English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • ADVERTISE WITH US.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Rajasthan Royals

Rajasthan Royals

IPL 2026: RCB ಮತ್ತು RR ತಂಡಕ್ಕೆ ಅಂತಿಮ ಗಡುವು ನೀಡಿದ ಬಿಸಿಸಿಐ..!
Royal Challengers Bangalore Jan 21, 2026, 04:21 PM IST
IPL 2026: RCB ಮತ್ತು RR ತಂಡಕ್ಕೆ ಅಂತಿಮ ಗಡುವು ನೀಡಿದ ಬಿಸಿಸಿಐ..!
ಕಳೆದ ವರ್ಷ ದುರಂತ ಕಾಲ್ತುಳಿತ ಘಟನೆಯ ನಂತರ ಕರ್ನಾಟಕ ಸರ್ಕಾರ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಗಳನ್ನು ಆಯೋಜಿಸುವುದನ್ನು ನಿಷೇಧಿಸಿತು.
ಯಾರು ಈ ಅಮನ್ ರಾವ್? ಅಮೆರಿಕದಲ್ಲಿ ಹುಟ್ಟಿ ಭಾರತದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಹುಡುಗನ ಬಗ್ಗೆ ನಿಮಗೆಷ್ಟು ಗೊತ್ತು?
Aman Rao Jan 7, 2026, 12:09 AM IST
ಯಾರು ಈ ಅಮನ್ ರಾವ್? ಅಮೆರಿಕದಲ್ಲಿ ಹುಟ್ಟಿ ಭಾರತದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಹುಡುಗನ ಬಗ್ಗೆ ನಿಮಗೆಷ್ಟು ಗೊತ್ತು?
ವಿಜಯ್ ಹಜಾರೆ ಟೂರ್ನಿಯಲ್ಲಿ ಈಗ ಅವರ ಪ್ರಸ್ತುತ ಫಾರ್ಮ್ ಅನ್ನು ನೋಡಿದರೆ ಅಮನ್ ಐಪಿಎಲ್‌ನಲ್ಲೂ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡುವುದಂತೂ ಗ್ಯಾರಂಟಿ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂತರ ಮತ್ತೊಂದು ಐಪಿಎಲ್ ಟೀಮ್ ಮಾರಾಟಕ್ಕೆ...!
IPL 2026 Nov 28, 2025, 05:48 PM IST
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಂತರ ಮತ್ತೊಂದು ಐಪಿಎಲ್ ಟೀಮ್ ಮಾರಾಟಕ್ಕೆ...!
ರಾಯಲ್ಸ್ ತಂಡವು ರಾಯಲ್ ಮಲ್ಟಿಸ್ಪೋರ್ಟ್ಸ್ ಪ್ರೈವೇಟ್ ಲಿಮಿಟೆಡ್ ಒಡೆತನದಲ್ಲಿದೆ, ಮನೋಜ್ ಬಡಾಲೆ ಮುಖ್ಯ ಷೇರುದಾರರಾಗಿದ್ದಾರೆ. ಇಲ್ಲಿಯವರೆಗೆ, ಫ್ರಾಂಚೈಸಿ ಮಾರಾಟದ ಬಗ್ಗೆ ಮಾಲೀಕರು ಪ್ರತಿಕ್ರಿಯಿಸಿಲ್ಲ ಎನ್ನಲಾಗಿದೆ
ಧೋನಿಯ ಆ ಮಾತಿಗೆ CSK ತೊರೆದ ಜಡೇಜಾ! ಸ್ಟಾರ್‌ ಕಕ್ರಿಕೆಟಿಗನ ಮಹತ್ತರ ನಿರ್ಧಾರದೊಳಗೆ ಅಡಗಿರುವ ಅಸಲಿ ಸತ್ಯ ರಿವೀಲ್‌
IPL 2026 Nov 16, 2025, 01:25 PM IST
ಧೋನಿಯ ಆ ಮಾತಿಗೆ CSK ತೊರೆದ ಜಡೇಜಾ! ಸ್ಟಾರ್‌ ಕಕ್ರಿಕೆಟಿಗನ ಮಹತ್ತರ ನಿರ್ಧಾರದೊಳಗೆ ಅಡಗಿರುವ ಅಸಲಿ ಸತ್ಯ ರಿವೀಲ್‌
Jadeja Leaves CSK: ಸಿಎಸ್‌ಕೆ ಜೊತೆ ದೀರ್ಘಕಾಲದ ಪ್ರಯಾಣ ಮುಗಿಸಿ ಜಡೇಜಾ ರಾಜಸ್ಥಾನ ರಾಯಲ್ಸ್‌ಗೆ ಮರಳುತ್ತಿರುವ ಸುದ್ದಿ ಕ್ರಿಕೆಟ್ ಲೋಕದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ. ಈ ನಿರ್ಧಾರದ ಹಿಂದೆ ಧೋನಿ ಮಾತುಗಳೇ ಪ್ರಮುಖ ಎಂದು ವರದಿಗಳು ಹೇಳುತ್ತಿವೆ.  
ಚೆನ್ನೈ ಸೂಪರ್ ಕಿಂಗ್ಸ್ ತೊರೆದು ರಾಜಸ್ಥಾನ ರಾಯಲ್ಸ್ ಸೇರಿದ ಈ ಸ್ಟಾರ್ ಆಟಗಾರ...!
Chennai Super Kings Nov 15, 2025, 08:31 PM IST
ಚೆನ್ನೈ ಸೂಪರ್ ಕಿಂಗ್ಸ್ ತೊರೆದು ರಾಜಸ್ಥಾನ ರಾಯಲ್ಸ್ ಸೇರಿದ ಈ ಸ್ಟಾರ್ ಆಟಗಾರ...!
ರವೀಂದ್ರ ಜಡೇಜಾ ಸಿಎಸ್‌ಕೆ ಜೊತೆಗಿನ ತಮ್ಮ 12-ಋತುವಿನ ಅವಧಿಯನ್ನು ಕೊನೆಗೊಳಿಸುತ್ತಾರೆ, ರಾಜಸ್ಥಾನ್ ರಾಯಲ್ಸ್‌ಗೆ ಸೇರ್ಪಡೆಗೊಳ್ಳುತ್ತಾರೆ, ವರ್ಷಕ್ಕೆ 18 ಕೋಟಿ ರೂಪಾಯಿಗಳಿಂದ 14 ಕೋಟಿ ರೂಪಾಯಿಗಳಿಗೆ ಕಡಿಮೆ ಸಂಬಳ ಪಡೆಯುತ್ತಾರೆ.
IPL 2026 : ಖ್ಯಾತ ಕ್ರಿಕೆಟಿಗನ ಕಾರಣಕ್ಕೆ CSKಯಿಂದ ಹೊರಬಂದ್ರಾ ಜಡೇಜಾ? 17 ವರ್ಷಗಳ ನಂತರ ಹಳೇ ಟೀಮ್‌ಗೆ ಸೇರ್ಪಡೆ..!
Sanju Samson Trade Nov 10, 2025, 02:07 PM IST
IPL 2026 : ಖ್ಯಾತ ಕ್ರಿಕೆಟಿಗನ ಕಾರಣಕ್ಕೆ CSKಯಿಂದ ಹೊರಬಂದ್ರಾ ಜಡೇಜಾ? 17 ವರ್ಷಗಳ ನಂತರ ಹಳೇ ಟೀಮ್‌ಗೆ ಸೇರ್ಪಡೆ..!
IPL 2026 : ಐಪಿಎಲ್ 2026 ರ ಸೀಸನ್‌ಗೆ ಮುಂಚಿತವಾಗಿ ಆಟಗಾರರ ಹರಾಜಿಗೆ ಸಂಬಂಧಿಸಿದಂತೆ ಒಂದು ಸಂಚಲನಕಾರಿ ಸುದ್ದಿ ಹೊರಬಿದ್ದಿದೆ.   
IPL 2025: ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಟಾಪ್-5 ಬೌಲರ್‌ಗಳು
IPL 2025 May 28, 2025, 09:35 PM IST
IPL 2025: ಐಪಿಎಲ್ ಟೂರ್ನಿಯಲ್ಲಿ ಅತಿಹೆಚ್ಚು ಡಾಟ್ ಬಾಲ್‌ಗಳನ್ನು ಎಸೆದ ಟಾಪ್-5 ಬೌಲರ್‌ಗಳು
IPL record holders: ಪ್ರಸಕ್ತ ಸಾಲಿನ ಐಪಿಎಲ್‌ ಟೂರ್ನಿಯಲ್ಲಿ ಅನೇಕ ದಾಖಲೆಗಳು ನಿರ್ಮಾಣವಾಗಿವೆ. ಬ್ಯಾಟಿಂಗ್‌ನಂತೆ ಬೌಲಿಂಗ್‌ನಲ್ಲಿಯೂ ಅನೇಕ ಬೌಲರ್‌ಗಳು ಕಮಾಲ್‌ ಮಾಡಿದ್ದಾರೆ. ಈ ಟೂರ್ನಿಯಲ್ಲಿ ಅತಿಹೆಚ್ಚು ಡಾಟ್‌ ಬೌಲ್‌ ಮಾಡಿದ ಟಾಪ್‌ ಬೌಲರ್‌ಗಳ ಮಾಹಿತಿ ಇಲ್ಲಿದೆ ನೋಡಿ...   
Viral Video: ಎಂ.ಎಸ್.ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ವೈಭವ್‌ ಸೂರ್ಯವಂಶಿ, ವಿಡಿಯೋ ನೋಡಿ
MS Dhoni May 21, 2025, 07:40 AM IST
Viral Video: ಎಂ.ಎಸ್.ಧೋನಿಯ ಪಾದ ಮುಟ್ಟಿ ನಮಸ್ಕರಿಸಿದ ವೈಭವ್‌ ಸೂರ್ಯವಂಶಿ, ವಿಡಿಯೋ ನೋಡಿ
CSK vs RR: ರಾಜಸ್ಥಾನ್‌ ರಾಯಲ್ಸ್‌ ತಂಡದ ಯುವ ಆಟಗಾರ ವೈಭವ್ ಸೂರ್ಯವಂಶಿ ಚಿಕ್ಕ ವಯಸ್ಸಿನಲ್ಲೇ ತಮ್ಮ ಬ್ಯಾಟಿಂಗ್ ಮೂಲಕ ವಿಶೇಷ ಛಾಪು ಮೂಡಿಸಿದ್ದಾರೆ. ಮಂಗಳವಾರ ಪಂದ್ಯ ಮುಗಿದ ಬಳಿಕ ಮೈದಾನದಲ್ಲಿ ಎಂ.ಎಸ್.ಧೋನಿಯವರ ಪಾದಗಳನ್ನು ಮುಟ್ಟುವ ಮೂಲಕ ವೈಭವ್‌ ಎಲ್ಲರ ಹೃದಯದಲ್ಲಿ ಸ್ಥಾನ ಗಳಿಸಿದ್ದಾರೆ.
6,6,6,6,6,6,ಸತತ ಆರು ಸಿಕ್ಸರ್ ಗಳನ್ನು ಸಿಡಿಸಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ರಿಯಾನ್ ಪರಾಗ್..! 
Riyan Parag May 5, 2025, 12:16 AM IST
6,6,6,6,6,6,ಸತತ ಆರು ಸಿಕ್ಸರ್ ಗಳನ್ನು ಸಿಡಿಸಿ ಐಪಿಎಲ್‌ನಲ್ಲಿ ಹೊಸ ದಾಖಲೆ ಬರೆದ ರಿಯಾನ್ ಪರಾಗ್..! 
ಐಪಿಎಲ್ ಇತಿಹಾಸದಲ್ಲಿ ಒಂದೇ ಓವರ್‌ನಲ್ಲಿ ಐದು ಸಿಕ್ಸರ್‌ಗಳನ್ನು ಬಾರಿಸಿದ ಐದನೇ ಆಟಗಾರ ಎಂಬ ಹೆಗ್ಗಳಿಕೆಗೆ ಪರಾಗ್ ಪಾತ್ರರಾದರು. ಈ ಪಟ್ಟಿಯಲ್ಲಿ ಕ್ರಿಸ್ ಗೇಲ್ (2012), ರಾಹುಲ್ ತಿವಾಟಿಯಾ (2020), ರವೀಂದ್ರ ಜಡೇಜಾ (2021), ಮತ್ತು ರಿಂಕು ಸಿಂಗ್ (2023) ಸೇರಿದ್ದಾರೆ.
RR kneels down against Mumbai: Out of the IPL tournament
IPL May 2, 2025, 03:25 PM IST
ಮುಂಬೈ ಎದುರು ಮಂಡಿಯೂರಿದ ಆರ್‌ಆರ್‌..! ಐಪಿಎಲ್‌ ಟೂರ್ನಿಯಿಂದ ಹೊರಕ್ಕೆ
ಹಾಲಿ ಐಪಿಎಲ್ ಟೂರ್ನಿಯಲ್ಲಿ ಪ್ಲೇಆಫ್ ಕನಸು ಕಾಣುತ್ತಿದ್ದ ರಾಜಸ್ತಾನ ರಾಯಲ್ಸ್ ತಂಡಕ್ಕೆ ಡಬಲ್ ಆಘಾತ ಎದುರಾಗಿದ್ದು, ಮುಂಬೈ ಇಂಡಿಯನ್ಸ್ ವಿರುದ್ಧ ಸೋತು ರಿಯಾನ್ ಪರಾಗ್ ಪಡೆ ಟೂರ್ನಿಯಿಂದಲೇ ಹೊರಬಿದ್ದಿದ್ದರೆ, ಇತ್ತ ತಂಡದ ಪ್ರಮುಖ ವೇಗಿ ಗಾಯಗೊಂಡು ಬಾಕಿ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಹಾಲಿ ಐಪಿಎಲ್ ಟೂರ್ನಿಯ ಇಂದಿನ ಪಂದ್ಯದಲ್ಲಿ ಮುಂಬೈ ವಿರುದ್ಧ ರಾಜಸ್ತಾನ ತಂಡ 100 ರನ್ ಗಳ ಹೀನಾಯ ಸೋಲುಕಂಡಿದೆ. ಈ ಪಂದ್ಯದ ಸೋಲಿನ ಮೂಲಕ ರಾಜಸ್ತಾನ ರಾಯಲ್ಸ್ ತಂಡ ಟೂರ್ನಿಯಿಂದಲೇ ಹೊರಬಿದ್ದಿದೆ.
IPL 2025: ಮುಂಬೈ ಇಂಡಿಯನ್ಸ್ ವಿರುದ್ಧ 100 ರನ್‌ಗಳಿಂದ ರಾಜಸ್ಥಾನ್ ರಾಯಲ್ಸ್‌ ಗೆ ಸೋಲು, ಪ್ಲೇಆಫ್ ಕನಸು ಭಗ್ನ
IPL 2025 May 1, 2025, 11:49 PM IST
IPL 2025: ಮುಂಬೈ ಇಂಡಿಯನ್ಸ್ ವಿರುದ್ಧ 100 ರನ್‌ಗಳಿಂದ ರಾಜಸ್ಥಾನ್ ರಾಯಲ್ಸ್‌ ಗೆ ಸೋಲು, ಪ್ಲೇಆಫ್ ಕನಸು ಭಗ್ನ
ಮುಂಬೈ ಇಂಡಿಯನ್ಸ್‌ನ ಬೌಲರ್‌ಗಳು ರಾಜಸ್ಥಾನ್‌ನ ಬ್ಯಾಟಿಂಗ್‌ನನ್ನು ಧ್ವಂಸಗೊಳಿಸಿದರು. ಟ್ರೆಂಟ್ ಬೌಲ್ಟ್ ಮತ್ತು ಕರ್ಣ್ ಶರ್ಮಾ ತಲಾ 3 ವಿಕೆಟ್‌ಗಳನ್ನು ಕಿತ್ತರೆ, ಜಸ್ಪ್ರೀತ್ ಬುಮ್ರಾ 2 ವಿಕೆಟ್‌ಗಳೊಂದಿಗೆ ರಾಜಸ್ಥಾನ್‌ನ ಯುವ ಬ್ಯಾಟ್ಸ್‌ಮನ್‌ಗಳನ್ನು ಕಾಡಿದರು. ಈ ಮಾರಕ ಬೌಲಿಂಗ್ ದಾಳಿಯಿಂದ ರಾಜಸ್ಥಾನ್‌ನ ಬೆನ್ನೆಲುಬು ಮುರಿಯಿತು.
IPL: Rajasthan vs Mumbai
IPL May 1, 2025, 11:30 AM IST
ಇಂದು ರಾಜಸ್ಥಾನ - ಮುಂಬೈ ಸೆಣಸಾಟ
ಕಳೆದ ಪಂದ್ಯದಲ್ಲಿ 14 ವರ್ಷದ ವೈಭವ್ ಸೂರ್ಯವಂಶಿ ಅಬ್ಬರದ ಶತಕದ ನೆರವಿನಿಂದ ಗುಜರಾತ್ ವಿರುದ್ಧ ಗೆದ್ದಿದ್ದ ರಾಜಸ್ಥಾನ ರಾಯಲ್ಸ್ ತಂಡಕ್ಕೆ ಗುರುವಾರ 5 ಬಾರಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ಸವಾಲು ಎದುರಾಗಲಿದೆ. ರಾಜಸ್ಥಾನಕ್ಕೆ ಇದು ಮಾಡು ಇಲ್ಲವೇ ಮಡಿ ಪಂದ್ಯವಾಗಿದ್ದು, ಸೋತರೆ ಟೂರ್ನಿಯಿಂದ ಅಧಿಕೃತವಾಗಿ ಹೊರಬೀಳಲಿದೆ.
14 ವರ್ಷ ವಯಸ್ಸು ಎಂದು ಸುಳ್ಳು ಹೇಳಿದ್ರಾ ವೈಭವ್ ಸೂರ್ಯವಂಶಿ?
Vaibhav Suryavanshi Apr 30, 2025, 05:34 PM IST
14 ವರ್ಷ ವಯಸ್ಸು ಎಂದು ಸುಳ್ಳು ಹೇಳಿದ್ರಾ ವೈಭವ್ ಸೂರ್ಯವಂಶಿ?
ರಾಜಸ್ಥಾನ್ ರಾಯಲ್ಸ್‌ನ ಮುಖ್ಯ ಕೋಚ್ ರಾಹುಲ್ ದ್ರಾವಿಡ್, ಯುವ ಪ್ರತಿಭೆಗಳನ್ನು ಪೋಷಿಸುವ ತಮ್ಮ ಬದ್ಧತೆಗೆ ಹೆಸರಾದವರು, ವೈಭವ್‌ಗೆ ವಿಶೇಷ ಮಾರ್ಗದರ್ಶನ ನೀಡಿದ್ದಾರೆ. ಯುವ ಕ್ರೀಡಾಪಟುಗಳಿಗೆ ಆತ್ಮವಿಶ್ವಾಸ ಮತ್ತು ಕೌಶಲ್ಯವನ್ನು ಬೆಳೆಸಲು ಸೂಕ್ತ ವಾತಾವರಣದ ಅಗತ್ಯವನ್ನು ದ್ರಾವಿಡ್ ಒತ್ತಿ ಹೇಳಿದ್ದಾರೆ.
ವಿಡಿಯೋ ವೈರಲ್.! ಮನೆಯ ಮಾಳಿಗೆ ಮೇಲೆಯೇ ವೈಭವ್ ಸೂರ್ಯವಂಶಿ ಪ್ರ್ಯಾಕ್ಟಿಸ್..!  ಲಾಕ್ಡೌನ್ ನಲ್ಲಿ ಅರಳಿದ ಬಾಲ ಪ್ರತಿಭೆಯ ರೋಚಕ ಕಹಾನಿ..!
Rajasthan Royals Apr 29, 2025, 03:48 PM IST
ವಿಡಿಯೋ ವೈರಲ್.! ಮನೆಯ ಮಾಳಿಗೆ ಮೇಲೆಯೇ ವೈಭವ್ ಸೂರ್ಯವಂಶಿ ಪ್ರ್ಯಾಕ್ಟಿಸ್..!  ಲಾಕ್ಡೌನ್ ನಲ್ಲಿ ಅರಳಿದ ಬಾಲ ಪ್ರತಿಭೆಯ ರೋಚಕ ಕಹಾನಿ..!
2021ರ ಕೋವಿಡ್-19 ಲಾಕ್‌ಡೌನ್ ಸಮಯದಲ್ಲಿ, ಕೇವಲ 10 ವರ್ಷದ ವೈಭವ್ ತನ್ನ ಮನೆಯ ಟೆರೇಸ್‌ನಲ್ಲಿ ಕ್ರಿಕೆಟ್ ಅಭ್ಯಾಸ ಮಾಡುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಭಾರತದಲ್ಲಿ ಲಾಕ್‌ಡೌನ್‌ನ ಕಟ್ಟುನಿಟ್ಟಿನ ನಿರ್ಬಂಧಗಳಿಂದ ಹೊರಗೆ ಆಟವಾಡಲು ಸಾಧ್ಯವಾಗದಿದ್ದರೂ, ವೈಭವ್ ತನ್ನ ಟೆರೇಸ್‌ನಲ್ಲಿ ತರಬೇತಿ ಪಡೆಯುತ್ತಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಗಮನ ಸೆಳೆದಿದೆ.
Vaibhav record century: Rajasthan Royals beat Gujarat Titans by 8 wickets
IPL Apr 29, 2025, 11:20 AM IST
14ರ ವೈಭವ್ ದಾಖಲೆ ಸೆಂಚುರಿಗೆ ಟೈಟಾನ್ಸ್ ತತ್ತರ: ರಾಜಸ್ಥಾನ ರಾಯಲ್ಸ್‌ ವಿನ್
14 ವರ್ಷದ ಉದಯೋನ್ಮುಖ ಆಟಗಾರ ವೈಭವ್ ಸೂರ್ಯವಂಶಿಯ ಬೌಂಡರಿ, ಸಿಕ್ಸರ್ ಸುರಿಮಳೆ ಹಾಗೂ ದಾಖಲೆಯ ಶತಕಕ್ಕೆ ಸಾಕ್ಷಿಯಾದ ಸೋಮವಾರದ ಪಂದ್ಯದಲ್ಲಿ ಗುಜರಾತ್ ಟೈಟಾನ್ ವಿರುದ್ಧ ರಾಜಸ್ಥಾನ ರಾಯಲ್ಸ್‌ 8 ವಿಕೆಟ್ ಜಯಗಳಿಸಿದೆ.
6,6,6,6,6,6... ಸಿಡಿಲಬ್ಬರದ ಶತಕ; ಒಂದೇ ಬಾರಿಗೆ 10 ದಾಖಲೆ.. 14 ವರ್ಷದ ಹುಡುಗನ ʻವೈಭವʼದ ಆಟಕ್ಕೆ ತಲೆಬಾಗಿದ ಕ್ರಿಕೆಟ್‌ ಲೋಕ!
Vaibhav Suryavanshi Records Apr 29, 2025, 12:29 AM IST
6,6,6,6,6,6... ಸಿಡಿಲಬ್ಬರದ ಶತಕ; ಒಂದೇ ಬಾರಿಗೆ 10 ದಾಖಲೆ.. 14 ವರ್ಷದ ಹುಡುಗನ ʻವೈಭವʼದ ಆಟಕ್ಕೆ ತಲೆಬಾಗಿದ ಕ್ರಿಕೆಟ್‌ ಲೋಕ!
ವೈಭವ್ ಸೂರ್ಯವಂಶಿ 14 ವರ್ಷ 32 ದಿನಗಳ ವಯಸ್ಸಿನಲ್ಲಿ ಯುವ ಬ್ಯಾಟರ್‌ ಸಿಡಿಲಿನಂತೆ ಅಬ್ಬರಿಸಿದ್ದಾರೆ. ಗುಜರಾತ್ ಟೈಟಾನ್ಸ್ ವಿರುದ್ಧ 101 ರನ್ ಗಳಿಸಿ 10 ದಾಖಲೆಗಳನ್ನು ಬರೆದಿದ್ದಾರೆ.
IPL 2025: Virat Kohli explosive batting RCB first win at Bengaluru
IPL 2025 Apr 25, 2025, 02:55 PM IST
ಐ‌ಪಿ‌ಎಲ್ 2025: ವಿರಾಟ್ ಕೊಹ್ಲಿ ಸ್ಫೋಟಕ ಬ್ಯಾಟಿಂಗ್, ತವರಿನಲ್ಲಿ ಆರ್‌ಸಿಬಿ ಮೊದಲ ಗೆಲುವು
ಬೆಂಗಳೂರಿನಲ್ಲಿ ನಿನ್ನೆ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ನ 42ನೇ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ತವರಿನ ಅಂಗಳದಲ್ಲಿ ಮೊದಲ ಗೆಲುವು ದಾಖಲಿಸಿದೆ.
 IPL 2025: ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ಗೆಲುವಿನ ಬರ ತೀರಿಸಿಕೊಂಡ ಆರ್‌ಸಿಬಿ..!
IPL 2025 Apr 25, 2025, 12:04 AM IST
IPL 2025: ರಾಜಸ್ಥಾನ ರಾಯಲ್ಸ್ ವಿರುದ್ಧ ತವರಿನಲ್ಲಿ ಗೆಲುವಿನ ಬರ ತೀರಿಸಿಕೊಂಡ ಆರ್‌ಸಿಬಿ..!
*/ /*-->*/ ಈ ವಿಜಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡದ ಆತ್ಮವಿಶ್ವಾಸವನ್ನು ಗಣನೀಯವಾಗಿ ಉನ್ನತ ಮಟ್ಟಕ್ಕೆ ಏರಿಸಿದೆ, ವಿಶೇಷವಾಗಿ ತಮ್ಮ ಮನೆಯಂಗಣದಲ್ಲಿ ದೀರ್ಘಕಾಲದ ಸೋಲಿನ ಬರವನ್ನು ಕೊನೆಗೊಳಿಸಿದ ನಂತರ. ಜೋಶ್ ಹ್ಯಾಝಲ್‌ವುಡ್ ಮತ್ತು ಕೃನಾಲ್ ಪಾಂಡ್ಯ ಅವರ ಶಿಸ್ತುಬದ್ಧ ಬೌಲಿಂಗ್ ಪ್ರದರ್ಶನವು ತಂಡದ ಬೌಲಿಂಗ್ ವಿಭಾಗದ ಸಾಮರ್ಥ್ಯವನ್ನು ಮತ್ತೊಮ್ಮೆ ದೃಢಪಡಿಸಿದೆ.
Virat Kohli: ಹೊಸ ದಾಖಲೆ ಬರೆದ ವಿರಾಟ್‌ ಕೊಹ್ಲಿ..! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಕಿಂಗ್‌
Royal Challengers Bengaluru vs Rajasthan Royals Live Score Apr 24, 2025, 11:00 PM IST
Virat Kohli: ಹೊಸ ದಾಖಲೆ ಬರೆದ ವಿರಾಟ್‌ ಕೊಹ್ಲಿ..! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇತಿಹಾಸ ಬರೆದ ಕಿಂಗ್‌
Virat Kohli: ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರಾಜಸ್ಥಾನ್‌ ರಾಯಲ್ಸ್‌ ಹಾಗೂ ಆರ್‌ಸಿಬಿ ನಡುವಿನ ಪಂದ್ಯದಲ್ಲಿ ವಿರಾಟ್‌ ಕೊಹಲಿ ಇತಿಹಾಸ ಸೃಷ್ಟಿಸಿದ್ದಾರೆ.  
ಲಕ್ನೋ ವಿರುದ್ಧ 2 ರನ್‌ಗಳ ಸೋಲು; ರಾಜಸ್ಥಾನ್ ರಾಯಲ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!!
RR vs LSG Apr 22, 2025, 05:39 PM IST
ಲಕ್ನೋ ವಿರುದ್ಧ 2 ರನ್‌ಗಳ ಸೋಲು; ರಾಜಸ್ಥಾನ್ ರಾಯಲ್ಸ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ!!
ಲಕ್ನೋ ವಿರುದ್ಧದ ಸೋಲಿನ ಬಗ್ಗೆ ತನಿಖೆ ನಡೆಸಬೇಕೆಂದು ಬಿಹಾನಿ ಒತ್ತಾಯಿಸಿದ್ದಾರೆ. ಈ ವಿಷಯವನ್ನು ಕೂಲಂಕಷವಾಗಿ ತನಿಖೆ ನಡೆಸಬೇಕೆಂದು ಅವರು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಇತರ ತನಿಖಾ ಸಂಸ್ಥೆಗಳನ್ನು ಒತ್ತಾಯಿಸಿದ್ದಾರೆ.
  • 1
  • 2
  • 3
  • 4
  • 5
  • 6
  • 7
  • 8
  • 9
  • Next
  • last »

Trending News

  • Oppo Reno 15c 5G ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು ನೋಡಿ
    oppo reno 15c 5g

    Oppo Reno 15c 5G ಸ್ಮಾರ್ಟ್‌ಫೋನ್ ಬಿಡುಗಡೆ: ಬೆಲೆ ಎಷ್ಟು ನೋಡಿ

  • ವೀಸಾ ರಹಿತ ಸಂಚಾರಕ್ಕೆ ಪ್ರಸಿದ್ಧಿಯಾದ ಭಾರತದ ಅಪರೂಪದ ಹಳ್ಳಿ.. ಈ ಗ್ರಾಮದ ಜನಕ್ಕೆ ವಿದೇಶ ಪ್ರಯಾಣ ಮಾಡಲು ಬೇಕಿಲ್ಲ ಪಾಸ್‌ಪೋರ್ಟ್‌
    Longwa Village
    ವೀಸಾ ರಹಿತ ಸಂಚಾರಕ್ಕೆ ಪ್ರಸಿದ್ಧಿಯಾದ ಭಾರತದ ಅಪರೂಪದ ಹಳ್ಳಿ.. ಈ ಗ್ರಾಮದ ಜನಕ್ಕೆ ವಿದೇಶ ಪ್ರಯಾಣ ಮಾಡಲು ಬೇಕಿಲ್ಲ ಪಾಸ್‌ಪೋರ್ಟ್‌
  • ವೈಭವ್ ಸೂರ್ಯವಂಶಿಯನ್ನ ಯಾರಾದರೂ‌ ಕೂಡಲೇ ಬಂಧಿಸಿ: ಐಸ್ಲ್ಯಾಂಡ್‌ ಕ್ರಿಕೆಟ್‌ನಿಂದ ಆಗ್ರಹ! ಕಾರಣವೇನು?
    Vaibhav Suryavanshi
    ವೈಭವ್ ಸೂರ್ಯವಂಶಿಯನ್ನ ಯಾರಾದರೂ‌ ಕೂಡಲೇ ಬಂಧಿಸಿ: ಐಸ್ಲ್ಯಾಂಡ್‌ ಕ್ರಿಕೆಟ್‌ನಿಂದ ಆಗ್ರಹ! ಕಾರಣವೇನು?
  • ಪ್ರತಿದಿನವೂ ಈ ಬೀಜಗಳನ್ನ ತಿಂದ್ರೆ ಪುರುಷರ ಆ ಶಕ್ತಿ ಹೆಚ್ಚುತ್ತದೆ
    Pumpkin Seeds
    ಪ್ರತಿದಿನವೂ ಈ ಬೀಜಗಳನ್ನ ತಿಂದ್ರೆ ಪುರುಷರ ಆ ಶಕ್ತಿ ಹೆಚ್ಚುತ್ತದೆ
  • ಅನುಭವದಿಂದ ಹೊಂದಾಣಿಕೆಯವರೆಗೆ: ಎಐ ಕೆಲಸದ ಸ್ವರೂಪವನ್ನು ಬದಲಿಸುತ್ತಿರುವಾಗ ಪ್ರಸ್ತುತತೆಯನ್ನು ಕಾಯ್ದುಕೊಳ್ಳುವುದು ಹೇಗೆ?
    LinkedIn
    ಅನುಭವದಿಂದ ಹೊಂದಾಣಿಕೆಯವರೆಗೆ: ಎಐ ಕೆಲಸದ ಸ್ವರೂಪವನ್ನು ಬದಲಿಸುತ್ತಿರುವಾಗ ಪ್ರಸ್ತುತತೆಯನ್ನು ಕಾಯ್ದುಕೊಳ್ಳುವುದು ಹೇಗೆ?
  • ಭಾರತದ ವಿರುದ್ಧ ಅಧಿಪತ್ಯ ಸಾಧಿಸಲು ಅಮೆರಿಕ ಮೊರೆ ಹೋದ ಪಾಕ್‌! ದೊಡ್ಡ ಸಂಚಿನ ಮುನ್ಸೂಚನೆ ಕೊಟ್ಟ ಶತ್ರುರಾಷ್ಟ್ರ
    Pakistan US Relations
    ಭಾರತದ ವಿರುದ್ಧ ಅಧಿಪತ್ಯ ಸಾಧಿಸಲು ಅಮೆರಿಕ ಮೊರೆ ಹೋದ ಪಾಕ್‌! ದೊಡ್ಡ ಸಂಚಿನ ಮುನ್ಸೂಚನೆ ಕೊಟ್ಟ ಶತ್ರುರಾಷ್ಟ್ರ
  • ಟೀಂ ಇಂಡಿಯಾ ಯುವ ಆಟಗಾರನ ವೃತ್ತಿಜೀವನ ಅಂತ್ಯ! ಸೂರ್ಯಕುಮಾರ್‌ ನಿರ್ಧಾರದಿಂದ ಅಭಿಮಾನಿಗಳಿಗೆ ಆಘಾತ..
    T20 World Cup 2026
    ಟೀಂ ಇಂಡಿಯಾ ಯುವ ಆಟಗಾರನ ವೃತ್ತಿಜೀವನ ಅಂತ್ಯ! ಸೂರ್ಯಕುಮಾರ್‌ ನಿರ್ಧಾರದಿಂದ ಅಭಿಮಾನಿಗಳಿಗೆ ಆಘಾತ..
  • ವಿಶ್ವಕಪ್ ನಲ್ಲಿ ಸೂರ್ಯವಂಶಿಯ 'ವೈಭವ' ದ ಶತಕಕ್ಕೆ ವಿಶ್ವದಾಖಲೆಗಳೆಲ್ಲಾ ಪುಡಿ ಪುಡಿ..!
    Vaibhav Suryavanshi
    ವಿಶ್ವಕಪ್ ನಲ್ಲಿ ಸೂರ್ಯವಂಶಿಯ 'ವೈಭವ' ದ ಶತಕಕ್ಕೆ ವಿಶ್ವದಾಖಲೆಗಳೆಲ್ಲಾ ಪುಡಿ ಪುಡಿ..!
  • Arecanut Price: ಶಿವಮೊಗ್ಗದಲ್ಲಿ ಇಂದಿನ ರಾಶಿ ಅಡಿಕೆ ಧಾರಣೆ ಹೇಗಿದೆ ತಿಳಿಯಿರಿ
    Arecanut
    Arecanut Price: ಶಿವಮೊಗ್ಗದಲ್ಲಿ ಇಂದಿನ ರಾಶಿ ಅಡಿಕೆ ಧಾರಣೆ ಹೇಗಿದೆ ತಿಳಿಯಿರಿ
  • ಫೈನಲ್‌ನಲ್ಲಿ 175 ರನ್‌ ಸಿಡಿಸಿದ ಸೂರ್ಯವಂಶಿ, ಅಂಬರೀಶ್‌ ಮಿಂಚಿನ ಬೌಲಿಂಗ್‌.. U19 ವಿಶ್ವಕಪ್‌ ಗೆದ್ದ ಯಂಗ್‌ ಟೀಮ್‌ ಇಂಡಿಯಾ!
    Team India wins U19 World Cup
    ಫೈನಲ್‌ನಲ್ಲಿ 175 ರನ್‌ ಸಿಡಿಸಿದ ಸೂರ್ಯವಂಶಿ, ಅಂಬರೀಶ್‌ ಮಿಂಚಿನ ಬೌಲಿಂಗ್‌.. U19 ವಿಶ್ವಕಪ್‌ ಗೆದ್ದ ಯಂಗ್‌ ಟೀಮ್‌ ಇಂಡಿಯಾ!

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x