ಈ ರೆಡ್ಮಿ ಫೋನ್ 6.88-ಇಂಚಿನ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಡಿಸ್ಪ್ಲೇ 120Hz ರಿಫ್ರೆಶ್ ರೇಟ್ಅನ್ನ ಬೆಂಬಲಿಸುತ್ತದೆ. ಈ ಫೋನ್ನ ಡಿಸ್ಪ್ಲೇ 600 ನಿಟ್ಗಳ ಗರಿಷ್ಠ ಹೊಳಪನ್ನು ಬೆಂಬಲಿಸುತ್ತದೆ.
ಈ ರೆಡ್ಮಿ ಫೋನ್ 6.88-ಇಂಚಿನ HD+ ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದರ ಡಿಸ್ಪ್ಲೇ 120Hz ರಿಫ್ರೆಶ್ ರೇಟ್ಅನ್ನ ಬೆಂಬಲಿಸುತ್ತದೆ. ಈ ಫೋನ್ನ ಡಿಸ್ಪ್ಲೇ 600 ನಿಟ್ಗಳ ಗರಿಷ್ಠ ಹೊಳಪನ್ನ ಬೆಂಬಲಿಸುತ್ತದೆ.
3GB RAM + 64GB ಸ್ಟೋರೇಜ್ ವೇರಿಯಂಟ್‌ಗೆ 6,499 ರೂ. ಬೆಲೆಯನ್ನು ನಿಗದಿಪಡಿಸಲಾಗಿದೆ, ಆದರೆ 4GB RAM + 128GB ಸ್ಟೋರೇಜ್ ಆಯ್ಕೆಯನ್ನು 7,499 ರೂ.ಗೆ ಖರೀದಿಸಬಹುದು. ಗ್ರಾಹಕರು ಈ ಸ್ಮಾರ್ಟ್‌ಫೋನ್ ಅನ್ನು Mi ವೆಬ್‌ಸೈಟ್, ಆಮೆಜಾನ್, ಫ್ಲಿಪ್‌ಕಾರ್ಟ್ ಮತ್ತು ಆಫ್‌ಲೈನ್ ರಿಟೇಲ್ ಸ್ಟೋರ್‌ಗಳ ಮೂಲಕ ಖರೀದಿಸಬಹುದು.