ಮಿಲಿಯನ್ಗಿಂತಲೂ ಹೆಚ್ಚಿನ ಸಂಖ್ಯೆಯನ್ನು ಜನರು ಡೌನ್ಲೋಡ್ ಮಾಡಿದ್ದರು.
ಟಿಕ್ ಟಾಕ್ ನ ಮಾಲಿಕತ್ವ ಹೊಂದಿದ ಬೈಟೆಡ್ಯಾನ್ಸ್, ಟೆಕ್ ಟಾಕ್ ಆರಂಭಕ್ಕೆ ಅನುಮತಿ ಪಡೆಯುವ ನಿಟ್ಟಿನಲ್ಲಿ ಐಟಿ ಸಚಿವಾಲಯ ಮತ್ತು ಪ್ರಧಾನಿ ಕಾರ್ಯಾಲಯದ ಜೊತೆ ಮಾತುಕತೆಗೆ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
PUBG: New Stateನ ಪೂರ್ವ-ನೋಂದಣಿ ಈಗ ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಇದನ್ನು ಈಗಲೇ ಓಪನ್ ಮಾಡದಿರುವ ಕಾರಣ ಪೂರ್ವ-ನೋಂದಣಿ ಈಗ ಸಾಧ್ಯವಾಗುತ್ತಿಲ್ಲ. PUBG: New State ಆಟದ ಹೊಸ ಆವೃತ್ತಿಯಾಗಿದೆ.
ವಿಡಿಯೋ ಗೇಮ್ ಪ್ರಿಯರಿಗೆ ಒಳ್ಳೆಯ ಸುದ್ದಿ ಇದೆ. PUBG ನ್ಯೂ ಸ್ಟೇಟ್ ವಿಡಿಯೋ ಗೇಮ್ ಅನ್ನು ಶೀಘ್ರದಲ್ಲೇ ಭಾರತದಲ್ಲಿ ಪ್ರಾರಂಭಿಸುವ ನಿರೀಕ್ಷೆ ಇದೆ. ಮೊದಲೇ, ಈ ಆಟದ ಜನಪ್ರಿಯತೆಯು ಎಷ್ಟು ಹೆಚ್ಚಾಗಿದೆ ಎಂದರೆ 7 ದಿನಗಳಲ್ಲಿ ಗೂಗಲ್ ಪ್ಲೇ ಸ್ಟೋರ್ನಲ್ಲಿ 50 ಲಕ್ಷಕ್ಕೂ ಹೆಚ್ಚು ನೋಂದಣಿ ಮಾಡಲಾಗಿದೆ.
Permanent Ban On Chinese Apps - ಭಾರತದಲ್ಲಿ ತಾತ್ಕಾಲಿಕ ನಿಷೇಧಕ್ಕೊಳಗಾಗಿರುವ 59 ಚೀನೀ ಆಪ್ ಗಳನ್ನು (Chinese Apps) ಸರ್ಕಾರ ಶಾಶ್ವತವಾಗಿ ನಿಷೇಧಿಸಲು ಸಿದ್ಧತೆ ನಡೆಸುತ್ತಿದೆ.
FAU-G ಎಂದರೆ Fearless and United Guards ಎನ್ನುವುದು ಆಕ್ಷನ್ ಆಟವಾಗಿದ್ದು, ಇದನ್ನು ಭಾರತೀಯ ಕಂಪನಿ nCore ಗೇಮ್ಸ್ ಅಭಿವೃದ್ಧಿಪಡಿಸುತ್ತಿದೆ. ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಈ ಆಟವನ್ನು ಘೋಷಿಸಲಾಯಿತು (PUBG ಮೊಬೈಲ್ನ ನಿಷೇಧದ ನಂತರ). ಈ ಆಟದ ಆದಾಯದ 20 ಪ್ರತಿಶತವನ್ನು 'ಭಾರತ್ ಕೆ ವೀರ್' ಟ್ರಸ್ಟ್ಗೆ ನೀಡಲಾಗುವುದು ಎಂದು ನಟ ಅಕ್ಷಯ್ ಕುಮಾರ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ನಿಂದ ತಿಳಿಸಿದ್ದರು.
ಭಾರತದಲ್ಲಿ ಮರು ಪ್ರವೇಶಕ್ಕಾಗಿ ಲಕ್ಷಾಂತರ PUBG ಮೊಬೈಲ್ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವುದರಿಂದ, ಮುಂದಿನ ದಿನಗಳಲ್ಲಿ PUBG ಮೊಬೈಲ್ ಇಂಡಿಯಾ ದೇಶದಲ್ಲಿ ಮತ್ತೆ ಪ್ರವೇಶಿಸಲಿದೆ ಎಂಬ ವದಂತಿಗಳು ಬಲವಾಗಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.