QR Code Scam: ಇತ್ತೀಚಿನ ದಿನಗಳಲ್ಲಿ ಬಹಳ ವೇಗವಾಗಿ ಜನಪ್ರಿಯವಾಗುತ್ತಿರುವ ಪಾವತಿ ವಿಧಾನ ಎಂದರೆ ಕ್ಯೂಆರ್ ಕೋಡ್ ಸ್ಕ್ಯಾನ್ ಮೂಲಕ ಮಾಡಲಾಗುವ ಪಾವತಿ. ಆದರೆ, ಎಚ್ಚರ, ಕ್ಯೂಆರ್ ಕೋಡ್ಗಳನ್ನು ಬಳಸಿ ಮಾಡುವ ಪಾವತಿಯಿಂದ ನಿಮ್ಮ ಖಾತೆಯೇ ಖಾಲಿಯಾಗಬಹುದು.
QR Code Scam - ಸಾಂಕ್ರಾಮಿಕ ರೋಗದಿಂದಾಗಿ ಎಲ್ಲರೂ ಇದೀಗ ಡಿಜಿಟಲ್ ಪಾವತಿಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ನೀವು ಕ್ಯೂಆರ್ ಕೋಡ್ಗಳನ್ನು ವಿವೇಚನೆಯಿಲ್ಲದೆ ಸ್ಕ್ಯಾನ್ ಮಾಡುವ ಮೂಲಕ ಪಾವತಿಗಳನ್ನು ಮಾಡುತ್ತಿದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ, ಏಕೆಂದರೆ ನೀವು ಯಾವುದೇ ಸಮಯದಲ್ಲಿ ಹ್ಯಾಕರ್ಗಳ (Hackers) ದಾಳಿಗೆ ಗುರಿಯಾಗಬಹುದು.
QR Code For Online Payment : ದೇಶದಲ್ಲಿ ಡಿಜಿಟಲ್ ಯುಗ ಆರಂಭವಾಗಿದ್ದು ಇದರಿಂದ ಗ್ರಾಹಕರಿಗೆ ಬಹಳ ಅನುಕೂಲವಾಗಿದೆ. ಆದರೆ, ಇದರೊಂದಿಗೆ ಆನ್ಲೈನ್ ವಂಚನೆಗಳು ಕೂಡ ವೇಗವಾಗಿ ಹೆಚ್ಚುತ್ತಿವೆ. SBI ಈಗ ಹೊಸ ವಂಚನೆಯ ಬಗ್ಗೆ ಹೇಳಿದೆ ಮತ್ತು ಅದನ್ನು ತಪ್ಪಿಸಲು ಜನರನ್ನು ಎಚ್ಚರಿಸಿದೆ. ಕ್ಯೂಆರ್ ಕೋಡ್ ಮೂಲಕ ವಂಚಕರು ಜನರನ್ನು ಹೇಗೆ ವಂಚಿಸುತ್ತಿದ್ದಾರೆಂದು ಮಾಹಿತಿ ನೀಡುವ ಮೂಲಕ ಎಸ್ಬಿಐ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.