Rohit Sharma

ರೋಹಿತ್, ರಾಯಡು ಶತಕದ ಪರಾಕ್ರಮ; ಭಾರತ 377/5

ರೋಹಿತ್, ರಾಯಡು ಶತಕದ ಪರಾಕ್ರಮ; ಭಾರತ 377/5

ಇಲ್ಲಿನ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಏಕದಿನ ಪಂದ್ಯ ಆಡುತ್ತಿರುವ ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆರಿಸಿಕೊಂಡ ಭಾರತ ತಂಡವು  ರೋಹಿತ್ ಶರ್ಮಾ (162) ಮತ್ತು ಅಂಬಟಿ ರಾಯಡು(100) ಅವರ ಭರ್ಜರಿ ಶತಕದ ನೆರವಿನಿಂದ  50 ಓವರುಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 377 ರನ್‌ಗಳ ಬೃಹತ್ ಮೊತ್ತ ಗಳಿಸಿದೆ.

Oct 29, 2018, 06:07 PM IST
ನನಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ನಂಬರ್ 1- ಹರ್ಭಜನ್ ಸಿಂಗ್

ನನಗೆ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ನಂಬರ್ 1- ಹರ್ಭಜನ್ ಸಿಂಗ್

ಗೌಹಾಟಿಯಲ್ಲಿ ಭಾನುವಾರ ವಿಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯದ ಪ್ರದರ್ಶನದ ನಂತರ ಹರ್ಭಜನ್ ಸಿಂಗ್ ಅವರು ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರನ್ನು ಹೊಗಳಿದ್ದಾರೆ.

Oct 23, 2018, 01:08 PM IST
VIDEO: ಕ್ರಿಕೆಟ್ ಅಭಿಮಾನಿ ನೀಡಿದ ಚುಂಬನಕ್ಕೆ ಮುಜುಗರಪಟ್ಟ ರೋಹಿತ್ ಶರ್ಮಾ!

VIDEO: ಕ್ರಿಕೆಟ್ ಅಭಿಮಾನಿ ನೀಡಿದ ಚುಂಬನಕ್ಕೆ ಮುಜುಗರಪಟ್ಟ ರೋಹಿತ್ ಶರ್ಮಾ!

ಬೆಂಗಳೂರಿನ ಜಸ್ಟ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ವಿಜಯ್ ಹಜಾರೆ ಟ್ರೋಫಿಯ ಕ್ವಾರ್ಟರ ಫೈನಲ್ ಪಂದ್ಯದಲ್ಲಿ ಮುಂಬೈ ಮತ್ತು ಬಿಹಾರ್ ನಡುವೆ ನಡೆದ ಪಂದ್ಯದಲ್ಲಿ ಅಭಿಮಾನಿಯೊಬ್ಬ ಬಂದ ಕಾಲಿಗೆ ಬಿದ್ದು ಪದೆ ಪದೆ ಕಿಸ್ ಮಾಡಲು ಪ್ರಯತ್ನಿಸಿದ ಘಟನೆ ನಡೆದಿದೆ. ಇದರಿಂದ ರೋಹಿತ್ ಶರ್ಮಾ ಕೆಲವು ಸಮಯ ಅಚ್ಚರಿಗೊಂಡಿದ್ದಲ್ಲದೆ ಮುಜುಗರಕ್ಕೆ ಒಳಪಟ್ಟಿದ್ದಾರೆ ಎನ್ನಲಾಗಿದೆ. 

Oct 15, 2018, 07:04 PM IST
INDvsBAN: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತಕ್ಕೆ 7ನೇ ಬಾರಿ ಒಲಿದ ಏಷ್ಯಾ ಕಪ್ ಕಿರೀಟ

INDvsBAN: ರೋಚಕ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತಕ್ಕೆ 7ನೇ ಬಾರಿ ಒಲಿದ ಏಷ್ಯಾ ಕಪ್ ಕಿರೀಟ

ತೀವ್ರ ಕುತೂಹಲದ ಹಣಾಹಣಿಯಲ್ಲಿ ಬಾಂಗ್ಲಾದೇಶ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದ ಟೀಮ್ ಇಂಡಿಯಾ ಏಷ್ಯಾಕಪ್ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಪಟ್ಟವೇರಿದೆ. 

Sep 29, 2018, 07:13 AM IST
ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಭಾರತ ತಂಡಕ್ಕೆ ರೋಹಿತ್ ಶರ್ಮಾ ನಾಯಕ

ಏಷ್ಯಾ ಕಪ್ ಕ್ರಿಕೆಟ್ ಟೂರ್ನಿ: ಭಾರತ ತಂಡಕ್ಕೆ ರೋಹಿತ್ ಶರ್ಮಾ ನಾಯಕ

ಯುನೈಟೆಡ್ ಅರಬ್ ಎಮರೈಟ್ಸ್'ನ ದುಬೈನಲ್ಲಿ ಸೆಪ್ಟೆಂಬರ್ 15ರಿಂದ ನಡೆಯಲಿರುವ ಪಂದ್ಯಾವಳಿಯಲ್ಲಿ 16 ಆಟಗಾರರ ಭಾರತ ಕ್ರಿಕೆಟ್ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ.

Sep 1, 2018, 03:37 PM IST
ಐಪಿಎಲ್ ನಲ್ಲಿ ಹೆಚ್ಚು ಸಂಪಾದಿಸುವ ಕ್ರಿಕೆಟಿಗರು ಯಾರು ಗೊತ್ತೇ!

ಐಪಿಎಲ್ ನಲ್ಲಿ ಹೆಚ್ಚು ಸಂಪಾದಿಸುವ ಕ್ರಿಕೆಟಿಗರು ಯಾರು ಗೊತ್ತೇ!

ಇದು ವೃತ್ತಿಪರ ಆಟಗಾರರ ವೇತನವನ್ನು ಲೆಕ್ಕಾಚಾರ ಮಾಡುವ 'ಮನಿಬಾಲ್' ಯಿಂದ ಲೆಕ್ಕ ಹಾಕಲ್ಪಟ್ಟಿದೆ, ಅವರ ವರದಿಯನ್ನು ಇಂಡಿಯಾಸ್ಪೋರ್ಟ್.ಕೋ ಬಿಡುಗಡೆ ಮಾಡಿದೆ.

Apr 7, 2018, 09:31 AM IST
ಭಾರತ v/s ಶ್ರೀಲಂಕಾ : ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2017 `ಉತ್ತಮ ವರ್ಷ' ಎಂದ ರೋಹಿತ್   ಶರ್ಮಾ

ಭಾರತ v/s ಶ್ರೀಲಂಕಾ : ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 2017 `ಉತ್ತಮ ವರ್ಷ' ಎಂದ ರೋಹಿತ್ ಶರ್ಮಾ

ರೋಹಿತ್ ಶರ್ಮಾಗೆ ತಮ್ಮ ದಶಕಗಳ ಅಂತಾರಾಷ್ಟ್ರೀಯ ವೃತ್ತಿ ಜೀವನದಲ್ಲಿ 2017 `ಉತ್ತಮ ವರ್ಷ' ವಾಗಿದೆ ಎಂಬುದರಲ್ಲಿ ಎರಡು ಮಾತಿಲ್ಲ. 

Dec 14, 2017, 03:15 PM IST