Most Searched Kannada Actors : 2025ರ ಅಂತ್ಯದತ್ತ ಸಾಗುತ್ತಿರುವಾಗ, ಗೂಗಲ್‌ನಲ್ಲಿ ಕನ್ನಡ ಸಿನಿಪ್ರೇಮಿಗಳು ಅತಿ ಹೆಚ್ಚು ಹುಡುಕಿದ ನಟರು ಯಾರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಪ್ಯಾನ್–ಇಂಡಿಯಾ ಸಿನಿಮಾಗಳು, ಭಾರಿ ನಿರೀಕ್ಷೆಯ ಪ್ರಾಜೆಕ್ಟ್‌ಗಳು ಮತ್ತು ನಿರಂತರ ಸುದ್ದಿಗಳ ಕಾರಣದಿಂದ ಈ ಪ್ರಮುಖ ನಟರು ಹೆಚ್ಚು ಚರ್ಚೆಯಲ್ಲಿದ್ದಾರೆ.
Rukmini Vasanth childhood : ಇಂದು ಮಕ್ಕಳ ದಿನಾಚರಣೆ. ನಟ-ನಟಿಯರು ತಮ್ಮ ಬಾಲ್ಯದ ದಿನಗಳ ಬಗ್ಗೆ ಮುಕ್ತವಾಗಿ ಮೆಲುಕು ಹಾಕುತ್ತಿದ್ದಾರೆ. ಅದರಂತೆ ಕಾಂತಾರ ಸುಂದರಿ ರುಕ್ಮಿಣಿ ವಸಂತ್ ತನ್ನ ಸಹೋದರಿಯೊಂದಿಗೆ ಕಳೆದ ಬಾಲ್ಯದ ಪ್ರವಾಸ ದಿನ ಹೇಗೆ ಸ್ಮರಣೀಯ ಮತ್ತು ಭಯಾನಕವಾಯಿತು ಎಂಬುದನ್ನು ನೆನಪಿಸಿಕೊಂಡಿದ್ದಾರೆ..
Rukmini Vasanth : ಸ್ಯಾಂಡಲ್‌ವುಡ್ ಚೆಲುವೆ ನಟಿ ರುಕ್ಮಿಣಿ ವಸಂತ್ ಕಾಂತಾರ ಅಧ್ಯಾಯ 1ರ ಮೂಲಕ ನ್ಯಾಷುನಲ್ ಕ್ವೀನ್ ಆಗಿ ಖ್ಯಾತಿ ಗಳಿಸಿದ್ದಾರೆ. ಇದರ ಬೆನ್ನಲ್ಲೆ ಸೈಬರ್ ಕ್ರೈಂ ಬಗ್ಗೆ ಆಘಾತಕಾರಿ ಮಾಹಿತಿ ನೀಡಿರುವ ಹೀರೋಯಿನ್ ಎಚ್ಚರವಾಗಿರುವಂತೆ ಅವರ ಅಭಿಮಾನಿಗಳಿಗೆ ಮಾಹಿತಿ ನೀಡಿದ್ದಾರೆ..
ಸಿಕ್ಕಾಪಟ್ಟೆ ಥ್ರಿಲ್ ಮೂಡಿಸಿದ ಕಾಂತಾರದ ʻಕುಲಶೇಖರʼನ ಪ್ರೇಮಕಥೆ ವಿಶೇಷ. ಮಾಜಿ ಪತ್ನಿಯ ಮೇಲೆ ಮತ್ತೆ ಲವ್. ಕಾಂತಾರ ಚಾಪ್ಟರ್ 1 ಚಿತ್ರ ಬಿಡುಗಡೆಯ ನಂತರ ಸಾಕಷ್ಟು ಜನಮನ್ನಣೆಯನ್ನ ಗಳಿಸಿದೆ. ಈ ಹಿನ್ನಲೆ ಗುಲ್ಶನ್ ದೇವಯ್ಯ ಬಹಳ ಮೆಚ್ಚುಗೆ ಗಳಿಸುತ್ತಿದ್ದಾರೆ.
Rukmini Vasanth father : ಕಾಂತಾರ ಅಧ್ಯಾಯ 1 ಬಿಡುಗಡೆಯಾದ ನಂತರ ರುಕ್ಮಿಣಿ ವಸಂತ್ ಅವರ ಹೆಸರು ಸದ್ದು ಮಾಡುತ್ತಿದೆ. ಚಿತ್ರದಲ್ಲಿನ ಅವರ ನಟನೆ ಮತ್ತು ಸೌಂದರ್ಯಕ್ಕೆ ಪ್ರೇಕ್ಷಕರು ಮಾರುಹೋಗಿದ್ದಾರೆ. ಬಹು ಮುಖ್ಯವಾಗಿ ಅವರ ಅಭಿನಯ ವಿಮರ್ಶಕರಿಂದ ಉತ್ತಮ ಹೊಗಳಿಕೆ ಪಡೆದಿದೆ.. ಅಂದಹಾಗೆ ಕಾಂತಾರ ಕನಕವತಿ ರಿಯಲ್ ತಂದೆ ಯಾರ್ ಗೊತ್ತೆ..? ಬನ್ನಿ ನೋಡೋಣ..
Kantara vs SSKTK : ಅಕ್ಟೋಬರ್ 2 ರಂದು ಬಿಡುಗಡೆಯಾದ ಪ್ಯಾನ್-ಇಂಡಿಯಾ ಚಿತ್ರ "ಕಾಂತಾರ ಅಧ್ಯಾಯ 1" ಸಂಚಲನ ಸೃಷ್ಟಿಸುತ್ತಿದೆ. ಇತ್ತ ವರುಣ್ ಧವನ್ ಮತ್ತು ಜಾನ್ವಿ ಅವರ ಚಿತ್ರ ತೀವ್ರ ಹಿನ್ನಡೆಯನ್ನು ಎದುರಿಸುತ್ತಿರುವಂತೆ ತೋರುತ್ತಿದೆ. ರಿಷಭ್ ಶೆಟ್ಟಿ ಚಿತ್ರದ ಜೊತೆಗಿನ ಘರ್ಷಣೆಯಿಂದಾಗಿ "ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ" ಗಳಿಕೆ ಕುಸಿದಿದೆ.
Rishab Shetty Kantara : ಚಿತ್ರಮಂದಿರಗಳಲ್ಲಿ ಕಲೆಕ್ಷನ್ ಸುನಾಮಿ ಸೃಷ್ಟಿಸಿದ ಕಾಂತಾರ ಅಧ್ಯಾಯ 1 ರ OTT ಬಿಡುಗಡೆ ದಿನಾಂಕದ ಬಗ್ಗೆ ಪ್ರಮುಖ ಮಾಹಿತಿ ಹೊರಬಿದ್ದಿದೆ. ಈ ಕುರಿತ ಸಂಪೂರ್ಣ ವಿವರಗಳನ್ನು ನೋಡೋಣ..
'ಕಾಂತಾರ: ಅಧ್ಯಾಯ 1' ಚಿತ್ರವು 5,000 ಕ್ಕೂ ಹೆಚ್ಚು ಹೌಸ್‌ಫುಲ್ ಪ್ರದರ್ಶನಗಳನ್ನು ಕಾಣುತ್ತಿರುವ ಬೆನ್ನಲ್ಲೇ ಈಗ ರಿಷಭ್ ಶೆಟ್ಟಿ ಅವರು ತಮ್ಮ ಸ್ಪೂರ್ತಿದಾಯಕ ಪ್ರಯಾಣವನ್ನು ನೆನಪಿಸಿಕೊಂಡಿದ್ದಾರೆ.
Rukmini Vasanth Salary in Kantara 1: ಕಾಂತಾರ ಅಧ್ಯಾಯ 1 ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದು, ನಾಯಕಿಯಾಗಿ ನಟಿಸಿದ ರುಕ್ಮಿಣಿ ವಸಂತ್ ಅವರ ಸಂಭಾವನೆ ಎಷ್ಟಿರಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.