Actors and Actress with Serious Diseases: ಗಂಭೀರ ಕಾಯಿಲೆಗಳ ನಡುವೆಯೂ ಅದರ ವಿರುದ್ಧ ಹೋರಾಡಿ ಯಶಸ್ಸು ಸಾಧಿಸಿದ ಕೆಲವು ನಟ-ನಟಿಯರ ಕುರಿತು ನೀವು ತಿಳಿದುಕೊಳ್ಳಲೇಬೇಕು. ಅಲ್ಲದೆ, ಅನಾರೋಗ್ಯದಿಂದ ಬಳಲುತ್ತಿದ್ದರೂ ಸಹ ತಮ್ಮ ಕಾಯಿಲೆಗಳ ಬಗ್ಗೆ ಮುಕ್ತವಾಗಿ ಜಾಗೃತಿ ಮೂಡಿಸಲು ಸಹಾಯ ಮಾಡಿದ್ದಾರೆ.. ಬನ್ನಿ ಆ ನಟ-ನಟಿಯರು ಯಾರು ಅಂತ ನೋಡೋಣ..?
samantha ruth prabhu: ಸೌತ್ ಸಿನಿರಂಗದ ಪ್ರಸಿದ್ಧ ನಟಿ, ಸಮಂತಾ ರುತ್ ಪ್ರಭು ಅವರು ತಮ್ಮ ವೃತ್ತಿಪರ ಜೀವನ ಮತ್ತು ವೈಯಕ್ತಿಕ ಜೀವನಕ್ಕಾಗಿ ಸುದ್ದಿಯಲ್ಲಿ ಉಳಿದಿದ್ದಾರೆ. 2021 ರಲ್ಲಿ ಸಮಂತಾಗೆ ವಿಚ್ಛೇದನ ನೀಡಿದ ನಂತರ, ನಾಗ ಚೈತನ್ಯ ಈಗ ಶೋಭಿತಾ ಧೂಳಿಪಾಲ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು.
Samantha Ruth Prabhu: ಮುಕೇಶ್ ಚಿಂತಾ ಹೆಸರಿನ ಇನ್ಸ್ಟಾಗ್ರಾಂ ಬಳಕೆದಾರನೊಬ್ಬ ಸಮಂತಾರಿಗೆ ಪ್ರಪೋಸ್ ಮಾಡುತ್ತಿರುವ ವಿಡಿಯೋವೊಂದನ್ನು ಶೇರ್ ಮಾಡಿಕೊಂಡಿದ್ದಾನೆ. ʼಸಮಂತಾ ನೀವು ತುಂಬಾ ಬೇಸರ ಮಾಡಿಕೊಳ್ಳಬೇಕಿಲ್ಲ. ನಾನು ನಿಮಗಾಗಿ ಇದ್ದೇನೆ. ನಾನು ಮತ್ತು ನೀವು ಒಳ್ಳೆಯ ಜೋಡಿಯಾಗಬಹುದು. ನೀವು OK ಅಂದರೆ ನಾನು ನಿಮ್ಮನ್ನು ಮದುವೆಯಾಗಲು ಸಿದ್ಧʼವೆಂದು ಹೇಳಿದ್ದಾನೆ.
Sobhita Naga Chaitanya : ಶೋಭಿತಾ ಧೂಳಿಪಾಲ ತೆಲುಗು ಹುಡುಗಿಯಾಗಿದ್ದರೂ ಮೊದಲು ನಟಿಸಿದ್ದು ಬಾಲಿವುಡ್ ಸಿನಿಮಾದಲ್ಲಿ. ಕಳೆದ ಕೆಲವು ವರ್ಷಗಳಿಂದ ನಾಗ ಚೈತನ್ಯ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ವರದಿಗಳು ಬಂದಿದ್ದವು. ಇತ್ತೀಚೆಗಷ್ಟೇ ನಾಗ ಚೈತನ್ಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀರ್ಘ್ರವೇ ಜೋಡಿ ಹಸೆಮಣೆ ಏರಲಿದೆ.. ಇದರ ಬೆನ್ನಲ್ಲೆ, ಶೋಭಿತಾ ಹಿನ್ನೆಲೆ ಕುರಿತು ನೆಟ್ಟಿಗರು ಸರ್ಚ್ ಮಾಡುತ್ತಿದ್ದಾರೆ..
Actress Samantha Sensational Post: ಟಾಲಿವುಡ್ ಹೀರೋ ನಾಗ ಚೈತನ್ಯ ಮತ್ತು ಸಮಂತಾ ಜೊತೆ ಬ್ರೇಕ್ ಅಪ್ ಆದ ನಂತರ ಮತ್ತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ನಾಗ ಚೈತನ್ಯ ಶೋಭಿತಾ ಧುಲಿಪಾಲ ಬಗ್ಗೆ ಕೆಲವು ದಿನಗಳಿಂದ ವದಂತಿಗಳು ಹರಿದಾಡುತ್ತಿದ್ದು, ಇಬ್ಬರೂ ಪ್ರೀತಿಸುತ್ತಿದ್ದಾರೆ.. ಸದ್ಯದಲ್ಲೇ ಮದುವೆಯಾಗಲಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಚಾರವಾಗಿತ್ತು.
samantha ruth prabhu: ಸೌತ್ ಚೆಲುವೆ ಸಮಂತಾ ಹಾಗೂ ನಟ ನಾಗಚೈತನ್ಯ ಅವರನ್ನು ನೋಡಿದರೇ ಈಗಲೂ ಅವರ ಅಭಿಮಾನಿಗಳಲ್ಲಿ ಅನಿಸೋದು ಒಂದೇ ಇಬ್ಬರೂ ಮತ್ತೆ ಒಂದಾದರೇ ಚೆನ್ನಾಗಿರುತ್ತದೆ ಎನ್ನುವುದು.. ಆದರೆ ವಿಧಿ ಲಿಖಿತ ಅಂದುಕೊಂಡಂತೆ ಎಲ್ಲ ನಡೆಯುವುದು ಅಸಾಧ್ಯ..
Highest paid actress : ಬರೀ ನಾಯಕಿಯರಾಗಿ ಅಷ್ಟೇ ಅಲ್ಲ, ಆಗಾಗ ಕೆಲ ನಟಿಯರು ಸಿನಿಮಾಗಳಲ್ಲಿ ಸ್ಪೇಷಲ್ ಸಾಂಗ್ನಲ್ಲಿ ಕಾಣಿಸಿಕೊಂಡು ಅಭಿಮಾನಿಗಳ ಮನಸೂರೆಗೊಳ್ಳುತ್ತಾರೆ.. ಅಲ್ಲದೆ, ಜಸ್ಟ್ 4 ರಿಂದ 5 ನಿಮೀಷದ ಹಾಡಿಗೆ ಕೋಟಿ.. ಕೋಟಿ.. ಸಂಭಾವನೆ ಪಡೆಯುತ್ತಾರೆ... ಈ ಕುರಿತ ಇಂಟ್ರಸ್ಟಿಂಗ್ ಸುದ್ದಿ ಇಲ್ಲಿದೆ...
Samantha Ruth Prabhu : ಈ ಫೋಟೋದಲ್ಲಿರುವ ಕರಾಟೆ ಕಿಡ್ ಯಾರು ಅಂತ ಗೊತ್ತಾಯ್ತಾ..? ಸಧ್ಯ ಈಕೆ ಟ್ರೆಂಡ್ ಸೆಟರ್, ಈಕೆ ಸಿನಿಮಾ ನೋಡಲು ಸಿನಿ ಪ್ರೇಕ್ಷಕರು ಚಿತ್ರಮಂದಿರಮುಂದೆ ಸಾಲು ಗಟ್ಟಿ ನಿಂತಿರುತ್ತಾರೆ.. ಯಾರು ಅಂತ ಗೊತ್ತಾಯ್ತಾ..?
Famous Item Girl: ಒಂದೇ ಒಂದು ಹಾಡಿಗೆ 5 ಕೋಟಿ ರೂಪಾಯಿ ಪಡೆದು ಅಚ್ಚರಿ ಮೂಡಿಸಿದ ಐಟಂ ಗರ್ಲ್. ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಐಟಂ ಗರ್ಲ್ ಆಗಿರುವ ಈ ನಟಿ ನಮ್ಮ ತೆಲುಗು ಜನರಿಗೆ ಚಿರಪರಿಚಿತ ಸೆಲೆಬ್ರಿಟಿ..
Samantha Ruth Prabhu Assets: ಟಾಲಿವುಡ್ ಹಾಗೂ ಕಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸಿ ಖ್ಯಾತಿ ಪಡೆದಿರುವ ನಟಿ ಸಮಂತಾ ರುತ್ ಪ್ರಭು ಚಿತ್ರರಂಗದಲ್ಲಿ ಒಂದು ದಶಕದಿಂದಲೂ ಹೆಚ್ಚು ಕಾಲದಿಂದಿರುವರು, ಈಕೆಯ ಬಳಿ ಒಟ್ಟು ಎಷ್ಟು ಆಸ್ತಿ ಇದೆ ಗೊತ್ತೇ? ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Samantha Ruth Prabhu Latest Photoshoot: ದಕ್ಷಿಣ ಚಿತ್ತರಂಗದ ಬಹುಬೇಡಿಕೆ ನಟಿ ಸಮಂತಾ ರುತ್ ಪ್ರಭು ಸಿನಿಮಾಗಳಿಂದ ದೂರವಿದ್ದರೂ ಸದ್ಯ ಸೋಶಿಯಲ್ ಮಿಡಿಯಾದಲ್ಲಿ ಆಕ್ಟೀವ್ ಆಗಿರುವರು, ಇದೀಗ ಹೊಸ ಬೋಲ್ಡ್ ಫೋಟೊ ಶೂಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.
Shruthi Hassan Hollywood Film: ಸೌತ್ ಸಿನಿಮಾರಂಗದ ಹಬು ಬೇಡಿಕೆಯ ನಟಿ ಶೃತಿ ಹಾಸನ್ ತಾವು ಒಪ್ಪಿಕೊಂಡಿದ್ದ ‘ಚೆನ್ನೈ ಸ್ಟೋರಿ’ ಹಾಲಿವುಡ್ ಸಿನಿಮಾದಿಂದ ಹೊರ ನಡೆದಿದ್ದಾರೆ. ಹಾಗಿದ್ರೇ ಈ ನಟಿ ಸಹಿ ಹಾಕಿದ್ದ ಚಿತ್ರವನ್ನು ಕೈಬಿಟ್ಟಿದ್ದು ಏಕೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Samantha On Naga Chaitanya: ಸಮಂತಾ ತಮ್ಮ ಪತಿ ನಾಗ ಚೈತನ್ಯ ಅವರಿಂದ ವಿಚ್ಛೇದನ ಪಡೆದು ಬಹಳ ದಿನಗಳಾಗಿವೆ. ವೈಯಕ್ತಿಕ ಕಾರಣಗಳಿಂದ ನಾಗ ಚೈತನ್ಯ ಮತ್ತು ಸಮಂತಾ ವಿಚ್ಛೇದನ ಪಡೆದಿದ್ದಾರೆ.
Samantha Ruth Prabhu On Sexuality: ಇತ್ತೀಚೆಗಷ್ಟೇ ಮಾಧ್ಯಮ ಸಂದರ್ಶನವೊಂದರಲ್ಲಿ ಮಾತನಾಡಿರುವ ಸಮಂತಾ ಬೆಚ್ಚಿಬೀಳಿಸುವ ಹೇಳಿಕೆಯೊಂದನ್ನು ನೀಡಿದ್ದಾರೆ. ಅಷ್ಟೇ ಅಲ್ಲ ಐಟಮ್ ' ಊ ಅಂಟಾವಾ' ಕುರಿತು ಕೂಡ ಹೇಳಿಕೆಯನ್ನು ನೀಡಿದ್ದಾಳೆ. (Entertaiment News In Kannada)
Samantha Meet & Greet: ಸೌತ್ ಚಿತ್ರರಂಗದ ನಟಿ ಸಮಂತಾ ರುತ್ ಪ್ರಭು ಅಭಿಮಾನಿಗಳ ಆಸೆಯಂತೆ ಮೀಟ್ ಆಂಡ್ ಗ್ರೀಟ್ ಕಾರ್ಯಕ್ರಮವನ್ನು ಹಮ್ಮಿಕೊಂಡು ಅಂದು ಫ್ಯಾನ್ಸ್ ಜೊತೆಗೆ ಕೆಲ ಕಾಲ ಸಮಯವನ್ನು ಕಳೆದಿದ್ದಾರೆ. ಅಭಿಮಾನಿಗಳ ಅಭಿಮಾನಕ್ಕೆ ಈ ನಟಿ ಭಾವುಕರಾಗಿ ತೆಲೆಬಾಗಿದ್ದಾರೆ.
Samantha Bold Photos: ಸೌತ್ ಚಿತ್ರರಂಗದ ಬಹುಬೇಡಿಕೆಯ ನಟಿ ಸಮಂತಾ ರುತ್ ಫ್ರಭ್ ಕೆಲದಿನಗಳಿಂದ ಸಿನಿಮಾ ಕೆಲಸಗಳಿಂದ ಬ್ರೇಕ್ ಪಡೆದುಕೊಂಡಿರುವರು, ಆಗಾಗ ಸೋಶಿಯಲ್ ಮಿಡಿಯಾದಲ್ಲಿ ತಮ್ಮ ಫೋಟೋಸ್ ಶೇರ್ ಮಾಡುವುದರ ಮೂಲಕ ಆಕ್ಟೀವ್ ಆಗಿದ್ದಾರೆ. ಸದ್ಯ ಈ ನಟಿಯ ಹೊಸ ಬೋಲ್ಟ್ ಫೋಟೋಶೂಟ್ ವೈರಲ್ ಆಗಿದೆ.
Samantha-Naga Chaitanya in one Stage: ವಿಚ್ಛೇದನದ ನಂತರ ಇಲ್ಲಿಯವರೆಗೂ ಸಮಂತಾ-ನಾಗ ಚೈತನ್ಯ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ.. ಆದರೆ ಇದೀಗ ಈ ತಾರಾ ಜೋಡಿ ಮತ್ತೆ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.. ಇದನ್ನು ನೋಡಿದ ಅಭಿಮಾನಿಗಳು ಫುಲ್ ಖುಷ್ ಆಗಿದ್ದಾರೆ..
Samantha Shares About Item Song: ದಕ್ಷಿಣ ಚಿತ್ರರಂಗದ ನಟಿ ಸಮಂತಾ ರುತ್ ಪ್ರಭು ಪುಷ್ಪ ಚಿತ್ರದ ‘ಉ ಅಂಟಾವಾ ಮಾವ..’ ಐಟಂ ಹಾಡಿಗೆ ಡ್ಯಾನ್ಸ್ ನಾಡುವಾಗ ಕಂಫರ್ಟಬಲ್ ಆಗಿರಲಿಲ್ಲವೆಂದು ಹೇಳಿದ್ದಾರೆ. ಹಾಗಾದೇ ಈ ನಟಿ ಹಿಂಗಂದಿದ್ಯಾಕೆ? ಅಲ್ಲಿ ನಡೆದಿದ್ದಾದರೂ ಏನು? ಇಲ್ಲಿದೆ ಸಂಪೂರ್ಣ ವಿವರ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.