ಸಂಜು ಸ್ಯಾಮ್ಸನ್ ಅವರು ಬ್ಯಾಟಿಂಗ್ ಫಾರ್ಮ್ನಲ್ಲಿ ಇಲ್ಲ. ಈ ಕಾರಣದಿಂದಾಗಿ ಅವರ ಸ್ಥಾನದಲ್ಲಿ ವೈಭವ್ ಸೂರ್ಯವಂಶಿಗೆ ಅವಕಾಶ ನೀಡಲಾಗಿದೆ.
ಇನ್ನು ಎರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ಡ್ರಾ ಮಾಡಿಕೊಳ್ಳಲು ಭಾರತಕ್ಕೆ ಉತ್ತಮ ಅವಕಾಶವಿದೆ. ಇದು ಆಟಗಾರರ ಪ್ರದರ್ಶನದ ಮೇಲೆ ಎಲ್ಲವೂ ನಿಂತಿದೆ.
cricket players: ಅಂತರರಾಷ್ಟ್ರೀಯ ಕ್ರಿಕೆಟ್ ತುಂಬಾ ಕ್ರೂರ. ಪ್ರತಿಭೆಯ ಜೊತೆಗೆ ಸ್ಥಿರತೆ ಇಲ್ಲದಿದ್ದರೆ, ಯಾರಾದರೂ ಬೆಂಚ್ಗೆ ಸೀಮಿತರಾಗುತ್ತಾರೆ. ಇಂಗ್ಲೆಂಡ್ ಪ್ರವಾಸದಲ್ಲಿ ದಯನೀಯವಾಗಿ ವಿಫಲರಾದ ಈ ಮೂವರು ಆಟಗಾರರಿಗೆ, ಮುಂಬರುವ ದಿನಗಳಲ್ಲಿ ಭಾರತೀಯ ತಂಡದಲ್ಲಿ ಮರಳುವುದು ಹಿಮಾಲಯವನ್ನು ಹತ್ತಿದಂತೆ ಆಗುವುದು ಖಚಿತ.
2026ರ ವೆಸ್ಟ್ ಇಂಡೀಸ್ ವಿರುದ್ಧದ ಟಿ20 ವಿಶ್ವಕಪ್ ಪಂದ್ಯವು ಭಾರತಕ್ಕೆ ಮಾಡು ಇಲ್ಲವೇ ಮಡಿ ಪಂದ್ಯವಾಗಿತ್ತು. ಆ ಪಂದ್ಯದಲ್ಲಿ ವಿಕೆಟ್ ಕೀಪರ್-ಬ್ಯಾಟ್ಸ್ಮನ್ ಅದ್ಭುತ ಪ್ರದರ್ಶನ ನೀಡಿದರು.
ಸಂಜು ಸ್ಯಾಮ್ಸನ್ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳಲ್ಲಿ ಮತ್ತು ಇಂಗ್ಲೆಂಡ್ ವಿರುದ್ಧದ ಒಂದು ಪಂದ್ಯದಲ್ಲಿ ರನ್ ಗಳಿಸಲು ಪರದಾಡಿದರು.
Shreyas Iyer Captaincy: ಶ್ರೇಯಸ್ ಅಯ್ಯರ್ ಟಿ20 ತಂಡದ ನಾಯಕತ್ವ ವಹಿಸಿಕೊಂಡ ಮೇಲೆ ಒಂದರ ಹಿಂದೊಂದು ಎಡವಟ್ಟುಗಳು ಆಗುತ್ತಲೇ ಇವೆ. ನಿರೀಕ್ಷಿತ ಫಲಿತಾಂಶ ಬರುತ್ತಿಲ್ಲ. ಅದರಿಂದಾಗಿ ಈಗ ಅವರ ನಾಯಕತ್ವಕ್ಕೆ ಸಂಚಕಾರ ಬಂದೊಂದಗಿದೆ ಎಂದು ಹೇಳಲಾಗುತ್ತಿದೆ.
ಐಪಿಎಲ್ ಸೀಸನ್ಗಳಲ್ಲಿ 200 ಪ್ಲಸ್ ರನ್ಗಳನ್ನು ಅತಿ ಹೆಚ್ಚು ಬಾರಿ ಚೇಸ್ ಮಾಡಿದ ತಂಡ ಎರಡನೇ ತಂಡವೆಂದು ಪಂಜಾಬ್ ಕಿಂಗ್ಸ್ ದಾಖಲೆ ಬರೆದಿದೆ.
ಸೂರ್ಯಕುಮಾರ್ ಅವರ ಬ್ಯಾಟಿಂಗ್ ವೈಫಲ್ಯ ಅವರ ಕ್ಯಾಪ್ಟನ್ ಸ್ಥಾನವನ್ನೇ ಕಿತ್ತುಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್ನಲ್ಲೂ ಅವರ ಕಳಪೆ ಫಾರ್ಮ್ ಮುಂದುವರೆದಿದೆ.
CSK: ಚೆನ್ನೈ ಸೂಪರ್ ಕಿಂಗ್ಸ್ ನಾಯಕತ್ವದ ವದಂತಿಗಳಿಗೆ ಶಾಕಿಂಗ್ ಹೇಳಿಕೆ ನೀಡುವ ಮೂಲಕ ಅಂತ್ಯ ಹಾಡಿದ್ದಾರೆ.
BCCI shoker rishab pant: IPL ಮಧ್ಯೆಯೇ ರಿಷಭ್ ಪಂತ್ಗೆ ಬಿಸಿಸಿಐ ಬಿಗ್ ಶಾಕ್ ನೀಡಿದೆ 2027ರ ಏಕದಿನ ವಿಶ್ವಕಪ್ ತಂಡದಿಂದ ಔಟ್ ಆ ಆಟಗಾರನಿಗೆ ಚಾನ್ಸ್ ಸಿಗಲಿದೆ ಅಂತಾ ಹೇಳಲಾಗ್ತಿದೆ.
Real reason behind ms dhoni: ಐಪಿಎಲ್ 2026 ಚೆನ್ನೈ ಸೂಪರ್ ಕಿಂಗ್ಸ್ ಮುಂದುವರಿಯುತ್ತಿದೆ.ಧೋನಿ ಇನ್ನೂ ಆಡುತ್ತಿಲ್ಲ ಅಭಿಮಾನಿಗಳು ಮಿಸ್ಟರ್ ಕೂಲ್ಗಾಗಿ ಕಾತರದಿಂದ ಕಾಯುತ್ತಿದ್ದಾರೆ. ಎಲ್ಲರೂ ಧೋನಿ ಗಾಯದಿಂದಾಗಿ ಇನ್ನೂ ಆಡುತ್ತಿಲ್ಲ ಎಂದು ಭಾವಿಸಿದ್ದರು. ಆದರೆ ನಿಜವಾದ ಕಾರಣ ಬೇರೆಯೇ ಇದೆ.
CSK vs MI : 2026 ರ ಐಪಿಎಲ್ ಸೀಸನ್ನ ಭಾಗವಾಗಿ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಎಲ್ ಕ್ಲಾಸಿಕೊ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಅನಿರೀಕ್ಷಿತವಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸೋಲಿಸಿತು.
ವಾಂಖೆಡೆ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಐಪಿಎಲ್ನ 33ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 103 ರನ್ಗಳ ಬೃಹತ್ ಗೆಲುವು ದಾಖಲಿಸಿದೆ.
ಚೆನ್ನೈ ಸೂಪರ್ ಕಿಂಗ್ಸ್ ತಂಡವು ಒಂದು ಸಮಯದಲ್ಲಿ ಸತತ ಗೆಲುವುಗಳಿಂದ ಮೆರೆಯುತ್ತಿತ್ತು. ಆದ್ರೆ ಈಗ ಕಾಲ ಬದಲಾಗಿದ್ದು ತಂಡ ಅಯೋಮಯವಾಗಿದೆ.
ಐಪಿಎಲ್ 2026ರ ನಂತರ ಭಾರತ ತಂಡವು ಐರ್ಲೆಂಡ್ ಮತ್ತು ಜಿಂಬಾಬ್ವೆ ಪ್ರವಾಸ ಮಾಡುವ ಸಾಧ್ಯತೆಯಿದೆ. ಈ ಸರಣಿಗಳಲ್ಲಿ ವೈಭವ್ ಸೂರ್ಯವಂಶಿ ಅವರನ್ನ ಟಿ20 ಸ್ವರೂಪದಲ್ಲಿ ಆಡಿಸುವಂತೆ ಕೋಚ್ ಮನೀಶ್ ಬಿಸಿಸಿಐಗೆ ಒತ್ತಾಯಿಸುತ್ತಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ಐಪಿಎಲ್ನ ಪಂದ್ಯಗಳಲ್ಲಿ ಸಂಜು ಸ್ಯಾಮ್ಸನ್ ಅವರು ಸತತ ವಿಫಲತೆ ಅನುಭವಿಸುತ್ತಿದ್ದಾರೆ. ಆದರೂ ಕೋಚ್ ಬೆಂಬಲ ಸೂಚಿಸಿದ್ದಾರೆ.
CSK vs PBKS IPL 2026: ರಾಜಸ್ಥಾನ ವಿರುದ್ಧದ ಪಂದ್ಯದಲ್ಲಿ ಹೀನಾಯವಾಗಿ ಸೋತಿದ್ದ ಚೆನ್ನೈ ತಂಡ ಇಂದು ತವರಿನಲ್ಲಿ ಪಂಜಾಬ್ ತಂಡವನ್ನು ಎದುರಿಸಿ ಮತ್ತೆ ಸೋಲು ಕಂಡಿದೆ. ಭರವಸೆ ಹೊಂದಿದ್ದ ಸ್ಟಾರ್ ಆಟಗಾರ ಸಂಜು ಸ್ಯಾಮನ್ಸ್ ತವರು ಮೈದಾನದಲ್ಲಿ ಕಳಪೆ ಪ್ರದರ್ಶನ ನೀಡಿ ಮುಗ್ಗರಿಸಿದ್ದಾರೆ.
IPL 2026CSK vs RR: ಇಂದು ಐಪಿಎಲ್ 2026 ಸೀಸನ್ ಮೂರನೇ ಪಂದ್ಯ ಆಗಿದ್ದು, ಅಸ್ಸಾಂನ ಗುವಾಹಟಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಈ ನಡುವೆ CSK ಅಭಿಮಾನಿಗಳಿಗೆ ಭಾರಿ ಅಘಾತ ಎದುರಾಗಿದೆ.
MS Dhoni health updates : ಐಪಿಎಲ್ 2026 ಆರಂಭವಾಗುವ ಮೊದಲೇ ಸಿಎಸ್ಕೆ ಅಭಿಮಾನಿಗಳಿಗೆ ಆಘಾತಕಾರಿ ಸುದ್ದಿ ಇದೆ. ತಂಡದ ಪ್ರಮುಖ ಆಟಗಾರ ಎಂಎಸ್ ಧೋನಿ ಆರೋಗ್ಯ ಸಮಸ್ಯೆಯಿಂದ ಕೆಲ ಪಂದ್ಯಗಳಿಗೆ ಗೈರಾಗಲಿದ್ದಾರೆ. ಹಾಗಿದ್ರೆ, ಕ್ಯಾಪ್ಟನ್ ಕೂಲ್ ಸ್ಥಾನವನ್ನು ತುಂಬುವವರು ಯಾರು..? ಬನ್ನಿ ನೋಡೋಣ..
ಇಂಡಿಯನ್ ಪ್ರೀಮಿಯರ್ ಲೀಗ್ 2026 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತನ್ನ ಬ್ಯಾಟಿಂಗ್ ಕ್ರಮಾಂಕವನ್ನು ಅಲುಗಾಡಿಸಲು ಸಜ್ಜಾಗಿದೆ ಎಂದು ನಾಯಕ ರುತುರಾಜ್ ಗಾಯಕ್ವಾಡ್ ಬಹಿರಂಗಪಡಿಸಿದ್ದಾರೆ. ಐಪಿಎಲ್ ನಾಯಕರ ದಿನದ ಕಾರ್ಯಕ್ರಮದ ಹೊರತಾಗಿ ಮಾತನಾಡಿದ ಗಾಯಕ್ವಾಡ್, ಈ ಋತುವಿನಲ್ಲಿ ಆಯುಷ್ ಮ್ಹಾತ್ರೆ ಫ್ರಾಂಚೈಸಿಗಾಗಿ ಆರಂಭಿಕ ಆಟಗಾರನಾಗಿ ಆಡುವುದಿಲ್ಲ ಎಂದು ಹೇಳಿದರು.