Roopa Iyer spoke about Puneeth Rajkumar: ರಾಜೇಶ್ ಗೌಡ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿರುವ ನಿರ್ದೇಶಕಿ ರೂಪಾ ಅಯ್ಯರ್, ಪುನೀತ್ ಸಾವಿನ ಬಳಿಕ ಏನಾಗಿರುತ್ತಾರೆ? ಅವರದ್ದು ಪುಣ್ಯದ ಸಾವೇ? ಎಂಬ ಬಗ್ಗೆ ಗರುಡ ಪುರಾಣವನ್ನು ಉಲ್ಲೇಖಿಸಿ ಉತ್ತರ ನೀಡಿದ್ದಾರೆ.
ಕನ್ನಡ ಚಿತ್ರರಂಗವು ತನ್ನ ವಿಶಿಷ್ಟ ಕಥಾಹಂದರ, ಸಾಂಸ್ಕೃತಿಕ ಮೌಲ್ಯಗಳು ಮತ್ತು ಪ್ರತಿಭಾವಂತ ನಟರಿಂದ ಶ್ರೀಮಂತವಾಗಿದೆ. ಡಾ. ರಾಜ್‌ಕುಮಾರ್‌ರಿಂದ ಯಶ್‌ವರೆಗೆ, ಈ ನಟರು ಕನ್ನಡ ಚಿತ್ರರಂಗವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡಿದ್ದಾರೆ.
ಗೆಳೆಯರಿಗೆ ಬಿರಿಯಾನಿ ಮಾಡಿ ಬಡಿಸಿದ್ದ ಅಪ್ಪು..!ಆಹಾ.. ಅಪ್ಪು ಎಂತಹ ನಳಮಹಾ'ರಾಜ' ಗೊತ್ತಾ..? ಅಪ್ಪು ಪುನೀತ್ ರಾಜ್ ಕುಮಾರ್ ಹಳೆಯ ವಿಡಿಯೋ ಇದು. ಅಪ್ಪು ಅಡುಗೆ ಮಾಡುವುದರಲ್ಲೂ ನಿಪುಣ ಎನ್ನುವುದನ್ನು ಈ ವಿಡಿಯೋ ತೋರಿಸಿಕೊಡುತ್ತದೆ.
Ekka movie release: ಎಕ್ಕಾ ಮಾರ್ ಮಾರ್ ಅಂತಾ ಯುವರಾಜ್ ಕುಮಾರ್ ಚಿಂದಿ ಪರ್ಫಾಮೆನ್ಸ್ ಕೊಟ್ಟಿದ್ದಾರೆ. ಬಾಬಾ ಭಾಸ್ಕರ್ ಕೊರಿಯೋಗ್ರಫಿಗೆ ಯುವ ಭರ್ಜರಿಯಾಗಿ ಕುಣಿದು ಕುಪ್ಪಳಿಸಿದ್ದಾರೆ. ನಾಗಾರ್ಜುನ್ ಶರ್ಮಾ ಕ್ಯಾಚಿ ಮ್ಯಾಚಿ ಪದಪೊಣಿಸಿ ಸಾಹಿತ್ಯ ಬರೆದಿದ್ದು, ಚರಣ್ ರಾಜ್ ಮ್ಯೂಸಿಕ್ ಕಿಕ್, ರೋಹಿತ್ ಪದಕಿ, ಚರಣ್ ರಾಜ್ ಹಾಗೂ ಮಹಾಲಿಂಗ್ ವಿ ಎಂ ವಾಯ್ಸ್, ಯುವ ಎನರ್ಜಿ.. ಟೋಟಲ್ ಆಗಿ ಎಕ್ಕ ಟೈಟಲ್ ಟ್ರ್ಯಾಂಕ್ ಬೊಂಬಾಟ್ ಆಗಿ ಮೂಡಿಬಂದಿದೆ.
First actor to get crore remuneration: ಪುನೀತ್ ರಾಜ್ ಕುಮಾರ್ ಬಾಲ್ಯದಲ್ಲಿಯೇ ಸಿನಿಮಾಗಳಲ್ಲಿ ನಟಿಸಿ ಸ್ಟಾರ್ ಪಟ್ಟಕ್ಕೇರಿದವರು. ಬಾಲ್ಯದಲ್ಲಿಯೇ ಮುದ್ದಾದ ಮಾತುಗಳಿಂದ ಜನಮನ ಗೆದ್ದಿದ್ದ ಅಪ್ಪು, ಮುಂದೆ ಹೀರೋ ಆಗಿ ಬಂದ ಮೇಲೂ ಅದೇ ಪ್ರೀತಿಯನ್ನ ಉಳಿಸಿಕೊಂಡಿದ್ದರು.
Puneeth Rajkumar Birthday: ಪುನೀತ್ ರಾಜ್‌ಕುಮಾರ್ ಅವರ ಬರ್ತ್‌ಡೇ ಪ್ರಯುಕ್ತ ಅಭಿಮಾನಿಗಳು ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾರೆ. ಈ ಬಾರಿಯೂ ಅದು ಮುಂದುವರಿದಿದೆ. ಅನ್ನದಾನ, ರಕ್ತದಾನ, ನೇತ್ರದಾನ ಸೇರಿದಂತೆ ಅನೇಕ ಕಾರ್ಯಗಳನ್ನು ಕೈಕೊಳ್ಳುತ್ತಿದ್ದಾರೆ.
Sandalwood Actor Puneeth Rajkumar: ಡಾಕ್ಟರ್ ರಾಜಕುಮಾರ್ ಕುಟುಂಬವನ್ನು ಸಿನಿರಂಗದ ಮೈಲಿಗಲ್ಲು ಎಂದರೇ ತಪ್ಪಾಗಲಾರದು.. ಅಣ್ಣಾ ವ್ರು, ಪಾರ್ವತಮ್ಮ, ಅಪ್ಪು, ಶಿವಣ್ಣ, ರಾಘಣ್ಣ ಹಾಗೂ ಅವರ ಮಕ್ಕಳು ಸಹ ಸ್ಯಾಂಡಲ್‌ವುಡ್‌ಗೆ ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿದ್ದಾರೆ.. ಅದರಲ್ಲೂ ಅಪ್ಪು ಅಲಿಯಾಸ್ ಪುನೀತ್ ರಾಜ್‌ಕುಮಾರ್ ಅವರಂತೂ ಮಗು ಇದ್ದಾಗಿನಿಂದಲೇ ಚಿತ್ರರಂಗದಲ್ಲಿ ಮಿಂಚುತ್ತಿದ್ದರು..
Appu Re-release : ಅಭಿಮಾನಿಗಳಿಗೆ ಅಪ್ಪು ಅವರ ಮೇಲಿರುವ ಪ್ರೀತಿ ಚೂರು ಕಡಿಮೆಯಾಗಿಲ್ಲ.. ಪುನೀತ್ ಅವರು ಇಂದು ನಮ್ಮ ನಡುವೆ ಇಲ್ಲಾ ಅಂದ್ರೂ ಅವರ ನೆನೆಪು ಮಾತ್ರ ಅಜರಾಮರ.. ಅಂದಹಾಗೆ.. ಇಂದು ರಿ-ರಿಲೀಸ್ ಆದ "ಅಪ್ಪು" ಸಿನಿಮಾ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ..
Appu: ಎಲ್ಲರ ನಲ್ಮೆಯ ಅಪ್ಪು ಅವರ 50ನೇ ಜನ್ಮ ದಿನಾಚರಣೆ ಅಂಗವಾಗಿ ಅವರ ಕೋಟ್ಯಾಂತರ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ ಕುಮಾರ್, ಪಿಆರ್‌ಕೆ ಪ್ರೊಡಕ್ಷನ್ ಮೂಲಕ "ಅಪ್ಪು" ಸಿನಿಮಾ ಮರು ಬಿಡುಗಡೆಯಾಗಲಿದೆ ಎಂದು ತಿಳಿಸಿದ್ದರು. ಇದೀಗ ಇನ್ನೂ ಮೂರೇ ದಿನದಲ್ಲಿ ಅಪ್ಪು ಸಿನಿಮಾ ರೀರಿಲೀಸ್ ಆಗಲಿದೆ.
Dr Rajkumar and Puneeth Rajkumar: ಹಿರಿಯ ನಟಿ ಲಕ್ಷ್ಮಿ ಅವರು ಕನ್ನಡ ನಟ ರಾಜ್‌ಕುಮಾರ್ ಮತ್ತು ಅವರ ಪುತ್ರ ಪುನೀತ್ ರಾಜ್‌ಕುಮಾರ್ ಬಗ್ಗೆ ಕೆಲವು ಶಾಕಿಂಗ್ ವಿಚಾರಗಳನ್ನು ಬಹಿರಂಗಗೊಳಿಸಿದ್ದಾರೆ..
Ramachandra Guruji spoke to Puneeth Rajkumar soul: ಇಂದು ಕರುನಾಡ ಪ್ರೀತಿಯ ಅಪ್ಪು ಜನಿಸಿ ೫೦ ವರ್ಷವಾಗಿದೆ. ದೈಹಿಕವಾಗಿ ನಮ್ಮೊಡನೆ ಇಲ್ಲದಿದ್ದರೂ... ಬದುಕಿದ್ದ ಸಂದರ್ಭದಲ್ಲಿ ತಾನು ಕೈಗೊಂಡಿದ್ದ ಮಹತ್ಕಾರ್ಯಗಳ ಮೂಲಕ ಇಂದಿಗೂ ಜನಮನದಲ್ಲಿ ನೆಲೆಸಿದ್ದಾರೆ ಡಾ. ಪುನೀತ್ ರಾಜ್ ಕುಮಾರ್
.
Ashwini Puneeth Rajkumar Net Worth and Age Details: ಅಶ್ವಿನಿ ಪುನೀತ್ ರಾಜಕುಮಾರ್ ಕನ್ನಡ ಚಿತ್ರರಂಗದ ದೊಡ್ಮನೆಯ ಮುದ್ದಿನ ಕಿರಿಯ ಸೊಸೆ. ಅಶ್ವಿನಿ ಸದ್ಯ ಪುನೀತ್ ರಾಜಕುಮಾರ್ ನಡೆಸುತ್ತಿದ್ದ PRK ಪ್ರೊಡಕ್ಷನ್ ಹೌಸ್‌ನ್ನು ಮುಂದುವರೆದಿಕೊಂಡು ಹೋಗುತ್ತಿದ್ದಾರೆ. ಹಾಗಾದ್ರೆ ಅಶ್ವಿನಿ ಹೆಸರಿನಲ್ಲಿರುವ ಆಸ್ತಿ ಎಷ್ಟು? ಇಲ್ಲಿ ತಿಳಿಯೋಣ....
Shiva Rajkumar Favorite Hero: ಕನ್ನಡ ಚಿತ್ರರಂಗದ ಸ್ಟಾರ್ ನಟ ಶಿವಾರಾಜ್‌ಕುಮಾರ್ ಅವರೆಂದರೇ ಕನ್ನಡಿಗರಿಗೆ ಒಂದು ರೀತಿಯ ಹುಮ್ಮಸ್ಸು.. ಆದರೆ ಶಿವಣ್ಣ ಅವರಿಗೆ ಬೇರೋಬ್ಬ ನಟ ಎಂದರೇ ಸಖತ್ ಫೇವರೆಟ್.. ಯಾರಪ್ಪಾ ಅದು ಅಂತೀರಾ ಈ ಸ್ಟೋರಿ ಓದಿ..
By accepting cookies, you agree to the storing of cookies on your device to enhance site navigation, analyze site usage, and assist in our marketing efforts.