Rohit Sharma

ರೋಹಿತ್ ಶರ್ಮಾ ಬ್ಯಾಟಿಂಗ್ ಗೆ ಬೆರಗಾಗಿ ಬೆನ್ ಸ್ಟೋಕ್ಸ್ ಹೇಳಿದ್ದೇನು?

ರೋಹಿತ್ ಶರ್ಮಾ ಬ್ಯಾಟಿಂಗ್ ಗೆ ಬೆರಗಾಗಿ ಬೆನ್ ಸ್ಟೋಕ್ಸ್ ಹೇಳಿದ್ದೇನು?

ಟಿ20 ಹಾಗೂ ಏಕದಿನ ಪಂದ್ಯಗಳಲ್ಲಿ ರೋಹಿತ್ ಶರ್ಮಾ ಪಾರಮ್ಯ ಮೆರೆಯುತ್ತಿರುವುದು ಎಲ್ಲರಿಗೂ ತಿಳಿದಿದೆ, ಆದರೆ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ ಅಷ್ಟಾಗಿ ಯಶಸ್ಸು ಕಂಡಿರಲಿಲ್ಲ.

Oct 5, 2019, 04:40 PM IST
India vs South Africa: ರೋಹಿತ್ ಶರ್ಮಾ ಶತಕ, ಬೃಹತ್ ಮೊತ್ತದತ್ತ ಭಾರತ

India vs South Africa: ರೋಹಿತ್ ಶರ್ಮಾ ಶತಕ, ಬೃಹತ್ ಮೊತ್ತದತ್ತ ಭಾರತ

ವಿಶಾಖ್ ಪಟ್ಟಣದ ವೈ.ಎಸ್.ರಾಜಶೇಖರ್ ರೆಡ್ಡಿ ಕ್ರೀಡಾಂಗಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಪಂದ್ಯದಲ್ಲಿ ಭಾರತ ಎರಡನೇ ಇನಿಂಗ್ಸ್ ನಲ್ಲಿ ಮೂರು ವಿಕೆಟ್ ನಷ್ಟಕ್ಕೆ 243 ರನ್ ಗಳಿಸಿದೆ.

Oct 5, 2019, 04:07 PM IST
 India vs South Africa: ಭಾರತ 502 /7 ಕ್ಕೆ ಮೊದಲ ಇನಿಂಗ್ಸ್ ಡಿಕ್ಲೇರ್

India vs South Africa: ಭಾರತ 502 /7 ಕ್ಕೆ ಮೊದಲ ಇನಿಂಗ್ಸ್ ಡಿಕ್ಲೇರ್

ವಿಶಾಖ್ ಪಟ್ಟಣದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಮಾಯಾಂಕ್ ಅಗರ್ವಾಲ್ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ದ್ವಿಶತಕಕ್ಕೆ ಪರಿವರ್ತಿಸಿದ ನಂತರ 502 /7 ಕ್ಕೆ  ನಾಯಕ  ವಿರಾಟ್ ಕೊಹ್ಲಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.

Oct 3, 2019, 04:55 PM IST
ಕೊಹ್ಲಿಗೆ ಹೊರೆಯಾಗಿದ್ದರೆ ಟಿ-20 ನಾಯಕತ್ವ ರೋಹಿತ್ ಮುನ್ನಡೆಸಲಿ-ಯುವಿ

ಕೊಹ್ಲಿಗೆ ಹೊರೆಯಾಗಿದ್ದರೆ ಟಿ-20 ನಾಯಕತ್ವ ರೋಹಿತ್ ಮುನ್ನಡೆಸಲಿ-ಯುವಿ

ವಿರಾಟ್ ಕೊಹ್ಲಿ ಮೂರು ಸ್ವರೂಪದ ಕ್ರಿಕೆಟ್ ನಲ್ಲಿ ಮುನ್ನಡೆಸುವುದು ಭಾರವೆನಿಸಿದ್ದರೆ ರೋಹಿತ್ ಶರ್ಮಾ ಅವರನ್ನು ಟಿ 20 ನಾಯಕತ್ವಕ್ಕೆ ಪರಿಗಣಿಸಬಹುದು ಎಂದು ಭಾರತದ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಸೂಚಿಸಿದ್ದಾರೆ.

Sep 27, 2019, 07:28 PM IST
ಕೊಹ್ಲಿ ಯಶಸ್ವಿ ನಾಯಕತ್ವದಲ್ಲಿ ಧೋನಿ, ರೋಹಿತ್ ಶರ್ಮಾ ಪಾತ್ರ ದೊಡ್ಡದು - ಗೌತಮ್ ಗಂಭೀರ್

ಕೊಹ್ಲಿ ಯಶಸ್ವಿ ನಾಯಕತ್ವದಲ್ಲಿ ಧೋನಿ, ರೋಹಿತ್ ಶರ್ಮಾ ಪಾತ್ರ ದೊಡ್ಡದು - ಗೌತಮ್ ಗಂಭೀರ್

ಕ್ರಿಕೆಟಿನ ಎಲ್ಲ ಮಾದರಿಯಲ್ಲಿ ಯಶಸ್ವಿಯಾಗಿರುವ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ನಿರಂತರವಾಗಿ ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಸಾಕಷ್ಟು ರನ್ ಗಳಿಸುತ್ತಿದ್ದಾರೆ. ಆದರೆ ಅವರ ನಾಯಕತ್ವದ ಬಗ್ಗೆ ಮಾಜಿ ಕ್ರಿಕೆಟ್ ಆಟಗಾರರು ನಿರಂತರವಾಗಿ ಪ್ರಶ್ನಿಸುತ್ತಲೇ ಬಂದಿದ್ದಾರೆ. ಈಗ ಅಂತವರ ಸಾಲಿಗೆ ಗೌತಮ್ ಗಂಭೀರ್ ಕೂಡ ಸೇರಿದ್ದಾರೆ.

Sep 21, 2019, 11:14 AM IST
ರೋಹಿತ್ ಶರ್ಮಾ ದಾಖಲೆ ಮುರಿದ ವಿರಾಟ್ ಕೊಹ್ಲಿ !

ರೋಹಿತ್ ಶರ್ಮಾ ದಾಖಲೆ ಮುರಿದ ವಿರಾಟ್ ಕೊಹ್ಲಿ !

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಅಜೇಯ 72 ರನ್ ಗಳಿಸುವ ಮೂಲಕ ಟಿ-20 ಕ್ರಿಕೆಟ್ ನಲ್ಲಿ ಅಧಿಕ ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. 

Sep 19, 2019, 01:10 PM IST
ಭಾರತದ ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ವಿವರ ಇಲ್ಲಿದೆ

ಭಾರತದ ವೆಸ್ಟ್ ಇಂಡೀಸ್ ಕ್ರಿಕೆಟ್ ಪ್ರವಾಸದ ಸಂಪೂರ್ಣ ವೇಳಾಪಟ್ಟಿ ವಿವರ ಇಲ್ಲಿದೆ

ನ್ಯೂಜಿಲೆಂಡ್ ವಿರುದ್ಧದ ವಿಶ್ವಕಪ್ 2019 ರ ಸೆಮಿಫೈನಲ್‌ನಲ್ಲಿ ಸೋಲಿನ ಕಹಿ ಅನುಭವ ಇನ್ನು ಹಸಿರಾಗಿರುವಾಗಲೇ ಭಾರತ ತಂಡ ಈಗ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಜ್ಜಾಗಿ ನಿಂತಿದೆ.

Jul 27, 2019, 04:45 PM IST
ರೋಹಿತ್, ರಾಹುಲ್, ಕೊಹ್ಲಿ  ಔಟ್: ಸಂಕಷ್ಟದ ಸುಳಿಯಲ್ಲಿ ಭಾರತ

ರೋಹಿತ್, ರಾಹುಲ್, ಕೊಹ್ಲಿ ಔಟ್: ಸಂಕಷ್ಟದ ಸುಳಿಯಲ್ಲಿ ಭಾರತ

ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ನೀಡಿದ 240 ರನ್ ಗುರಿ ಬೆನ್ನತ್ತಿದ ಭಾರತ ತಂಡ 5 ರನ್ ಗಳ ಅಂತರದಲ್ಲಿ ಮೂರು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.   

Jul 10, 2019, 04:16 PM IST
3 ವಿಶ್ವದಾಖಲೆಗಳನ್ನು ಅಳಿಸಲು ರೋಹಿತ್ ಶರ್ಮಾಗೆ ಈಗ ಒಂದೇ ಇನಿಂಗ್ಸ್ ಸಾಕು...!

3 ವಿಶ್ವದಾಖಲೆಗಳನ್ನು ಅಳಿಸಲು ರೋಹಿತ್ ಶರ್ಮಾಗೆ ಈಗ ಒಂದೇ ಇನಿಂಗ್ಸ್ ಸಾಕು...!

ರೋಹಿತ್ ಶರ್ಮಾ ಅವರು 2019 ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ತಮ್ಮ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದಾಗಿ ಸುದ್ದಿಯಲ್ಲಿದ್ದಾರೆ. ಶರ್ಮಾ ಪ್ರಸ್ತುತ ಏಳು ಇನ್ನಿಂಗ್ಸ್‌ಗಳಲ್ಲಿ 544 ರನ್ ಗಳಿಸಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ಎನ್ನುವ ಖ್ಯಾತಿ ಪಡೆದಿದ್ದಾರೆ.

Jul 5, 2019, 05:17 PM IST
ICC Cricket World Cup 2019: ರೋಹಿತ್ ಶರ್ಮಾ ಶತಕ, ಬೃಹತ್ ಮೊತ್ತದತ್ತ ಭಾರತ

ICC Cricket World Cup 2019: ರೋಹಿತ್ ಶರ್ಮಾ ಶತಕ, ಬೃಹತ್ ಮೊತ್ತದತ್ತ ಭಾರತ

ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತ ಭರ್ಜರಿ ಆರಂಭ ಕಂಡಿದೆ. ಕೆ.ಎಲ್ ರಾಹುಲ್ ಹಾಗೂ ರೋಹಿತ್ ಶರ್ಮಾ ಅವರ ಆಟದಿಂದಾಗಿ 136 ರನ್ ಗಳ ಜೊತೆಯಾಟ ತಂಡದ ರನ್ ಗತಿಯನ್ನು ಹೆಚ್ಚುವಂತೆ ಮಾಡಿತು.

Jun 16, 2019, 05:13 PM IST
ICC Cricket World Cup 2019:ರೋಹಿತ್ ಶರ್ಮಾ ಪವರ್ ಫುಲ್ ಫಿಫ್ಟಿ, ಉತ್ತಮ ಆರಂಭ ಕಂಡ ಭಾರತ

ICC Cricket World Cup 2019:ರೋಹಿತ್ ಶರ್ಮಾ ಪವರ್ ಫುಲ್ ಫಿಫ್ಟಿ, ಉತ್ತಮ ಆರಂಭ ಕಂಡ ಭಾರತ

 ಮ್ಯಾಂಚೆಸ್ಟರ್ ನಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ ತಂಡವು ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು.

Jun 16, 2019, 04:13 PM IST
ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ: ರೋಹಿತ್ ಶರ್ಮಾ

ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ: ರೋಹಿತ್ ಶರ್ಮಾ

ಯುವರಾಜ್‌ಗೆ ಉತ್ತಮ ವಿದಾಯ ಸಿಗಲಿಲ್ಲ ಎಂದು ಆರಂಭಿಕ ಆಟಗಾರ ರೋಹಿತ್ ಶರ್ಮಾ ಬೇಸರ ವ್ಯಕ್ತಪಡಿಸಿದ್ದಾರೆ.

Jun 11, 2019, 06:05 PM IST
 ICC Cricket World Cup 2019: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

ICC Cricket World Cup 2019: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 6 ವಿಕೆಟ್ ಗಳ ಜಯ

ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಭಾರತ ತಂಡವು ದಕ್ಷಿಣ ಆಫ್ರಿಕಾ ವಿರುದ್ದ 6 ವಿಕೆಟ್ ಗಳ ಜಯವನ್ನು ಸಾಧಿಸಿದೆ. ಆ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಗೆಲುವಿನ ಯಾನಕ್ಕೆ ಮುನ್ನಡಿ ಬರೆದಿದೆ.

Jun 5, 2019, 11:29 PM IST
ICC Cricket World Cup 2019: 23ನೇ ಏಕದಿನ ಶತಕ ಗಳಿಸಿದ ರೋಹಿತ್ ಶರ್ಮಾ

ICC Cricket World Cup 2019: 23ನೇ ಏಕದಿನ ಶತಕ ಗಳಿಸಿದ ರೋಹಿತ್ ಶರ್ಮಾ

ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ಆರಂಭಿಕ ಆಟಗಾರನಾಗಿ ರೋಹಿತ್ ಶರ್ಮಾ ಅವರು ಭಾರತದ ಮೊದಲ ಪಂದ್ಯದಲ್ಲಿಯೇ ಶತಕವನ್ನು ಗಳಿಸಿದರು.

Jun 5, 2019, 10:27 PM IST
ICC Cricket World Cup 2019: ಭಾರತಕ್ಕೆ ಆಸರೆಯಾದ ರೋಹಿತ್ ಶರ್ಮಾ ಅರ್ಧ ಶತಕ

ICC Cricket World Cup 2019: ಭಾರತಕ್ಕೆ ಆಸರೆಯಾದ ರೋಹಿತ್ ಶರ್ಮಾ ಅರ್ಧ ಶತಕ

ಸೌತಾಂಪ್ಟನ್ ನ ರೋಸ್ ಬೌಲ್ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್ ಟೂರ್ನಿಯ ಲೀಗ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ನೀಡಿರುವ 227 ರನ್ ಗಳ ಸವಾಲನ್ನು ಬೆನ್ನತ್ತಿರುವ ಭಾರತ ತಂಡವು ಆರಂಭದಲ್ಲಿಯೇ ಎರಡು ವಿಕೆಟ್ ಗಳನ್ನು ಕಳೆದುಕೊಂಡು ಇಕ್ಕಟ್ಟಿಗೆ ಸಿಲುಕಿತ್ತು.

Jun 5, 2019, 09:06 PM IST
ಸಚಿನ್-ಸೆಹ್ವಾಗ್ ದಾಖಲೆ ಅಳಿಸಿ ಹಾಕಿದ ರೋಹಿತ್-ಧವನ್ ಜೋಡಿ!

ಸಚಿನ್-ಸೆಹ್ವಾಗ್ ದಾಖಲೆ ಅಳಿಸಿ ಹಾಕಿದ ರೋಹಿತ್-ಧವನ್ ಜೋಡಿ!

ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಜೋಡಿ ನ್ಯೂಝಿಲೆಂಡ್ ತಂಡದ ವಿರುದ್ದ ನೂತನ ದಾಖಲೆ ಮಾಡಿದ್ದಾರೆ. ಮೌಂಟ್ ಮೌಂಗಾನುಯಿ ಯಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಅಂತಾರಾಷ್ಟ್ರೀಯ ಪಂದ್ಯದ ವೇಳೆ ಭಾರತಕ್ಕೆ 154 ರನ್ ಗಳ ಜೊತೆಯಾಟದ ಮೂಲಕ ಇಬ್ಬರು ಆಟಗಾರರು ಭಾರತ ತಂಡವು ಬೃಹತ್ ಮೊತ್ತ ಗಳಿಸುವಲ್ಲಿ ನೆರವಾದರು.

Jan 26, 2019, 12:29 PM IST
#10YearChallenge ರೋಹಿತ್ ಶರ್ಮಾ ನೀಡಿದ ಸಂದೇಶವೇನು ಗೊತ್ತೇ?

#10YearChallenge ರೋಹಿತ್ ಶರ್ಮಾ ನೀಡಿದ ಸಂದೇಶವೇನು ಗೊತ್ತೇ?

ಸಾಮಾಜಿಕ ಜಾಲತಾಣಗಳಲ್ಲಿ ನಡೆದಿರುವ #10YearChallenge ಅಭಿಯಾನಕ್ಕೆ ಭಾರತದ ಕ್ರಿಕೆಟ್ ಆಟಗಾರ ರೋಹಿತ್ ಶರ್ಮಾ ಕೂಡ ಕೈಜೋಡಿಸಿದ್ದಾರೆ.

Jan 18, 2019, 04:04 PM IST
ವ್ಯರ್ಥವಾದ ರೋಹಿತ್ ಶತಕ, ಭಾರತಕ್ಕೆ 34 ರನ್ ಗಳ ಸೋಲು

ವ್ಯರ್ಥವಾದ ರೋಹಿತ್ ಶತಕ, ಭಾರತಕ್ಕೆ 34 ರನ್ ಗಳ ಸೋಲು

ಇಲ್ಲಿನ ಸಿಡ್ನಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ಭಾರತ ತಂಡವು ಆಸ್ಟ್ರೇಲಿಯಾ ವಿರುದ್ಧ 34 ರನ್ ಗಳ ಸೋಲನ್ನು ಅನುಭವಿಸಿದೆ.  

Jan 12, 2019, 04:51 PM IST
ತಂದೆಯಾದ ಸಂತಸದಲ್ಲಿ ಟೀಂ ಇಂಡಿಯಾ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ!

ತಂದೆಯಾದ ಸಂತಸದಲ್ಲಿ ಟೀಂ ಇಂಡಿಯಾ 'ಹಿಟ್‌ಮ್ಯಾನ್' ರೋಹಿತ್ ಶರ್ಮಾ!

ಹೆಣ್ಣು ಮಗುವಿಗೆ ಜನ್ಮ ನೀಡಿದ ರೋಹಿತ್ ಪತ್ನಿ ರಿತಿಕಾ.
 
Dec 31, 2018, 02:17 PM IST
ರೋಹಿತ್ ಶರ್ಮಾ ಬಗ್ಗೆ ಈ ವಿದೇಶಿ ಆಟಗಾರ ಹೇಳಿದ್ದೇನು ಗೊತ್ತೇ?

ರೋಹಿತ್ ಶರ್ಮಾ ಬಗ್ಗೆ ಈ ವಿದೇಶಿ ಆಟಗಾರ ಹೇಳಿದ್ದೇನು ಗೊತ್ತೇ?

ಕ್ರೀಸ್ ನಲ್ಲಿ ರೋಹಿತ್ ಶರ್ಮಾ ಇದ್ದರೆ ಬೌಲರ್ ಗಳನ್ನು ಮನಬಂದಂತೆ ಥಳಿಸುತ್ತಾರೆ ಹೀಗಾಗಿ ಅವರಿಗೆ ಬ್ಯಾಟಿಂಗ್ ಶೈಲಿಯ ಬಗ್ಗೆ ಅನೇಕ ವಿದೇಶಿ ಆಟಗಾರರು ಕೂಡ ಮೆಚ್ಚುಗೆ ಸೂಚಿಸಿದ್ದಾರೆ. ಅಂತವರ ಸಾಲಿಗೆ ಈಗ ಮತ್ತೊಬ್ಬ ಆಟಗಾರ ರೋಹಿತ್ ಬ್ಯಾಟಿಂಗ್ ಶೈಲಿಗೆ ಉಘೇ ಅಂತಾ ಹೇಳಿದ್ದಾರೆ.

Nov 18, 2018, 12:49 PM IST