Russian President Vladimir Putin: ಮೆಟ್ರೋದಲ್ಲಿನ ವರದಿಯ ಪ್ರಕಾರ, ರಷ್ಯಾದ ಪ್ರಸ್ತುತ ಫರ್ಟಿಲಿಟಿ ರೇಟ್ ಪ್ರತಿ ಮಹಿಳೆಗೆ ಸರಿಸುಮಾರು 1.5 ಮಕ್ಕಳಷ್ಟಿದ್ದು, ಜನಸಂಖ್ಯೆಯ ಸ್ಥಿರತೆಗೆ ಅಗತ್ಯವಿರುವ 2.1 ಕ್ಕಿಂತ ಕಡಿಮೆಯಾಗಿದೆ. ಅಷ್ಟೇ ಅಲ್ಲದೆ, ಉಕ್ರೇನ್ನೊಂದಿಗೆ ನಡೆಯುತ್ತಿರುವ ಯುದ್ಧದಿಂದಾಗಿ ದೇಶದ ಜನಸಂಖ್ಯೆಯು ಕುಸಿದಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಹೆಚ್ಚಿಸಲು ಈ ಸಲಗೆ ನೀಡಿದ್ದಾರೆ.
ರಷ್ಯಾ ಮತ್ತು ಪಶ್ಚಿಮ ದೇಶಗಳ ನಡುವಿನ ತೀವ್ರ ವಿರೋಧ ಮೂರನೇ ವಿಶ್ವ ಯುದ್ಧದ ಭೀತಿಯನ್ನು ಹೆಚ್ಚಿಸುತ್ತಿದೆ. ಪರಮಾಣು ಶಕ್ತಿಯುಳ್ಳ ರಾಷ್ಟ್ರಗಳ ನಡುವಿನ ಸಂಘರ್ಷವು ಜಾಗತಿಕ ಶಾಂತಿಗೆ ದೊಡ್ಡ ಬೆದರಿಕೆಯಾಗಿದೆ.
PM Modi : ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ರಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ತಲ್ ದಿ ಫಸ್ಟ್-ಕಾಲ್ಡ್ ಅನ್ನು ಮಾಸ್ಕೋ ಕ್ರೆಮ್ಲಿನ್ನ ಸೇಂಟ್ ಕ್ಯಾಥರೀನ್ಸ್ ಹಾಲ್ನಲ್ಲಿ ಮಂಗಳವಾರ ನೀಡಲಾಯಿತು.
BRICS : ಕಜಾನ್ನಲ್ಲಿ ನಡೆಯಲಿರುವ ಬ್ರಿಕ್ಸ್ ಕ್ರೀಡಾಕೂಟದಲ್ಲಿ 97 ದೇಶಗಳಿಂದ 4,000 ಕ್ಕೂ ಹೆಚ್ಚು ವಿದೇಶಿ ಭಾಗವಹಿಸುವ ನಿರೀಕ್ಷೆಯಿದೆ ಎಂದು ಉಪ ಪ್ರಧಾನ ಮಂತ್ರಿ ಡಿಮಿಟ್ರಿ ಚೆರ್ನಿಶೆಂಕೊ ಅವರು ಸಂಘಟನಾ ಸಮಿತಿಯ ಸಭೆಯ ನಂತರ ಹೇಳಿದರು.
Russia : 70% ಚುನಾವಣಾ ಪ್ರೋಟೋಕಾಲ್ಗಳನ್ನು ಪ್ರಕ್ರಿಯೆಗೊಳಿಸಿದ ಫಲಿತಾಂಶದ ಆಧಾರದ ಮೇಲೆ 87.17% ಮತಗಳನ್ನು ಪಡೆದು, ಅಧ್ಯಕ್ಷೀಯ ಚುನಾವಣೆಯಲ್ಲಿ ಪುಟಿನ್ ಗೆಲುವನ್ನು ಸಾಧಿಸಿದ್ದಾರೆ
Multinational corporation Chevalier Group: ರಷ್ಯಾ ದೇಶದಲ್ಲಿ ವೈದ್ಯಕೀಯ ಶಿಕ್ಷಣ ಪಡೆಯಲು ಇಚ್ಚಿಸುವ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ, ದೇಶದ ಪ್ರಮುಖ ಬಹುರಾಷ್ಟ್ರೀಯ ನಿಗಮವಾಗಿರುವ ಚೆವಲಿಯರ್ ಗ್ರೂಪ್ ರಷ್ಯಾ ದೇಶದ ಪೆನ್ಜಾ ಸ್ಟೇಟ್ ಯೂನಿವರ್ಸಿಟಿಯೊಂದಿಗೆ ಒಡಂಬಡಿಕೆ ಮಾಡಿಕೊಂಡಿದೆ ಎಂದು ಚೆವೆಲಿಯರ್ ಗ್ರೂಪ್ ನ ಸಂಸ್ಥಾಪಕರು ಮತ್ತು ಸಿಇಒ ಡಾ. ಯುವರಾಜ್ ಸಿಂಗ್ ಸೋಲಂಕಿ ತಿಳಿಸಿದರು.
Mustard Oil Production: ಪ್ರಪಂಚದಲ್ಲಿ ಪ್ರತಿಯೊಬ್ಬರ ಮನೆಯಲ್ಲಿಯೂ ಸಾಸಿವೆ ಎಣ್ಣೆಯು ತುಂಬಾನೇ ಮುಖ್ಯ. ಆದರೇ ಯಾವ ದೇಶ ಸಾಸಿವೆ ಎಣ್ಣೆಯ ಉತ್ಪಾದನೆಯಲ್ಲಿ ಹೆಚ್ಚು ಹೆಸರುವಾಸಿಯಾಗಿದೆ ನಿಮಗೆ ಗೊತ್ತೇ? ಇಲ್ಲಿದೆ ಇದರ ಸಂಪೂರ್ಣ ಮಾಹಿತಿ.
ಭಾರತದ ಮನವಿಗೆ ಫ್ರಾನ್ಸ್ ಲೆಟರ್ ಆಫ್ ಅಕ್ಸೆಪ್ಟೆನ್ಸ್ (ಅನುಮತಿ ಪತ್ರ) ನೀಡುವ ಮೂಲಕ ಪ್ರತಿಕ್ರಿಯಿಸಿದೆ. ಇದರಲ್ಲಿ ಭಾರತೀಯ ನೌಕಾಪಡೆಯ ಎರಡು ವಿಮಾನ ವಾಹಕ ನೌಕೆಗಳಲ್ಲಿ ಬಳಸುವ ಸಲುವಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾಗುವ 26 ರಫೇಲ್ ಎಂ ಯುದ್ಧ ವಿಮಾನಗಳ ಬೆಲೆ ಮತ್ತು ಇತರ ಮಾಹಿತಿಗಳನ್ನು ಒಳಗೊಂಡಿದೆ. ಇದರೊಡನೆ, ಎಂಡಿಎಲ್ ಭಾರತೀಯ ನೌಕಾಪಡೆಗೆ ಹೆಚ್ಚುವರಿ ಮೂರು ಸ್ಕಾರ್ಪೀನ್ ವರ್ಗದ ಸಬ್ಮರೀನ್ ನಿರ್ಮಿಸಲು ವಾಣಿಜ್ಯಿಕ ಪ್ರಸ್ತಾವನೆಯನ್ನು ಸಲ್ಲಿಸಿದೆ.
ಇಂದು ಜ್ಯೋತಿಷ್ಯ ಪ್ರಪಂಚವು ಲಕ್ಷಾಂತರ ಮತ್ತು ಬಿಲಿಯನ್ ಡಾಲರ್ ಮೌಲ್ಯದ ಉದ್ಯಮವಾಗಿದೆ. ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಪ್ರವೃತ್ತಿ ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತ ಕಂಡುಬರುತ್ತದೆ.ಈಗ ಹೊಸ ವರ್ಷ ಬರಲಿದೆ ಆದ್ದರಿಂದ ಜ್ಯೋತಿಷ್ಯಕ್ಕೆ ಮಹತ್ವದ ಬಂದಿದೆ.
ಒಂದು ವೇಳೆ ಏನಾದರೂ ಅಹಿತಕರ ಘಟನೆ ನಡೆದರೆ, ದಂಗೆ ಅಥವಾ ಯುದ್ಧದ ಪರಿಸ್ಥಿತಿ ತಲೆದೋರಿದರೆ, ಲಿಬಿಯಾದ ಸರ್ವಾಧಿಕಾರಿ ಮುವಮ್ಮರ್ ಗಡಾಫಿಯಂತಹ ಪರಿಸ್ಥಿತಿ ಬರದಂತೆ ತಪ್ಪಿಸಲು ಈ ಭದ್ರತಾ ವ್ಯವಸ್ಥೆಯನ್ನು ಕೈಗೊಳ್ಳಲಾಗಿದೆ. ಈ ಸುರಂಗಗಳನ್ನು ಸಮುದ್ರ ಮಟ್ಟದಿಂದ 50 ಮೀಟರ್ಗಳಷ್ಟು ಕೆಳಭಾಗದಲ್ಲಿ ತೋಡಲಾಗಿದೆ. ಇನ್ನುಳಿದಂತೆ, ಈ ಪ್ರದೇಶದಲ್ಲಿ ಒಂದು ಆರಾಧನಾ ಮಂದಿರ, ಐಸ್ ರಿಂಕ್, ಒಂದು ಭೂಗರ್ಭ ವೈನ್ ಕೇಂದ್ರ ಹಾಗೂ 17,000 ಎಕರೆ ಅರಣ್ಯ ಪ್ರದೇಶವಿದ್ದು, ಪೂರ್ಣ ರಷ್ಯಾದಿಂದ ಮುಚ್ಚಿಟ್ಟ ಪ್ರದೇಶವಾಗಿದೆ.
ರಷ್ಯಾದ ವ್ಯಾಗ್ನರ್ ಸಂಘಟನೆಯನ್ನು ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಬ್ರಿಟನ್ ಘೋಷಿಸಿದೆ.ಸೆಪ್ಟೆಂಬರ್ 6 ರಂದು ಸಂಸತ್ತಿನಲ್ಲಿ ಮಂಡಿಸಲಾದ ಆದೇಶದ ನಂತರ, ರಷ್ಯಾದ ಕೂಲಿ ಗುಂಪನ್ನು ಸೆಪ್ಟೆಂಬರ್ 15 ರಿಂದ ಅಧಿಕೃತವಾಗಿ ಭಯೋತ್ಪಾದಕ ಸಂಘಟನೆ ಎಂದು ಹೆಸರಿಸಲಾಯಿತು.
ಕೆಲವು ಪಾಶ್ಚಿಮಾತ್ಯ ದೇಶಗಳು ಹಣಕಾಸು ಸಂಬಂಧಗಳ ವ್ಯವಸ್ಥೆಯನ್ನು ನಾಶಪಡಿಸುತ್ತಿರುವ ಕಾರಣದಿಂದಾಗಿ ಜಾಗತಿಕ ಆರ್ಥಿಕತೆಯು ಹೆಚ್ಚಿನ ಬದಲಾವಣೆಗಳಿಗೆ ಒಳಗಾಗುತ್ತಿದೆ ಎಂದು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿದ್ದಾರೆ.
ಭಾರತವು ಆಯೋಜಿಸಿರುವ ಜಿ 20 ಶೃಂಗಸಭೆಯು ಪ್ರಗತಿ ಕಾರ್ಯಕ್ರಮವಾಗಿದ್ದು, ಇದು ವಿವಿಧ ಸವಾಲುಗಳನ್ನು ಎದುರಿಸಲು ಜಗತ್ತಿಗೆ ದಾರಿ ತೋರಿಸಿದೆ ಮತ್ತು ಜಾಗತಿಕ ದಕ್ಷಿಣದ ಶಕ್ತಿ ಮತ್ತು ಪ್ರಸ್ತುತತೆಯನ್ನು ಎತ್ತಿ ತೋರಿಸುತ್ತದೆ ಎಂದು ರಷ್ಯಾ ಭಾನುವಾರ ಹೇಳಿದೆ.
US Killer War Robots: ತಂತ್ರಜ್ಞಾನದ ಈ ಯುಗದಲ್ಲಿ ಯುದ್ಧಗಳ ಭವಿಷ್ಯವೇ ಬದಲಾಗಿದೆ ಎಂಬುದನ್ನು ಅಮೆರಿಕದ ನೂತನ ಪ್ರಕಟಣೆಯೊಂದು ವಿಶ್ವಕ್ಕೆ ತೋರಿಸಿಕೊಟ್ಟಿದೆ. ಅಂದರೆ, ಈಗ ಫೈಟರ್ ರೋಬೋಟ್ಗಳ ಯುಗ ಬಂದಿದೆ. ಕಳೆದ ಒಂದು ದಶಕದಲ್ಲಿ, ಸೇನೆಗಳಿಗಾಗಿ ಸುಧಾರಿತ ರೊಬೊಟಿಕ್ ವ್ಯವಸ್ಥೆಗಳನ್ನು ರಚಿಸಲಾಗಿದೆ.
S-400 Supply news: ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಸಮಯಕ್ಕೆ ಸರಿಯಾಗಿ ಭಾರತಕ್ಕೆ ನೀಡಲಾಗುವುದು ಎಂದು ರಷ್ಯಾ ಸ್ಪಷ್ಟಪಡಿಸಿದೆ. ಒಪ್ಪಂದವು ನಿಗದಿತ ಸಮಯಕ್ಕೆ ಮುಕ್ತಾಯವಾಗಲಿದೆ ಎಂದು ರಷ್ಯಾದ ಅಧಿಕಾರಿಗಳು ಹೇಳುತ್ತಾರೆ.
Vegan influencer Zhanna Samsonova dies: ಸಸ್ಯಾಹಾರಿ ಆಹಾರದಲ್ಲಿ ಪ್ರೋಟೀನ್, ಕ್ಯಾಲ್ಸಿಯಂ, ವಿಟಮಿನ್ ಡಿ ಮತ್ತು ವಿಟಮಿನ್ ಬಿ 12 ತುಂಬಾ ಕಡಿಮೆ ಇರುತ್ತದೆ. ಇದು ರಕ್ತಹೀನತೆ, ನರಮಂಡಲದ ಹಾನಿ, ಬಂಜೆತನ ಮತ್ತು ಹೃದ್ರೋಗಕ್ಕೆ ಕಾರಣವಾಗಬಹುದು.
ಪ್ರಧಾನಿ ನರೇಂದ್ರ ಮೋದಿಯನ್ನು ರಷ್ಯಾದ "ದೊಡ್ಡ ಸ್ನೇಹಿತ ಎಂದು ಕರೆದಿರುವ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅವರ 'ಮೇಕ್ ಇನ್ ಇಂಡಿಯಾ' ಅಭಿಯಾನವು ದೇಶದ ಆರ್ಥಿಕತೆಯ ಮೇಲೆ "ನಿಜವಾದ ಪ್ರಭಾವಶಾಲಿ ಪರಿಣಾಮವನ್ನು" ಹೊಂದಿದೆ ಎಂದು ಹೇಳಿದ್ದಾರೆ.
ಆ ನಗರದಿಂದ ಆತ ಹೊರನಡೆಯುವ ಕೆಲ ಸಮಯ ಮೊದಲು ಧ್ವನಿ ಸಂದೇಶವೊಂದನ್ನು ಕಳುಹಿಸಿದ್ದು, ಅದರಲ್ಲಿ ಪ್ರಿಗೊಝಿನ್ ತಾನು ಬೆಲಾರಸ್ಗೆ ಆಶ್ರಯಕ್ಕಾಗಿ ತೆರಳುತ್ತಿರುವ ಕುರಿತು ಯಾವುದೇ ಮಾಹಿತಿ ನೀಡಿಲ್ಲ. ಅದರ ಬದಲು, ಅವನು ರಷ್ಯನ್ ಸೈನಿಕರೊಡನೆ ಯುದ್ಧ ಮಾಡುತ್ತಿದ್ದ ತನ್ನ ಸೇನೆಗೆ ಪೂರ್ವ ಉಕ್ರೇನಿನ ರಷ್ಯಾ ವಶಪಡಿಸಿಕೊಂಡ ನೆಲೆಗಳಿಗೆ ಮರಳುವಂತೆ ಸೂಚಿಸಿರುವುದಾಗಿ ಹೇಳಿದ್ದ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.