Pulwama Attack

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್‌ನ ಆಪ್ತ ಸೇರಿ JeMನ 4 ಉಗ್ರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್‌ನ ಆಪ್ತ ಸೇರಿ JeMನ 4 ಉಗ್ರರ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್ ಮುದಾಸೀರ್ ಅಹ್ಮದ್ ಖಾನ್ ನ ಆಪ್ತ ಸಹಾಯಕ ಸಜ್ಜಾದ್ ಅಹ್ಮದ್ ಖಾನ್ ಸೇರಿದಂತೆ ನಾಲ್ವರು ಜೈಶ್-ಎ-ಮೊಹಮ್ಮದ್ ಭಯೋತ್ಪಾದಕರ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಸೋಮವಾರ ಚಾರ್ಜ್‌ಶೀಟ್ ಸಲ್ಲಿಸಿದೆ. 

Sep 17, 2019, 01:11 PM IST
ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ JeM ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನ ಜೈಲಿನಲ್ಲಿಲ್ಲ

ಪುಲ್ವಾಮಾ ಭಯೋತ್ಪಾದಕ ದಾಳಿ ಬಳಿಕ JeM ಮುಖ್ಯಸ್ಥ ಮಸೂದ್ ಅಜರ್ ಪಾಕಿಸ್ತಾನ ಜೈಲಿನಲ್ಲಿಲ್ಲ

ಪುಲ್ವಾಮಾ ಭಯೋತ್ಪಾದಕ ದಾಳಿಯ ಜವಾಬ್ದಾರಿ ಹೊತ್ತಿದ್ದ ಜೈಷ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಸಂಘಟನೆಯ ಮುಖಂಡ ಮೌಲಾನಾ ಮಸೂದ್ ಅಜರ್'ನನ್ನು ಪಾಕಿಸ್ತಾನ ಎಂದಿಗೂ ಜೈಲಿನಲ್ಲಿ ಇಟ್ಟುಕೊಂಡಿಲ್ಲ.

Sep 9, 2019, 01:00 PM IST
 ಪುಲ್ವಾಮಾ ದಾಳಿಯಲ್ಲಿ ಗುಪ್ತಚರ ಇಲಾಖೆ ವೈಫಲ್ಯವಿಲ್ಲ- ಕೇಂದ್ರ ಸರ್ಕಾರ

ಪುಲ್ವಾಮಾ ದಾಳಿಯಲ್ಲಿ ಗುಪ್ತಚರ ಇಲಾಖೆ ವೈಫಲ್ಯವಿಲ್ಲ- ಕೇಂದ್ರ ಸರ್ಕಾರ

ಪುಲ್ವಾಮಾ ದಾಳಿಯಲ್ಲಿ ಗುಪ್ತಚರ ವೈಫಲ್ಯವಿಲ್ಲ ಎಂದು ಸರ್ಕಾರ ಬುಧವಾರ ಸಂಸತ್ತಿನಲ್ಲಿ ತಿಳಿಸಿದೆ. 

Jun 26, 2019, 05:31 PM IST
ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜೈಶ್-ಎ-ಮೊಹಮ್ಮದ್ ಉಗ್ರರ ಹತ್ಯೆ: ವರದಿ

ಪುಲ್ವಾಮಾ ದಾಳಿಯಲ್ಲಿ ಭಾಗಿಯಾಗಿದ್ದ ಜೈಶ್-ಎ-ಮೊಹಮ್ಮದ್ ಉಗ್ರರ ಹತ್ಯೆ: ವರದಿ

ಇದುವರೆಗೂ ಜಮ್ಮು-ಕಾಶ್ಮೀರದಲ್ಲಿ ನಡೆಸಿರುವ ವಿವಿಧ ಕಾರ್ಯಾಚರಣೆಗಳಲ್ಲಿ ಒಟ್ಟು 66 ಉಗ್ರರನ್ನು ಭಾರತೀಯ ಭದ್ರತಾ ಪಡೆ ಹೊಡೆದುರುಳಿಸಿದೆ. 

Apr 22, 2019, 07:26 PM IST
ಪುಲ್ವಾಮಾ ಮಾದರಿಯ ಮತ್ತೊಂದು ದಾಳಿಗೆ ಉಗ್ರರ ಸಂಚು

ಪುಲ್ವಾಮಾ ಮಾದರಿಯ ಮತ್ತೊಂದು ದಾಳಿಗೆ ಉಗ್ರರ ಸಂಚು

ಭಯೋತ್ಪಾದಕರು ಭಾನುವಾರ ಮತ್ತೊಂದು ಪುಲ್ವಾಮಾ-ಮಾದರಿಯ ದಾಳಿಯನ್ನು ಯೋಜಿಸುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಹೇಳಿವೆ. ಈ ದಾಳಿ ನಡೆಸಲು ಅವರು  ಮೋಟಾರು ಬೈಕನ್ನು ಬಳಸಬಹುದೆಂದು ಹೇಳಲಾಗಿದೆ.

Apr 14, 2019, 10:43 AM IST
ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಆಪ್ತನನ್ನು ಬಂಧಿಸಿದ ದೆಹಲಿ ಪೊಲೀಸ್

ಪುಲ್ವಾಮಾ ದಾಳಿ ಮಾಸ್ಟರ್ ಮೈಂಡ್ ಆಪ್ತನನ್ನು ಬಂಧಿಸಿದ ದೆಹಲಿ ಪೊಲೀಸ್

ಸಜ್ಜದ್ ಖಾನ್, ಮುದಾಸ್ಸಿರ್ - ಅಲಿಯಾಸ್ ಮೊಹದ್ ಭಾಯಿ ಅವರ ಸಹಾಯಕನಾಗಿದ್ದ ಎನ್ನಲಾಗಿದೆ. 

Mar 22, 2019, 03:31 PM IST
ಪುಲ್ವಾಮಾ ದಾಳಿ: ಈ ವರ್ಷ ಹೋಳಿ ಆಚರಿಸಲ್ಲ ಎಂದ ರಾಜನಾಥ್ ಸಿಂಗ್

ಪುಲ್ವಾಮಾ ದಾಳಿ: ಈ ವರ್ಷ ಹೋಳಿ ಆಚರಿಸಲ್ಲ ಎಂದ ರಾಜನಾಥ್ ಸಿಂಗ್

ಫೆಬ್ರವರಿ 14ರಂದು ಪುಲ್ವಾಮಾ ಬಳಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ 40ಕ್ಕೂ ಅಧಿಕ ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು.

Mar 19, 2019, 07:48 PM IST
ಪುಲ್ವಾಮಾ ದಾಳಿ ವರದಿ ಮಾಡಿದ ಜೀ ನ್ಯೂಸ್, ಡಿಎನ್ಎ, ಸುಧೀರ್ ಚೌಧರಿ ಕುರಿತು ಪ್ರಸ್ತಾಪಿಸಿದ JeM ಮುಖವಾಣಿ

ಪುಲ್ವಾಮಾ ದಾಳಿ ವರದಿ ಮಾಡಿದ ಜೀ ನ್ಯೂಸ್, ಡಿಎನ್ಎ, ಸುಧೀರ್ ಚೌಧರಿ ಕುರಿತು ಪ್ರಸ್ತಾಪಿಸಿದ JeM ಮುಖವಾಣಿ

ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನ ಮೂಲದ ಭಯೋತ್ಪಾಧನೆ ಸಂಘಟನೆ ಜೈಶ್ ಇ ಮೊಹಮ್ಮದ್ ಸಂಘಟನೆ ಪಾತ್ರವಿರುವ ಬಗ್ಗೆ ವರದಿ ಮಾಡಿದ್ದಕ್ಕೆ ಆ ಸಂಘಟನೆ ತನ್ನ ಆನ್ ಲೈನ್ ಮುಖವಾಣಿ ಅಲ್ ಕಲಾಮ್ ನಲ್ಲಿ ಸುಧೀರ್ ಚೌಧರಿಯವರ ಡಿಎನ್ ಎ ಶೋ ಕುರಿತಾಗಿ ಪ್ರಸ್ತಾಪಿಸಿದೆ.

Mar 13, 2019, 02:02 PM IST
DRDOದಿಂದ ವಿಶೇಷ ಔಷಧಿ ಅಭಿವೃದ್ಧಿ; ಯುದ್ಧದ ಸಂದರ್ಭದಲ್ಲಿ ಯೋಧರ ಪ್ರಾಣ ರಕ್ಷಿಸಲಿದೆ ಈ ಔಷಧಿ!

DRDOದಿಂದ ವಿಶೇಷ ಔಷಧಿ ಅಭಿವೃದ್ಧಿ; ಯುದ್ಧದ ಸಂದರ್ಭದಲ್ಲಿ ಯೋಧರ ಪ್ರಾಣ ರಕ್ಷಿಸಲಿದೆ ಈ ಔಷಧಿ!

'ಕಾಂಬ್ಯಾಟ್ ಕ್ಯಾಷುಯಲ್ಟಿ ಡ್ರಗ್'ಬಳಸಿ ಗಂಭಿರವಾಗಿ ಗಾಯಗೊಂಡ ಯೋಧರಿಗೆ ಸೂಕ್ತ ಸಮಯದಲ್ಲಿ ಪರಿಣಾಮಕಾರಿಯಾದ ಪ್ರಥಮ ಚಿಕಿತ್ಸೆ ನೀಡಿದ್ದೇ ಆದರೆ, ಅಂಗ ವೈಫಲ್ಯತೆ ಪ್ರಮಾಣ ಕಡಿಮೆಯಾಗಿ ಬದುಕುಳಿಯುವ ಸಾಧ್ಯತೆಗಳು ಹೆಚ್ಚುತ್ತದೆ.

Mar 12, 2019, 08:52 AM IST
ಲೋಕಸಭೆ ಚುನಾವಣೆಗೂ ಮುನ್ನ ಪುಲ್ವಾಮಾ ರೀತಿಯಲ್ಲಿ ಮತ್ತೊಮ್ಮೆ ದಾಳಿ: ರಾಜ್ ಠಾಕ್ರೆ ಎಚ್ಚರಿಕೆ

ಲೋಕಸಭೆ ಚುನಾವಣೆಗೂ ಮುನ್ನ ಪುಲ್ವಾಮಾ ರೀತಿಯಲ್ಲಿ ಮತ್ತೊಮ್ಮೆ ದಾಳಿ: ರಾಜ್ ಠಾಕ್ರೆ ಎಚ್ಚರಿಕೆ

ಪುಲ್ವಾಮಾ ದಾಳಿಯ ರೀತಿಯಲ್ಲಿಯೇ ಲೋಕಸಭೆ ಚುನಾವಣೆಗೂ ಮುನ್ನ ಉಗ್ರರ ದಾಳಿ  ನಡೆಯಬಹುದು ಎಂದು ರಾಜ್ ಠಾಕ್ರೆ ಎಚ್ಚರಿಕೆ ನೀಡಿದ್ದಾರೆ.

Mar 10, 2019, 04:32 PM IST
ಪುಲ್ವಾಮಾ ದಾಳಿಗೆ ಬಿಜೆಪಿ ಸರ್ಕಾರವೇ ಮುಖ್ಯ ಕಾರಣ: ರಾಹುಲ್ ಗಾಂಧಿ

ಪುಲ್ವಾಮಾ ದಾಳಿಗೆ ಬಿಜೆಪಿ ಸರ್ಕಾರವೇ ಮುಖ್ಯ ಕಾರಣ: ರಾಹುಲ್ ಗಾಂಧಿ

ಪುಲ್ವಾಮಾ ಬಳಿ ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Mar 9, 2019, 04:37 PM IST
ಪುಲ್ವಾಮಾ ದಾಳಿ ಮೋದಿ-ಇಮ್ರಾನ್ ಖಾನ್ ನಡುವಿನ ಮ್ಯಾಚ್ ಫಿಕ್ಸಿಂಗ್: ಬಿ.ಕೆ.ಹರಿಪ್ರಸಾದ್ ಆರೋಪ

ಪುಲ್ವಾಮಾ ದಾಳಿ ಮೋದಿ-ಇಮ್ರಾನ್ ಖಾನ್ ನಡುವಿನ ಮ್ಯಾಚ್ ಫಿಕ್ಸಿಂಗ್: ಬಿ.ಕೆ.ಹರಿಪ್ರಸಾದ್ ಆರೋಪ

ಪುಲ್ವಾಮಾ ದಾಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ನಡುವಿನ ಮ್ಯಾಚ್ ಫಿಕ್ಸಿಂಗ್ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Mar 7, 2019, 09:19 PM IST
ಉಗ್ರರ ಮೃತದೇಹಗಳನ್ನು ತೋರಿಸದ ಹೊರತು ಹೇಗೆ ನಂಬಬೇಕು? ಯೋಧರ ಕುಟುಂಬ ಪ್ರಶ್ನೆ

ಉಗ್ರರ ಮೃತದೇಹಗಳನ್ನು ತೋರಿಸದ ಹೊರತು ಹೇಗೆ ನಂಬಬೇಕು? ಯೋಧರ ಕುಟುಂಬ ಪ್ರಶ್ನೆ

ಬಾಲ್ ಕೋಟ್ ನಲ್ಲಿ ಭಾರತೀಯ ವಾಯುಸೇನೆ ದಾಳಿಯಿಂದಾಗಿ 300 ಉಗ್ರರು ಹತ್ಯೆಯಾಗಿದ್ದಾರೆ ಎನ್ನುವ ವಿಚಾರವಾಗಿ ಪ್ರತಿಕ್ರಿಯಿಸಿದ ಯೋಧರ ಕುಟುಂಬಗಳು ಈಗ ಅದಕ್ಕೆ ಪುರಾವೆಯನ್ನು ಕೇಳಿವೆ.

Mar 6, 2019, 03:37 PM IST
ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾದ ದೇಶದ ಜನತೆ; ಖಾತೆಗೆ ಬಂದ ಹಣವೆಷ್ಟು?

ಹುತಾತ್ಮ ಯೋಧರ ಕುಟುಂಬಕ್ಕೆ ನೆರವಾದ ದೇಶದ ಜನತೆ; ಖಾತೆಗೆ ಬಂದ ಹಣವೆಷ್ಟು?

ಅರೆ ಮಿಲಿಟರಿ ಪಡೆಗೆ ಸೇರಿದ ಅಧಿಕಾರಿಯೊಬ್ಬರ ಪ್ರಕಾರ ಜನರ ಸಹಾಯ ಮುಂದುವರೆದಿದೆ.

Mar 6, 2019, 09:01 AM IST
ಸಮುದ್ರದ ಮೂಲಕ ದಾಳಿ ನಡೆಸಲು ಉಗ್ರರಿಗೆ ತರಬೇತಿ: ನೌಕಾ ಸೇನೆ ಮುಖ್ಯಸ್ಥ

ಸಮುದ್ರದ ಮೂಲಕ ದಾಳಿ ನಡೆಸಲು ಉಗ್ರರಿಗೆ ತರಬೇತಿ: ನೌಕಾ ಸೇನೆ ಮುಖ್ಯಸ್ಥ

ಇತ್ತೀಚಿನ ವರ್ಷಗಳಲ್ಲಿ ಇಂಡೋ-ಫೆಸಿಫಿಕ್  ವಲಯದ ರಾಷ್ಟ್ರಗಳು ಸಾಕಷ್ಟು  ಭಯೋತ್ಪಾದಕ ದಾಳಿಯನ್ನು ಎದುರಿಸಿದೆ, ಆದರೆ ವಿಶ್ವದ ಕೆಲವು ದೇಶಗಳು ದೊಡ್ಡ ನಷ್ಟವನ್ನು ಅನುಭವಿಸಿವೆ.

Mar 5, 2019, 12:31 PM IST
ಪುಲ್ವಾಮಾ ದಾಳಿಗೆ ಉಗ್ರ ಸಂಘಟನೆ ಹೊಣೆಯಲ್ಲ: ಮತ್ತೆ JeM ಸಮರ್ಥಿಸಿಕೊಂಡ ಪಾಕಿಸ್ತಾನ

ಪುಲ್ವಾಮಾ ದಾಳಿಗೆ ಉಗ್ರ ಸಂಘಟನೆ ಹೊಣೆಯಲ್ಲ: ಮತ್ತೆ JeM ಸಮರ್ಥಿಸಿಕೊಂಡ ಪಾಕಿಸ್ತಾನ

ಸಂದರ್ಶನದಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಪುಲ್ವಾಮಾ ದಾಳಿಯ ಜವಾಬ್ದಾರಿಯನ್ನು JeM ಹೊತ್ತಿಲ್ಲ ಎಂದು ಪಾಕಿಸ್ತಾನ ವಿದೇಶಾಂಗ ಸಚಿವರು ಸ್ಪಷ್ಟವಾಗಿ ಹೇಳಿದ್ದಾರೆ.

Mar 2, 2019, 10:26 AM IST
ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ; ನಾಲ್ವರು ಭದ್ರತಾ ಸಿಬ್ಬಂದಿ ಸಾವು

ಜಮ್ಮು-ಕಾಶ್ಮೀರದಲ್ಲಿ ಮತ್ತೆ ಉಗ್ರರ ಅಟ್ಟಹಾಸ; ನಾಲ್ವರು ಭದ್ರತಾ ಸಿಬ್ಬಂದಿ ಸಾವು

ಸಿಆರ್ ಪಿಎಫ್ ನ ಇನ್ ಸ್ಪೆಕ್ಟರ್, ಯೋಧ ಹಾಗೂ ಇಬ್ಬರು ಜಮ್ಮು-ಕಾಶ್ಮೀರದ ಪೊಲೀಸರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Mar 1, 2019, 07:35 PM IST
ಪುಲ್ವಾಮಾ ದಾಳಿ ಬಗ್ಗೆ ಪಾಕ್ ಪ್ರಧಾನಿ ಮೌನವಾಗಿರುವುದೇಕೆ: ಅಮಿತ್ ಷಾ ಪ್ರಶ್ನೆ

ಪುಲ್ವಾಮಾ ದಾಳಿ ಬಗ್ಗೆ ಪಾಕ್ ಪ್ರಧಾನಿ ಮೌನವಾಗಿರುವುದೇಕೆ: ಅಮಿತ್ ಷಾ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅಧಿಕ ಸಂಖ್ಯೆಯ ಭಯೋತ್ಪಾದಕರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದೆ ಎಂದು ಅಮಿತ್ ಷಾ ಹೇಳಿದ್ದಾರೆ.

Mar 1, 2019, 02:26 PM IST
ಸುಪ್ರೀಂ ಆದೇಶದ ಬಳಿಕ ಕಾಶ್ಮೀರಿ ಯುವಕರ ಮೇಲೆ ಹಲ್ಲೆ ನಡೆದಿಲ್ಲ: ಕೇಂದ್ರ

ಸುಪ್ರೀಂ ಆದೇಶದ ಬಳಿಕ ಕಾಶ್ಮೀರಿ ಯುವಕರ ಮೇಲೆ ಹಲ್ಲೆ ನಡೆದಿಲ್ಲ: ಕೇಂದ್ರ

ಪುಲ್ವಾಮ ದಾಳಿ ಬಳಿಕ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ ಕಾಶ್ಮೀರಿ ವಿದ್ಯಾರ್ಥಿಗಳ ಮೇಲಿನ ಹಲ್ಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಸುಪ್ರೀಂಕೋರ್ಟ್ ಹಲ್ಲೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ಎಂದು 11 ರಾಜ್ಯ ಸರ್ಕಾರಗಳಿಗೆ ಆದೇಶ ನೀಡಿತ್ತು.

Feb 27, 2019, 04:14 PM IST
ಜಮ್ಮು-ಕಾಶ್ಮೀರ: ಪ್ರತ್ಯೇಕವಾದಿಗಳ ಮನೆ ಮೇಲೆ ಎನ್‌ಐಎ ದಾಳಿ!

ಜಮ್ಮು-ಕಾಶ್ಮೀರ: ಪ್ರತ್ಯೇಕವಾದಿಗಳ ಮನೆ ಮೇಲೆ ಎನ್‌ಐಎ ದಾಳಿ!

ಮಂಗಳವಾರ ಬೆಳಗಿನ ಜಾವ ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರೀಯ ತನಿಖಾ ದಳ ಶ್ರೀನಗರದಲ್ಲಿ 7 ಕಡೆ ದಾಳಿ ನಡೆಸಿದ್ದರು.

Feb 27, 2019, 08:47 AM IST