English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Live• ENG IND 149/2 (37.1)
  • Login Login

×
Subscribe Now
Enroll for our free updates
Thank you
India.com subscribe now
  • Home
  • T20 Series
  • Karnataka
  • India
  • Pro Kabaddi League
  • Bigg Boss
  • Entertainment
  • Video
  • NRI
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • WHERE TO WATCH.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • Rakesh Poojary

Rakesh Poojary News

21 ದಿನಗಳ ಬಳಿಕ ಕೊನೆಗೂ ರಾಕೇಶ್ ಪೂಜಾರಿ ಮನೆಗೆ ಭೇಟಿ ನೀಡಿದ ರಿಷಬ್ ಶೆಟ್ಟಿ
Kantara Chapter 1 Jun 2, 2025, 10:10 PM IST
21 ದಿನಗಳ ಬಳಿಕ ಕೊನೆಗೂ ರಾಕೇಶ್ ಪೂಜಾರಿ ಮನೆಗೆ ಭೇಟಿ ನೀಡಿದ ರಿಷಬ್ ಶೆಟ್ಟಿ
ರಿಷಬ್ ಶೆಟ್ಟಿ ನಿರ್ದೇಶನದ ‘ಕಾಂತಾರ: ಚಾಪ್ಟರ್ 1’ ಸಿನಿಮಾದಲ್ಲಿ ನಟ ರಾಕೇಶ್ ಪೂಜಾರಿ ಅಭಿನಯಿಸುತ್ತಿದ್ದರು. ಆದರೆ ಹಠಾತ್ ಹೃದಯಾಘಾತದಿಂದ ನಿಧನರಾದ ರಾಕೇಶ್ ಅವರ ಅಂತಿಮ ದರ್ಶನಕ್ಕೆ ರಿಷಬ್ ಶೆಟ್ಟಿ ಬಂದಿರಲಿಲ್ಲ. 21 ದಿನಗಳು ಕಳೆದ ನಂತರ ರಿಷಬ್ ಶೆಟ್ಟಿ ಮತ್ತು ಪ್ರಗತಿ ಶೆಟ್ಟಿ ದಂಪತಿ ರಾಕೇಶ್ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ.
many actors came front t help rakesh poojary family
Rakesh Poojary May 16, 2025, 07:35 PM IST
ರಾಕೇಶ್ ಪೂಜಾರಿ ಕುಟುಂಬಕ್ಕೆ ಸಹಾಯ ಮಾಡಲು ಮುಂದಾಗಿರುವ ಕಲಾವಿದರು
ರಾಕೇಶ್ ಪೂಜಾರಿ ಕುಟುಂಬಕ್ಕೆ ನೆರವಾಗಲು ಅನೇಕ ಮಂದಿ ಕಲಾವಿದರು ಮುಂದೆ ಬಂದಿದ್ದರು. ಜೀವನದ ಬಗ್ಗೆ ತುಂಬಾ ಮಾತುಗಳನ್ನು ಹೇಳುತ್ತಿದ್ದರು. ಕೋಟಿ ಕೊಟ್ಟರೂ ರಾಕೇಶ್ ಜಾಗ ತುಂಬುವುದಕ್ಕೆ ಸಾಧ್ಯವಿಲ್ಲ.
Nayana  shares her experience spending time with rakesh Poojary
Rakesh Poojary May 16, 2025, 07:25 PM IST
ರಾಕೇಶ್ ಜೊತೆ ಕಳೆದಿರುವ ಸಮಯದ ಬಗ್ಗೆ ನಯನಾ ಹೇಳಿದ್ದೇನು
ರಾಕೇಶ್ ಪೂಜಾರಿ ಮೊದಲು ಬಂದಿದ್ದೇ ನಯನಾ ತಂಡಕ್ಕೆ. ಮುಗ್ದ ಹುಡುಗ, ಎಷ್ಟೇ ಬೈದರೂ ಏನೂ ಹೇಳುತ್ತಿರಲಿಲ್ಲ. ತನ್ನ ಪಾತ್ರವನ್ನು ಇಂಪ್ರೂವ್ ಮಾಡುವುದರ ಬಗ್ಗೆ ತುಂಬಾ ಕೆಲಸ ಮಾಡುತ್ತಿದ್ದ. ಕೋಪ ಮಾಡಿಕೊಂಡಿದ್ದೇ ಇಲ್ಲ.
comedy kiladi nayana speaks about Rakesh Poojary death
Rakesh Poojary May 16, 2025, 07:05 PM IST
ರಾಕೇಶ್ ಪೂಜಾರಿ ಸಾವಿನ ಸುದ್ದಿ ನಯನಾಗೆ ತಿಳಿದಿದ್ದು ಹೇಗೆ?
ರಾಕೇಶ್ ಪೂಜಾರಿ ಸಾವಿನ ಸುದ್ದಿಯನ್ನು ನಂಬುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ರಾಕೇಶ್ ಸಾವಿನ ಸುದ್ದಿಯನ್ನು ಕನ್ಫರ್ಮ್ ಮಾಡಿಕೊಳ್ಳುವುದಕ್ಕೆ ಬೇರೊಬ್ಬರಿಗೆ ಫೋನ್ ಮಾಡಬೇಕಾಯಿತು. ಸುದ್ದಿ ಕೇಳಿದ ತಕ್ಷಣ ಕಣ್ಣ ಮುಂದೆ ಕಟ್ಟಲು ಆವರಿಸಿದ ಹಾಗಾಯಿತು.
ರಾಕೇಶ್‌ ಪೂಜಾರಿ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್!‌
Rakesh Poojary May 15, 2025, 03:14 PM IST
ರಾಕೇಶ್‌ ಪೂಜಾರಿ ಬೆನ್ನಿಗೆ ನಿಂತ ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್!‌
Actor Duniya Vijay: ಕಾಮಿಡಿ ಕಿಲಾಡಿಗಳು ಖ್ಯಾತಿಯ ರಾಕೇಶ್‌ ಪೂಜಾರಿ ನಿಧನದಿಂದ ಆಪ್ತರಿಗೆ ಮತ್ತು ಅಭಿಮಾನಿಗಳಿಗೆ ತೀವ್ರ ನೋವಾಗಿದೆ. ತಂಗಿಯ ಮದುವೆ ಮಾಡುವುದು ಅವರ ದೊಡ್ಡ ಕನಸಾಗಿತ್ತು.. ಇದೀಗ ಆ ಕನಸನ್ನು ನನಸು ಮಾಡಲು ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್‌ ರೆಡಿಯಾಗಿದ್ದಾರೆ..   
ಕಾಂತರ ಸಿನಿಮಾ ಒಪ್ಪಿಕೊಂಡ ದಿನವೇ ರಾಕೇಶ್ ಪೂಜಾರಿಗೆ ಆಗಿತ್ತು ಅಪಘಾತ! ದೈವಗಳ ಕೋಪಕ್ಕೆ ಕಾರಣವಾಗಿದ್ಯಾ ಸಿನಿಮಾ? ಆಪ್ತ ಮೂಲಗಳು ಹೇಳ್ತಿರೋದೇನು?
Rakesh Poojary May 14, 2025, 04:57 PM IST
ಕಾಂತರ ಸಿನಿಮಾ ಒಪ್ಪಿಕೊಂಡ ದಿನವೇ ರಾಕೇಶ್ ಪೂಜಾರಿಗೆ ಆಗಿತ್ತು ಅಪಘಾತ! ದೈವಗಳ ಕೋಪಕ್ಕೆ ಕಾರಣವಾಗಿದ್ಯಾ ಸಿನಿಮಾ? ಆಪ್ತ ಮೂಲಗಳು ಹೇಳ್ತಿರೋದೇನು?
Rakesh Poojary- Rishab Shetty: ರಾಕೇಶ್ ಪೂಜಾರಿ ಅಂತಿಮ ದರ್ಶನಕ್ಕೆ ಬಾರದ ರಿಷಬ್ ಶೆಟ್ಟಿ ವಿರುದ್ಧ ನೆಟ್ಟಿಗರು ಮತ್ತು ಅವರ ಆಪ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.  
ಬೆಳಿಗ್ಗೆ ‘ಕಾಂತಾರ: ಚಾಪ್ಟರ್ 1’ ಶೂಟ್​.. ಸಂಜೆ ಮೆಹಂದಿ ಶಾಸ್ತ್ರ.. ಮಧ್ಯ ರಾತ್ರಿ ವೇಳೆಗೆ ಹಠಾತ್‌ ನಿಧನ! ಅಸಲಿಗೆ ಆಗಿದ್ದೇನು?
Rakesh Poojary May 12, 2025, 11:49 AM IST
ಬೆಳಿಗ್ಗೆ ‘ಕಾಂತಾರ: ಚಾಪ್ಟರ್ 1’ ಶೂಟ್​.. ಸಂಜೆ ಮೆಹಂದಿ ಶಾಸ್ತ್ರ.. ಮಧ್ಯ ರಾತ್ರಿ ವೇಳೆಗೆ ಹಠಾತ್‌ ನಿಧನ! ಅಸಲಿಗೆ ಆಗಿದ್ದೇನು?
Rakesh Poojary Death Reason : ರಾಕೇಶ್ ಪೂಜಾರಿ ಅವರ ನಿಧನಕ್ಕೆ ಕಾರಣ ಏನು? ನಿನ್ನೆ ರಾತ್ರಿ ಇದ್ದಕ್ಕಿದ್ದಂತೆ ಏನಾಯಿತು ಎಂಬ ಮಾಹಿತಿ ಇಲ್ಲಿದೆ...
ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಇನ್ನಿಲ್ಲ
Rakesh Poojary May 12, 2025, 07:51 AM IST
ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ಇನ್ನಿಲ್ಲ
ಕಾಮಿಡಿ ಕಿಲಾಡಿಗಳು ಸೀಸನ್ 3ರ ವಿನ್ನರ್ ರಾಕೇಶ್ ಪೂಜಾರಿ ನಿಧನರಾಗಿದ್ದಾರೆ.

Trending News

  • ಕೇವಲ 1,120 ರೂಪಾಯಿಗಳಲ್ಲಿ ಪತ್ನಿಗೆ ಮಂಗಳ ಸೂತ್ರ ಖರೀದಿಸಲು ಬಂದ 93 ವರ್ಷದ ವೃದ್ದ..! ಚಿನ್ನದ ಅಂಗಡಿಯ ಮಾಲೀಕ ಮಾಡಿದ್ದೇನು ಗೊತ್ತೇ? ಹೃದಯಸ್ಪರ್ಶಿ ವಿಡಿಯೋ ವೈರಲ್..!
    jeweller

    ಕೇವಲ 1,120 ರೂಪಾಯಿಗಳಲ್ಲಿ ಪತ್ನಿಗೆ ಮಂಗಳ ಸೂತ್ರ ಖರೀದಿಸಲು ಬಂದ 93 ವರ್ಷದ ವೃದ್ದ..! ಚಿನ್ನದ ಅಂಗಡಿಯ ಮಾಲೀಕ ಮಾಡಿದ್ದೇನು ಗೊತ್ತೇ? ಹೃದಯಸ್ಪರ್ಶಿ ವಿಡಿಯೋ ವೈರಲ್..!

  • ಲಾಂಚ್ ಆಯಿತು BSNL 5G ಸೇವೆ !ಇನ್ನು ಸಿಗುವುದು ಸೂಪರ್ ಸ್ಪೀಡ್  ನೆಟ್ವರ್ಕ್
    BSNL
    ಲಾಂಚ್ ಆಯಿತು BSNL 5G ಸೇವೆ !ಇನ್ನು ಸಿಗುವುದು ಸೂಪರ್ ಸ್ಪೀಡ್ ನೆಟ್ವರ್ಕ್
  • ಕ್ರಿಕೆಟ್‌ ಜಗತ್ತಿಗೆ ಬಹುದೊಡ್ಡ ನಷ್ಟ.. ಏಕಾಏಕಿ ನಿವೃತ್ತಿ ಘೋಷಿಸಿದ 8 ಸ್ಟಾರ್ ಆಟಗಾರರು!
    cricket retirement
    ಕ್ರಿಕೆಟ್‌ ಜಗತ್ತಿಗೆ ಬಹುದೊಡ್ಡ ನಷ್ಟ.. ಏಕಾಏಕಿ ನಿವೃತ್ತಿ ಘೋಷಿಸಿದ 8 ಸ್ಟಾರ್ ಆಟಗಾರರು!
  • ಚಿತ್ರರಂಗಕ್ಕೆ ಮತ್ತೊಂದು ಬಿಗ್‌ಶಾಕ್..‌ ಪ್ರಖ್ಯಾತ ಹಿರಿಯ ನಟ ನಿಧನ! ಕಂಬನಿ ಮಿಡಿದ ಅಭಿಮಾನಿಗಳು..
    Vivek Lagoo
    ಚಿತ್ರರಂಗಕ್ಕೆ ಮತ್ತೊಂದು ಬಿಗ್‌ಶಾಕ್..‌ ಪ್ರಖ್ಯಾತ ಹಿರಿಯ ನಟ ನಿಧನ! ಕಂಬನಿ ಮಿಡಿದ ಅಭಿಮಾನಿಗಳು..
  • ಕಾಡಂಚಿನ ಗ್ರಾಮದಲ್ಲಿ ಕತ್ತೆ ಕಿರುಬನ ಓಡಾಟ: ವಾಚ್ ವಿಡಿಯೋ
    Viral Video
    ಕಾಡಂಚಿನ ಗ್ರಾಮದಲ್ಲಿ ಕತ್ತೆ ಕಿರುಬನ ಓಡಾಟ: ವಾಚ್ ವಿಡಿಯೋ
  • ಚಲಿಸುವ ಬೈಕ್‌ನಲ್ಲಿ ಜೋಡಿ ಹಕ್ಕಿ ತಬ್ಬಿಕೊಂಡು ಖುಲ್ಲಂ ಖುಲ್ಲಾ ರೊಮ್ಯಾನ್ಸ್..! ಮುಂದೇನಾಯ್ತು ನೋಡಿ..!
    Couple Romance on Bike
    ಚಲಿಸುವ ಬೈಕ್‌ನಲ್ಲಿ ಜೋಡಿ ಹಕ್ಕಿ ತಬ್ಬಿಕೊಂಡು ಖುಲ್ಲಂ ಖುಲ್ಲಾ ರೊಮ್ಯಾನ್ಸ್..! ಮುಂದೇನಾಯ್ತು ನೋಡಿ..!
  • ರಾತ್ರಿ ಮಲಗಲು ಹೋಗುವಾಗ ಹೀಗಾಗುತ್ತಿದ್ದರೆ ಲಿವರ್ ಡ್ಯಾಮೇಜ್ ಆಗುತ್ತಿದೆ ಎಂದರ್ಥ !
    Liver
    ರಾತ್ರಿ ಮಲಗಲು ಹೋಗುವಾಗ ಹೀಗಾಗುತ್ತಿದ್ದರೆ ಲಿವರ್ ಡ್ಯಾಮೇಜ್ ಆಗುತ್ತಿದೆ ಎಂದರ್ಥ !
  • ಭೂಮಿಯಿಂದ ಹೊರಬಂದ  ಶವದ ಮುಂಗೈ!!  ಕೊ*ಲೆಯೋ...? ವಾಮಾಚಾರವೋ..!
    crime news
    ಭೂಮಿಯಿಂದ ಹೊರಬಂದ ಶವದ ಮುಂಗೈ!! ಕೊ*ಲೆಯೋ...? ವಾಮಾಚಾರವೋ..!
  • ಕಿಡ್ನಿ ಸ್ಟೋನ್‌ ಅನ್ನು ಕೇವಲ 10 ದಿನದಲ್ಲಿ ಕರಗಿಸುತ್ತೆ ಈ ಎಲೆ.. ಆದರೆ ಹೀಗೆಯೇ ಇದೇ ಸಮಯದಲ್ಲಿ ತಿನ್ನಬೇಕು!
    Kidney stone
    ಕಿಡ್ನಿ ಸ್ಟೋನ್‌ ಅನ್ನು ಕೇವಲ 10 ದಿನದಲ್ಲಿ ಕರಗಿಸುತ್ತೆ ಈ ಎಲೆ.. ಆದರೆ ಹೀಗೆಯೇ ಇದೇ ಸಮಯದಲ್ಲಿ ತಿನ್ನಬೇಕು!
  • ಈ ದಿನಾಂಕದಲ್ಲಿ ಜನಿಸಿದವರು ಶಿವನ ಕೃಪೆಯುಳ್ಳವರು... ಜೀವನದಲ್ಲಿ ಎಂದಿಗೂ ಬರೋದೇ ಇಲ್ಲ ದುಡ್ಡಿನ ಕೊರತೆ! ಸದಾ ಇವರ ಜೊತೆ ನಿಂತು ಕಷ್ಟ ಕಳೆದು ಸುಖ ಕೊಡುವ ಪರಮೇಶ್ವರ
    numerology
    ಈ ದಿನಾಂಕದಲ್ಲಿ ಜನಿಸಿದವರು ಶಿವನ ಕೃಪೆಯುಳ್ಳವರು... ಜೀವನದಲ್ಲಿ ಎಂದಿಗೂ ಬರೋದೇ ಇಲ್ಲ ದುಡ್ಡಿನ ಕೊರತೆ! ಸದಾ ಇವರ ಜೊತೆ ನಿಂತು ಕಷ್ಟ ಕಳೆದು ಸುಖ ಕೊಡುವ ಪರಮೇಶ್ವರ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x