virat kohli rachin ravindra fight: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರ ಒಂದು ವಿಡಿಯೋ ಎಲ್ಲೆಡೆ ವೈರಲ್ ಆಗುತ್ತಿದೆ. ಇದು ಫ್ಯಾನ್ಸ್ ಬೇಸರಕ್ಕೂ ಕಾರಣವಾಗಿದೆ.
Praveen Kumar Statement on IPL 2024 Champions: 2008 ರಲ್ಲಿ ನಡೆದ ಪಂದ್ಯಾವಳಿಯ ಉದ್ಘಾಟನಾ ಆವೃತ್ತಿಯಲ್ಲಿ ರಾಜಸ್ಥಾನ್ ರಾಯಲ್ಸ್ (RR) ಪ್ರಶಸ್ತಿಯನ್ನು ಗೆದ್ದಿತ್ತು. ಇನ್ನೊಂದೆಡೆ ಇದುವರೆಗೆ ನಡೆದ 16 ಸೀಸನ್’ಗಳಲ್ಲಿ ಚೆನ್ನೈ ಮತ್ತು ಮುಂಬೈ ತಂಡ ತಲಾ 5 ಬಾರಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದೆ. ಆದರೆ ಸತತ ಹೋರಾಟ ನಡೆಸಿದರೂ ಸಹ ಕೊನೆ ಕ್ಷಣದಲ್ಲಿ ಕೈಚೆಲ್ಲಿದಂತೆ, ಆರ್ ಸಿ ಬಿ ಸೋಲು ಕಂಡಿದೆ.
RCB vs CSK Head to Head Record: ಎಂಎಸ್ ಧೋನಿ ಚೆನ್ನೈ ತಂಡದ ನಾಯಕತ್ವವನ್ನು ತೊರೆದು ರುತುರಾಜ್ ಗಾಯಕ್ವಾಡ್’ಗೆ ವಹಿಸಿದ್ದಾರೆ. ಇದು ಎಲ್ಲರನ್ನೂ ಅಚ್ಚರಿಗೊಳಿಸಿದ್ದು ಮಾತ್ರವಲ್ಲದೆ, ಬೆಂಗಳೂರು ಅಭಿಮಾನಿಗಳ ಮನದಲ್ಲಿ ಭರವಸೆ ಮೂಡಿಸಿದೆ.
RCB vs CSK, IPL 2024: ಅದೆಷ್ಟೋ ದಿನಗಳಿಂದ ಕುತೂಹಲಭರಿತವಾಗಿ ಕಾದು ಕುಳಿತಿದ್ದ ದಿನ ಇಂದು ಬಂದೇಬಿಟ್ಟಿದೆ. ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್ 17ನೇ ಸೀಸನ್ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ.
RCB vs CSK first match : ಕ್ರಿಕೆಟ್ ಅಭಿಮಾನಿಗಳ ಸಂಭ್ರಮಕ್ಕೆ ಬಿಸಿಸಿಐ ತೆರೆ ಎಳೆದಿದ್ದು, ಈಗಾಗಲೇ ಐಪಿಎಲ್ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಹಾಗಿದ್ರೆ, RCB ಮತ್ತು CSK ಮೊದಲ ಪಂದ್ಯ ಹಾಗೂ ದೋನಿ ಟೀಂ ವೇಳಾ ಪಟ್ಟಿ ಬಗ್ಗೆ ತಿಳಿಯೋಣ ಬನ್ನಿ..
RCB vs CSK Playing 11 Prediction: ಇಂದಿನ ಪಂದ್ಯ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಪಿಚ್ ಬ್ಯಾಟರ್’ಗಳಿಗೆ ಸಾಕಷ್ಟು ಲಾಭವನ್ನು ನೀಡುತ್ತದೆ. ಆಡಿದ ನಾಲ್ಕೂ ಪಂದ್ಯಗಳಲ್ಲಿ ತಂಡಗಳು 170ರ ಗಡಿ ದಾಟಿವೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ ಬೆಂಗಳೂರು (CSK vs RCB) ನಡುವಿನ ಪಂದ್ಯದಲ್ಲಿ ಹೆಚ್ಚಿನ ಸ್ಕೋರಿಂಗ್ ಕಲೆ ಹಾಕುವ ಸಾಧ್ಯತೆ ಇದೆ.
MS Dhoni: ಎಂ ಎಸ್ ಧೋನಿ ಎಂದರೆ ಯಾರಿಗೆ ತಾನೆ ತಿಳಿದಿಲ್ಲ ಹೇಳಿ. ಭಾರತಕ್ಕೆ ಎರಡು ವಿಶ್ವಕಪ್ ಗೆದ್ದುಕೊಟ್ಟ ಕೀರ್ತಿ ಕ್ಯಾಪ್ಟನ್ ಕೂಲ್’ ಗೆ ಸೇರುತ್ತದೆ. ಅಷ್ಟೇ ಅಲ್ಲದೆ ಕ್ರಿಕೆಟ್’ನ ಮೂರು ಸ್ವರೂಪದಲ್ಲೂ ಚಾಂಪಿಯನ್ ಪ್ರಶಸ್ತಿ ಗೆದ್ದ ಏಕೈಕ ನಾಯಕ ಇವರು. ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಗೆ ಅಪಾರ ಅಭಿಮಾನಿ ಬಳಗವಿದೆ.
ಚೆನ್ನೈ ಸೂಪರ್ ಕಿಂಗ್ಸ್ ನ ಇನಿಂಗ್ಸ್ ನ 11ನೇ ಓವರ್ ನಡೆಯುತ್ತಿದ್ದ ವೇಳೆ ಹುಡುಗಿಯೊಬ್ಬಳು ಮಂಡಿಯೂರಿ ತನ್ನ ಗೆಳೆಯನಿಗೆ ಲವ್ ಪ್ರಪೋಸ್ ಮಾಡಿದಳು, ಇದನ್ನು ಒಪ್ಪಿಕೊಂಡ ಹುಡುಗ, ನಂತರ ಇಬ್ಬರೂ ಪರಸ್ಪರ ಅಪ್ಪಿಕೊಂಡರು. ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
IPL RCB vs CSK: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಡುವಿನ ಐಪಿಎಲ್ ಪಂದ್ಯ ಭಾನುವಾರ ನಡೆದಿದ್ದು, ಬ್ಯಾಟಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ ಅವರನ್ನು ಬೆದರಿಸಲು ಮೊಹಮ್ಮದ್ ಸಿರಾಜ್ ಪ್ರಯತ್ನಿಸಿದಾಗ ಏನಾಯಿತು ವಿಡಿಯೋ ನೋಡಿ...
By accepting cookies, you agree to the storing of cookies on your device to enhance site navigation, analyze site usage, and assist in our marketing efforts.