Aishwarya rai: ಐಶ್ವರ್ಯ ರೈ ಇತ್ತೀಚೆಗೆ ತನ್ನ ವಿಚ್ಛೇದನ ವದಂತಿಯ ಕಾರಣ ಸಿಕ್ಕಾಪಟ್ಟೆ ಸುದ್ದಿಯಾಲ್ಲಿದ್ದಾರೆ. ದಂಪತಿ ಯಾವುದೇ ಕಾರ್ಯಕ್ರಮದಲ್ಲಿ ಜೊತೆಯಾಗಿ ಕಾಣಿಸಿಕೊಳ್ಳದೆ, ವದಂತಿಗಳಿಗೆ ಮತ್ತಷ್ಟು ಪುಷ್ಠಿ ನೀಡುತ್ತಿದ್ದಾರೆ.
Salman Khan kissing scene: ಬಹು ನಾಯಕಿಯರೊಂದಿಗೆ ಸಲ್ಮಾನ್ ಅವರ ಆಫ್-ಸ್ಕ್ರೀನ್ ಲವ್ ಸ್ಟೋರಿ ಸುದ್ದಿಯಾಗಿದೆ. ಈ ಪಟ್ಟಿಯಲ್ಲಿ ಕತ್ರೀನಾ, ಐಶ್ವರ್ಯ, ಜಾಕ್ವೆಲಿನ್, ಸಂಗೀತಾ ಬಿಜಲಾನಿ, ಸೋಮಿ ಅಲಿ ಇದ್ದಾರೆ. ಆದರೆ ಸಲ್ಲು ಬಾಯ್ ಒಂದು ವಿಷಯದಲ್ಲಿ ತುಂಬಾ ಕಟ್ಟುನಿಟ್ಟಾಗಿದ್ದಾರೆ. ಒಬ್ಬರನ್ನು ಬಿಟ್ಟರೆ ತೆರೆಮೇಲೆ ಯಾವ ನಟಿಯೊಂದಿಗೂ ಅವರು ಕಿಸ್ ಮಾಡಿಲ್ಲ.
Salman Khan Farmhouse: ಭಾಯಿಜಾನ್ ಸಲ್ಮಾನ್ ಖಾನ್ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತಾರೆ. ಕೆಲವೊಮ್ಮೆ ಅವರ ಸಿನಿಮಾಗಳಿಂದಾಗಿ, ಕೆಲವೊಮ್ಮೆ ಅವರ ಫಿಟ್ನೆಸ್ನಿಂದಾಗಿ, ಕೆಲವೊಮ್ಮೆ ಅವರ ಪ್ರಕರಣಗಳಿಂದಾಗಿ ಮತ್ತು ಕೆಲವೊಮ್ಮೆ ಅವರ ಸಾಮಾಜಿಕ ಕಾರ್ಯಗಳಿಂದಾಗಿ. ಪ್ರಸ್ತುತ ಅವರು ಪನ್ವೇಲ್ನಲ್ಲಿರುವ ತಮ್ಮ ಫಾರ್ಮ್ ಹೌಸ್ನಿಂದ ಜನಮನದಲ್ಲಿದ್ದಾರೆ.
Anushka Sharma-Kangana Ranaut: ನಟಿ ಕಂಗನಾ ರಣಾವತ್ ತಮ್ಮ ವೃತ್ತಿಜೀವನದಲ್ಲಿ ಬ್ಲಾಕ್ಬಸ್ಟರ್ ಸಿನಿಮಾವನ್ನು ತಿರಸ್ಕರಿಸಿದರು. ಆದರೆ ಇದು ಅನುಷ್ಕಾ ವೃತ್ತಿಜೀವನವನ್ನು ಹಿಟ್ ಮಾಡಿತು. ಅಷ್ಟಕ್ಕೂ ಆ ಸಿನಿಮಾ ಯಾವುದು?
why salman khan Still not getting married: ನಟ ಸಲ್ಮಾನ್ ಖಾನ್ ಹಲವು ಸಿನಿಮಾಗಳಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಒವರು ತಮ್ಮ ಸಿನಿಮಾಗಳಿಂದ ಮಾತ್ರವಲ್ಲದೇ ಇತರ ವಿಷಯಗಳಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ.
Salman Khan: ಬುರ್ಖಾ ಧರಿಸಿದ ಮಹಿಳೆಯೊಬ್ಬರು ನಟ ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರಿಗೆ ಜೈಲು ಶಿಕ್ಷೆಗೊಳಗಾದ ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಹೆಸರನ್ನು ಬಳಸಿ ಬೆದರಿಕೆ ಹಾಕಿದ್ದಾರೆ ಎಂದು ವರದಿಯಾಗಿದೆ. ಗ್ಯಾಂಗ್ಸ್ಟರ್ ಲಾರೆನ್ಸ್ ಬಿಷ್ಣೋಯ್ ಅವರ ಆಜ್ಞೆಯ ಮೇರೆಗೆ ಸಲ್ಮಾನ್ ಖಾನ್ ಅವರ ಬಾಂದ್ರಾ ಮನೆಯ ಮೇಲೆ ಗ್ಯಾಂಗ್ ಗುಂಡು ಹಾರಿಸಿದ ತಿಂಗಳುಗಳ ನಂತರ ಈ ಘಟನೆ ನಡೆದಿದೆ.
salman khan Aishwarya rai Bachchan: ಬಾಲಿವುಡ್ನಲ್ಲಿ ಅನೇಕ ಜೋಡಿಗಳು ತಮ್ಮ ಲವ್ ಸ್ಟೋರಿಗಳ ಮೂಲಕ ಸಖತ್ ಸುದ್ದಿಯಲ್ಲಿರುತ್ತಾರೆ. ಈ ಜೋಡಿಗಳಲ್ಲಿ ಕೆಲವರು ಮದುವೆಯಾಗುತ್ತಾರೆ ಇನ್ನೂ ಕೆಲವರು ತಮ್ಮ ಸಂಬಂಧ ಮುರಿದುಕೊಂಡು ದೂರವಾಗುತ್ತಾರೆ. ಹೀಗೆ ಬಹಳ ಕಾಲ ಪ್ರೀತಿಸಿ ದೂರಾದ ಜೋಡಿಗಳಲ್ಲಿ ಐಶ್ವರ್ಯ ರೈ ಹಾಗೂ ಸಲ್ಮಾನ್ ಖಾನ್ ಜೋಡಿ ಕೂಡ ಒಂದು.
ಸಲ್ಮಾನ್ ಖಾನ್ ಅವರು ಎಲ್ಲಿಗೆ ಹೋದರೂ ಯಾವಾಗಲೂ ಸುದ್ದಿಯಲ್ಲಿರುತ್ತಾರೆ. ಇದೀಗ ಬಾಲಿವುಡ್ ನ ಭಾಯಿಜಾನ್ ವಾಚ್ ಒಂದನ್ನು ಗುರುತಿಸಿದ್ದು, ಅದು ವಿಶ್ವದ ಕೇವಲ 18 ಜನರ ಒಡೆತನದಲ್ಲಿದೆ. ಇಷ್ಟೆಲ್ಲಾ ವಜ್ರಗಳನ್ನು ಹುದುಗಿಸಿಕೊಂಡಿರುವ ಈ ವಾಚ್ ಬೆಲೆ ತಿಳಿದರೆ ನೀವೂ ಬೆಚ್ಚಿ ಬೀಳುತ್ತೀರಿ.
Bollywood Bodygaurds salary: ಭಾರತೀಯ ಚಿತ್ರರಂಗದಲ್ಲಿ ಪ್ರತಿ ಸಿನಿಮಾಗೆ ಕೋಟಿಗಟ್ಟಲೆ ಸಂಭಾವನೆ ಪಡೆಯುವ ಸ್ಟಾರ್ ಹೀರೋ, ಹೀರೋಯಿನ್ ಗಳು ತಮ್ಮ ವೈಯಕ್ತಿಕ ಅಂಗರಕ್ಷಕರಿಗೆ ಕೊಡುವ ಸಂಭಾವನೆ ಎಷ್ಟು ಗೊತ್ತಾ?
Natasa Stankovic Bigg Boss 18: ಬಿಗ್ ಬಾಸ್ ಸೀಸನ್ 18ಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಅಕ್ಟೋಬರ್ 5 ರಿಂದ ಕಾರ್ಯಕ್ರಮ ಪ್ರಸಾರವಾಗಲಿದೆ. ಈ ಸೀಸನ್ನ ಟಿಆರ್ಪಿಯನ್ನು ಪರಿಗಣಿಸಿ, ತಯಾರಕರು ತಮ್ಮ ಪ್ರದರ್ಶನಕ್ಕಾಗಿ ಒಂದಕ್ಕಿಂತ ಹೆಚ್ಚು ಸೆಲೆಬ್ರಿಟಿಗಳನ್ನು ಸಂಪರ್ಕಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಮಾಜಿ ಪತ್ನಿಯನ್ನೂ ಸಂಪರ್ಕಿಸಲಾಗಿದೆ.
ಸಲ್ಮಾನ್ ಇಂದಿಗೂ ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟರಲ್ಲಿ ಒಬ್ಬರಾಗಿದ್ದಾರೆ.ಅವರ ಒಟ್ಟು ಆಸ್ತಿ 2,900 ಕೋಟಿಗೂ ಹೆಚ್ಚು ಎಂದು ಅಂದಾಜಿಸಲಾಗಿದೆ.ಖಾನ್ ವಾರ್ಷಿಕವಾಗಿ 220 ಕೋಟಿ ಮತ್ತು ಮಾಸಿಕ 16 ಕೋಟಿ ಗಳಿಸುತ್ತಾರೆ ಎನ್ನುತ್ತವೆ ಮೂಲಗಳು.
Salman Khan: ಬಾಲಿವುಡ್ ನಟ ಸಲ್ಮಾನ್ ಖಾನ್ ಸದಾ ಸುದ್ದಿಯಲ್ಲಿರುವ ಹೆಸರು. ಸಲ್ಮಾನ್ ಖಾನ್ ಅವರ ಸಿನಿಮಾಗಳು ಒಂದರ ಹಿಂದೆ ಒಂದರಂತೆ ಪ್ರೇಕ್ಷಕರ ಮುಂದೆ ಬರುತ್ತಿರುವುದು ಗೊತ್ತೆ ಇದೆ. ಕುತೂಹಲಕಾರಿಯಾಗಿ, ಇತ್ತೀಚೆಗೆ ಸಲ್ಮಾನ್ ಖಾನ್ ಅವರ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
Salman khan: ಸಲ್ಮಾನ್ ಖಾನ್ ಸಹೋದರಿ ಅರ್ಪಿತಾ ಖಾನ್ ಮತ್ತು ಆಕೆಯ ಪತಿ ಮಾವ ಆಯುಷ್ ಶರ್ಮಾ ಶನಿವಾರ ತಮ್ಮ ಮನೆಯಲ್ಲಿ ವಿನಾಯಕ ಚವಿತಿಯನ್ನು ಆಚರಿಸಿದರು. ಸಲ್ಮಾನ್ ತಮ್ಮ ಸೊಸೆ ಆಯತ್ ಜೊತೆಯಲ್ಲಿ ಆರತಿ ಬೆಳಗುವ ಮೂಲಕ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಅರ್ಬಾಜ್ ಅವರ ಮಗ ಅರ್ಹಾನ್, ಸೊಹೈಲ್ ಅವರ ಮಕ್ಕಳಾದ ನಿರ್ವಾನ್ ಮತ್ತು ಯೋಹಾನ್ ಜೊತೆಗೆ ಸಲೀಂ ಖಾನ್, ಅರ್ಬಾಜ್ ಖಾನ್, ಸೊಹೈಲ್ ಖಾನ್ ಮತ್ತು ಇತರ ಕುಟುಂಬ ಸದಸ್ಯರು ಈ ಪೂಜೆಯಲ್ಲಿ ಉಪಸ್ಥಿತರಿದ್ದರು. ಇದಲ್ಲದೇ ವರುಣ್ ಶರ್ಮಾ, ಓರ್ರಿ, ಯೂಲಿಯಾ ವಂತೂರ್ ಮುಂತಾದ ಸೆಲೆಬ್ರಿಟಿಗಳೂ ಸಮಾರಂಭದಲ್ಲಿ ಪಾಲ್ಗೊಂಡು ಸದ್ದು ಮಾಡಿದರು.
virat kohli: ಟೀಂ ಇಂಡಿಯಾದ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ದೇಶದ ಅತಿ ಹೆಚ್ಚು ಸಂಭಾವನೆ ಪಡೆಯುವ ಕ್ರೀಡಾಪಟು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಂಡಿಯಾ ಫಾರ್ಚೂನ್ ವರದಿಯ ಪ್ರಕಾರ, 2024 ರ ಆರ್ಥಿಕ ವರ್ಷದಲ್ಲಿ ಕೊಹ್ಲಿ ರೂ. 66 ಕೋಟಿ ತೆರೆಗೆಯನ್ನು ಪಾವತಿಸಿದ್ದಾರೆ. ತೆರಿಗೆ ಪಾವತಿಸುವ ಕ್ರೀಡಾಪಟುಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಕೊಹ್ಲಿ, ಸೆಲೆಬ್ರಿಟಿಗಳ ಪೈಕಿ ಒಟ್ಟಾರೆ ಐದನೇ ಸ್ಥಾನದಲ್ಲಿದ್ದಾರೆ.
Ravi Basrur: ಬಾಲಿವುಡ್ ನಟ ಸಲ್ಮಾನ್ ಖಾನ್, ಪ್ರಭಾಸ್, ಪೃಥ್ವಿರಾಜ್ ಅವರಂತಹ ಸೂಪರ್ ಸ್ಟಾರ್ಗಳ ಚಿತ್ರಗಳಿಗೆ ಸಂಗೀತ ಕೊಟ್ಟ ಹೆಮ್ಮೆಯ ಪ್ರತಿಭೆ ರವಿ ಬಸ್ರೂರು. ಇಷ್ಟೆಲ್ಲಾ ಆದರೂ ಅವರು ತಮ್ಮ ಬಿಗ್ಗೆಸ್ಟ್ ಹೈಫೈ ಮ್ಯೂಸಿಕ್ ಸ್ಟುಡಿಯೋವನ್ನು ಹುಟ್ಟೂರಿನಲ್ಲಿ ನಿರ್ಮಿಸುತ್ತಾರೆ.
Salman Khan marriage: ಸಲ್ಮಾನ್ ಖಾನ್ ಮದುವೆ ಬಗ್ಗೆ ಸದಾ ಒಂದಿಲ್ಲೊಂದು ಸುದ್ದಿ ವೈರಲ್ ಆಗುತ್ತಲೇ ಇರುತ್ತದೆ. ಸಲ್ಮಾನ್ ಖಾನ್ ಜೀವನದಲ್ಲಿ ಅದೆಷ್ಟೋ ಹುಡುಗಿಯರು ಬಂದು ಹೋಗಿದ್ದಾರೆ..
aishwarya rai salman Khan: ಐಶ್ವರ್ಯ ರೈ ಹಾಗೂ ಅಭಿಷೇಕ್ ಬಚ್ಚನ್ ವಿಚ್ಛೇದನ ವದಂತಿ ಸದ್ಯ ಎಲ್ಲೆಡೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈ ವದಂತಿಗಳಿಗೆ ಪುಷ್ಠಿ ನೀಡುವಂತೆ ದಂಪತಿ ಇತ್ತೀಚಿನ ಕಾರ್ಯಕ್ರಮಗಳಲ್ಲಿ ಪ್ರತ್ಯೇಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ನಡುವೆ ಸಲ್ಮಾನ್ ಅವರೊಂದಿಗನ ಐಶ್ವರ್ಯ ರೈ ಸಂಬಂಧದ ಕುರಿತು ಹಲವು ಚರ್ಚೆಗಳು ಸಾಮಜಿಕ ಜಾಲಾತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.