Rahul Gandhi

ಸೋನಿಯಾ, ರಾಹುಲ್ ಅನುಪಸ್ಥಿತಿಯಲ್ಲಿ ಸಭೆ, ಕುತೂಹಲ ಮೂಡಿಸಿದ ಕಾಂಗ್ರೆಸ್ ನಡೆ

ಸೋನಿಯಾ, ರಾಹುಲ್ ಅನುಪಸ್ಥಿತಿಯಲ್ಲಿ ಸಭೆ, ಕುತೂಹಲ ಮೂಡಿಸಿದ ಕಾಂಗ್ರೆಸ್ ನಡೆ

ಬುಧವಾರದಂದು ಗಾಂಧಿ ಕುಟುಂಬದ ಸದಸ್ಯರ ಅನುಪಸ್ಥಿತಿಯಲ್ಲಿ ಹಿರಿಯ ಕಾಂಗ್ರೆಸ್ ಮುಖಂಡರು ಅನೌಪಚಾರಿಕವಾಗಿ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚಿಸಲು ಭೇಟಿಯಾಗಿರುವುದು ಸಾಕಷ್ಟು ಕೂತುಹಲ ಕೆರಳಿಸಿದೆ.

Jun 12, 2019, 07:52 PM IST
ತಾನು ಹುಟ್ಟಿದಾಗ ಮೊದಲು ಎತ್ತಿಕೊಂಡಿದ್ದ ನರ್ಸ್ ರಾಜಮ್ಮರನ್ನು ಭೇಟಿಯಾದ ರಾಹುಲ್ ಗಾಂಧಿ!

ತಾನು ಹುಟ್ಟಿದಾಗ ಮೊದಲು ಎತ್ತಿಕೊಂಡಿದ್ದ ನರ್ಸ್ ರಾಜಮ್ಮರನ್ನು ಭೇಟಿಯಾದ ರಾಹುಲ್ ಗಾಂಧಿ!

ವಯನಾಡಿನ ಮತದಾರರಾಗಿರುವ ನಿವೃತ್ತ ನರ್ಸ್ ರಾಜಮ್ಮ ಅವರು, ಜೂನ್ 19, 1970ರಂದು ರಾಹುಲ್ ಗಾಂಧಿ ದೆಹಲಿಯ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಜನಿಸಿದ ಸಂದರ್ಭದಲ್ಲಿ ಅದೇ ಆಸ್ಪತ್ರೆಯಲ್ಲಿ ಶುಶ್ರೂಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. 

Jun 9, 2019, 02:54 PM IST
ಎರಡು ದಿನಗಳ ಭೇಟಿಗಾಗಿ ಕೇರಳಕ್ಕೆ ಆಗಮಿಸಿದ ರಾಹುಲ್ ಗಾಂಧಿ

ಎರಡು ದಿನಗಳ ಭೇಟಿಗಾಗಿ ಕೇರಳಕ್ಕೆ ಆಗಮಿಸಿದ ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಶುಕ್ರವಾರದಿಂದ ಎರಡು ದಿನಗಳ ಭೇಟಿಗೆ ಕೇರಳಕ್ಕೆ ಆಗಮಿಸಿದ್ದಾರೆ.ಲೋಕಸಭಾ ಚುನಾವಣೆಯಲ್ಲಿ ಅವರು ವಯನಾಡಿನಿಂದ 4.31 ಲಕ್ಷ ಮತಗಳ ಅಂತರದಿಂದ ಗೆಲುವನ್ನು ಸಾಧಿಸಿದ್ದರು.

Jun 7, 2019, 05:40 PM IST
 ಈ ಹಿಂದೆ ಬಿಜೆಪಿ ಎದುರಿಸಲಿಕ್ಕೆ 40 ಜನರು ಸಾಕಾಗಿತ್ತು, ಈಗ 52 ಸಂಸದರಿದ್ದೇವೆ- ರಾಹುಲ್ ಗಾಂಧಿ

ಈ ಹಿಂದೆ ಬಿಜೆಪಿ ಎದುರಿಸಲಿಕ್ಕೆ 40 ಜನರು ಸಾಕಾಗಿತ್ತು, ಈಗ 52 ಸಂಸದರಿದ್ದೇವೆ- ರಾಹುಲ್ ಗಾಂಧಿ

ಶನಿವಾರದಂದು ಕಾಂಗ್ರೆಸ್ ಸಂಸದೀಯ ಪಕ್ಷದ (ಸಿಪಿಪಿ) ಸಭೆಯಲ್ಲಿ ನೂತನವಾಗಿ ಚುನಾಯಿತರಾದ ಪಕ್ಷದ ಸಂಸದರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ" ಈ ಹಿಂದೆ ಬಿಜೆಪಿಎದುರಿಸಲು 40 ಮಂದಿ ಸಾಕಾಗಿದ್ದರು.ಈ ಬಾರಿ ನಾವು 52 ಸಂಸದರಿದ್ದೇವೆ ಆದ್ದರಿಂದ ಬಿಜೆಪಿ ವಿರುದ್ಧ ಪ್ರತಿದಿನವೂ ಹೋರಾಡುತ್ತೇವೆ" ಎಂದು ಹೇಳಿದರು. 

Jun 1, 2019, 01:55 PM IST
ರಾಹುಲ್ ಗಾಂಧಿ ಭೇಟಿಯಾದ ಕುಮಾರಸ್ವಾಮಿ, ಅಧ್ಯಕ್ಷ ಹುದ್ದೆ ತ್ಯಜಿಸದಿರಲು ಮನವಿ

ರಾಹುಲ್ ಗಾಂಧಿ ಭೇಟಿಯಾದ ಕುಮಾರಸ್ವಾಮಿ, ಅಧ್ಯಕ್ಷ ಹುದ್ದೆ ತ್ಯಜಿಸದಿರಲು ಮನವಿ

ಪ್ರಧಾನಿ ನರೇಂದ್ರ ಮೋದಿ ಪ್ರಮಾಣ ಸ್ವೀಕಾರ ಕಾರ್ಯಕ್ರಮದ ಹಿನ್ನಲೆಯಲ್ಲಿ ಗುರುವಾರದಂದು ದೆಹಲಿಗೆ ಆಗಮಿಸಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯನ್ನು ಭೇಟಿ ಮಾಡಿದರು.

May 30, 2019, 06:33 PM IST
ಕಾಂಗ್ರೆಸ್- ಎನ್ಸಿಪಿ ವಿಲೀನದ ಬಗ್ಗೆ ರಾಹುಲ್ ಗಾಂಧಿ, ಶರದ್ ಪವಾರ್ ಚರ್ಚೆ..!

ಕಾಂಗ್ರೆಸ್- ಎನ್ಸಿಪಿ ವಿಲೀನದ ಬಗ್ಗೆ ರಾಹುಲ್ ಗಾಂಧಿ, ಶರದ್ ಪವಾರ್ ಚರ್ಚೆ..!

 ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುರುವಾರದಂದು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್ಸಿಪಿ) ನಾಯಕ ಶರದ್ ಪವಾರ್ ಅವರನ್ನು ಭೇಟಿ ಮಾಡಿ ಎರಡು ಪಕ್ಷಗಳ ವಿಲೀನ ಸಾಧ್ಯತೆ ಬಗ್ಗೆ ಚರ್ಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

May 30, 2019, 05:45 PM IST
 ರಾಹುಲ್ ಗಾಂಧಿಗೆ ಯಶವಂತ್ ಸಿನ್ಹಾ ಕೊಟ್ಟ ಸಲಹೆ ಏನು ಗೊತ್ತೇ...?

ರಾಹುಲ್ ಗಾಂಧಿಗೆ ಯಶವಂತ್ ಸಿನ್ಹಾ ಕೊಟ್ಟ ಸಲಹೆ ಏನು ಗೊತ್ತೇ...?

ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಕಳಪೆ ಸಾಧನೆ ತೋರಿದ ಹಿನ್ನಲೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿರುವ ರಾಹುಲ್ ಗಾಂಧಿಗೆ ಯಶವಂತ್ ಸಿನ್ಹಾ ಸಲಹೆಯನ್ನು ನೀಡಿದ್ದಾರೆ. ಅದೇನೆಂದರೆ ರಾಹುಲ್ ಗಾಂಧೀ ತಮ್ಮ ರಾಜಿನಾಮೆ ನಿರ್ಧಾರಕ್ಕೆ ಕಟಿ ಬದ್ದರಾಗಬೇಕು ಇಲ್ಲದೆ ಹೋದಲ್ಲಿ ಅವರು ಜನರ ವಿಶ್ವಾಸವನ್ನು ಕಳೆದುಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.

May 30, 2019, 03:01 PM IST
ಒಬಿಸಿ, ಎಸ್​ಸಿ/ಎಸ್​ಟಿ ನಾಯಕರನ್ನು ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಿ: ರಾಹುಲ್ ಗಾಂಧಿ

ಒಬಿಸಿ, ಎಸ್​ಸಿ/ಎಸ್​ಟಿ ನಾಯಕರನ್ನು ಪಕ್ಷದ ಅಧ್ಯಕ್ಷರಾಗಿ ನೇಮಕ ಮಾಡಿ: ರಾಹುಲ್ ಗಾಂಧಿ

ರಾಹುಲ್ ಅವರ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ನಾಯಕರು ಪ್ರಯತ್ನಿಸುತ್ತಿದ್ದಾರೆ. ಆದರೆ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ರಾಹುಲ್ ಗಾಂಧಿ ಸಿದ್ಧರಿಲ್ಲ ಎಂದು ಪಕ್ಷದ ಮೂಲಗಳು ತಿಳಿಸಿವೆ.

May 30, 2019, 09:57 AM IST
ಜನರ ಹೃದಯವನ್ನು ಗೆದ್ದಿರುವ ನೀವು ಅಧ್ಯಕ್ಷ ಹುದ್ದೆ ತ್ಯಜಿಸಬೇಡಿ - ರಾಹುಲ್ ಗೆ ಸ್ಟಾಲಿನ್ ಸಲಹೆ

ಜನರ ಹೃದಯವನ್ನು ಗೆದ್ದಿರುವ ನೀವು ಅಧ್ಯಕ್ಷ ಹುದ್ದೆ ತ್ಯಜಿಸಬೇಡಿ - ರಾಹುಲ್ ಗೆ ಸ್ಟಾಲಿನ್ ಸಲಹೆ

  ರಾಹುಲ್ ಗಾಂಧಿ ಅಧ್ಯಕ್ಷ ಹುದ್ದೆ ತ್ಯಜಿಸುವುದಕ್ಕೆ ಈಗ ಕಾಂಗ್ರೆಸ್ ಪಕ್ಷದೊಳಗೆ ಅಷ್ಟೇ ಅಲ್ಲ ಅದರಾಚೆಗೂ ಕೂಡ ವಿರೋಧ ವ್ಯಕ್ತವಾಗಿದೆ.ಆರ್ಜೆಡಿಯ ಲಾಲೂ ಪ್ರಸಾದ್ ಯಾದವ್ ರಾಹುಲ್ ಹುದ್ದೆಯನ್ನು ತ್ಯಜಿಸುವುದು ಆತ್ಮಹತ್ಯೆಗೆ ಸಮ ಎಂದು ವ್ಯಾಖ್ಯಾನಿಸಿದ ಬೆನ್ನಲ್ಲೇ ಡಿಎಂಕೆ ಮುಖ್ಯಸ್ಥ ಸ್ಟಾಲಿನ್ ಕೂಡ ರಾಹುಲ್ ಕ್ರಮಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

May 28, 2019, 07:00 PM IST
ಕಾಂಗ್ರೆಸ್ ಅಧ್ಯಕ್ಷ ಹುದ್ದೆ ತ್ಯಜಿಸುವುದಕ್ಕೆ ಮೋದಿ ಗೆಲುವು ಮಾನದಂಡವಾಗಬಾರದು- ವೀರಪ್ಪ ಮೊಯ್ಲಿ

ಕಾಂಗ್ರೆಸ್ ಅಧ್ಯಕ್ಷ ಹುದ್ದೆ ತ್ಯಜಿಸುವುದಕ್ಕೆ ಮೋದಿ ಗೆಲುವು ಮಾನದಂಡವಾಗಬಾರದು- ವೀರಪ್ಪ ಮೊಯ್ಲಿ

 ಕಾಂಗ್ರೆಸ್ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರಿಯಬೇಕೆಂದು ಹಿರಿಯ ನಾಯಕ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.

May 28, 2019, 04:54 PM IST
ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರೆಯುವ ಸಾಧ್ಯತೆ!

ಎಐಸಿಸಿ ಅಧ್ಯಕ್ಷರಾಗಿ ರಾಹುಲ್ ಗಾಂಧಿ ಮುಂದುವರೆಯುವ ಸಾಧ್ಯತೆ!

ಪ್ರಿಯಾಂಕ ಗಾಂಧಿ ಮತ್ತು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ರಂದೀಪ್ ಸಿಂಗ್ ಸುರ್ಜೆವಾಲಾ ಇಂದು ರಾಹುಲ್ ಗಾಂಧಿ ಅವರ ನಿವಾಸಕ್ಕೆ ತೆರಳಿ ಅವರೊಂದಿಗೆ ಮಾತುಕತೆ ನಡೆಸಿದರು.
 
May 28, 2019, 02:00 PM IST
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ಆತ್ಮಹತ್ಯೆಗೆ ಸಮ: ಲಾಲೂ ಪ್ರಸಾದ್ ಯಾದವ್

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ರಾಜೀನಾಮೆ ಆತ್ಮಹತ್ಯೆಗೆ ಸಮ: ಲಾಲೂ ಪ್ರಸಾದ್ ಯಾದವ್

ಚುನಾವಣೆಯ ಫಲಿತಾಂಶದೊಂದಿಗೆ ದೇಶದ ವಾಸ್ತವತೆಯು ಬದಲಾಗುವುದಿಲ್ಲ ಎಂದು ಲಾಲು ಯಾದವ್ ತನ್ನ ಟ್ವೀಟ್ನಲ್ಲಿ ಬರೆದಿದ್ದಾರೆ.

May 28, 2019, 12:17 PM IST
ರಾಜೀನಾಮೆ ಹಿಂಪಡೆಯಲು ಒಲ್ಲೆ ಎಂದ ರಾಹುಲ್, ಯಾರಾಗಲಿದ್ದಾರೆ ಮುಂದಿನ ಕಾಂಗ್ರೆಸ್ ಅಧ್ಯಕ್ಷ?

ರಾಜೀನಾಮೆ ಹಿಂಪಡೆಯಲು ಒಲ್ಲೆ ಎಂದ ರಾಹುಲ್, ಯಾರಾಗಲಿದ್ದಾರೆ ಮುಂದಿನ ಕಾಂಗ್ರೆಸ್ ಅಧ್ಯಕ್ಷ?

ರಾಹುಲ್ ಗಾಂಧಿ ತಮ್ಮ ರಾಜೀನಾಮೆ ನಿರ್ಧಾರದಿಂದ ಹಿಂದೆ ಸರಿಯಲು ಒಪ್ಪುತ್ತಿಲ್ಲ. ಈ ಬಗ್ಗೆ ಹಿರಿಯ ಕಾಂಗ್ರೆಸ್ ಮುಖಂಡರೊಂದಿಗೆ ಮಾತನಾಡಿರುವ ರಾಹುಲ್ ತಾವು ಯಾವುದೇ ಕಾರಣಕ್ಕೂ ರಾಜೀನಾಮೆ ಹಿಂಪಡೆಯಲು ಬಯಸುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.

May 28, 2019, 10:12 AM IST
ಇಂದು ಜವಾಹರಲಾಲ್ ನೆಹರು ಪುಣ್ಯತಿಥಿ: ಗಣ್ಯರಿಂದ ದೇಶದ ಪ್ರಥಮ ಪ್ರಧಾನಿಗೆ ನಮನ

ಇಂದು ಜವಾಹರಲಾಲ್ ನೆಹರು ಪುಣ್ಯತಿಥಿ: ಗಣ್ಯರಿಂದ ದೇಶದ ಪ್ರಥಮ ಪ್ರಧಾನಿಗೆ ನಮನ

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿಯಾಗಿ ಜವಾಹರಲಾಲ್ ನೆಹರು ಅವರು 1947-1964 ರ ಮೇ 27 ರವರೆಗೂ ಸೇವೆ ಸಲ್ಲಿಸಿದರು.

May 27, 2019, 08:56 AM IST
ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ತಿರಸ್ಕರಿಸಿದ CWC

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ತಿರಸ್ಕರಿಸಿದ CWC

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ರಾಜೀನಾಮೆ ಸಲ್ಲಿಸಿದ್ದರು. ಆದರೆ ಕಾರ್ಯಕಾರಿ ಸಮಿತಿ ಅದನ್ನು ತಿರಸ್ಕರಿಸಿ, ನಿರ್ಣಯವನ್ನು ಜಾರಿಗೊಳಿಸಿದೆ.

May 25, 2019, 05:24 PM IST
ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಆರಂಭ: ಎಐಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಾಧ್ಯತೆ!

ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ ಆರಂಭ: ಎಐಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಸಾಧ್ಯತೆ!

 ಕಾಂಗ್ರೆಸ್ ಕಾರ್ಯಕಾರಿಣಿ ಸಭೆಯಲ್ಲಿ ಕೇವಲ 5 ತಿಂಗಳ ಹಿಂದಷ್ಟೇ ರಾಜ್ಯ ಸರ್ಕಾರ ರಚನೆಯಾದ ಮಧ್ಯಪ್ರದೇಶ, ಛತ್ತೀಸ್ಗಢ ಮತ್ತು ರಾಜಸ್ತಾನ ರಾಜ್ಯಗಳಲ್ಲಿ ಪಕ್ಷದ ಸೋಲಿಗೆ ಕಾರಣಗಳೇನು ಎಂಬುದನ್ನು ಚರ್ಚಿಸಲಾಗುವುದು ಎಂದು ತಿಳಿದುಬಂದಿದೆ.

May 25, 2019, 11:59 AM IST
ಕಾಂಗ್ರೆಸ್ ಸೋಲಿನ ನಂತರ ರಾಹುಲ್ ಗಾಂಧಿಗೆ ರಾಜೀನಾಮೆಗಳ ಸುರಿಮಳೆ

ಕಾಂಗ್ರೆಸ್ ಸೋಲಿನ ನಂತರ ರಾಹುಲ್ ಗಾಂಧಿಗೆ ರಾಜೀನಾಮೆಗಳ ಸುರಿಮಳೆ

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯ ಸೋಲನ್ನು ಕಂಡ ನಂತರ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಲವು ರಾಜ್ಯ ನಾಯಕರು ರಾಜೀನಾಮೆ ಪತ್ರವನ್ನು ರವಾನಿಸಿದ್ದಾರೆ. ಅದರಲ್ಲಿ ಉತ್ತರಪ್ರದೇಶದ ಕಾಂಗ್ರೆಸ್ ಅಧ್ಯಕ್ಷ ರಾಜ್ ಬಬ್ಬರ್ ಸೇರಿದಂತೆ ಮೂರು ರಾಜ್ಯ ಮುಖ್ಯಸ್ಥರು ರಾಜೀನಾಮೆ ಸಲ್ಲಿಸಿದ್ದಾರೆ.ಉತ್ತರ ಪ್ರದೇಶದಲ್ಲಿ ಸ್ವತಃ ರಾಹುಲ್ ಗಾಂಧಿ ಅಮೇಥಿ ಕ್ಷೇತ್ರದಲ್ಲಿ ಸೋಲನ್ನು ಅನುಭವಿಸಿದ ಹಿನ್ನಲೆಯಲ್ಲಿ ರಾಜ್ ಬಬ್ಬರ್ ರಾಜೀನಾಮೆ ಸಲ್ಲಿಸಿದ್ದಾರೆ.

May 24, 2019, 02:13 PM IST
ಚುನಾವಣೆಯಲ್ಲಿ ರಾಹುಲ್‌ನ ಖಾಸಾ ದೋಸ್ತ್‌ಗಳಿಗೆ ಸೋಲು, ಸಂಸತ್‌ನಲ್ಲಿ 'ಒಂಟಿ'ಯಾದ್ರ ರಾಗಾ?

ಚುನಾವಣೆಯಲ್ಲಿ ರಾಹುಲ್‌ನ ಖಾಸಾ ದೋಸ್ತ್‌ಗಳಿಗೆ ಸೋಲು, ಸಂಸತ್‌ನಲ್ಲಿ 'ಒಂಟಿ'ಯಾದ್ರ ರಾಗಾ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಭದ್ರಕೋಟೆ ಅಮೇಥಿಯಲ್ಲಿ ಚುನಾವಣೆ ಕಳೆದುಕೊಂಡಿದ್ದಾರೆ. ಆದರೂ, ವಯನಾಡ್ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿ ಸಂಸತ್ ತಲುಪಿದ್ದಾರೆ.

May 24, 2019, 10:56 AM IST
ಲೋಕಸಭೆ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ನ 9 ಮಾಜಿ ಸಿಎಂಗಳಿಗೆ ಹೀನಾಯ ಸೋಲು

ಲೋಕಸಭೆ ಚುನಾವಣೆ ಫಲಿತಾಂಶ: ಕಾಂಗ್ರೆಸ್‌ನ 9 ಮಾಜಿ ಸಿಎಂಗಳಿಗೆ ಹೀನಾಯ ಸೋಲು

ಮಾಜಿ ಮುಖ್ಯಮಂತ್ರಿಗಳಾದ ದಿಗ್ವಿಜಯ್ ಸಿಂಗ್, ಶೀಲಾ ದೀಕ್ಷಿತ್, ಭೂಪೇಂದ್ರ ಸಿಂಹ ಹುಡ್ದಾ, ಹರೀಶ್ ರಾವತ್, ನವಾಂ ಟುಕಿ, ವೀರಪ್ಪ ಮೊಯ್ಲಿ ಸೇರಿದಂತೆ ಒಟ್ಟು ಒಂಬತ್ತು ನಾಯಕರು ಬಿಜೆಪಿ ಎದುರು ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡಿದ್ದಾರೆ. 

May 24, 2019, 08:49 AM IST
ರಾಹುಲ್ ಗಾಂಧಿ ರಾಜಕೀಯಕ್ಕೆ ಲಾಯಕ್ಕಿಲ್ಲ, ಕಾಂಗ್ರೆಸ್ ಸೇವಾ ನಿವೃತ್ತಿ ನೀಡಲಿ: ಹಿಮಾಂತ ವಿಶ್ವ ಶರ್ಮಾ

ರಾಹುಲ್ ಗಾಂಧಿ ರಾಜಕೀಯಕ್ಕೆ ಲಾಯಕ್ಕಿಲ್ಲ, ಕಾಂಗ್ರೆಸ್ ಸೇವಾ ನಿವೃತ್ತಿ ನೀಡಲಿ: ಹಿಮಾಂತ ವಿಶ್ವ ಶರ್ಮಾ

ಅಸ್ಸಾಂನ ಹಣಕಾಸು ಸಚಿವ ಮತ್ತು ಬಿಜೆಪಿ ನಾಯಕ ಹಿಮಂತ ವಿಶ್ವ ಶರ್ಮಾ ಗುರುವಾರ ರಾಹುಲ್ ಗಾಂಧಿಯವರು ರಾಜಕೀಯಕ್ಕೆ ಸೂಕ್ತವಲ್ಲ ಎಂದಿದ್ದಾರೆ.

May 24, 2019, 07:28 AM IST