close

News WrapGet Handpicked Stories from our editors directly to your mailbox

Rahul Gandhi

ಚೌಕಿದಾರ್ ಚೋರ್ ಹೈ ಹೇಳಿಕೆ: ಸುಪ್ರೀಂ ಕ್ಷಮೆ ಕೇಳುವುದಾಗಿ ಹೇಳಿದ ರಾಹುಲ್ ಗಾಂಧಿ

ಚೌಕಿದಾರ್ ಚೋರ್ ಹೈ ಹೇಳಿಕೆ: ಸುಪ್ರೀಂ ಕ್ಷಮೆ ಕೇಳುವುದಾಗಿ ಹೇಳಿದ ರಾಹುಲ್ ಗಾಂಧಿ

ರಾಹುಲ್ ಗಾಂಧಿ ಮೇ 6ರೊಳಗೆ ಮತ್ತೊಂದು ಅಫಿಡವಿಟ್ ಸಲ್ಲಿಸಲಿದ್ದು, ಅದರಲ್ಲಿ ಕ್ಷಮಾಪಣೆ ಕೋರಲಿದ್ದಾರೆ ಎಂದು ರಾಹುಲ್ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ನ್ಯಾಯಾಲಯಕ್ಕೆ ತಿಳಿಸಿದರು.

Apr 30, 2019, 04:23 PM IST
ರಾಹುಲ್ ಗಾಂಧಿ ಜನ್ಮತಃ ಭಾರತದ ಪ್ರಜೆ: ಕಾಂಗ್ರೆಸ್

ರಾಹುಲ್ ಗಾಂಧಿ ಜನ್ಮತಃ ಭಾರತದ ಪ್ರಜೆ: ಕಾಂಗ್ರೆಸ್

ರಾಹುಲ್ ಗಾಂಧಿ ಪೌರತ್ವದ ಬಗ್ಗೆ ದಾಖಲಾಗಿರುವ ದೂರಿನ ಅನ್ವಯ ಕೇಂದ್ರ ಗೃಹ ಇಲಾಖೆ ರಾಹುಲ್ ಗಾಂಧಿಗೆ ನೋಟಿಸ್ ಜಾರಿ ಮಾಡಿದ್ದು, 15 ದಿನಗಳೊಳಗೆ ಉತ್ತರಿಸುವಂತೆ ಸೂಚಿಸಿದೆ. 

Apr 30, 2019, 03:34 PM IST
ರಾಹುಲ್‌ಗೆ ಕಂಟಕ; ಪೌರತ್ವ ಪ್ರಶ್ನಿಸಿ ದೂರು ದಾಖಲು, ಕೇಂದ್ರ ಸರ್ಕಾರದಿಂದ ನೋಟಿಸ್ ಜಾರಿ

ರಾಹುಲ್‌ಗೆ ಕಂಟಕ; ಪೌರತ್ವ ಪ್ರಶ್ನಿಸಿ ದೂರು ದಾಖಲು, ಕೇಂದ್ರ ಸರ್ಕಾರದಿಂದ ನೋಟಿಸ್ ಜಾರಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯ ವಿದೇಶಿ ಪೌರತ್ವ ಪ್ರಶ್ನಿಸಿ ರಾಜ್ಯಸಭಾ ಸಂಸದ ಡಾ.ಸುಬ್ರಮಣಿಯನ್ ಸ್ವಾಮಿ ದೂರು ಸಲ್ಲಿಸಿದ್ದು, ಈ ಸಂಬಂಧ ರಾಹುಲ್ ಗಾಂಧಿಗೆ ಕೇಂದ್ರ ಗ್ರಹ ಸಚಿವಾಲಯ ನೋಟಿಸ್ ಜಾರಿ ಮಾಡಿದೆ.

Apr 30, 2019, 11:53 AM IST
Watch: ಆಜಾನ್ ಪ್ರಾರ್ಥನೆ ಸಮಯದಲ್ಲಿ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ

Watch: ಆಜಾನ್ ಪ್ರಾರ್ಥನೆ ಸಮಯದಲ್ಲಿ ಭಾಷಣ ನಿಲ್ಲಿಸಿದ ರಾಹುಲ್ ಗಾಂಧಿ

 ಕಾಂಗ್ರೆಸ್ ಮುಖ್ಯಸ್ಥ ರಾಹುಲ್ ಗಾಂಧಿ ಅಮೇಠಿಯಲ್ಲಿ ತಮ್ಮ ಭಾಷಣದ ಮಧ್ಯ ಆಜಾನ್ ಪ್ರಾರ್ಥನೆ ಪ್ರಾರಂಭವಾದ ಹಿನ್ನಲೆಯಲ್ಲಿ ಅದು ಮುಗಿಯುವವರೆಗೆ ಭಾಷಣವನ್ನು ಸ್ಥಗಿತಗೊಳಿಸಿ ನಂತರ  ಪ್ರಾರಂಭಿಸಿದ್ದಾರೆ.

Apr 28, 2019, 03:20 PM IST
Watch: ಕಾನ್ಪುರ್ ಏರ್ಪೋರ್ಟ್ ನಲ್ಲಿ ಪ್ರಿಯಾಂಕಾ ಬಗ್ಗೆ ರಾಹುಲ್ ಗಾಂಧಿ ಕೊಟ್ಟ ದೂರು ಏನು ಗೊತ್ತೇ?

Watch: ಕಾನ್ಪುರ್ ಏರ್ಪೋರ್ಟ್ ನಲ್ಲಿ ಪ್ರಿಯಾಂಕಾ ಬಗ್ಗೆ ರಾಹುಲ್ ಗಾಂಧಿ ಕೊಟ್ಟ ದೂರು ಏನು ಗೊತ್ತೇ?

ಕಾನ್ಪುರ್ ಏರ್ ಪೋರ್ಟ್ ನಲ್ಲಿ ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿ ಒಟ್ಟಿಗೆ ಕಳೆದ ಅನೂನ್ಯ ಕ್ಷಣ ಈಗ ಫೇಸ್ ಬುಕ್ ಲೈವ್ ನಲ್ಲಿ ದಾಖಲಾಗಿದೆ.

Apr 27, 2019, 03:15 PM IST
ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ದೆಹಲಿಗೆ ವಾಪಸ್

ರಾಹುಲ್ ಪ್ರಯಾಣಿಸುತ್ತಿದ್ದ ವಿಮಾನದಲ್ಲಿ ತಾಂತ್ರಿಕ ದೋಷ: ದೆಹಲಿಗೆ ವಾಪಸ್

ಬಿಹಾರದ ಸಮಷ್ಟಿಪುರ, ಒಡಿಶಾದ ಬಾಲಸೋರ್ ಮತ್ತು ಮಹಾರಾಷ್ಟ್ರದ ಸಂಗಮ್‍ನೇರ್‍ನಲ್ಲಿ ಚುನಾವಣಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಬೇಕಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ.

Apr 26, 2019, 12:36 PM IST
ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ ಉದಿತ್ ರಾಜ್

ಕಾಂಗ್ರೆಸ್ ಸೇರಿದ ಬಿಜೆಪಿ ಸಂಸದ ಉದಿತ್ ರಾಜ್

ಬಿಜೆಪಿ ಸಂಸದ ಉದಿತ್ ರಾಜ್ ಬಿಜೆಪಿ ತೊರೆದು ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ.

Apr 24, 2019, 02:00 PM IST
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ನ್ಯಾಯಾಂಗ ನಿಂದನೆ ನೋಟಿಸ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ನ್ಯಾಯಾಂಗ ನಿಂದನೆ ನೋಟಿಸ್

ರಾಹುಲ್ ಗಾಂಧಿ ವಿರುದ್ಧ ಇಂದು ನ್ಯಾಯಾಂಗ ನಿಂದನೆ ನೋಟಿಸ್ ಜಾರಿ ಮಾಡಿರುವ ಸುಪ್ರಿಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ನೇತೃತ್ವದ ನ್ಯಾಯಪೀಠ ಏಪ್ರಿಲ್ 30ಕ್ಕೆ ವಿಚಾರಣೆ ನಡೆಸುವುದಾಗಿ ತಿಳಿಸಿದೆ. 

Apr 23, 2019, 09:26 PM IST
ವಯಾನಾಡ್​ನಲ್ಲಿ ಎನ್​ಡಿಎ ಅಭ್ಯರ್ಥಿಯಿಂದ ಮರು ಮತದಾನಕ್ಕೆ ಆಗ್ರಹ

ವಯಾನಾಡ್​ನಲ್ಲಿ ಎನ್​ಡಿಎ ಅಭ್ಯರ್ಥಿಯಿಂದ ಮರು ಮತದಾನಕ್ಕೆ ಆಗ್ರಹ

ತುಷಾರ್ ವೆಲ್ಲಪ್ಪಲ್ಲಿ ಅವರು ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ (ಎಸ್ಎನ್ಡಿಪಿ) ಯ ಅಂಗವಾದ ಭಾರತ್ ಧರ್ಮ ಜನ ಸೇನೆಯ (ಬಿ.ಡಿ.ಜೆ.ಎಸ್) ಮುಖ್ಯಸ್ಥ.

Apr 23, 2019, 12:21 PM IST
ಅಮೇಥಿಯಲ್ಲಿ ರಾಹುಲ್ ಸಲ್ಲಿಸಿದ್ದ ನಾಮಪತ್ರ ಸಿಂಧು

ಅಮೇಥಿಯಲ್ಲಿ ರಾಹುಲ್ ಸಲ್ಲಿಸಿದ್ದ ನಾಮಪತ್ರ ಸಿಂಧು

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಉತ್ತರ ಪ್ರದೇಶದ ಅಮೇಥಿ ಮತ್ತು ಕೇರಳದ ವಯನಾಡ್ ನಿಂದ ಸ್ಪರ್ಧಿಸುತ್ತಿದ್ದಾರೆ. ರಾಹುಲ್ ಗಾಂಧಿ ಅಮೇಥಿಯಲ್ಲಿ ಸಲ್ಲಿಸಿದ್ದ ನಾಮಪತ್ರಕ್ಕೆ ಸ್ವತಂತ್ರ ಅಭ್ಯರ್ಥಿ ಧ್ರುವಪಾಲ್ ಕೌಶಲ್ ಆಕ್ಷೇಪ ವ್ಯಕ್ತಪಡಿಸಿದ್ದರು.

Apr 22, 2019, 02:06 PM IST
ರಫೇಲ್ ಪ್ರಕರಣ: 'ಚೌಕಿದಾರ್ ಚೋರ್ ಹೈ' ಹೇಳಿಕೆ ಬಗ್ಗೆ ನ್ಯಾಯಾಲಕ್ಕೆ ರಾಹುಲ್ ಪ್ರತಿಕ್ರಿಯೆ

ರಫೇಲ್ ಪ್ರಕರಣ: 'ಚೌಕಿದಾರ್ ಚೋರ್ ಹೈ' ಹೇಳಿಕೆ ಬಗ್ಗೆ ನ್ಯಾಯಾಲಕ್ಕೆ ರಾಹುಲ್ ಪ್ರತಿಕ್ರಿಯೆ

ರಾಹುಲ್ ಗಾಂಧಿ ತಮ್ಮ ವೈಯಕ್ತಿಕ ಹೇಳಿಕೆಯನ್ನು ಸುಪ್ರೀಂಕೋರ್ಟ್ ಆದೇಶ ಎಂದು ಬಿಂಬಿಸಲು ಯತ್ನಿಸಿದ್ದಾರೆ.  ಕೋರ್ಟ್ ತೀರ್ಪಿನಲ್ಲಿ ಇಲ್ಲದ ಅಂಶಗಳನ್ನು ಉಲ್ಲೇಖಿಸಿ ರಾಹುಲ್ ಗಾಂಧಿ ಮಾಡಿ ಟೀಕೆಯಿಂದ ನ್ಯಾಯಾಂಗ ನಿಂದನೆಯಾದಂತಾಗಿದೆ ಎಂದು ಬಿಜೆಪಿ ಸಂಸದೆ ಮೀನಾಕ್ಷಿ ಲೇಖಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಪ್ರತಿಕ್ರಿಯಿಸಿದ್ದಾರೆ.
 

Apr 22, 2019, 01:20 PM IST
ರಾಹುಲ್ ಗಾಂಧಿಗೆ ಮಾನವೀಯ ಗುಣವಿದೆ ಅವರು ಭವಿಷ್ಯದ ಪ್ರಧಾನಿಯಾಗುತ್ತಾರೆ- ಲಾಲೂ ಪುತ್ರಿ ಮಿಸಾ ಭಾರ್ತಿ

ರಾಹುಲ್ ಗಾಂಧಿಗೆ ಮಾನವೀಯ ಗುಣವಿದೆ ಅವರು ಭವಿಷ್ಯದ ಪ್ರಧಾನಿಯಾಗುತ್ತಾರೆ- ಲಾಲೂ ಪುತ್ರಿ ಮಿಸಾ ಭಾರ್ತಿ

  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಗ್ಗೆ ಮೆಚ್ಚುಗೆ ಸುರಿಮಳೆ ಸುರಿಸಿರುವ ಲಾಲೂ ಪ್ರಸಾದ್ ಪುತ್ರಿ ಮೀಸಾ ಭಾರ್ತಿ ಅವರು ರಾಹುಲ್ ಭವಿಷ್ಯದ ಪ್ರಧಾನಿಯಾಗುವುದನ್ನು ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ. 

Apr 18, 2019, 06:40 PM IST
ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತೇ ?

ಪ್ರಿಯಾಂಕಾ ಗಾಂಧಿ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ರಾಹುಲ್ ಗಾಂಧಿ ಹೇಳಿದ್ದೇನು ಗೊತ್ತೇ ?

ಉತ್ತರ ಪ್ರದೇಶದ ಪೂರ್ವ ಭಾಗದ ಉಸ್ತುವಾರಿ ವಹಿಸಿದ ನಂತರ ಪ್ರಿಯಾಂಕಾ ಗಾಂಧಿ ಲೋಕಸಭೆಯಲ್ಲಿ ಸ್ಪರ್ಧಿಸಲಿದ್ದಾರೆ ಎನ್ನುವ ಸುದ್ದಿ ಹರಡಿತ್ತು. ಆದರೆ ಅವರು ಈಗ ಚುನಾವಣೆಯಲ್ಲಿ ಸ್ಪರ್ಧಿಸುವ ವಿಚಾರವಾಗಿ ಕಾಂಗ್ರೆಸ್ ಇನ್ನೂ ಕೂಡ ನಿಗೂಡ ನಿಲುವನ್ನು ತಾಳಿದೆ.

Apr 18, 2019, 03:44 PM IST
ಕೇರಳ: ಪೂರ್ವಜರಿಗೆ, ಪುಲ್ವಾಮಾ ದಾಳಿ ಸಂತ್ರಸ್ತರಿಗಾಗಿ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ

ಕೇರಳ: ಪೂರ್ವಜರಿಗೆ, ಪುಲ್ವಾಮಾ ದಾಳಿ ಸಂತ್ರಸ್ತರಿಗಾಗಿ ವಿಶೇಷ ಪೂಜೆ ಸಲ್ಲಿಸಿದ ರಾಹುಲ್ ಗಾಂಧಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಕೇರಳದ ತಿರುನೆಲ್ಲಿ ದೇವಾಲಯಕ್ಕೆ ಭೇಟಿ ನೀಡಿ ತಮ್ಮ ವಂಶದ ಪೂರ್ವಜರಿಗೆ, ಪುಲ್ವಾಮಾ ದಾಳಿ ಸಂತ್ರಸ್ತರಿಗಾಗಿ ವಿಶೇಷ ಪೂಜೆ ಸಲ್ಲಿಸಿದರು.

Apr 17, 2019, 01:41 PM IST
ಮೋದಿ ದೇಶವನ್ನು ವಿಭಜಿಸಿ ತನ್ನೊಳಗೆ ಕಚ್ಚಾಡುವಂತೆ ಮಾಡಿದ್ದಾರೆ-ರಾಹುಲ್ ಗಾಂಧಿ

ಮೋದಿ ದೇಶವನ್ನು ವಿಭಜಿಸಿ ತನ್ನೊಳಗೆ ಕಚ್ಚಾಡುವಂತೆ ಮಾಡಿದ್ದಾರೆ-ರಾಹುಲ್ ಗಾಂಧಿ

ಕೇರಳದಲ್ಲಿ ಚುನಾವಣಾ ಪ್ರಚಾರದಲ್ಲಿರುವ ರಾಹುಲ್ ಗಾಂಧಿ ಪ್ರಧಾನಿ ಮೋದಿ ದೇಶವನ್ನು ವಿಭಜಿಸಿ ತನ್ನೊಳಗೆ ಕಚ್ಚಾಡುವಂತೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

Apr 17, 2019, 01:35 PM IST
ರಫೇಲ್ : ರಾಹುಲ್‌ಗೆ ಸುಪ್ರೀಂ ನೋಟೀಸ್

ರಫೇಲ್ : ರಾಹುಲ್‌ಗೆ ಸುಪ್ರೀಂ ನೋಟೀಸ್

ಕಳೆದ ವಾರ ರಾಹುಲ್ ಗಾಂಧಿಯ ವಿರುದ್ಧ ಮೀನಾಕ್ಷಿ ಲೆಖಿ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದ್ದರು.
 

Apr 15, 2019, 02:33 PM IST
 ಡಾ.ಬಿ.ಆರ್ ಅಂಬೇಡ್ಕರ್ ಮೌಲ್ಯಗಳನ್ನು ದುರ್ಬಲಗೊಳಿಸುವವರ ವಿರುದ್ಧ ರಾಹುಲ್ ಟೀಕೆ

ಡಾ.ಬಿ.ಆರ್ ಅಂಬೇಡ್ಕರ್ ಮೌಲ್ಯಗಳನ್ನು ದುರ್ಬಲಗೊಳಿಸುವವರ ವಿರುದ್ಧ ರಾಹುಲ್ ಟೀಕೆ

 ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಮೌಲ್ಯಗಳನ್ನು ದುರ್ಬಲಗೊಳಿಸಲು ಯತ್ನಿಸುತ್ತಿರುವವರ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

Apr 14, 2019, 02:29 PM IST
ಚೌಕೀದಾರನ ವೇಷದಲ್ಲಿರುವ ಮೋದಿ ದೇಶದ ಕೀಲಿ ಕೈ ಕಳ್ಳರ ಕೈಗೆ ನೀಡಿದ್ದಾರೆ-ರಾಹುಲ್ ಗಾಂಧಿ

ಚೌಕೀದಾರನ ವೇಷದಲ್ಲಿರುವ ಮೋದಿ ದೇಶದ ಕೀಲಿ ಕೈ ಕಳ್ಳರ ಕೈಗೆ ನೀಡಿದ್ದಾರೆ-ರಾಹುಲ್ ಗಾಂಧಿ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕೋಲಾರದಲ್ಲಿ ಮೈತ್ರಿ ಪಕ್ಷದ ಚುನಾವಣಾ ಸಮಾವೇಶದಲ್ಲಿ ಮಾತನಾಡುತ್ತಾ  "ಮೋದಿಯವರು ಕಳ್ಳರಾಗಿರುವುದು ನೂರಕ್ಕೆ ನೂರರಷ್ಟು ಸತ್ಯವಾಗಿದೆ. ಹೀಗಾಗಿಯೇ ನಾನು ಹಾಗೂ ಈ ದೇಶದ ಜನರು ಚೌಕೀದಾರ್ ಚೋರ್ ಹೈ ಎಂದು ಧೈರ್ಯವಾಗಿ ಹೇಳುತ್ತೇವೆ ಎಂದರು.

Apr 13, 2019, 03:10 PM IST
ಚೀನಾದ ಉತ್ಪನ್ನ ಎಲ್ಲೆಡೆ ಇವೆ, 'ಮೋದಿ ಮೇಕ್ ಇನ್ ಇಂಡಿಯಾ' ಗೆ ರಾಹುಲ್ ಗಾಂಧಿ ವ್ಯಂಗ್ಯ

ಚೀನಾದ ಉತ್ಪನ್ನ ಎಲ್ಲೆಡೆ ಇವೆ, 'ಮೋದಿ ಮೇಕ್ ಇನ್ ಇಂಡಿಯಾ' ಗೆ ರಾಹುಲ್ ಗಾಂಧಿ ವ್ಯಂಗ್ಯ

ಪ್ರಧಾನಿ ನರೇಂದ್ರ ಮೋದಿ ಅವರ ಮೇಕ್ ಇನ್ ಇಂಡಿಯಾ ಘೋಷಣೆಗೆ ವ್ಯಂಗ್ಯವಾಡಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇಂತಹ ಕಾರ್ಯಕ್ರಮದ ನಡುವೆಯೂ ಚೀನಾದ ಉತ್ಪನ್ನಗಳು ಎಲ್ಲೆಡೆ ಇವೆ ಎಂದು ಹೇಳಿದ್ದಾರೆ.

Apr 12, 2019, 06:49 PM IST
ರಾಹುಲ್ ಗಾಂಧಿ ಅದ್ಬುತ ಪ್ರಧಾನಿಯಾಗಬಲ್ಲರು -ಉರ್ಮಿಳಾ ಮಾತೊಂಡಕರ್

ರಾಹುಲ್ ಗಾಂಧಿ ಅದ್ಬುತ ಪ್ರಧಾನಿಯಾಗಬಲ್ಲರು -ಉರ್ಮಿಳಾ ಮಾತೊಂಡಕರ್

90 ರ ದಶಕದಲ್ಲಿ ರಂಗೀಲಾ, ದೌಡ್ ನಂತಹ ಸಿನಿಮಾಗಳ ಮೂಲಕ ಖ್ಯಾತಿ ಗಳಿಸಿದ್ದ ನಟಿ ಉರ್ಮಿಳಾ ಮಾತೊಂಡಕರ್,ಇತ್ತೀಚಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರುವ ಮೂಲಕ ರಾಜಕೀಯಕ್ಕೆ ಪ್ರವೇಶಿಸಿದ್ದರು.ಅಲ್ಲದೆ ಈಗ ಮುಂಬೈ ಉತ್ತರ ಭಾಗದ ಮೂಲಕ ಚುನಾವಣೆಗೂ ಕೂಡ ಸ್ಪರ್ಧಿಸುತ್ತಿದ್ದಾರೆ.

Apr 12, 2019, 04:50 PM IST