ಸಂಜಯ್ ಕಪೂರ್ ನಿಧನದ ನಂತರ, ಅವರ ಸಹೋದರಿ ಮಂದಿರ ಕಪೂರ್ ಸಾಮಾಜಿಕ ಮಾಧ್ಯಮದಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಈ ಪೋಸ್ಟ್ ನಲ್ಲಿ, ಸಂಜಯ್ ಕಪೂರ್ ಅವರ ಸಹೋದರಿ ಕೆಲವು ವಿಚಾರಗಳನ್ನು ಹೊರ ಹಾಕಿದ್ದಾರೆ.
Sanjay Kapoor Final Moments Viral Video: ಕರಿಷ್ಮಾ ಕಪೂರ್ ಅವರ ಪತಿಯ ಸಾವು ಇತ್ತೀಚೆಗೆ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು, ಜೇನು ನೊಣವನ್ನು ನುಂಗಿದ ಅವರು ಆಕಸ್ಮಿಕವಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಆದರೆ, ಇದೀಗ ಅವರ ಕೊನೆಯ ಕ್ಷಣದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
Sanjay Kapoor Billion Empire: ವಿಶ್ವದ ಅತಿದೊಡ್ಡ ಆಟೋ ಕಾಂಪೋನೆಂಟ್ ಮ್ಯಾನುಫೆಕ್ಚರ್ ಕಂಪನಿ ಒಂದರ ಮುಖ್ಯಸ್ಥರಾಗಿದ್ದ ಸಂಜಯ್ ಕಪೂರ್ ₹ 31000 ಕೋಟಿ (ಸುಮಾರು $4 ಬಿಲಿಯನ್) ಮಾರುಕಟ್ಟೆ ಬಂಡವಾಳವನ್ನು ಹೊಂದಿದ್ದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.