Ravi Mohan: ಇತ್ತೀಚೆಗೆ ನಟ ರವಿ ಮೋಹನ್ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ, ಪತ್ನಿಗೆ ವಿಚ್ಛೇದನ ನೀಡಿ ಗಾಯಕಿಯೊಂದಿಗೆ ಸುತ್ತಾಡುತ್ತಿದ್ದಾರೆ. ಇದರ ಬೆನ್ನಲ್ಲೆ ಕೋರ್ಟ್ ರವಿ ಮೋಹನ್ ಹಾಗೂ ಅವರ ಪತ್ನಿಯನ್ನು ವಿಚಾರಣೆಗೆಂದು ಕರೆದಿದ್ದು, ಪತ್ನಿ ಇದೀಗ ರವಿ ಮೋಹನ್ ಅವರಿಂದ ಜೀವನಾಂಶ ಕೋರುವ ಮೂಲಕ ಅವರಿಗೆ ಶಾಕ್ ಕೊಟ್ಟಿದ್ದಾರೆ.
Actor ravi mohan: ಕೆನಿಷಾ ಜೊತೆಗಿನ ಸಂಬಂಧದ ಬಗ್ಗೆ ಆರತಿ ಮಾಡಿರುವ ಆರೋಪಗಳಿಗೆ ಪ್ರತಿಯಾಗಿ ನಟ ರವಿ ಮೋಹನ್ ಹೇಳಿಕೆ ಬಿಡುಗಡೆ ಮಾಡಿದ್ದಾರೆ. ಈ ನಡುವೆ ವಿಚ್ಛೇದನ ವಿವಾದ ತೀವ್ರಗೊಳ್ಳುತ್ತಿದೆ.
Ravi Mohan and Aarti Divorce: ನಟ ರವಿ ಮೋಹನ್ (ಜಯಂ ರವಿ) ಮತ್ತು ಆರತಿ ತಮ್ಮ 15 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸುತ್ತಿದ್ದಾರೆ. ಈ ಪ್ರಕರಣವು ಶನಿವಾರ ಮತ್ತೆ ಕುಟುಂಬ ನ್ಯಾಯಾಲಯದ ನ್ಯಾಯಾಧೀಶೆ ತೆನ್ಮೋಳಿ ಅವರ ಮುಂದೆ ಪರಿಗಣನೆಗೆ ಬಂದಿತ್ತು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.