close

News WrapGet Handpicked Stories from our editors directly to your mailbox

Rahul Gandhi

ಅನಂತ್ ಕುಮಾರ್ ಹೆಗಡೆ ಹಿಂದೂ ಎಂಬುದಕ್ಕೆ ಡಿಎನ್ಎ ಸಾಕ್ಷಿ ನೀಡಲಿ: ಕಾಂಗ್ರೆಸ್ ಸಚಿವ

ಅನಂತ್ ಕುಮಾರ್ ಹೆಗಡೆ ಹಿಂದೂ ಎಂಬುದಕ್ಕೆ ಡಿಎನ್ಎ ಸಾಕ್ಷಿ ನೀಡಲಿ: ಕಾಂಗ್ರೆಸ್ ಸಚಿವ

ಅನಂತ್ ಕುಮಾರ್ ಹೆಗಡೆ ಅವರು ತಮ್ಮ ತಂದೆ-ತಾಯಿಯ ಡಿಎನ್ಎ  ನೀಡಿ ತಾವು ಹಿಂದೂಧರ್ಮಕ್ಕೆ ಸೇರಿದವರು ಎಂಬುದನ್ನು ಸಾಬೀತುಪಡಿಸಲಿ ಎಂದು ಕಾಂಗ್ರೆಸ್ ಸಚಿವ ತಿರುಗೇಟು ನೀಡಿದ್ದಾರೆ.

Mar 12, 2019, 04:04 PM IST
ಮೋದಿ ನಾಡಲ್ಲೇ ಇಂದು ಚುನಾವಣಾ ರಣಕಹಳೆ ಊದಲಿದೆ ಕಾಂಗ್ರೆಸ್!

ಮೋದಿ ನಾಡಲ್ಲೇ ಇಂದು ಚುನಾವಣಾ ರಣಕಹಳೆ ಊದಲಿದೆ ಕಾಂಗ್ರೆಸ್!

ಲೋಕಸಭಾ ಚುನಾವಣಾ ದಿನಾಂಕ ಘೋಷಣೆಯಾಗಿ ಎರಡು ದಿನಗಳ ಬಳಿಕ ಕಾಂಗ್ರೆಸ್ ಕಾರ್ಯಕಾರಿಣಿ(ಸಿಡಬ್ಲ್ಯುಸಿ) ಸಭೆ ನಡೆಯುತ್ತಿದೆ.

Mar 12, 2019, 11:29 AM IST
ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಇಂದು ಕಾಂಗ್ರೆಸ್ ಸೇರ್ಪಡೆ

ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಇಂದು ಕಾಂಗ್ರೆಸ್ ಸೇರ್ಪಡೆ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಉಪಸ್ಥಿತಿಯಲ್ಲಿ ಗುಜರಾತ್ ನ ಪಾಟೀದಾರ್ ಮೀಸಲಾತಿ ಹೋರಾಟಗಾರ ಹಾರ್ದಿಕ್ ಪಟೇಲ್ ಇಂದು ಕಾಂಗ್ರೆಸ್ ಸೇರಲಿದ್ದಾರೆ.

Mar 12, 2019, 08:15 AM IST
ಪಾಕಿಸ್ತಾನದಲ್ಲಿ ಏರ್ ಸ್ಟ್ರೈಕ್ ಬಳಿಕ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಿದೆ: ಸಮೀಕ್ಷೆ

ಪಾಕಿಸ್ತಾನದಲ್ಲಿ ಏರ್ ಸ್ಟ್ರೈಕ್ ಬಳಿಕ ಪ್ರಧಾನಿ ಮೋದಿ ಜನಪ್ರಿಯತೆ ಹೆಚ್ಚಿದೆ: ಸಮೀಕ್ಷೆ

ಪಾಕಿಸ್ತಾನದ ಬಾಲಾಕೋಟ್ ಎಂಬಲ್ಲಿ ಉಗ್ರರ ತರಬೇತಿ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿಯ ಜನಪ್ರಿಯತೆ ಮತ್ತಷ್ಟು ಹೆಚ್ಚಿದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

Mar 12, 2019, 07:53 AM IST
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಯಾವುದೇ ಮೈತ್ರಿ ಇಲ್ಲ- ರಾಹುಲ್ ಗಾಂಧಿ

ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಜೊತೆ ಯಾವುದೇ ಮೈತ್ರಿ ಇಲ್ಲ- ರಾಹುಲ್ ಗಾಂಧಿ

ದೆಹಲಿಯಲ್ಲಿ ಕಾಂಗ್ರೆಸ್ ಹಾಗೂ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ಮೈತ್ರಿ ವಿಚಾರಗಳ ಕುರಿತಾಗಿ ಹರಡಿದ್ದ ಎಲ್ಲ ಊಹಾಪೋಹಗಳಿಗೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಂತಿಮ ತೆರೆ ಎಳೆದಿದ್ದಾರೆ. ದೆಹಲಿಯ ಎಲ್ಲ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲು ನಿರ್ಧರಿಸಿದೆ,ಆದ್ದರಿಂದ ಯಾವುದೇ ಪಕ್ಷದ ಜೊತೆ ಮೈತ್ರಿ ಇಲ್ಲವೆಂದು ರಾಹುಲ್ ಗಾಂಧಿ ಸ್ಪಷ್ಟಪಡಿಸಿದರು.

Mar 11, 2019, 07:42 PM IST
 ಮುಸ್ಲಿಂ ತಂದೆಗೆ ಹುಟ್ಟಿದ ರಾಹುಲ್ ಗಾಂಧಿ ಅದೇಗೆ ಹಿಂದೂ ಆಗಲು ಸಾಧ್ಯ? -ಅನಂತ್ ಕುಮಾರ್ ಹೆಗಡೆ

ಮುಸ್ಲಿಂ ತಂದೆಗೆ ಹುಟ್ಟಿದ ರಾಹುಲ್ ಗಾಂಧಿ ಅದೇಗೆ ಹಿಂದೂ ಆಗಲು ಸಾಧ್ಯ? -ಅನಂತ್ ಕುಮಾರ್ ಹೆಗಡೆ

ವಿವಾದಾತ್ಮಾಕ ಹೇಳಿಕೆಯಿಂದಲೇ ಆಗಾಗ ಸುದ್ದಿಯಲ್ಲಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ ಈಗ ರಾಹುಲ್ ಗಾಂಧಿಯನ್ನು ಟೀಕಿಸುತ್ತಾ ಅದೇಗೆ ಮುಸ್ಲಿಂನೊಬ್ಬನ ಮಗ ಬ್ರಾಹ್ಮಣನಾದ ಎಂದು ಪ್ರಶ್ನಿಸಿದ್ದಾರೆ. 

Mar 11, 2019, 05:42 PM IST
ಪುಲ್ವಾಮಾ ದಾಳಿಗೆ ಬಿಜೆಪಿ ಸರ್ಕಾರವೇ ಮುಖ್ಯ ಕಾರಣ: ರಾಹುಲ್ ಗಾಂಧಿ

ಪುಲ್ವಾಮಾ ದಾಳಿಗೆ ಬಿಜೆಪಿ ಸರ್ಕಾರವೇ ಮುಖ್ಯ ಕಾರಣ: ರಾಹುಲ್ ಗಾಂಧಿ

ಪುಲ್ವಾಮಾ ಬಳಿ ನಡೆದ ಉಗ್ರರ ಆತ್ಮಾಹುತಿ ಬಾಂಬ್ ದಾಳಿಗೆ ಬಿಜೆಪಿ ಸರ್ಕಾರವೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

Mar 9, 2019, 04:37 PM IST
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಜಾರಿ: ಹಾವೇರಿಯಲ್ಲಿ ರಾಹುಲ್ ಗಾಂಧಿ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳಾ ಮೀಸಲಾತಿ ಜಾರಿ: ಹಾವೇರಿಯಲ್ಲಿ ರಾಹುಲ್ ಗಾಂಧಿ

ನರೇಂದ್ರ ಮೋದಿ ತಾನು ದೇಶದ ಚೌಕಿದಾರ್ ಎನ್ನುತ್ತಾರೆ. ಆದರೆ ಮೋದಿ ಅನಿಲ್ ಅಂಬಾನಿಯ ಚೌಕಿದಾರ್. ಮೋದಿ ಎಲ್ಲಿಗೆ ಹೋದರೂ ಅಂಬಾನಿ, ಅದಾನಿ ಜೊತೆಗಿರುತ್ತಾರೆ ಎಂದು ರಾಹುಲ್ ಗಾಂಧಿ ಲೇವಡಿ ಮಾಡಿದರು.

Mar 9, 2019, 03:58 PM IST
ಕಾಂಗ್ರೆಸ್ ಚುನಾವಣಾ ರಣಕಹಳೆ: ಇಂದು ಹಾವೇರಿಗೆ ರಾಹುಲ್ ಗಾಂಧಿ

ಕಾಂಗ್ರೆಸ್ ಚುನಾವಣಾ ರಣಕಹಳೆ: ಇಂದು ಹಾವೇರಿಗೆ ರಾಹುಲ್ ಗಾಂಧಿ

ಹಾವೇರಿ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶನಿವಾರ ಮಧ್ಯಾಹ್ನ 1 ಗಂಟೆಗೆ ನಡೆಯಲಿರುವ ಜನ ಪರಿವರ್ತನಾ ಯಾತ್ರೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ.

Mar 9, 2019, 11:27 AM IST
ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಸನ್ನದ್ಧ; ನಾಳೆ ಹಾವೇರಿಗೆ ರಾಹುಲ್ ಗಾಂಧಿ

ಲೋಕಸಭೆ ಚುನಾವಣೆಗೆ ರಣಕಹಳೆ ಮೊಳಗಿಸಲು ಕಾಂಗ್ರೆಸ್ ಸನ್ನದ್ಧ; ನಾಳೆ ಹಾವೇರಿಗೆ ರಾಹುಲ್ ಗಾಂಧಿ

ಶನಿವಾರ ಬೆಳಗ್ಗೆ 10 ಗಂಟೆಗೆ ಹಾವೇರಿಗೆ ಆಗಮಿಸಲಿರುವ ರಾಹುಲ್ ಗಾಂಧಿ ಅವರು, ಮಧ್ಯಾಹ್ನ 12 ಗಂಟೆ ಸುಮಾರಿಗೆ ಮುನ್ಸಿಪಲ್‌ ಮೈದಾನದಲ್ಲಿ ನಡೆಯಲಿರುವ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿದ್ದಾರೆ. 

Mar 8, 2019, 04:06 PM IST
ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ; ದೇವೇಗೌಡರನ್ನು ಭೇಟಿಯಾದ ರಾಹುಲ್ ಗಾಂಧಿ!

ಕಾಂಗ್ರೆಸ್-ಜೆಡಿಎಸ್ ಸೀಟು ಹಂಚಿಕೆ; ದೇವೇಗೌಡರನ್ನು ಭೇಟಿಯಾದ ರಾಹುಲ್ ಗಾಂಧಿ!

28 ಲೋಕಸಭೆ ಕ್ಷೇತ್ರಗಳಲ್ಲಿ 12 ಸ್ಥಾನಕ್ಕಾಗಿ ಜೆಡಿಎಸ್ ಪಟ್ಟು ಹಿಡಿದಿದ್ದು, ಕಾಂಗ್ರೆಸ್ ಸಂಸದರಿರುವ 4 ಕ್ಷೇತ್ರಗಳನ್ನು ಜೆಡಿಎಸ್ ತನಗೆ ನೀಡುವಂತೆ ಒತ್ತಾಯಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

Mar 6, 2019, 11:16 AM IST
ದೆಹಲಿಯಲ್ಲಿ AAP ಜೊತೆ ಯಾವುದೇ ಮೈತ್ರಿಯಿಲ್ಲ: ಶೀಲಾ ದೀಕ್ಷಿತ್

ದೆಹಲಿಯಲ್ಲಿ AAP ಜೊತೆ ಯಾವುದೇ ಮೈತ್ರಿಯಿಲ್ಲ: ಶೀಲಾ ದೀಕ್ಷಿತ್

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ನಡೆದ ಸಭೆಯಲ್ಲಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ನಡುವೆ 3-3 ಸ್ಥಾನಗಳ ಹಂಚಿಕೆ ಸೂತ್ರದ ಬಗ್ಗೆ ಚರ್ಚಿಸಲಾಗಿದೆ.

Mar 5, 2019, 03:36 PM IST
ನಮ್ಮ ಬೆಂಬಲ ಸರ್ಕಾರಕ್ಕಿದೆ, ಉಗ್ರ ಶಕ್ತಿಗಳಿಗೆ ದೇಶವನ್ನು ವಿಭಜಿಸಲು ಬಿಡುವುದಿಲ್ಲ-ರಾಹುಲ್ ಗಾಂಧಿ

ನಮ್ಮ ಬೆಂಬಲ ಸರ್ಕಾರಕ್ಕಿದೆ, ಉಗ್ರ ಶಕ್ತಿಗಳಿಗೆ ದೇಶವನ್ನು ವಿಭಜಿಸಲು ಬಿಡುವುದಿಲ್ಲ-ರಾಹುಲ್ ಗಾಂಧಿ

ಪುಲ್ವಾಮಾ ಭಯೋತ್ಪಾದನಾ ದಾಳಿಯಲ್ಲಿ 40 ಸಿಆರ್ಪಿಎಫ್ ಯೋಧರು ಹುತಾತ್ಮರಾಗಿರುವ ವಿಚಾರವನ್ನು ಖಂಡಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ "ನಮ್ಮ ಬೆಂಬಲ ಸರ್ಕಾರಕ್ಕಿದೆ, ಉಗ್ರ ಶಕ್ತಿಗಳಿಗೆ ದೇಶವನ್ನು ವಿಭಜಿಸಲು ಬಿಡುವುದಿಲ್ಲ" ಎಂದು ತಿಳಿಸಿದ್ದಾರೆ.

Feb 15, 2019, 01:36 PM IST
Video: ರಾಹುಲ್ ಗಾಂಧಿಗೆ ರ್ಯಾಲಿ ವೇಳೆ ಕಿಸ್ ಕೊಟ್ಟ ಮಹಿಳೆ !

Video: ರಾಹುಲ್ ಗಾಂಧಿಗೆ ರ್ಯಾಲಿ ವೇಳೆ ಕಿಸ್ ಕೊಟ್ಟ ಮಹಿಳೆ !

ಗುಜರಾತಿನ ವಾಲ್ಸಾದ್ ರ್ಯಾಲಿಯೊಂದರಲ್ಲಿ ಮಹಿಳೆಯೊಬ್ಬಳು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಕಿಸ್ ನೀಡಿರುವ ಘಟನೆ ನಡೆದಿದೆ.ಈ ಘಟನೆ ಪ್ರೇಮಿಗಳ ದಿನಾಚರಣೆ ದಿನ ನಡೆದಿರುವ ಹಿನ್ನಲೆಯಲ್ಲಿ ಈಗ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ವೈರಲ್ ಆಗಿದೆ.

Feb 14, 2019, 07:25 PM IST
ಶರದ್ ಪವಾರ್ ನಿವಾಸದಲ್ಲಿ ವಿಪಕ್ಷ ನಾಯಕರು, 'ನಾವು ರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ' ಎಂದ ಮಮತಾ

ಶರದ್ ಪವಾರ್ ನಿವಾಸದಲ್ಲಿ ವಿಪಕ್ಷ ನಾಯಕರು, 'ನಾವು ರಾಷ್ಟ್ರೀಯ ಮಟ್ಟದಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುತ್ತೇವೆ' ಎಂದ ಮಮತಾ

ಶರದ್ ಪವಾರ್ ನಿವಾಸದಲ್ಲಿ ನಡೆದ ವಿರೋಧ ಪಕ್ಷಗಳ ಸಭೆಯಲ್ಲಿ ರಾಹುಲ್ ಗಾಂಧಿ, ಫಾರೂಕ್ ಅಬ್ದುಲ್ಲಾ, ಅರವಿಂದ್ ಕೇಜ್ರಿವಾಲ್, ಚಂದ್ರಬಾಬು ನಾಯ್ಡು ಮತ್ತು ಮಮತಾ ಬ್ಯಾನರ್ಜಿ ಭಾಗಿಯಾಗಿದ್ದರು.

Feb 14, 2019, 08:38 AM IST
ಉತ್ತರ ಪ್ರದೇಶದಲ್ಲಿಂದು ಪ್ರಿಯಾಂಕ ಗಾಂಧಿ ಮೊದಲ ಮೆಗಾ ರೋಡ್ ಶೋ!

ಉತ್ತರ ಪ್ರದೇಶದಲ್ಲಿಂದು ಪ್ರಿಯಾಂಕ ಗಾಂಧಿ ಮೊದಲ ಮೆಗಾ ರೋಡ್ ಶೋ!

ಲಕ್ನೋದಲ್ಲಿ ಸೋಮವಾರ ಪ್ರಿಯಾಂಕಾ ಗಾಂಧಿಯವರೊಂದಿಗೆ ರಾಹುಲ್ ಗಾಂಧಿ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ಸಾಥ್ ನೀಡಲಿದ್ದಾರೆ.

Feb 11, 2019, 10:13 AM IST
ರಫೇಲ್ ಒಪ್ಪಂದ ವಾಯುಸೇನೆಯನ್ನು ಬಲಿಷ್ಟಗೊಳಿಸಲೋ ಅಥವಾ ಉದ್ಯಮಿಗಳನ್ನು ಸಶಕ್ತಗೊಳಿಸಲೋ?-ಶಿವಸೇನಾ

ರಫೇಲ್ ಒಪ್ಪಂದ ವಾಯುಸೇನೆಯನ್ನು ಬಲಿಷ್ಟಗೊಳಿಸಲೋ ಅಥವಾ ಉದ್ಯಮಿಗಳನ್ನು ಸಶಕ್ತಗೊಳಿಸಲೋ?-ಶಿವಸೇನಾ

ಪ್ರಧಾನಿ ಮೋದಿ ಮೇಲೆ ವಾಗ್ದಾಳಿ ನಡೆಸಿರುವ ಎನ್.ಡಿ.ಎ ಮೈತ್ರಿಕೂಟದ ಪಕ್ಷ ಶಿವಸೇನಾ ಈಗ ರಫೇಲ್ ಒಪ್ಪಂದವು ಬಲಗೊಳಿಸಿದ್ದು ವಾಯುಸೇನೆಯನ್ನೋ ಅಥವಾ ಉದ್ಯಮಿಗಳನ್ನೋ ಎಂದು ಪ್ರಶ್ನಿಸಿದೆ.

Feb 9, 2019, 04:06 PM IST
ರಾಹುಲ್ ಪ್ರಧಾನ ಮಂತ್ರಿಯಾಗುವುದಕ್ಕೆ ಮತ್ತೆ ಧ್ವನಿಗೂಡಿಸಿದ ತೇಜಸ್ವಿ ಯಾದವ್

ರಾಹುಲ್ ಪ್ರಧಾನ ಮಂತ್ರಿಯಾಗುವುದಕ್ಕೆ ಮತ್ತೆ ಧ್ವನಿಗೂಡಿಸಿದ ತೇಜಸ್ವಿ ಯಾದವ್

ಇಲ್ಲಿನ ಗಾಂಧಿ ಮೈದಾನ್ ರ್ಯಾಲಿಯಲ್ಲಿ ತೇಜಸ್ವಿಯಾದವ್ ಮಾತನಾಡುತ್ತಾ ರಾಹುಲ್ ಗಾಂಧಿ ಪ್ರಧಾನಮಂತ್ರಿಯಾಗುವುದಕ್ಕೆ ಬೆಂಬಲ ವ್ಯಕ್ತಪಡಿಸಿದರು.

Feb 3, 2019, 05:45 PM IST
ಅಪ್ಪ ಮುಸ್ಲಿಂ‌, ಅಮ್ಮ ಕ್ರಿಶ್ಚಿಯನ್‌, ಮಗ ಬ್ರಾಹ್ಮಣ ಹೇಗೆ? ರಾಹುಲ್ ಕುರಿತು ಅನಂತಕುಮಾರ್‌ ಹೆಗಡೆ

ಅಪ್ಪ ಮುಸ್ಲಿಂ‌, ಅಮ್ಮ ಕ್ರಿಶ್ಚಿಯನ್‌, ಮಗ ಬ್ರಾಹ್ಮಣ ಹೇಗೆ? ರಾಹುಲ್ ಕುರಿತು ಅನಂತಕುಮಾರ್‌ ಹೆಗಡೆ

ಸುಳ್ಳು ಹೇಳುವುದನ್ನೇ ರಾಹುಲ್‌ ಕಾಯಕವಾಗಿಸಿಕೊಂಡಿದ್ದಾರೆ. ತಾಯಿ ಕ್ರಿಶ್ಚಿಯನ್, ಅಪ್ಪ ಮುಸಲ್ಮಾನ ಆದರೆ ಮಗ ಹೇಗೆ ಬ್ರಾಹ್ಮಣನಾಗಲು ಸಾಧ್ಯ? ಎಂದು ಕೇಂದ್ರ ಸಚಿವ ಅನಂತಕುಮಾರ್ ಲೇವಡಿ ಮಾಡಿದ್ದಾರೆ.
 

Jan 31, 2019, 11:51 AM IST
ರಾಹುಲ್ 'ರಾವಣ', ಪ್ರಿಯಾಂಕರನ್ನು 'ಶೂರ್ಪನಖಿ'ಗೆ ಹೋಲಿಸಿದ ಯುಪಿ ಬಿಜೆಪಿ ಎಂಎಲ್ಎ

ರಾಹುಲ್ 'ರಾವಣ', ಪ್ರಿಯಾಂಕರನ್ನು 'ಶೂರ್ಪನಖಿ'ಗೆ ಹೋಲಿಸಿದ ಯುಪಿ ಬಿಜೆಪಿ ಎಂಎಲ್ಎ

ರಾವಣನ ವಿರುದ್ಧ ಲಾರ್ಡ್ ರಾಮ್ ತನ್ನ ಯುದ್ಧವನ್ನು ಆರಂಭಿಸಿದಾಗ, ರಾಮನನ್ನು ಎದುರಿಸಲು ರಾಕ್ಷಸ ಅರಸನು ಮೊದಲು ತನ್ನ ಸಹೋದರಿ ಶೂರ್ಪನಖಿಯನ್ನು ಕಳುಹಿಸಿದನು ಎಂದು ಸಿಂಗ್ ಹೇಳಿದ್ದಾರೆ.

Jan 30, 2019, 11:18 AM IST