Mercury Rahu Effect: 2026ನೇ ಹೊಸ ವರ್ಷವು ಬಹಳ ವಿಶೇಷವಾಗಿರಲಿದೆ. ವಿಶೇಷವಾಗಿ ಅಪರೂಪದ ರಾಹು ಮತ್ತು ಬುಧ ಗ್ರಹಗಳ ನಡುವೆ ವಿಶೇಷ ಸಂಬಂಧವು ರೂಪುಗೊಳ್ಳಲಿದೆ. ಜ್ಯೋತಿಷ್ಯದ ಪ್ರಕಾರ, ಈ ಗ್ರಹವನ್ನ ಜ್ಞಾನ, ಶಿಕ್ಷಣ ಮತ್ತು ಸಂತೋಷದ ಸೂಚಕವೆಂದು ಪರಿಗಣಿಸಲಾಗುತ್ತದೆ. 18 ವರ್ಷಗಳ ನಂತರ ಬುಧ ಮತ್ತು ರಾಹು ಗ್ರಹಗಳ ಸಂಯೋಗ ನಡೆಯುತ್ತದೆ. ಈ ಸಮಯವು ಇದರಿಂದ ಬಹಳ ವಿಶೇಷವಾಗಲಿದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಆದರೆ ಈ ಎರಡು ಗ್ರಹಗಳ ಸಂಯೋಗದಿಂದ ಯಾವ ರಾಶಿಗಳು ತುಂಬಾ ಶುಭವಾಗಿರುತ್ತವೆ ಎಂಬುದರ ಬಗ್ಗೆ ತಿಳಿಯಿರಿ...
ಜ್ಯೋತಿಷ್ಯದಲ್ಲಿ ರಾಹು ಗ್ರಹವು ವಿಶೇಷವಾಗಿದೆ. ರಾಹು ಕೆಟ್ಟ ಸ್ಥಾನದಲ್ಲಿದ್ದರೆ ಆ ರಾಶಿಯ ಜನರು ಅನೇಕ ಸಮಸ್ಯೆಗಳನ್ನ ಎದುರಿಸಬೇಕಾಗುತ್ತದೆ. ಅದು ಒಳ್ಳೆಯ ಸ್ಥಾನದಲ್ಲಿದ್ದರೆ ಅನೇಕ ಶುಭ ಫಲಿತಾಂಶಗಳನ್ನ ಪಡೆಯಬಹುದು. ರಾಹು ಶೀಘ್ರದಲ್ಲೇ ನಕ್ಷತ್ರದ ಸಂಚಾರ ಮಾಡುತ್ತಾನೆ. ಈ ಸಂಚಾರದಿಂದ ಯಾವ ರಾಶಿಗಳಿಗೆ ಶುಭವಾಗಲಿದೆ ಅನ್ನೋದರ ಮಾಹಿತಿ ಇಲ್ಲಿದೆ ನೋಡಿ...
ಸೆಪ್ಟೆಂಬರ್ 21ರಂದು ಬೆಳಗ್ಗೆ 11.50ಕ್ಕೆ ರಾಹು ಪೂರ್ವಾಭಾದ್ರ ನಕ್ಷತ್ರದ ಮೊದಲ ಹಂತವನ್ನು ಪ್ರವೇಶಿಸುತ್ತಾನೆ. ಈ ರಾಶಿಯ ಅಧಿಪತಿ ಗುರು, ಅವನನ್ನು ಜ್ಞಾನ, ಮಾರ್ಗದರ್ಶನ ಮತ್ತು ನ್ಯಾಯದ ಕಾರಣವೆಂದು ಪರಿಗಣಿಸಲಾಗುತ್ತದೆ. ಈ ಸಂಚಾರದ ಸಮಯದಲ್ಲಿ ಕೆಲವು ರಾಶಿಗಳ ಜನರು ರಾಹುವಿನ ಕೃಪೆಯಿಂದ ವಿಶೇಷ ಪ್ರಯೋಜನಗಳನ್ನು ಪಡೆಯುತ್ತಾರೆ. ಅವರು ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತಾರೆ. ಈ ಸೆಪ್ಟೆಂಬರ್ ತಿಂಗಳಲ್ಲಿ ರಾಹುವಿನ ಸಂಚಾರದಿಂದ ಯಾವ ರಾಶಿಗಳು ಆಶೀರ್ವಾದ ಪಡೆಯುತ್ತವೆ ಎಂಬುದರ ಬಗ್ಗೆ ತಿಳಿಯಿರಿ...
ರಾಹು ಮತ್ತು ಕೇತು ಗ್ರಹಗಳು ಜಾತಕದಲ್ಲಿ ತಮ್ಮ ಕೃಪಾದೃಷ್ಟಿ ಬೀರಿದರೆ,ಭಿಕ್ಷುಕ ಕೂಡಾ ಧನಿಕನಾಗುತ್ತಾನೆ ಎಂದು ಹೇಳಲಾಗುತ್ತದೆ.ಅದರಲ್ಲಿಯೂ ರಾಹುವಿನ ಮಹಾದಶ ವಿಶೇಷವಾಗಿರುತ್ತದೆ.ರಾಹುವಿನ ಮಹಾದಷಾ 18 ವರ್ಷಗಳ ಕಾಲ ಇರುತ್ತದೆ. ಈ ಮಹಾದಶ ಅವಧಿಯಲ್ಲಿ ರಾಹುವಿನ ಕೃಪೆಯಿಂದಲೇ ಕೆಲವು ರಾಶಿಯವರು ಅಷ್ಟೈಶ್ವರ್ಯ ಪಡೆಯುತ್ತಾರೆ.
ಏಪ್ರಿಲ್ 14ರಂದು ಸೂರ್ಯನು ಮೀನ ರಾಶಿಯನ್ನು ಬಿಟ್ಟು ಮೇಷ ರಾಶಿಗೆ ಸಾಗುತ್ತಾನೆ. ಸೂರ್ಯನು ತನ್ನ ರಾಶಿಯನ್ನು ಬದಲಾಯಿಸಿದ ತಕ್ಷಣ, 3 ರಾಶಿಗಳ ಜೀವನದಲ್ಲಿ ಆಹ್ಲಾದಕರ ಬದಲಾವಣೆಗಳು ಸಂಭವಿಸಬಹುದು. ಇಂದು ನಾವು ಈ ರಾಶಿಗಳ ಬಗ್ಗೆ ಮಾಹಿತಿ ನೀಡುತ್ತೇವೆ.
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಶನಿ ಮತ್ತು ರಾಹುವಿನ ಸಂಯೋಜನೆಯನ್ನು ಹೆಚ್ಚು ಶುಭವೆಂದು ಪರಿಗಣಿಸಲಾಗುವುದಿಲ್ಲ. ಆದರೆ ಮೇ 18 ರಂದು ರಾಹು ಮೀನ ರಾಶಿಯನ್ನು ಬಿಟ್ಟು ಕುಂಭ ರಾಶಿಗೆ ಕಾಲಿಡುತ್ತಾನೆ. ಈ ಕ್ಷಣದಿಂದ ಕೆಲವು ರಾಶಿಯವರ ಜೀವನದಲ್ಲಿ ರಾಜಯೋಗ ಆರಂಭವಾಗುತ್ತದೆ.
Rahu-Ketu Nakshatra Parivartan:ರಾಹು ನಕ್ಷತ್ರಪುಂಜ ಬದಲಾಯಿಸಿದರೆ, ಕೇತು ನಕ್ಷತ್ರಪುಂಜದ ಸ್ಥಾನ ಬದಲಾಯಿಸುತ್ತಾನೆ. ರಾಹುವು ಉತ್ತರ ಭಾದ್ರಪದ ನಕ್ಷತ್ರಬಿಟ್ಟು ಪೂರ್ವ ಭಾದ್ರಪದಕ್ಕೆ ಚಲಿಸುವನು. ಕೇತುವು ಉತ್ತರ ಫಲ್ಗುಣಿ ನಕ್ಷತ್ರದ ಮೂರನೇ ಚರಣದಿಂದ ಎರಡನೇ ಚರಣಕ್ಕೆ ಸಾಗುತ್ತದೆ.
Chaturgrahi Yoga2025: ಜ್ಯೋತಿಷ್ಯದ ಪ್ರಕಾರ, ಮಾರ್ಚ್ ಆರಂಭದಲ್ಲಿ ಗ್ರಹಗಳ ಅಪರೂಪದ ವಿಶೇಷ ಯೋಗ ರೂಪುಗೊಳ್ಳಲಿದೆ. ಮೀನ ರಾಶಿಯಲ್ಲಿ ನಾಲ್ಕು ಗ್ರಹಗಳು, ರಾಹು, ಬುಧ, ಶುಕ್ರ ಮತ್ತು ಚಂದ್ರರು ಒಂದಾಗುತ್ತಾರೆ.
Rahu gochar effects: ರಾಹು ಪ್ರಭಾವವನ್ನು ಅನೇಕರು ಕೆಟ್ಟದ್ದು ಎಂದು ಪರಿಗಣಿಸುತ್ತಾರೆ. ಆದರೆ ಕೆಲವು ರಾಶಿಯವರಿಗೆ ಇದು ಮಂಗಳಕರವೂ ಆಗುತ್ತದೆ.
RemediesforRahu:ಮಾನಸಿಕ ಶಾಂತಿಗಾಗಿ ಧ್ಯಾನ ಮತ್ತು ಪ್ರಾಣಾಯಾಮವನ್ನು ಅಭ್ಯಾಸ ಮಾಡಬೇಕು. ಇದು ರಾಹುವಿನ ಋಣಾತ್ಮಕ ಪರಿಣಾಮಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ ಮತ್ತು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.
Rahu-Ketu and Saturn: ನವರಾತ್ರಿಯಲ್ಲಿ ದುರ್ಗಾ ದೇವಿಯನ್ನು ಪೂಜಿಸುವುದರ ಜೊತೆಗೆ, ನೀವು ಕೆಲವು ವಸ್ತುಗಳನ್ನು ಸಹ ದಾನ ಮಾಡಬೇಕು. ದಾನ ಮಾಡುವ ಮೂಲಕ ನೀವು ಮಾತೃದೇವತೆಯ ಆಶೀರ್ವಾದದೊಂದಿಗೆ ಜಾತಕದಲ್ಲಿ ಇರುವ ಎಲ್ಲಾ ಗ್ರಹಗಳನ್ನು ಶಾಂತಗೊಳಿಸಬಹುದು.
ಸಂಖ್ಯಾಶಾಸ್ತ್ರದ ಪ್ರಕಾರ,ರಾಹು ಸಂಖ್ಯೆ 4 ರ ಅಧಿಪತಿ.ಈ ಕಾರಣದಿಂದಾಗಿ ಈ ಜನರ ಜೀವನದ ಮೇಲೆ ರಾಹು ವಿಶೇಷ ಪ್ರಭಾವ ಬೀರುತ್ತಾನೆ.
Kaala Sarpa Dosha: ಕಾಳಸರ್ಪ ದೋಷವಿದ್ದರೆ ಜೀವನದಲ್ಲಿ ಯಾವುದೇ ಒಳ್ಳೆಯ ಕೆಲಸ ಆಗುವುದಿಲ್ಲ. ನೀವು ಅದೆಷ್ಟೇ ಶ್ರದ್ಧೆಯಿಂದ ಹಾಗೂ ಒಳ್ಳೆಯತನಕದಿಂದ ಕೆಲಸ ಮಾಡಿದರೂ ನಿಮಗೆ ಕೆಟ್ಟದ್ದಾಗುತ್ತದೆ. ಇದಕ್ಕೆ ಪರಿಹಾರಗಳೇನು ಅನ್ನೋದರ ಮಾಹಿತಿ ಇಲ್ಲಿದೆ ನೋಡಿ.
Know About Rahu Kaal: ರಾಹುಕಾಲವನ್ನು ಪ್ರತಿಕೂಲದ ಸಮಯವೆಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಈ ಕಾಲದಲ್ಲಿ ಯಾವುದೇ ಮಂಗಳಕರ ಕೆಲಸ ಮಾಡುವುದು ನಿಷಿದ್ಧವಾಗಿದೆ. ಪ್ರತಿದಿನ ಸೂರ್ಯೋದಯ ಮತ್ತು ಅಸ್ತಮದ ನಡುವೆ ಸುಮಾರು 90 ನಿಮಿಷಗಳ ಅವಧಿಯವರಗೆ ರಾಹು ಕಾಲವಿರುತ್ತದೆ.
ಮೀನ ರಾಶಿಯಲ್ಲಿ ವಿಪರೀತ ರಾಜಯೋಗ: ಶುಕ್ರ ಮತ್ತು ರಾಹುವಿನ ಸಂಯೋಗದಿಂದ ವಿಪರೀತ ರಾಜಯೋಗವು ರೂಪುಗೊಳ್ಳುತ್ತದೆ. ಈ ಕಾರಣದಿಂದಾಗಿ 3 ರಾಶಿಯ ಜನರು ಅಗಾಧವಾಗಿ ಪ್ರಯೋಜನ ಪಡೆಯಲಿದ್ದಾರೆ. ಅವರ ಸುಖ-ಸಂಪತ್ತು ಹೆಚ್ಚಾಗಬಹುದು. ಈ 3 ರಾಶಿಗಳ ಬಗ್ಗೆ ತಿಳಿದುಕೊಳ್ಳಿರಿ.
ಮೀನ ರಾಶಿಯಲ್ಲಿ ರಾಹು-ಬುಧ ಸಂಯೋಗ: ಮಾರ್ಚ್ 7ರಂದು ಗ್ರಹಗಳ ರಾಜಕುಮಾರ ಬುಧ ಮೀನ ರಾಶಿಯನ್ನು ಪ್ರವೇಶಿಸಿದ್ದಾನೆ. ರಾಹು ಈಗಾಗಲೇ ಮೀನ ರಾಶಿಯಲ್ಲಿದೆ. ಇದರಿಂದಾಗಿ ಈಗ ಬುಧ ಮತ್ತು ರಾಹು ಸಂಯೋಗವಾಗಿದೆ. ಈ ಒಕ್ಕೂಟವು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ.
ಹೋಳಿ 2024ರಂದು ಚಂದ್ರ ಗ್ರಹಣ: ಈ ಬಾರಿ ಹೋಳಿ ಹಬ್ಬದ ಸಂದರ್ಭದಲ್ಲಿ 2024ರ ಮೊದಲ ಚಂದ್ರಗ್ರಹಣ ನಡೆಯುತ್ತಿದೆ. ಅಲ್ಲದೆ ಮೀನ ರಾಶಿಯಲ್ಲಿ ಸೂರ್ಯ ಮತ್ತು ರಾಹುಗಳ ಸಂಯೋಗವು ಗ್ರಹಣ ಯೋಗವನ್ನು ಉಂಟುಮಾಡುತ್ತದೆ. ಈ ಪರಿಸ್ಥಿತಿಯು ಕೆಲವು ಜನರಿಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು.
Shani Rahu Guru Positive Effect: ಜ್ಯೋತಿಷ್ಯದ ಪ್ರಕಾರ, ಪ್ರತಿ ಗ್ರಹವು ನಿರ್ದಿಷ್ಟ ಸಮಯದಲ್ಲಿ ತನ್ನ ರಾಶಿಯನ್ನು ಬದಲಾಯಿಸುತ್ತದೆ ಮತ್ತು ಅದರ ಪರಿಣಾಮವು ಎಲ್ಲಾ 12 ರಾಶಿಗಳ ಜನರ ಮೇಲೆ ಇರುತ್ತದೆ.
Diwali Horoscope 2023 : ರಾಹು, ಕೇತು ಮತ್ತು ಶನಿಯಿಂದಾಗಿ ವಿಶೇಷ ಯೋಗ ರೂಪುಗೊಂಡಿದೆ. ಇದರಿಂದ ಕೆಲವು ರಾಶಿಯವರಿಗೆ ಅನಿರೀಕ್ಷಿತ ಲಾಭಗಳು ಸಿಗುತ್ತವೆ. ದೀಪಾವಳಿ ಈ ರಾಶಿಗಳಿಗೆ ಅದೃಷ್ಟ ತರಲಿದೆ.