Raghavendra Divgi:ಪ್ರಾಮಾಣಿಕತೆ ಎಂಬ ಪದ ತುಂಬಾ ದೊಡ್ಡದು. ಜೀವನದ ಪ್ರತೀ ಹೆಜ್ಜೆಯಲ್ಲೂ ಪ್ರಾಮಾಣಿಕರಾಗಿಯೇ ಉಳಿಯುವುದು ಸುಲಭವಲ್ಲ.. ಎಷ್ಟೇ ಪ್ರಾಮಾಣಿಕರಾಗಿದ್ದರೂ ಸಮಯ, ಸಂದರ್ಭದ ಅನಿವಾರ್ಯತೆಯ ಕಾರಣಕ್ಕೆ ಆ ಪ್ರಾಮಾಣಿಕತೆಗೆ ಸಾಸಿವೆ ಕಾಳಿನಷ್ಟಾದರೂ ಧಕ್ಕೆ ಬಂದೇ ಬರುತ್ತದೆ. ಆದರೆ ರಾಘವೇಂದ್ರ ಇದಕ್ಕೆ ಅಪವಾದ.