close

News WrapGet Handpicked Stories from our editors directly to your mailbox

Raksha Bandhan

ಕ್ಯೂಟ್ ಫೋಟೋ ಜೊತೆ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯ ಕೋರಿದ ಯಶ್-ರಾಧಿಕಾ!

ಕ್ಯೂಟ್ ಫೋಟೋ ಜೊತೆ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯ ಕೋರಿದ ಯಶ್-ರಾಧಿಕಾ!

ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಎಲ್ಲರಿಗೂ ರಕ್ಷಾ ಬಂಧನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯ ಕೋರಿದ್ದಾರೆ. 

Aug 15, 2019, 03:08 PM IST
ಸಹೋದರ ಸಹೋದರಿಯರ ನಡುವಿನ ಬಂಧುತ್ವ ಸಾರುವ ರಕ್ಷಾ ಬಂಧನ

ಸಹೋದರ ಸಹೋದರಿಯರ ನಡುವಿನ ಬಂಧುತ್ವ ಸಾರುವ ರಕ್ಷಾ ಬಂಧನ

 ರಕ್ಷಾ ಬಂಧನ್ ಎಲ್ಲಾ ಸಹೋದರ ಸಹೋದರಿಯರಿಗೆ ಇದೊಂದು ಮಹತ್ವದ ಹಬ್ಬವಾಗಿದೆ. ಹಿಂದೂ ಕ್ಯಾಲೆಂಡರ್ ಪ್ರಕಾರ ಸಾಮಾನ್ಯವಾಗಿ ಅಗಸ್ಟ್ ನಲ್ಲಿ ಬರುತ್ತದೆ. ಅದರಂತೆ ಈಗ ಈ ಬಾರಿ ರಕ್ಷಾ ಬಂಧನ ಆಚರಣೆ ಆಗಸ್ಟ್ 15 ರಂದು ನಡೆಯಲಿದೆ. 

Aug 14, 2019, 04:59 PM IST
24 ವರ್ಷದಿಂದ ಪ್ರಧಾನಿ ಮೋದಿ ಬದಲಾಗಿಲ್ಲ ಎಂದ ಸಹೋದರಿ!

24 ವರ್ಷದಿಂದ ಪ್ರಧಾನಿ ಮೋದಿ ಬದಲಾಗಿಲ್ಲ ಎಂದ ಸಹೋದರಿ!

ರಕ್ಷಾ ಬಂಧನ್ ಸಂದರ್ಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಹೋದರಿ ಖಮರ್ ಮೊಹ್ಸಿನ್ ಶೇಖ್ ಅವರು ತಮ್ಮ ನಿವಾಸದಲ್ಲಿ ಭಾನುವಾರದಂದು ರಾಖಿಯನ್ನು ಕಟ್ಟಿದರು.

Aug 26, 2018, 06:36 PM IST
ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ 'ರಕ್ಷಾ ಬಂಧನ'

ಅಣ್ಣ-ತಂಗಿಯರ ಬಾಂಧವ್ಯ ಬೆಸೆಯುವ ಹಬ್ಬ 'ರಕ್ಷಾ ಬಂಧನ'

ರಾಖಿ ಹಬ್ಬದಂದು ಹಂಚಿಕೆಯಾಗುವುದು ಅಣ್ಣ ತಂಗಿಯರ ನಿರ್ಮಲವಾದ ಪ್ರೀತಿ, ಭಾಂಧವ್ಯ ಮತ್ತು ಸಂತಸ. ಈ ರಾಖಿ ಹಬ್ಬ ಈ ಬಾರಿ ಆಗಸ್ಟ್ 26ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ. 

Aug 25, 2018, 07:42 PM IST
ಪ್ರಧಾನಿ ಮೋದಿ, ಯೋಗಿ ಭಾವಚಿತ್ರದ ಚಿನ್ನದ ರಾಖಿ ಬೆಲೆ ಎಷ್ಟು ಗೊತ್ತೇ?

ಪ್ರಧಾನಿ ಮೋದಿ, ಯೋಗಿ ಭಾವಚಿತ್ರದ ಚಿನ್ನದ ರಾಖಿ ಬೆಲೆ ಎಷ್ಟು ಗೊತ್ತೇ?

ಈ ರಾಖಿಗಳನ್ನು 22 ಕ್ಯಾರೆಟ್ ಚಿನ್ನದಲ್ಲಿ ತಯಾರಿಸಲಾಗಿದ್ದು ಇದರ ಬೆಲೆ ಬರೋಬ್ಬರಿ 50 ಸಾವಿರದಿಂದ 70 ಸಾವಿರ ರೂ.ಗಳು!

Aug 25, 2018, 04:33 PM IST
ಚಿನ್ನದ ಸ್ವೀಟ್ ತಿಂದಿದ್ದೀರಾ? ಇದರ ಬೆಲೆ ಕೆ.ಜಿ.ಗೆ ಕೇವಲ 9 ಸಾವಿರ ರೂ!

ಚಿನ್ನದ ಸ್ವೀಟ್ ತಿಂದಿದ್ದೀರಾ? ಇದರ ಬೆಲೆ ಕೆ.ಜಿ.ಗೆ ಕೇವಲ 9 ಸಾವಿರ ರೂ!

ಗುಜರಾತ್ ರಾಜ್ಯದ ಸೂರತ್'ನಲ್ಲಿರುವ ಸ್ವೀಟ್ ಅಂಗಡಿಯಲ್ಲಿ ಈ ಬಾರಿಯ ರಕ್ಷಾ ಬಂಧನ ಹಬ್ಬಕ್ಕಾಗಿ ವಿಶೇಷವಾದ ಚಿನ್ನದ ಸ್ವೀಟ್ ತಯಾರಿಸಿ, ಮಾರಾಟಕ್ಕಿಡಲಾಗಿದೆ.

Aug 20, 2018, 07:30 PM IST