ವಾಸ್ತುಶಾಸ್ತ್ರದ ಪ್ರಕಾರ ದಂಪತಿ ಮಲಗುವ ಕೋಣೆಯಲ್ಲಿ ಶಾಂತ ಮತ್ತು ಆಹ್ಲಾದಕರ ವಾತಾವರಣ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಕೋಣೆಯಲ್ಲಿ ಅತಿಯಾದ ಗಾಢ ಬಣ್ಣಗಳು ಅಥವಾ ಅಸ್ತವ್ಯಸ್ತ ವಸ್ತುಗಳಿರುವುದು ಮಾನಸಿಕ ಒತ್ತಡ ಹೆಚ್ಚಿಸಬಹುದು ಎಂದು ಹೇಳಲಾಗುತ್ತದೆ.
Relationship Advice : ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಜಗತ್ತು ನಮ್ಮ ಬದುಕನ್ನು ಎಷ್ಟು ಆವರಿಸಿಕೊಂಡಿದೆಯೋ, ಅಷ್ಟೇ ನಮ್ಮ ಸಂಬಂಧಗಳಲ್ಲೂ ಬಿರುಗಾಳಿ ಎಬ್ಬಿಸುತ್ತಿದೆ. ಪ್ರೀತಿ ಅಂದಮೇಲೆ ಕಾಳಜಿ ಇರಬೇಕು ನಿಜ, ಆದ್ರೆ ಆ ಕಾಳಜಿ ಅತಿಯಾಗಿ ಸಂಶಯದ ರೂಪ ಪಡೆದರೆ ಏನಾಗುತ್ತೆ? ಇವತ್ತಿನ ಕಾಲದಲ್ಲಿ ದಂಪತಿಗಳ ನಡುವೆ ದೊಡ್ಡ ತಲೆನೋವಾಗಿ ಪರಿಣಮಿಸಿರುವುದು ಇದೇ ಫೋನ್ ಚೆಕ್ ಮಾಡುವ ಕಾಯಿಲೆ..
ಆಚಾರ್ಯ ಚಾಣಕ್ಯರು ತಮ್ಮ ನೀತಿ ಶಾಸ್ತ್ರದಲ್ಲಿ ಜೀವನದಲ್ಲಿ ಸರಿಯಾದ ಹಾದಿಯಲ್ಲಿ ನಮಗೆ ಮಾರ್ಗದರ್ಶನ ನೀಡಲು ಅನೇಕ ಬೋಧನೆಗಳನ್ನ ನೀಡಿದ್ದಾರೆ. ನಾವು ಇಂದಿಗೂ ಅವರ ಬೋಧನೆಗಳನ್ನ ಅರ್ಥಮಾಡಿಕೊಂಡರೆ, ಜೀವನದಲ್ಲಿ ಸರಿಯಾದ ದಿಕ್ಕನ್ನ ಕಂಡುಕೊಳ್ಳಬಹುದು.
Slow love: ಸ್ಲೋ ಲವ್.. ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಸಖತ್ ವೈರಲ್ ಆಗುತ್ತಿರುವ ವಿಷಯ.. ಏನಿದು ಹೊಸ ಟ್ರೆಂಡ್? ನಿಜಕ್ಕೂ ವರ್ಕ್ ಆಗುತ್ತಾ?..
Relationship advice: ಹೃದಯದಲ್ಲಿ ಕೇವಲ ಪ್ರೀತಿ ಇದ್ದರೆ ಎಲ್ಲವೂ ತಾನಾಗಿಯೇ ಸರಿಹೋಗುತ್ತದೆ ಎಂದು ಭಾವಿಸುವುದು ಒಂದು ಭ್ರಮೆ. ಯಾರೊಂದಿಗಾದರೂ ಜೀವಮಾನವಿಡೀ ಬದುಕಲು, ಪ್ರೀತಿ ಮಾತ್ರ ಸಾಕಾಗುವುದಿಲ್ಲ. ಅದರಾಚೆಗೆ, ಜವಾಬ್ದಾರಿ ಮತ್ತು ತಿಳುವಳಿಕೆ ಬಹಳ ಮುಖ್ಯ.
Relationship Tips:ಸಂಬಂಧಗಳು ಸಂಪೂರ್ಣವಾಗಿ ಪ್ರಾಮಾಣಿಕವಾಗಿರಬೇಕು ಎಂದು ಹೇಳಲಾಗುತ್ತದೆ. ಸಂಗಾತಿಯಿಂದ ಯಾವುದೇ ವಿಷಯವನ್ನ ಬಚ್ಚಿಡಬಾರದು. ಆದರೆ ಪ್ರತಿಬಾರಿಯೂ ಇದು ಸರಿಯಾದ ವಿಧಾನ ಅಲ್ಲ. ಹಲವು ಬಾರಿ ಈ ಪ್ರಾಮಾಣಿಕತೆ ಸಂಬಂಧ ಮುಂದುವರೆಸುವ ಬದಲು ಸಂಬಂಧ ಮುರಿಯುವ ಸಾಧ್ಯತೆಯೇ ಹೆಚ್ಚು ಎನ್ನಲಾಗುತ್ತದೆ. ತಜ್ಞರ ಪ್ರಕಾರ, ಕೆಲವು ವಿಷಯಗಳನ್ನ ಅಪ್ಪಿತಪ್ಪಿಯೂ ಸಂಗಾತಿಯೊಂದಿಗೆ ಹಂಚಿಕೊಳ್ಳಬಾರದು ಎನ್ನಲಾಗಿದೆ. ಇದು ನಿಮ್ಮ ಪರಸ್ಪರ ಸಂಬಂಧಗಳ ಮೇಲೆ ಪರಿಣಾಮ ಬೀರುವುದು ಮಾತ್ರವಲ್ಲ, ಕೆಲವೊಮ್ಮೆ ನಿಮ್ಮ ಸಂಬಂಧದ ವಿಘಟನೆಗೆ ಕಾರಣವಾಗುತ್ತದೆ. ಸಂಗಾತಿಯ ಬಳಿ ಎಂದಿಗೂ ಹಂಚಿಕೊಳ್ಳಬಾರದ ಸೀಕ್ರೆಟ್ಗಳು ಯಾವುವು ಎಂದು ತಿಳಿಯಿರಿ...
marriage tips : ಮದುವೆ ಜೀವನದ ಅತ್ಯಂತ ಮಹತ್ವದ ನಿರ್ಧಾರಗಳಲ್ಲಿ ಒಂದಾಗಿದೆ. ಸಂತೋಷದ ದಾಂಪತ್ಯ ಜೀವನಕ್ಕಾಗಿ ಸರಿಯಾದ ಬಾಳಸಂಗಾತಿಯನ್ನು ಆಯ್ಕೆ ಮಾಡುವುದು ಅತ್ಯವಶ್ಯಕ, ಮತ್ತು ಕೇವಲ ಸೌಂದರ್ಯ ಅಥವಾ ಆರ್ಥಿಕ ಸ್ಥಿತಿಯನ್ನು ಆಧರಿಸಬಾರದು.
ಯಾವುದೇ ಒಬ್ಬ ಮಹಿಳೆ ಪ್ರತಿದಿನವೂ ಸಂತೋಷದ ಹೊಸ ಎತ್ತರಗಳನ್ನು ಅನ್ವೇಷಿಸಲು ಪ್ರಾರಂಭಿಸುತ್ತಾಳೆ. ತನ್ನ ಗಂಡನೇ ಸರ್ವಸ್ವ ಎಂದು ತಿಳಿದು ಆತನ ಜೊತೆಗೆ ಸಂಪೂರ್ಣವಾಗಿ ಒಂಟಿಯಾಗಿ ಅನುಭವಿಸುತ್ತಾಳೆ. ಆದರೆ ಕೆಲವು ಸಂದರ್ಭಗಳಲ್ಲಿ ಗಂಡನಿಂದ ಯಾವುದೇ ರೀತಿ ಪ್ರೀತಿ-ಕಾಳಜಿ ಸಿಗದಾದಾಗ ಆಕೆ ಆತನ ಬಗ್ಗೆ ಕಾಳಜಿ ವಹಿಸುವುದಿಲ್ಲ.
Relationship tips : ಕೇವಲ ಪ್ರೀತಿಯನ್ನು ಮಾಡಿದರೆ ಸಾಕಾಗುವುದಿಲ್ಲ, ದೈನಂದಿನ ಜೀವನದಲ್ಲಿ ಎದುರಾಗುವ ಸವಾಲುಗಳನ್ನು ಎದುರಿಸುವ ಧೈರ್ಯ ಮತ್ತ ಸ್ಥೈರ್ಯ ಇರಬೇಕು. ಮದುವೆಗೆ ಮೊದಲು ನೀವು ಕೆಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದರೆ, ಭವಿಷ್ಯದಲ್ಲಿ ಉಂಟಾಗಬಹುದಾದ ಘರ್ಷಣೆಗಳು, ತೊಂದರೆಗಳು ಮತ್ತು ದುಃಖಗಳನ್ನು ಪರಿಶೀಲಿಸಬಹುದು. ಅಂತಹ ಪ್ರಮುಖ ಪ್ರಶ್ನೆಗಳು ಯಾವುವು..? ಬನ್ನಿ ನೋಡೋಣ
Steps To Be Successful in Life : ಚಾಣಕ್ಯನ ಪ್ರಕಾರ, ಜೀವನದಲ್ಲಿ ಕೆಲವು ರಹಸ್ಯಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದು. ಆರ್ಥಿಕ ಪರಿಸ್ಥಿತಿ, ವೈಯಕ್ತಿಕ ಸಂಬಂಧಗಳು, ಭವಿಷ್ಯದ ಯೋಜನೆಗಳು ಇತ್ಯಾದಿಗಳನ್ನು ಯಾರಿಗೂ ಹೇಳಬಾರದು, ಅದು ಸ್ನೇಹಿತರು, ಸಂಬಂಧಿಕರೇ ಆಗಿರಬಹುದು. ಗಂಡ ಮತ್ತು ಹೆಂಡತಿಯ ನಡುವಿನ ನಂಬಿಕೆ ಬಹಳ ಮುಖ್ಯ.. ಅಲ್ಲದೆ..
ಚಾಣಕ್ಯರ ಪ್ರಕಾರ, ದಾಂಪತ್ಯದಲ್ಲಿ ಪ್ರೀತಿ, ಗೌರವ ಮತ್ತು ಸಂವಾದವಿದ್ದರೆ, ಈ ಸಮಸ್ಯೆಗಳನ್ನು ತಪ್ಪಿಸಬಹುದು. ಪರಸ್ಪರ ತಿಳುವಳಿಕೆಯಿಂದ ಸಂಬಂಧವನ್ನು ಬಲಪಡಿಸಿದರೆ, ದಾಂಪತ್ಯ ಜೀವನ ಸುಂದರವಾಗಿರುತ್ತದೆ.
Husband cheating wife signs : ಮದುಮೆ ಅನ್ನುವುದು ಒಂದು ಪವಿತ್ರ ಬಂಧ. ಗಂಡ ಹೆಂಡತಿ ಸಂಬಂಧದಲ್ಲಿ ನಂಬಿಕೆ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯ.
Healthy Relationship Tips:ಈ ಜಗತ್ತಿನಲ್ಲಿ ಬಹುತೇಕರು ಯಾವಾಗಲೂ ಸಂದರ್ಭಗಳ ಲಾಭ ಪಡೆಯಲು ಬಯಸುತ್ತಾರೆ. ಒಬ್ಬ ಮಹಿಳೆ ತನ್ನ ಆಸೆಗಳನ್ನ ನಿಯಂತ್ರಿಸಲು ಹೆಣಗಾಡುತ್ತಿದ್ದರೆ ಅನೇಕರು ಆಕೆಯ ಮೇಲೆ ಕಣ್ಣಿಡಲುಪ್ರಾರಂಭಿಸುತ್ತಾರೆ.
Wife cheating husband signs : ಮೇಘಾಲಯ ಹನಿಮೂನ್ ಪ್ರಕರಣ ದೇಶಾದ್ಯಂತ ಸಂಚಲನ ಸೃಷ್ಟಿಸಿದೆ. ಇದರ ನಂತರ ಯುವಕರು ಮದುವೆ ಅಂದ್ರೆ ಭಯ ಪಡುತ್ತಿದ್ದಾರೆ. ಅಲ್ಲದೆ, ಈಗಾಗಲೇ ವಿವಾಹವಾದವರು ಎಲ್ಲಿ ತಮ್ಮ ಹೆಂಡತಿ ಕೊಂದು ಬಿಟ್ಟಾಳು ಅಂತ ಭಯಗೊಂಡಿದ್ದಾರೆ. ಅಸಲಿಗೆ ನಿಮ್ಮ ಹೆಂಡತಿ/ಗೆಳತಿ ನಿಮಗೆ ಮೋಸ ಮಾಡುತ್ತಿದ್ದಾಳೆ ಅಂತ ಕಂಡು ಹಿಡಿಯುವುದು ಹೇಗೆ..? ಬನ್ನಿ ತಿಳಿಯೋಣ..
Relationship Tips : ಪ್ರತಿಯೊಬ್ಬ ಯುವಕನ ಜೀವನದಲ್ಲಿ ಮದುವೆ ಒಂದು ಪ್ರಮುಖ ಘಟ್ಟ. ಇದು ಸಂತೋಷ, ಹೊಸ ಅನುಭವಗಳು ಮತ್ತು ಎಲ್ಲವನ್ನೂ ಒಟ್ಟಿಗೆ ತರುತ್ತದೆ. ವಿಶೇಷವಾಗಿ ನವವಿವಾಹಿತರಿಗೆ, ಈ ಹಂತಗಳು ಹೆಚ್ಚು ಭಾವನಾತ್ಮಕ ಮತ್ತು ಬದಲಾವಣೆಗಳಿಂದ ತುಂಬಿರುತ್ತವೆ. ಹೊಸ ಮನೆ ಮತ್ತು ಹೊಸ ಜನರಿಗೆ ಹೊಂದಿಕೊಳ್ಳುವುದು ಅವಳಿಗೆ ದೊಡ್ಡ ಸವಾಲಾಗಿದೆ.
Chanakya Niti: ಪುರುಷರು ಒಳ್ಳೆಯ ಗುಣಗಳನ್ನು ಹೊಂದಿರುತ್ತಾರೆ, ಆದರೆ ಆ ವಿಚಾರಗಳು ಮಹಿಳೆಯರಿಗೆ ಇಷ್ಟವಾಗುವುದಿಲ್ಲ. ಪುರುಷರಲ್ಲಿರುವ ಈ ಕೆಟ್ಟ ಗುಣಗಳ ಮಹಿಳೆಯರನ್ನು ಬೇಗ ಆಕರ್ಶಿಸುತ್ತವೆ ಎನ್ನುತ್ತದೆ ಚಾಣಕ್ಯ ನೀತಿ. ಹಾಗಾದರೆ ಆ ಕೆಟ್ಟ ಗುಣಗಳು ಯಾವುದು? ತಿಳಿಯಲು ಮುಂದೆ ಓದಿ....
Relationship Tips: ಪತಿ-ಪತ್ನಿಯರ ನಡುವಿನ ಸಂಬಂಧವು ನಂಬಿಕೆ ಮತ್ತು ಪ್ರೀತಿಯ ಸೂಕ್ಷ್ಮ ದಾರದಿಂದ ಕಟ್ಟಲ್ಪಟ್ಟಿದೆ.
Healthy Relationship Tips:ನಿಮ್ಮ ಬಳಿ ಅತ್ತೆ ಮನೆಯ ಸಂಬಂಧಿಕರು, ಇನ್ನಿತರ ಸದಸ್ಯರ ವಿಚಾರಗಳನ್ನು ಮಾತನಾಡಲು ಬಂದರೆ ಆದಷ್ಟು ಆ ವಿಚಾರಗಳಿಂದ ದೂರವಿರುವುದು ಉತ್ತಮ. ನಿಮ್ಮ ತಾಯಿಯೊಂದಿಗೆ ಗಂಡನ ಮನೆಯ ಗಾಸಿಫ್ ವಿಚಾರಗಳನ್ನು ಯಾವುದೇ ಕಾರಣಕ್ಕೂ ತಾಯಿಯ ಬಳಿ ಹಂಚಿಕೊಳ್ಳಬೇಡಿ. ಇದರಿಂದ ನಿಮ್ಮ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.
ಹೌದು,ಈ ಸತ್ಯವನ್ನು ಅಲ್ಲಗಳೆಯುವಂತಿಲ್ಲ ಮೊಬೈಲ್ ಫೋನ್ ನಮ್ಮ ಜೀವನದ ಪ್ರಮುಖ ಭಾಗವಾಗಿದೆ. ಪ್ರಮುಖ ಮಾಹಿತಿಯಿಂದ ಮನರಂಜನೆಯವರೆಗೆ ಎಲ್ಲವೂ ಕೇವಲ ಒಂದು ಕ್ಲಿಕ್ ದೂರದಲ್ಲಿದೆ. ದೂರದಲ್ಲಿದ್ದರೂ ಜನರನ್ನು ಹತ್ತಿರಕ್ಕೆ ತರಲು ಈ ಫೋನ್ ಕೆಲಸ ಮಾಡುತ್ತದೆ, ಇದರಿಂದಾಗಿ ಇಂದಿನ ಕಾಲದಲ್ಲಿ ಸಂಬಂಧಗಳು ಹಳಸುತ್ತಿವೆ.