English हिन्दी हिंदुस्तान मराठी বাংলা தமிழ் മലയാളം ગુજરાતી తెలుగు ಕನ್ನಡ ଓଡ଼ିଶା ਪੰਜਾਬੀ Business Tech World Movies Health
  • kannada news
  • News
  • Watch
  • Karnataka
  • Photos
  • Web-Stories
  • Login Login

×
Subscribe Now
Enroll for our free updates
Thank you
India.com subscribe now
  • Home
  • Karnataka
  • India
  • Bigg Boss
  • Entertainment
  • Video
  • World
  • Sports
  • Business
  • Lifestyle
  • Health
  • Technology
  • Photos
  • Newsletter
  • CONTACT.
  • PRIVACY POLICY.
  • TERMS & CONDITIONS.
  • LEGAL DISCLAIMER.
  • COMPLAINT.
  • INVESTOR INFO.
  • CAREERS.
  • India
  • Entertainment
  • Video
  • World
  • Sports
  • Business
  • Lifestyle
  • Health
  • Kannada News
  • REDMI

REDMI

ಶೀಘ್ರವೇ Redmi Note 15 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ಎಷ್ಟು ಗೊತ್ತಾ..?
Redmi Note 14 series Nov 17, 2025, 03:29 PM IST
ಶೀಘ್ರವೇ Redmi Note 15 ಸರಣಿಯ ಸ್ಮಾರ್ಟ್‌ಫೋನ್‌ ಬಿಡುಗಡೆ: ಬೆಲೆ ಎಷ್ಟು ಗೊತ್ತಾ..?
Redmi Note 15 ಸರಣಿಯ ಸ್ಮಾರ್ಟ್‌ಫೋನ್‌ Redmiಯ Redmi Note 14ನ ಅಪ್‌ಗ್ರೇಡ್‌ ಮಾದರಿಯಾಗಿದೆ. ಇದನ್ನ ಕಳೆದ ವರ್ಷ ಅಂದರೆ ಡಿಸೆಂಬರ್ 2024ರಲ್ಲಿ ಬಿಡುಗಡೆ ಮಾಡಲಾಯಿತು. ಇದೀಗ ಅದ್ಭುತ ವೈಶಿಷ್ಟ್ಯಗಳನ್ನ ಹೊಂದಿರುವ ಹೊಸ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಲು ಕಂಪನಿ ಸಜ್ಜಾಗಿದೆ.
DSLR ತರಹದ ಕ್ಯಾಮೆರಾ.. ₹25,000ಕ್ಕಿಂತ ಕಡಿಮೆ ಬೆಲೆಯ ಟಾಪ್ 5 ಸ್ಮಾರ್ಟ್‌ಫೋನ್‌ಗಳಿವು...
best camera phones under 25000 Nov 8, 2025, 04:09 PM IST
DSLR ತರಹದ ಕ್ಯಾಮೆರಾ.. ₹25,000ಕ್ಕಿಂತ ಕಡಿಮೆ ಬೆಲೆಯ ಟಾಪ್ 5 ಸ್ಮಾರ್ಟ್‌ಫೋನ್‌ಗಳಿವು...
ನವೆಂಬರ್ 2025ರಲ್ಲಿ ₹25,000ಕ್ಕಿಂತ ಕಡಿಮೆ ಬೆಲೆಯ DSLR ತರಹದ ಕ್ಯಾಮೆರಾಗಳನ್ನ ಹೊಂದಿರುವ ಟಾಪ್ 5 ಸ್ಮಾರ್ಟ್‌ಫೋನ್‌ಗಳು ಇಲ್ಲಿವೆ. ಕ್ಯಾಮೆರಾ ಜೊತೆಗೆ ಇವುಗಳನ್ನ ಶಕ್ತಿಶಾಲಿ ಪ್ರೊಸೆಸರ್‌ಗಳು, ದೊಡ್ಡ ಬ್ಯಾಟರಿಗಳು ಮತ್ತು 5G ವೈಶಿಷ್ಟ್ಯಗಳಿಂದ ಗುರುತಿಸಲಾಗಿದೆ.
ಶೀಘ್ರವೇ 9000mAh ಬ್ಯಾಟರಿ ಹೊಂದಿರುವ ರೆಡ್ಮಿ ಸ್ಮಾರ್ಟ್‌ಫೋನ್‌ ಬಿಡುಗಡೆ
REDMI Nov 6, 2025, 03:42 PM IST
ಶೀಘ್ರವೇ 9000mAh ಬ್ಯಾಟರಿ ಹೊಂದಿರುವ ರೆಡ್ಮಿ ಸ್ಮಾರ್ಟ್‌ಫೋನ್‌ ಬಿಡುಗಡೆ
ಚೀನಾದಿಂದ ಇತ್ತೀಚೆಗೆ ಸೋರಿಕೆಯಾದ ಮಾಹಿತಿಯ ಪ್ರಕಾರ, ರೆಡ್ಮಿ 9000mAh ಬ್ಯಾಟರಿಯೊಂದಿಗೆ ಸ್ಮಾರ್ಟ್‌ಫೋನ್‌ಅನ್ನ ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ ಎಂಬ ಸುಳಿವು ಸಿಕ್ಕಿದೆ. ಬಜೆಟ್‌ ಬಲೆಯಲ್ಲಿ ಈ ಸ್ಮಾರ್ಟ್‌ಫೋನ್‌ ಲಭ್ಯವಾಗಲಿದ್ದು, ಗ್ರಾಹಕರಿಗೆ ಇಷ್ಟವಾಗುವ ವೈಶಿಷ್ಟ್ಯಗಳನ್ನ ಪರಿಚಯಿಸಲಿದೆ ಎಂದು ಹೇಳಲಾಗಿದೆ. 
POCO M7 Pro 5G Vs Realme P3 Lite 5G: ಕೇವಲ 15 ಸಾವಿರಕ್ಕೆ ಸಿಗುವ ಅತ್ಯುತ್ತಮ ಮೊಬೈಲ್ ಯಾವುದು?
Poco M7 Pro 5G Price Oct 26, 2025, 03:01 PM IST
POCO M7 Pro 5G Vs Realme P3 Lite 5G: ಕೇವಲ 15 ಸಾವಿರಕ್ಕೆ ಸಿಗುವ ಅತ್ಯುತ್ತಮ ಮೊಬೈಲ್ ಯಾವುದು?
POCO M7 Pro 5G Vs Realme P3 Lite 5G ಸ್ಮಾರ್ಟ್‌ಫೋನ್‌ಗಳಲ್ಲಿ ಯಾವುದು ಉತ್ತಮ ಮೊಬೈಲ್ ಫೋನ್ ಎಂದು ನಿಮಗೆ ತಿಳಿದಿದೆಯೇ? ವೈಶಿಷ್ಟ್ಯಗಳು, ಬೆಲೆ ಮತ್ತು ಇತರ ಅಂಶಗಳ ವಿಷಯದಲ್ಲಿ ಯಾವುದು ಉತ್ತಮ? ಈ ಎರಡರ ನಡುವಿನ ವ್ಯತ್ಯಾಸಗಳನ್ನು ಸಹ ತಿಳಿಯಿರಿ...
Xiaomi Diwali Sale 2025: ದೀಪಾವಳಿ ಪ್ರಯುಕ್ತ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳ ಮೇಲೆ ಭಾರಿ ರಿಯಾಯಿತಿ..!
Xiaomi india Sep 20, 2025, 11:02 AM IST
Xiaomi Diwali Sale 2025: ದೀಪಾವಳಿ ಪ್ರಯುಕ್ತ ಸ್ಮಾರ್ಟ್‌ಫೋನ್‌, ಟ್ಯಾಬ್ಲೆಟ್‌ಗಳ ಮೇಲೆ ಭಾರಿ ರಿಯಾಯಿತಿ..!
Xiaomi Diwali Sale 2025: ಈ ಸೇಲ್ ನಲ್ಲಿ ಶಿಯೋಮಿ ಮತ್ತು ರೆಡ್ಮಿ ಸ್ಮಾರ್ಟ್ ಫೋನ್ ಗಳ ಮೇಲೆ ಭರ್ಜರಿ ಆಫರ್ ಗಳು ಲಭ್ಯವಿದ್ದು, ರೆಡ್ಮಿ ನೋಟ್ 14 ಸರಣಿ ಮತ್ತು ಇತರ ಮಾಡೆಲ್ ಗಳ ಮೇಲೆ ಭಾರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.
ಕೇವಲ ₹12,000ಕ್ಕೆ 200MP ಕ್ಯಾಮೆರಾ ಹೊಂದಿರುವ Redmi Note 13 Pro 5G ಖರೀದಿಸಿ
Redmi Note 13 Pro 5G Aug 26, 2025, 01:09 PM IST
ಕೇವಲ ₹12,000ಕ್ಕೆ 200MP ಕ್ಯಾಮೆರಾ ಹೊಂದಿರುವ Redmi Note 13 Pro 5G ಖರೀದಿಸಿ
Redmi Note 13 Proನಲ್ಲಿ Qualcomm Snapdragon 7s Gen 2 ಪ್ರೊಸೆಸರ್ ಲಭ್ಯವಿದೆ. ಈ ಫೋನ್ 12GB RAM ಮತ್ತು 256GBವರೆಗಿನ ಸ್ಟೋರೇಜ್‌ಅನ್ನ ಬೆಂಬಲಿಸುತ್ತದೆ. ಇದು 5100mAh ಬ್ಯಾಟರಿಯೊಂದಿಗೆ 67W ವೇಗದ ಚಾರ್ಜಿಂಗ್ ವೈಶಿಷ್ಟ್ಯವನ್ನ ಹೊಂದಿದೆ.
ಅತ್ಯಂತ ಅಗ್ಗದ ಬೆಲೆಗೆ 200MP ಕ್ಯಾಮೆರಾ ಹೊಂದಿರುವ Redmi Note 13 Pro+ ಖರೀದಿಸಿ
Redmi note 13 pro plus Aug 11, 2025, 03:41 PM IST
ಅತ್ಯಂತ ಅಗ್ಗದ ಬೆಲೆಗೆ 200MP ಕ್ಯಾಮೆರಾ ಹೊಂದಿರುವ Redmi Note 13 Pro+ ಖರೀದಿಸಿ
Redmi Note 13 Pro+ 5G Smartpone: 200MP ಕ್ಯಾಮೆರಾ ಹೊಂದಿರುವ ರೆಡ್‌ಮಿಯ ಮಧ್ಯಮ ಬಜೆಟ್ ಫೋನ್‌ನ ಬೆಲೆಯನ್ನ ತೀವ್ರವಾಗಿ ಕಡಿಮೆ ಮಾಡಲಾಗಿದೆ. ಈ ಫೋನ್ ಬಿಡುಗಡೆ ಬೆಲೆಗಿಂತ 14000 ರೂ. ಕಡಿಮೆ ಬೆಲೆಗೆ ಲಭ್ಯವಿದೆ. ಇದಲ್ಲದೆ ಫೋನ್ ಖರೀದಿಯ ಮೇಲೆ ಬ್ಯಾಂಕ್ ರಿಯಾಯಿತಿ ಕೊಡುಗೆಗಳನ್ನ ಸಹ ನೀಡಲಾಗುತ್ತಿದೆ.
ಶಿಯೋಮಿ, ರೆಡ್ಮಿಯಿಂದ ಕಡಿಮೆ ಬೆಲೆಯ 9000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ
Xiaomi Aug 9, 2025, 09:44 AM IST
ಶಿಯೋಮಿ, ರೆಡ್ಮಿಯಿಂದ ಕಡಿಮೆ ಬೆಲೆಯ 9000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ ಬಿಡುಗಡೆ
9000mAh battery smartphone: ಶಿಯೋಮಿ ಮತ್ತು ರೆಡ್ಮಿ ಶೀಘ್ರದಲ್ಲೇ 9000mAh ಬ್ಯಾಟರಿ ಹೊಂದಿರುವ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಲಿವೆ. ಚೀನೀ ಕಂಪನಿಗಳ ಈ ಫೋನ್‌ಗಳು ಸಿಲಿಕಾನ್-ಕಾರ್ಬನ್ ಬ್ಯಾಟರಿಯೊಂದಿಗೆ ಬರಬಹುದು. ಇದರಿಂದ ಫೋನ್‌ ಮತ್ತಷ್ಟು ಸ್ಲಿಮ್‌ ಆಗಿ ಕಾಣಲಿದೆ.
IPLಗೂ ಮುನ್ನ ಫ್ಲಿಪ್‌ಕಾರ್ಟ್‌ನಲ್ಲಿ ಟ್ಯಾಬ್ಲೆಟ್ ಪ್ರೀಮಿಯರ್ ಲೀಗ್; ದುಬಾರಿ ಟ್ಯಾಬ್ಲೆಟ್‌ಗಳು ಅರ್ಧ ಬೆಲೆಗೆ ಲಭ್ಯ!
Tablet Premium League Feb 19, 2025, 12:22 AM IST
IPLಗೂ ಮುನ್ನ ಫ್ಲಿಪ್‌ಕಾರ್ಟ್‌ನಲ್ಲಿ ಟ್ಯಾಬ್ಲೆಟ್ ಪ್ರೀಮಿಯರ್ ಲೀಗ್; ದುಬಾರಿ ಟ್ಯಾಬ್ಲೆಟ್‌ಗಳು ಅರ್ಧ ಬೆಲೆಗೆ ಲಭ್ಯ!
Tablet Premier League: ಟಿಪಿಎಲ್ ಅಂದರೆ ಟ್ಯಾಬ್ಲೆಟ್ ಪ್ರೀಮಿಯರ್ ಲೀಗ್ ಇ-ಕಾಮರ್ಸ್ ವೆಬ್‌ಸೈಟ್ ಫ್ಲಿಪ್‌ಕಾರ್ಟ್‌ನಲ್ಲಿ ಪ್ರಾರಂಭವಾಗಲಿದೆ. ಈ ಸೇಲ್‌ನಲ್ಲಿ ಟ್ಯಾಬ್ಲೆಟ್ ಖರೀದಿಯ ಮೇಲೆ ಭರ್ಜರಿ ಕೊಡುಗೆ ಲಭ್ಯವಿದೆ. ಇಲ್ಲಿ ನೀವು ದುಬಾರಿ ಬ್ರಾಂಡ್‌ಗಳ ಟ್ಯಾಬ್ಲೆಟ್‌ಗಳನ್ನು ಅಗ್ಗದ ಬೆಲೆಗೆ ಖರೀದಿಸಬಹುದು.
Redmi Note 12 Pro 256GB ಬೆಲೆ ಹಠಾತ್‌ ಕುಸಿತ; Flipkartನಲ್ಲಿ ಶೇ.43ರಷ್ಟು ಡಿಸ್ಕೌಂಟ್‌!!
Redmi Note 12 Pro 256GB Jan 12, 2025, 10:13 PM IST
Redmi Note 12 Pro 256GB ಬೆಲೆ ಹಠಾತ್‌ ಕುಸಿತ; Flipkartನಲ್ಲಿ ಶೇ.43ರಷ್ಟು ಡಿಸ್ಕೌಂಟ್‌!!
Redmi Note 12 Pro 256GB: ರೆಡ್‌ಮಿ ನೋಟ್ 12 ಪ್ರೊ ಬೆಲೆಯಲ್ಲಿ ಫ್ಲಿಪ್‌ಕಾರ್ಟ್ ದೊಡ್ಡ ಡಿಸ್ಕೌಂಟ್‌ ಘೋಷಿಸಿದೆ. ನೀವು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಪ್ರಬಲ ವೈಶಿಷ್ಟ್ಯಗಳನ್ನು ಹೊಂದಿರುವ ಸ್ಮಾರ್ಟ್‌ಫೋನ್‌ಗಾಗಿ ಹುಡುಕುತ್ತಿದ್ದರೆ, ಈ ಫೋನ್‌ ಉತ್ತಮ ಆಯ್ಕೆಯಾಗಿದೆ. ಫ್ಲಾಟ್ ಡಿಸ್ಕೌಂಟ್‌ಗಳ ಜೊತೆಗೆ ಫ್ಲಿಪ್‌ಕಾರ್ಟ್ ಬ್ಯಾಂಕ್ ಕೊಡುಗೆಗಳನ್ನು ಸಹ ನೀಡುತ್ತಿದೆ.
ಕೇವಲ 7000 ರೂ.ಗೆ ಸ್ಮಾರ್ಟ್ ಟಿವಿಯನ್ನ ಖರೀದಿಸಿ; ಮತ್ತೆ ಇಂತಹ ಅವಕಾಶ ನಿಮಗೆ ಸಿಗಲ್ಲ!!
Flipkart Monumental Sale Jan 12, 2025, 05:20 PM IST
ಕೇವಲ 7000 ರೂ.ಗೆ ಸ್ಮಾರ್ಟ್ ಟಿವಿಯನ್ನ ಖರೀದಿಸಿ; ಮತ್ತೆ ಇಂತಹ ಅವಕಾಶ ನಿಮಗೆ ಸಿಗಲ್ಲ!!
Flipkart Monumental Sale: ಫ್ಲಿಪ್ಕಾರ್ಟ್ ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಕೊಡುಗೆಗಳನ್ನು ತಂದಿದೆ. ಕಂಪನಿಯು ತನ್ನ ಪ್ಲಾಟ್‌ಫಾರ್ಮ್‌ನಲ್ಲಿ ವರ್ಷದ ಮೊದಲ ದೊಡ್ಡ ಮಾರಾಟವನ್ನು ಪ್ರಾರಂಭಿಸಲಿದೆ. ನಿಮ್ಮ ಮನೆಗೆ ಗೃಹೋಪಯೋಗಿ ಉಪಕರಣಗಳನ್ನು ಖರೀದಿಸಲು ಬಯಸಿದರೆ, ನಿಮಗೆ ಉತ್ತಮ ಅವಕಾಶವಿದೆ. ಫ್ಲಿಪ್‌ಕಾರ್ಟ್ ಮಾರಾಟದಲ್ಲಿ ಸ್ಮಾರ್ಟ್ ಟಿವಿಗಳಲ್ಲಿ ಉತ್ತಮ ಕೊಡುಗೆಗಳನ್ನು ನೀಡಲಿದೆ.
ಆಕರ್ಷಕ ವೈಶಿಷ್ಟಗಳೊಂದಿಗೆ ಜನವರಿಯಲ್ಲಿ 5 ಹೊಸ ಫೋನ್ ಗಳ ಬಿಡುಗಡೆ!
Phone Jan 4, 2025, 07:28 PM IST
ಆಕರ್ಷಕ ವೈಶಿಷ್ಟಗಳೊಂದಿಗೆ ಜನವರಿಯಲ್ಲಿ 5 ಹೊಸ ಫೋನ್ ಗಳ ಬಿಡುಗಡೆ!
New phone launch: Redmi 14c 5G ನಿಂದ OnePlus 13R ವರೆಗೆ, ಈ ಐದು ಹೊಸ ಸ್ಮಾರ್ಟ್‌ಫೋನ್‌ಗಳು ಆಸಕ್ತಿದಾಯಕ ವೈಶಿಷ್ಟ್ಯಗಳೊಂದಿಗೆ ಜನವರಿಯಲ್ಲಿ ಬಿಡುಗಡೆಯಾಗಲಿವೆ
 ಈ ಸ್ಮಾರ್ಟ್ ಫೋನ್ ಬೆಲೆ 7 ಸಾವಿರಕ್ಕಿಂತ ಕಡಿಮೆ.., ಬ್ಯಾಟರಿ, ಕ್ಯಾಮೆರಾ ಎಲ್ಲಾ ಅದ್ಬುತ...!
REDMI Aug 17, 2024, 12:46 PM IST
ಈ ಸ್ಮಾರ್ಟ್ ಫೋನ್ ಬೆಲೆ 7 ಸಾವಿರಕ್ಕಿಂತ ಕಡಿಮೆ.., ಬ್ಯಾಟರಿ, ಕ್ಯಾಮೆರಾ ಎಲ್ಲಾ ಅದ್ಬುತ...!
Redmi A3x ಎರಡು ರೂಪಾಂತರಗಳಲ್ಲಿ ಬರುತ್ತದೆ. ಒಂದು 3GB RAM ಮತ್ತು 64GB ಸಂಗ್ರಹವನ್ನು ಹೊಂದಿದೆ. ಮತ್ತು ಇನ್ನೊಂದು 4GB RAM ಮತ್ತು 128GB ಸಂಗ್ರಹವನ್ನು ಹೊಂದಿದೆ. ಹಿಂದಿನ ಫೋನ್‌ನ ಬೆಲೆ 6,999 ರೂ. ಮತ್ತು ಎರಡನೆಯದು 7,999 ರೂ. ಈ ಫೋನ್ ನಾಲ್ಕು ಬಣ್ಣಗಳಲ್ಲಿ ಬರುತ್ತದೆ. ಕಪ್ಪು, ಹಸಿರು, ಆಲಿವ್ ಹಸಿರು ಮತ್ತು ಬಿಳಿ. ನೀವು ಈ ಫೋನ್ ಅನ್ನು Amazon India ಅಥವಾ Redmi ನ ಸ್ವಂತ ವೆಬ್‌ಸೈಟ್‌ನಿಂದ ಖರೀದಿಸಬಹುದು. 
Upcoming Smartphones: ಮುಂದಿನ 15 ದಿನಗಳಲ್ಲಿ ಬಿಡುಗಡೆಯಾಗಲಿವೆ ಈ 5 ಫೋನ್‌ಗಳು!
Upcoming Smartphones Next Week Sep 15, 2023, 07:19 PM IST
Upcoming Smartphones: ಮುಂದಿನ 15 ದಿನಗಳಲ್ಲಿ ಬಿಡುಗಡೆಯಾಗಲಿವೆ ಈ 5 ಫೋನ್‌ಗಳು!
Upcoming Smartphones Next Week: ಮುಂಬರುವ ವಾರದಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ 5 ಸ್ಮಾರ್ಟ್‌ಫೋನ್‌ಗಳು ಬಿಡುಗಡೆಯಾಗಲಿವೆ. Honor, Motorola, Redmi, Vivo ಮತ್ತು Tecno ಕಂಪನಿಗಳ ಸ್ಮಾರ್ಟ್‌ಫೋನ್‌ಗಳು ಮುಂಬರುವ ವಾರದಲ್ಲಿ ಬಿಡುಗಡೆಯಾಗಲಿವೆ.
ಕೇವಲ 11 ಸಾವಿರ ರೂಪಾಯಿಗೆ 5G Smartphone ಬಿಡುಗಡೆ !  ಧೂಳೆಬ್ಬಿಸುತ್ತಿದೆ Redmi 12 5G
REDMI Aug 22, 2023, 12:19 PM IST
ಕೇವಲ 11 ಸಾವಿರ ರೂಪಾಯಿಗೆ 5G Smartphone ಬಿಡುಗಡೆ ! ಧೂಳೆಬ್ಬಿಸುತ್ತಿದೆ Redmi 12 5G
 Redmi 12 5G 4GB RAM+128GB ಸ್ಟೋರೇಜ್ ವೆರಿಯೇಂಟ್ ಅನ್ನು ಬಿಡುಗಡೆ ಮಾಡಿದೆ. ಇದು ಅತ್ಯಂತ ಅಗ್ಗದ 5G ಫೋನ್ ಎನ್ನಬಹುದು. 
ಅಗ್ಗದ ದರದಲ್ಲಿ Redmi ಹೊರ ತಂದಿದೆ 32 ಇಂಚಿನ ಸ್ಮಾರ್ಟ್ ಟಿವಿ
REDMI Mar 14, 2023, 03:26 PM IST
ಅಗ್ಗದ ದರದಲ್ಲಿ Redmi ಹೊರ ತಂದಿದೆ 32 ಇಂಚಿನ ಸ್ಮಾರ್ಟ್ ಟಿವಿ
Redmi ಬ್ರ್ಯಾಂಡ್ Amazon FireOS ಚಾಲಿತ ಸ್ಮಾರ್ಟ್ ಟಿವಿಯನ್ನ ಬಿಡುಗಡೆ ಮಾಡಿದೆ. ಇದು Mi.com ಮತ್ತು Amazon ಇಂಡಿಯಾ ಮೂಲಕ ಮಾರಾಟವಾಗಲಿದೆ. 
Redmi Note 12: ಕೇವಲ 19 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುಗಡೆ
Redmi Note 12 Jan 5, 2023, 09:29 PM IST
Redmi Note 12: ಕೇವಲ 19 ನಿಮಿಷಗಳಲ್ಲಿ ಫುಲ್ ಚಾರ್ಜ್ ಆಗುವ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಿಡುಗಡೆ
Redmi Note 12 ಸರಣಿಯನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಕಂಪನಿಯು ಈ ಸರಣಿಯ ಅಡಿಯಲ್ಲಿ ಒಟ್ಟು  3 ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್‌ಫೋನ್‌ಗಳಿಗೆ ಸಂಬಂಧಿಸಿದ ವಿಸ್ತೃತ ಮಾಹಿತಿ ಇಲ್ಲಿದೆ,  
Xiaomi, Redmi ಬಳಕೆದಾರರಿಗೆ ಗುಡ್ ನ್ಯೂಸ್, ಅಗ್ಗದ ಫೋನ್‌ಗಳಲ್ಲಿ ಲಭ್ಯವಾಗಲಿದೆ ಜಿಯೋ 5G ನೆಟ್‌ವರ್ಕ್
Jio True 5g Jan 4, 2023, 02:28 PM IST
Xiaomi, Redmi ಬಳಕೆದಾರರಿಗೆ ಗುಡ್ ನ್ಯೂಸ್, ಅಗ್ಗದ ಫೋನ್‌ಗಳಲ್ಲಿ ಲಭ್ಯವಾಗಲಿದೆ ಜಿಯೋ 5G ನೆಟ್‌ವರ್ಕ್
ಹೊಸ ವರ್ಷದಲ್ಲಿ Xiaomi ಮತ್ತು Redmiಯ ಅಗ್ಗದ ಸ್ಮಾರ್ಟ್‌ಫೋನ್‌ಗಳಲ್ಲಿ Jio 5G ಸಿದ್ಧ ಸಾಫ್ಟ್‌ವೇರ್ ಬೆಂಬಲ ಲಭ್ಯವಾಗಲಿದೆ.   
Flipkart Big Billion Days Sale : ಟಾಪ್ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ,  ಉತ್ತಮ ಡೀಲ್‌
Flipkart Sep 13, 2022, 08:39 AM IST
Flipkart Big Billion Days Sale : ಟಾಪ್ ಬ್ರಾಂಡ್‌ಗಳ ಸ್ಮಾರ್ಟ್‌ಫೋನ್‌ಗಳ ಮೇಲೆ ಸಿಗುತ್ತಿದೆ ಭಾರೀ ರಿಯಾಯಿತಿ, ಉತ್ತಮ ಡೀಲ್‌
Apple ನಿಂದ Motorola ಮತ್ತು OPPO ವರೆಗೆ, ಎಲ್ಲಾ ಬ್ರಾಂಡ್‌ಗಳ  ಫೋನ್ ಗಳನ್ನೂ ಕಡಿಮೆ ಬೆಲೆಗೆ ಖರೀದಿಸಬಹುದು. 
Smartphone Ban: ಶೀಘ್ರದಲ್ಲಿಯೇ ಚೈನಾ ಕಂಪನಿಯ ಈ ಮೊಬೈಲ್ ನಿಷೇಧಕ್ಕೆ ಒಳಗಾಗಲಿದೆ! ನಿಮ್ಮ ಬಳಿಯೂ ಇದೆಯಾ?
Smartphone Ban Aug 8, 2022, 09:00 PM IST
Smartphone Ban: ಶೀಘ್ರದಲ್ಲಿಯೇ ಚೈನಾ ಕಂಪನಿಯ ಈ ಮೊಬೈಲ್ ನಿಷೇಧಕ್ಕೆ ಒಳಗಾಗಲಿದೆ! ನಿಮ್ಮ ಬಳಿಯೂ ಇದೆಯಾ?
Smartphone Ban:  ನಿಮ್ಮ ಬಳಿಯೂ ಕೂಡ ಚೈನಾ ಬ್ರ್ಯಾಂಡ್ ನ ಸ್ಮಾರ್ಟ್ ಫೋನ್ ಗಳಿವೆಯಾ? ನೀವೂ ಕೂಡ ಶಾವೊಮಿ ಬ್ರಾಂಡ್ ನ ಅಗ್ಗದ ಬೆಲೆಯ ಸ್ಮಾರ್ಟ್ ಫೋನ್ ಬಳಸುತ್ತೀರಾ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಹೌದು, ಎಂದಾದರೆ, ಶೀಘ್ರದಲ್ಲಿಯೇ ನಿಮ್ಮ ಮೊಬೈಲ್ ಬ್ಯಾನ್ ಆಗುವ ಸಾಧ್ಯತೆ ಇದೆ. 
  • 1
  • 2
  • 3
  • Next
  • last »

Trending News

  • ಕಡುಬಡವರಿಗೂ ಸಿಗುತ್ತೆ ಖರೀದಿಸಿದ ಚಿನ್ನದಿಂದ ಲಾಭ! ಗೋಲ್ಡ್‌ಲೋನ್‌ ಪಡೆಯಲು ಕೇಂದ್ರ ಸರ್ಕಾರದಿಂದ ಹೊಸ ನಿಯಮ ಅನ್ವಯ..
    RBI Gold Metal Loan new rules

    ಕಡುಬಡವರಿಗೂ ಸಿಗುತ್ತೆ ಖರೀದಿಸಿದ ಚಿನ್ನದಿಂದ ಲಾಭ! ಗೋಲ್ಡ್‌ಲೋನ್‌ ಪಡೆಯಲು ಕೇಂದ್ರ ಸರ್ಕಾರದಿಂದ ಹೊಸ ನಿಯಮ ಅನ್ವಯ..

  • ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಖರೀದಿಗೆ ಸುಲಭ ಮಾರ್ಗ! ಮಧ್ಯಮವರ್ಗದವರೂ ಕಣ್ಮುಚ್ಚಿ ಬೇಕಾದಷ್ಟು ಬಂಗಾರ ಕೊಳ್ಳುವ ಉಪಾಯ..
    sovereign gold bond upcoming issues 2025
    ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಚಿನ್ನ ಖರೀದಿಗೆ ಸುಲಭ ಮಾರ್ಗ! ಮಧ್ಯಮವರ್ಗದವರೂ ಕಣ್ಮುಚ್ಚಿ ಬೇಕಾದಷ್ಟು ಬಂಗಾರ ಕೊಳ್ಳುವ ಉಪಾಯ..
  • ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್‌.. ABD ಮಹತ್ವದ ರೆಕಾರ್ಡ್‌ ಉಡೀಸ್‌..!
    rohit sharma centuries
    ದಾಖಲೆಗಳ ಮೇಲೆ ದಾಖಲೆ ಬರೆದ ಹಿಟ್‌ಮ್ಯಾನ್ ರೋಹಿತ್‌.. ABD ಮಹತ್ವದ ರೆಕಾರ್ಡ್‌ ಉಡೀಸ್‌..!
  • ಗರ್ಭಿಣಿ ಮಹಿಳೆಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿ ಕರೆತರಲು ಸುಪ್ರೀಂಕೋರ್ಟ್ ಆದೇಶ
    Supreme Court
    ಗರ್ಭಿಣಿ ಮಹಿಳೆಯನ್ನು ಬಾಂಗ್ಲಾದೇಶದಿಂದ ಭಾರತಕ್ಕೆ ಮರಳಿ ಕರೆತರಲು ಸುಪ್ರೀಂಕೋರ್ಟ್ ಆದೇಶ
  • ದೇಶದ ಪ್ರಮುಖ ರಸ್ತೆಗೆ ಡೊನಾಲ್ಡ್‌ ಟ್ರಂಪ್‌ ಹೆಸರಿಡಲು ನಿರ್ಧಾರ! ಭಾರತದ ರೋಡ್‌ಗೆ ಅಮೆರಿಕ ಅಧ್ಯಕ್ಷನ ಹೆಸರೇಕೆ ?
    Donald Trump Avenue Hyderabad
    ದೇಶದ ಪ್ರಮುಖ ರಸ್ತೆಗೆ ಡೊನಾಲ್ಡ್‌ ಟ್ರಂಪ್‌ ಹೆಸರಿಡಲು ನಿರ್ಧಾರ! ಭಾರತದ ರೋಡ್‌ಗೆ ಅಮೆರಿಕ ಅಧ್ಯಕ್ಷನ ಹೆಸರೇಕೆ ?
  • ಟ್ರಂಪ್‌ ಸುಂಕ ಭೀತಿಯೊಂದಿಗೆ ಶುರುವಾಯಿತು ಉದ್ಯೋಗಿಗಳಿಗೆ ಹೊಸ ಸಮಸ್ಯೆ..! ಭಾರತದ ಯುವಶಕ್ತಿಯೇ ಅಮೆರಿಕಾದ ಟಾರ್ಗೆಟ್‌
    Donald Trump
    ಟ್ರಂಪ್‌ ಸುಂಕ ಭೀತಿಯೊಂದಿಗೆ ಶುರುವಾಯಿತು ಉದ್ಯೋಗಿಗಳಿಗೆ ಹೊಸ ಸಮಸ್ಯೆ..! ಭಾರತದ ಯುವಶಕ್ತಿಯೇ ಅಮೆರಿಕಾದ ಟಾರ್ಗೆಟ್‌
  • ಸರ್ಕಾರಿ ನೌಕರರ ಕನಸು ನನಸು..! ಕೊನೆಗೂ ದೊಡ್ಡ ಸಿಹಿ ಸುದ್ದಿ ನೀಡಿದ ಸರ್ಕಾರ
    Home loan
    ಸರ್ಕಾರಿ ನೌಕರರ ಕನಸು ನನಸು..! ಕೊನೆಗೂ ದೊಡ್ಡ ಸಿಹಿ ಸುದ್ದಿ ನೀಡಿದ ಸರ್ಕಾರ
  • ಸಮಯಕ್ಕೆ ತಕ್ಕಂತೆ ಬದಲಾವಣೆ.. ಸುದೀಪ್ ಮುಂದೆ ರಕ್ಷಿತಾ ನಾಟಕ ಬಯಲು...!
    BBK 12
    ಸಮಯಕ್ಕೆ ತಕ್ಕಂತೆ ಬದಲಾವಣೆ.. ಸುದೀಪ್ ಮುಂದೆ ರಕ್ಷಿತಾ ನಾಟಕ ಬಯಲು...!
  • EPFO ಹೊಸ ನಿಯಮ : ಇಬ್ಬರು ಹೆಂಡತಿಯರಿದ್ದರೆ ಪತಿಯ ಪಿಂಚಣಿ ಯಾರಿಗೆ ಸಿಗುತ್ತದೆ?
    EPFO
    EPFO ಹೊಸ ನಿಯಮ : ಇಬ್ಬರು ಹೆಂಡತಿಯರಿದ್ದರೆ ಪತಿಯ ಪಿಂಚಣಿ ಯಾರಿಗೆ ಸಿಗುತ್ತದೆ?
  • 2025 ರಲ್ಲಿ ಭಾರತೀಯರು Google ನಲ್ಲಿ ಅತಿ ಹೆಚ್ಚು ಹುಡುಕಿದ ಸ್ಥಳ ಯಾವುದು ಗೊತ್ತೆ.! ಶಾಕ್‌ ಆಗ್ತೀರಾ
    Year Ender 2025
    2025 ರಲ್ಲಿ ಭಾರತೀಯರು Google ನಲ್ಲಿ ಅತಿ ಹೆಚ್ಚು ಹುಡುಕಿದ ಸ್ಥಳ ಯಾವುದು ಗೊತ್ತೆ.! ಶಾಕ್‌ ಆಗ್ತೀರಾ

By accepting cookies, you agree to the storing of cookies on your device to enhance site navigation, analyze site usage, and assist in our marketing efforts.

x