Buddha Purnima 2024: ಇಂದು ದೇಶಾದ್ಯಂತ ಶುಭ ಬುದ್ಧ ಪೂರ್ಣಿಮೆಯನ್ನು ಆಚರಿಸಲಾಗುತ್ತಿದೆ. ಈ ದಿನ ಗುರು-ಶುಕ್ರರ ಸಂಯೋಗದಿಂದ ಗಜಲಕ್ಷ್ಮಿ ರಾಜಯೋಗ ನಿರ್ಮಾಣವಾಗುತ್ತಿದ್ದು, ಇದರಿಂದ ಕೆಲವು ರಾಶಿಯವರಿಗೆ ಬಂಗಾರದ ಸಮಯ ಆರಂಭವಾಗಲಿದೆ ಎಂದು ಹೇಳಲಾಗುತ್ತಿದೆ.
Rahu Shukra Yuti in Meena: ಬಹಳ ವರ್ಷಗಳ ನಂತರ ಮೀನ ರಾಶಿಯಲ್ಲಿ ರಾಹು-ಶುಕ್ರರ ಸಂಯೋಗ ರಚನೆಯಾಗಿದ್ದು, ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದಾಗ್ಯೂ, ಮೂರು ರಾಶಿಯವರ ಜೀವನದಲ್ಲಿ ಇದು ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ.
Kalatmak Rajyog 2024 Effect: ಜ್ಯೋತಿಷ್ಯದ ಪ್ರಕಾರ, ಗ್ರಹಗಳು ಇತರ ಗ್ರಹಗಳೊಂದಿಗೆ ಸಂಯೋಗವನ್ನು ರೂಪಿಸುವ ಮೂಲಕ ಮಂಗಳಕರ ಮತ್ತು ರಾಜಯೋಗವನ್ನು ರೂಪಿಸುತ್ತವೆ. ಇದರ ಪರಿಣಾಮವು ಮಾನವ ಜೀವನದ ಮೇಲೆ ಕಂಡುಬರುತ್ತದೆ.
Pancha Mahapurusha Rajyoga : ಜಾತಕದಲ್ಲಿ ರೂಪುಗೊಂಡ ಯೋಗವು ಇಡೀ ಜೀವನದ ಮೇಲೆ ಪರಿಣಾಮ ಬೀರುತ್ತದೆ. ಜಾತಕದಲ್ಲಿ ಅನೇಕ ರೀತಿಯ ಯೋಗಗಳು ರೂಪುಗೊಳ್ಳುತ್ತವೆ, ಇದು ವರ್ತಮಾನ, ಭೂತ ಮತ್ತು ಭವಿಷ್ಯವನ್ನು ಪ್ರತಿಬಿಂಬಿಸುತ್ತದೆ.
Rajyog In Kundali: ತುಂಬಾ ಅದೃಷ್ಟವಂತರೆಂದು ಪರಿಗಣಿಸಲ್ಪಡುವ ಅಂತಹ ಅನೇಕ ಜನರನ್ನು ನೀವು ಭೇಟಿಯಾಗಿರಬಹುದು. ಅವರನ್ನು ನೋಡಿದರೆ ಅವರ ಜಾತಕದಲ್ಲಿ ರಾಜಯೋಗ ಬರೆದಿರಬೇಕು ಎನ್ನಿಸುತ್ತದೆ. ಇಂದು ನಾವು ಅಂತಹ ಕೆಲವು ರಾಶಿಗಳ ಬಗ್ಗೆ ನಿಮಗೆ ಮಾಹಿತಿಯನ್ನು ನೀಡುತ್ತಿದ್ದೇವೆ.
ವೈದಿಕ ಜೋತಿಷ್ಯ ಪಂಚಾಂಗದ ಪ್ರಕಾರ ಸರಿ ಸುಮಾರು ಐದು ದಶಕಗಳ ಬಳಿಕ ಮಂಗಳ ಹಾಗೂ ಗುರುವಿನ ಕೃಪೆಯಿಂದ ನವಪಂಚಮ ರಾಜಯೋಗ (Spiritual News In Kannada) ನಿರ್ಮಾಣಗೊಂಡಿದೆ. ಇದರಿಂದ ಒಟ್ಟು ನಾಲ್ಕು ರಾಶಿಗಳ ಜಾತಕದ ಜನರ ಜೀವನದಲ್ಲಿ ಆಕಸ್ಮಿಕ ಧನಲಾಭ ಹಾಗೂ ಭಾಗ್ಯೋದಯದ ಯೋಗಗಳು (Astro News In Kannada) ನಿರ್ಮಾಣಗೊಂಡಿವೆ. ಬನ್ನಿ ಆ ಅದೃಷ್ಟವಂತ ರಾಶಿಗಳು ಯಾವುವು ತಿಳಿದುಕೊಳ್ಳೋಣ,
Rajyog: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಶೀಘ್ರದಲ್ಲಿಯೇ ಶನಿ ಹಾಗೂ ಶುಕ್ರರ ಮೈತ್ರಿಯಿಂದ ನವಪಂಚಮ ರಾಜಯೋಗ ನಿರ್ಮಾಣಗೊಳ್ಳುತ್ತಿದೆ. ಈ ಯೋಗ ಮೂರು ರಾಶಿಗಳ ಜನರ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಯನ್ನು ತರಲಿದೆ. ಈ ಯೋಗವು 3 ರಾಶಿಗಳ ಜನರ ಜೀವನದಲ್ಲಿ ಆಕಸ್ಮಿಕ ಧನಲಾಭ ಹಾಗೂ ಉನ್ನತಿಯ ಯೋಗ ಸೃಷ್ಟಿಸಲಿದೆ,
Hans And Shash Rajyog: 20 ವರ್ಷಗಳ ನಂತರ ಶೀಘ್ರದಲ್ಲೇ 4 ರಾಜಯೋಗಗಳು ನಿರ್ಮಾಣವಾಗಲಿವೆ. ಈ ಅದ್ಭುತ ಕಾಕತಾಳೀಯವು ಸಂಭವಿಸಲಿದೆ. ಈ ಯೋಗವು ಶುಭ ಮತ್ತು ಅಶುಭ ಎರಡೂ ರೀತಿಯ ಫಲಗಳನ್ನು ನೀಡಬಹುದು. ಇನ್ಮುಂದೆ ಈ 3 ರಾಶಿಯವರು ಮುಟ್ಟಿದ್ದೆಲ್ಲ ಚಿನ್ನವೇ ಆಗುವ ಕಾಲ ಬರಲಿದೆ.
Five Rajyog in Kundli: ವೈದಿಕ ಜ್ಯೋತಿಷ್ಯದ ಪ್ರಕಾರ, 700 ವರ್ಷಗಳ ನಂತರ, 5 ರಾಜಯೋಗಗಳ ಮಹಾನ್ ಸಂಯೋಜನೆಯು ನಡೆಯುತ್ತಿದೆ. ಈ ರಾಜಯೋಗವು 4 ರಾಶಿಯವರಿಗೆ ತುಂಬಾ ಶುಭಕರವಾಗಿರುತ್ತದೆ. ಈ ರಾಶಿಗಳ ಜನರು ವೃತ್ತಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾರೆ.
Rajyog: ಜ್ಯೋತಿಷ್ಯಶಾಸ್ತ್ರದ ಪ್ರಕಾರ, 2023 ರ ವರ್ಷವು ಕೆಲವು ರಾಶಿಗಳ ಸ್ಥಳೀಯರಿಗೆ ಅತ್ಯಂತ ಮಂಗಳಕರ ಫಲಿತಾಂಶಗಳನ್ನು ನೀಡಲಿದೆ. ವಿಶೇಷವಾಗಿ 4 ರಾಶಿಗಳ ಜನರಿಗೆ ಈ ವರ್ಷ ಅತ್ಯುತ್ತಮ ಸಾಬೀತಗಲಿದೆ.
Budhaditya Rajyog : ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಒಂದು ಗ್ರಹವು ರಾಶಿಯಲ್ಲಿ ಸಾಗಿದಾಗ, ಅದು ಎಲ್ಲಾ 12 ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಗ್ರಹಗಳ ರಾಜ ಸೂರ್ಯನು ಜನವರಿ 14 ರಂದು ಮಕರ ರಾಶಿಯನ್ನು ಪ್ರವೇಶ ನೀಡಿದ್ದಾನೆ. ಮತ್ತೊಂದೆಡೆ, ಫೆಬ್ರವರಿ 7 ರಂದು ಬುಧನು ಧನು ರಾಶಿಯನ್ನು ತೊರೆದು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ.
ರಾಶಿಗಳ ಮೇಲೆ ರಾಜಯೋಗದ ಪರಿಣಾಮ: ಈ ಬಾರಿ 2023ರಲ್ಲಿ 4 ಕಳಸ ರಾಜಯೋಗವು ರೂಪುಗೊಳ್ಳುತ್ತಿವೆ. ಇದು ತುಲಾ ಸೇರಿದಂತೆ ಅನೇಕ ರಾಶಿಗಳಿಗೆ ಸೇರಿದ ಜನರ ಜೀವನದ ಮೇಲೆ ಮಂಗಳಕರ ಪರಿಣಾಮ ಬೀರುತ್ತದೆ. ಈ ರಾಶಿಗಳ ಬಗ್ಗೆ ತಿಳಿಯಿರಿ.
24 ಸೆಪ್ಟೆಂಬರ್ 2022 ರಂದು ರಾಜಯೋಗ: ನಾಳೆ ಸೆಪ್ಟೆಂಬರ್ 24 ರಂದು, ಗ್ರಹಗಳು ಮತ್ತು ನಕ್ಷತ್ರಪುಂಜಗಳ ವಿಶೇಷ ಯೋಗ ರೂಪುಗೊಳ್ಳಲಿದೆ. ಅದು ಒಟ್ಟಾಗಿ 5 ರಾಜಯೋಗಗಳನ್ನು ರೂಪಿಸುತ್ತದೆ. ಸುಮಾರು 59 ವರ್ಷಗಳ ಬಳಿಕ ಇಂತಹ ರಾಜ ಯೋಗ ರೂಪುಗೊಳ್ಳಲಿದ್ದು ಇದರಿಂದ ಕೆಲವು ರಾಶಿಯವರಿಗೆ ಸುವರ್ಣ ದಿನಗಳು ಆರಂಭವಾಗಲಿವೆ.
Rare Raja Yoga: ಈ ವರ್ಷ ನವರಾತ್ರಿಗೂ ಮೊದಲೇ ಅಪರೂಪದ ರಾಜಯೋಗ ನಿರ್ಮಾಣವಾಗಲಿದೆ. ಈ ಸಂದರ್ಭದಲ್ಲಿ ಮೂರು ಶುಭ ಗ್ರಹಗಳು ಒಂದೇ ರಾಶಿಯಲ್ಲಿ ಇರಲಿವೆ. ಇದರಿಂದಾಗಿ ಐದು ರಾಶಿಯವರ ಜೀವನದಲ್ಲಿ ಮಹತ್ತರವಾದ ಬದಲಾವಣೆಗಳು ಕಂಡು ಬರಲಿದ್ದು, ಹಣದ ಸುರಿಮಳೆ ಆಗಲಿದೆ ಎಂದು ಹೇಳಲಾಗುತ್ತಿದೆ.
ಬುಧ ಮತ್ತು ಸೂರ್ಯನ ಗ್ರಹದ ಸಂಯೋಜನೆಯಿಂದಾಗಿ, ಕನ್ಯಾರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ರೂಪುಗೊಳ್ಳಲಿದೆ, ಇದು ಎಲ್ಲಾ ರಾಶಿಚಕ್ರದ ಚಿಹ್ನೆಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಮೂರು ರಾಶಿಯವರಿಗೆ ರಾಜಯೋಗವನ್ನು ನೀಡಲಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.