Actress got Cheated in Love: ಪ್ರೀತಿಯ ಮುಂದೆ ಎಲ್ಲವೂ ಶೂನ್ಯ ಎನ್ನುತ್ತಾರೆ ಪ್ರೇಮಿಗಳು. ಆದರೆ ಒಂದುಕ್ಷಣ ಆ ಪ್ರೀತಿ ಒಡೆದರೆ ಮರುಕ್ಷಣ ಎಲ್ಲವೂ ವಿಚಿತ್ರ ಎಂಬಂತೆ ಭಾಸವಾಗುತ್ತದೆ. ಇಂತಹದ್ದೇ ನೋವಿಗೆ ಜಾಲಕ್ಕೆ ಸಿಲುಕಿದ್ದರು ಬಾಲಿವುಡ್ ನಟಿಯರು. ಇದರಲ್ಲಿ ಕೆಲವರು ಮಾನಸಿಕವಾಗಿ ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವಂತಹ ನಿರ್ಧಾರಕ್ಕೆ ಕೂಡ ಬಂದಿದ್ದರು ಎನ್ನಲಾಗಿದೆ.
Prabhas wedding : ಪ್ರಭಾಸ್ ಮುಂಬರುವ ಪ್ರಸಿದ್ಧ ತೆಲುಗು ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಶೋನ ಹೊಸ ಪ್ರೋಮೋ ವಿಡಿಯೋದಲ್ಲಿ ಪ್ರಭಾಸ್ ಅವರ ಪ್ರೇಮ ಜೀವನದ ಬಗ್ಗೆ ಪ್ರಶ್ನಿಸಲಾಗಿದೆ.
ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್ ಮತ್ತು ಹಾಟ್ ಗೊಂಬೆ ಪೂಜಾ ಹೆಗ್ಡೆ ಕುರಿತು ಇಂಟರೆಸ್ಟಿಂಗ್ ಮ್ಯಾಟರ್ ಒಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಕನ್ನಡತಿ ಪೂಜಾ ಹೆಗ್ಡೆ ಜೊತೆ ಸಲ್ಲು ಭಾಯ್ ಪ್ರೀತಿಯಲ್ಲಿ ಮುಳುಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಇವರಿಬ್ಬರು ಡೇಟಿಂಗ್ನಲ್ಲಿ ಬ್ಯುಸಿಯಾಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
Salman Khan : ನಟ ಸಲ್ಮಾನ್ ಖಾನ್ ಇತ್ತೀಚೆಗೆ ಮುಂಬೈನಲ್ಲಿ ಶೂಟಿಂಗ್ ಮುಗಿಸಿ ಕಪ್ಪು ಲುಂಗಿಯಲ್ಲಿ ಕಾಣಿಸಿಕೊಂಡಿದ್ದರು. Instagramನಲ್ಲಿ ಪಾಪರಾಜಿ ಖಾತೆಯೊಂದು ಈ ವಿಡಿಯೋವನ್ನು ಪೋಸ್ಟ್ ಮಾಡಿದೆ. ಇದರಲ್ಲಿ ಸಲ್ಮಾನ್ ಖಾನ್ ಕಪ್ಪು ಬಣ್ಣದ ಲುಂಗಿ ಧರಿಸಿದ್ದಾರೆ.
ಗುಡ್ಬೈ ಸಿನಿಮಾದ ಪ್ರಚಾರದಲ್ಲಿ ಬ್ಯುಸಿಯಾಗಿರುವ ನಟಿ ರಶ್ಮಿಕಾ ಮಂದಣ್ಣ ಬಿಗ್ ಬಾಸ್ ಸೀಸನ್ 16 ಗೆ ಸಿನಿಮಾ ಪ್ರಮೋಶನ್ಗಾಗಿ ತೆರಳಿದ್ದರು, ಈ ವೇಳೆ ನಟ ಸಲ್ಮಾನ್ ಖಾನ್ಗೆ ಅವರಿಗೆ ತೆಲುಗು ಸಿನಿಮಾದ ಪ್ರಸಿದ್ಧ ಡೈಲಾಗ್ ಒಂದನ್ನು ಹೇಳಿಕೊಟ್ಟರು.
ಚಿರಂಜೀವಿ ಮತ್ತು ಸಲ್ಮಾನ್ ಖಾನ್ ಜೊತೆಯಾಗಿ ನಟಿಸಿರುವ ಚಿತ್ರ ಗಾಡ್ ಫಾದರ್ ಶೀಘ್ರದಲ್ಲೇ ತೆರೆಗೆ ಅಪ್ಪಳಿಸಲಿದೆ. ಅದಕ್ಕೂ ಮುನ್ನ ಈಗ ಚಿತ್ರ ತಂಡವು ಭರ್ಜರಿ ಪ್ರಚಾರಕಾರ್ಯದಲ್ಲಿ ಮುಳುಗಿದೆ.
'ಬಿಗ್ ಬಾಸ್' ಅತಿ ಹೆಚ್ಚು ವೀಕ್ಷಿಸಲ್ಪಟ್ಟ ರಿಯಾಲಿಟಿ ಶೋ ಎಂಬುದರಲ್ಲಿ ಎರಡು ಮಾತಿಲ್ಲ. ಇನ್ನು ವೀಕೆಂಡ್ ಕಾ ವಾರದಲ್ಲಿ, ಬಿಗ್ ಬಾಸ್ ಮನೆಯ ಸಮಸ್ಯೆಗಳ ಬಗ್ಗೆ ನಡೆಯುವ ಚರ್ಚೆ, ಸಮಸ್ಯೆಗಳಿಗೆ ಸಲ್ಮಾನ್ ನೀಡುವ ಪರಿಹಾರ, ಸ್ಪರ್ಧಿಗಳನ್ನು ಬೆಂಡೆಟ್ಟುವ ರೀತಿ ಎಲ್ಲವನ್ನೂ ವೀಕ್ಷಕರು ಮೆಚ್ಚಿದ್ದಾರೆ.
ಸಲ್ಮಾನ್ ಖಾನ್ ಅವರ ತಂದೆ ಬೆಳಿಗ್ಗೆ ಜಾಗಿಂಗ್ ಮಾಡಲು ಹೋದಾಗ ಅಲ್ಲಿ ಅವರು ಬೆಂಚ್ ಮೇಲೆ ಕುಳಿತಿದ್ದಾಗ ಅವರಿಗೆ ಮತ್ತು ಅವರ ಮಗ ಸಲ್ಮಾನ್ ಖಾನ್ ಹೆಸರಿನಲ್ಲಿ ಬೆದರಿಕೆ ಪತ್ರ ಬಂದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
KGF 1 ರ ಭಾರೀ ಹಿಟ್ ನಂತರ KGF 2 ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಈ ಬಗ್ಗೆ ಬಾಲಿವುಡ್ಲೈಫ್ ಜತೆಗೆ ನಟ ಯಶ್ ಮಾತನಾಡಿದ್ದು, ಸೌತ್ ಇಂಡಿಯಾದಲ್ಲಿ ಹಿಂದಿ ಚಿತ್ರಗಳ ಹವಾ ಕಡಿಮೆಯಾಗಲು ಏನು ಕಾರಣ ಎಂಬುದನ್ನು ತಿಳಿಸಿದ್ದಾರೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.