ಭಕ್ತರ ಪಾಲಿಗೆ ತಿರುಪತಿ ಎಂದರೆ ಸ್ವರ್ಗವೆಂದೇ ಪರಿಗಣನೆ. ಅಂತಹ ತಿರುಪತಿಯಲ್ಲಿ ಕೆಲವೊಂದು ಬಾರಿ ಭಕ್ತರಿಂದಲೇ ಅಪಚಾರಗಳು ನಡೆಯುತ್ತವೆ. ಇದೀಗ ಅಂತಹದ್ದೇ ಒಂದು ಘಟನೆ ನಡೆದಿದೆ. ಟಾಲಿವುಡ್ ಸೆಲೆಬ್ರಿಟಿಗಳು ತಿರುಮಲದಲ್ಲಿ ರೀಲ್ಸ್ ಮಾಡುವ ಮೂಲಕ ವಿವಾದವನ್ನು ಸೃಷ್ಟಿಸಿದ್ದಾರೆ.
ಇದನ್ನೂ ಓದಿ: ಈ ಹಣ್ಣಿನ ರಸ ಕುಡಿದರೆ ಸಾಕು ಮೂತ್ರದ ಮೂಲಕವೇ ಹೊರ ಹೋಗುವುದು ಯೂರಿಕ್ ಆಸಿಡ್ ! ಕಿಡ್ನಿ ಸ್ಟೋನ್ ಕೂಡಾ ಪುಡಿಯಾಗುವುದು
By accepting cookies, you agree to the storing of cookies on your device to enhance site navigation, analyze site usage, and assist in our marketing efforts.