Sapthami Gowda: ‘ಯುವ’ ಸಿನಿಮಾ ಬಿಡುಗಡೆಯಾದ ಬಳಿಕ ಯುವರಾಜ್ ಮತ್ತು ಸಪ್ತಮಿ ಗೌಡ ನಡುವೆ ಲವ್ ಆಗಿದೆ ಎನ್ನುವ ಗಾಸಿಪ್ ಕೇಳಿಬಂತು. ಅದು ಯುವರಾಜ್ ದಾಂಪತ್ಯದ ಮೇಲೆ ಪರಿಣಾಮ ಬೀರಿದೆ ಎಂದು ಚರ್ಚೆಯಾಯಿತು.
Yuva Movie: ಕನ್ನಡ ಕಿರುತೆರೆಯಲ್ಲಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಖಾಸಗಿ ವಾಹಿನಿಯು ಇದೀಗ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ "ಯುವ" ಸಿನಿಮಾವನ್ನು ಪ್ರಸಾರಮಾಡಲಿದೆ. ಜೊತೆಗೆ ವೀಕ್ಷಕರಿಗೆ ಬೈಕ್ ಗೆಲ್ಲುವ ಅವಕಾಶವನ್ನು ಸುವರ್ಣ ವಾಹಿನಿಯು ನೀಡುತ್ತಿದೆ.
Advocate Cyril Prasad Press Meet: ಯುವ ರಾಜ್‌ಕುಮಾರ್ ಮತ್ತು ಪತ್ನಿ ಶ್ರೀದೇವಿ ಬೈರಪ್ಪ ಡಿವೋರ್ಸ್ ಪ್ರಕರಣ ಆರೋಪ - ಪ್ರತ್ಯಾರೋಪಗಳಿಂದ ಕೂಡಿದೆ. ಒಬ್ಬರ ಮೇಲೊಬ್ಬರು ಸಾಕಷ್ಟು ಆರೋಪಗಳನ್ನು ಮಾಡಿಕೊಂಡಿದ್ದಾರೆ.
Sapthami Gowda photos : ಕಾಂತಾರ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಯಶಸ್ಸು ಕಂಡ ಸಪ್ತಮಿಗೌಡ ಅವರ ಗ್ಲಾಮರ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಹಂಚಿಕೊಂಡಿರುವ ಇತ್ತೀಚಿನ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿವೆ..
Sapthami Gowda In Tollywood: ಚಂದನವನದ ನಟಿ ಸಪ್ತಮಿ ಗೌಡ ಸ್ಯಾಂಡಲ್‌ವುಡ್, ಬಾಲಿವುಡ್ ಸಿನಿಮಾಗಳಲ್ಲಿ ಅಭಿನಯಿಸದ ನಂತರ ಟಾಲಿವುಡ್‌ನ ಸಿನಿಮಾವೊಂದರಲ್ಲಿ ನಟಿಸುತ್ತಿದ್ದಾರೆ. ಇದಕ್ಕಾಗಿ ಸಾಕಷ್ಟು ತಯಾರಿಗಳನ್ನು ಮಾಡಿಕೊಂಡಿದ್ದಾರೆ. ಹಾಗಿದ್ರೇ ಈ ನಟಿ ಏನೆಲ್ಲಾ ತಯಾರಿಗಳನ್ನು ಮಾಡಿಕೊಂಡಿದ್ದಾರೆ ಎಂಬುದನ್ನು ತಿಳಿಯೋಣ.
Yuva Success Meet : ಸ್ಯಾಂಡಲ್‌ವುಡ್ ನಟ ಯುವ ರಾಜ್‌ಕುಮಾರ್ ʻಯುವʼ ಸಿನಿಮಾದ ಸಕ್ಸಸ್ ಮೀಟ್‌ನಲ್ಲಿ ನಟಿ ಸುಧಾರಾಣಿ ತಮ್ಮ ಕಾಫಿ ಪಾರ್ಟ್ನರ್ ಆಗಿದ್ದರು ಎಂದು ಹೇಳಿಕೊಂಡಿದ್ದಾರೆ. ಈ ನಟ ಹೀಗೆ ಯಾಕೆ ಹೇಳಿದ್ದಾರೆ? ಇದರ ಕಂಪ್ಲೀಟ್ ಸ್ಟೋರಿ ಇಲ್ಲಿದೆ.
Sapthami Gowda In Kantara 1: ಕಾಂತಾರ ಚಾಪ್ಟರ್ 1 ರೇಸ್‌ನಿಂದ ನಟಿ ಸಪ್ತಮಿ ಗೌಡ ಸಿನಿಮಾದಿಂದ ಹೊರ ಬಿದ್ದಿದ್ದಾರೆ ಎಂಬ ಮಾಹಿತಿ ರಿವೀಲ್ ಆಗಿದೆ. ಇನ್ನೂ ಈ ರೇಸ್‌ನಲ್ಲಿ ಮೂವರು ನಾಯಕಿಯರು ಇದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.
Sapthami Gowda Latest Photoshoot: ಚಂದನವನದ ಬೆಡಗಿ ಸಪ್ತಮಿ ಗೌಡ ಸಾಲು ಸಾಲು ಸಿನಿಮಾಗಳಯ ಕೈಯಲ್ಲಿದ್ದು ತುಂಬಾನೇ ಬ್ಯುಸಿಯಾಗಿರುವ ನಟಿ, ಇದೀಗ ಹೊಸದಾಗಿ ಸಾಂಪ್ರದಾಯಕ ಉಡುಗೆಯಲ್ಲಿ ಫೋಟೊಶೂಟ್ ಮಾಡಿಸಿದ್ದಾರೆ. ಸದ್ಯ ನಟಿಯ ಫೋಟೋಗಳು ಸಾಮಾಜಿ ಜಾಲತಾಣದಲ್ಲಿ ವೈರಲ್ ಆಗಿದ್ದು, ಫಾನ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
Yuva Update: ಕನ್ನಡ ಚಿತ್ರರಂಗದ ರಗಡ್ ಹೀರೋ ಯುವ ರಾಜ್‌ಕುಮಾರ್ ನಟನೆಯ ʻಯುವʼ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಸಿನಿಮಾ ಟ್ರೇಲರ್ ಹೇಗಿದೆ? ಯುವ ರಾಜ್‌ಕುಮಾರ್ ಅಭಿನಯ ಯಾವ ರೀತಿ ಇದೆ? ಇಲ್ಲಿದೆ ಸಂಪೂರ್ಣ ಮಾಹಿತಿ.
Yuva Update: ಸ್ಯಾಂಡಲ್‌ವುಡ್‌ನ ಬಹುನಿರೀಕ್ಷಿತ ಯುವ ಸಿನಿಮಾ ಟ್ರೇಲರ್ ರಿಲೀಸ್ ಡೇಟ್ ಫಿಕ್ಸ್ ಆಗಿದೆ ಮತ್ತು ಚಿತ್ರದ ಪ್ರೀ-ರಿಲೀಸ್ ಇವೆಂಟ್‌ಗೂ ಪ್ಲಾನ್ ಚಿತ್ರತಂಡ ಪ್ಲಾನ್ ಮಾಡಿದೆ. ಹಾಗಾದ್ರೇ ಈ ಸಿನಿಮಾದ ಝಲಕ್ ಬಿಡುಗಡೆಯಾಗುವುದು ಯಾವಾಗ? ಪ್ರಿ-ರಿಲೀಸ್ ಕಾರ್ಯಕ್ರಮ ಯಾವತ್ತು ಇದೆ? ಇಲ್ಲಿದೆ ಸಂಪೂರ್ಣ ವಿವರ.
Sapthami Gowda At Village: ಚಂದನವನದ ಸುಂದರಿ ಕಾಂತಾರ ಬೆಡಗಿ ನಟಿ ಸಪ್ತಮಿ ಗೌಡ ಇತ್ತೀಚೆಗೆ ಹಳ್ಳಿಯ ಪ್ರದೇಶದಲ್ಲಿ ನಿಂತು ಮುದ್ದಾಗಿ ಪೋಟೋಶೂಟ್ ಮಾಡಿಸಿದ್ದಾರೆ. ಹಳ್ಳಿಯ ಸುತ್ತಾ ಓಡಾಡುತ್ತಾ ಎಲ್ಲರ ಗಮನ ಸೆಳೆದ ನಟಿ, ಈಕೆಯ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
Yuva Film Story: ಚಂದನವನದ ಬಹುನಿರೀಕ್ಷಿತ 'ಯುವ' ಸಿನಿಮಾದ ಕಥೆಯನ್ನು ಚಿತ್ರದ ಡೈರೆಕ್ಟರ್ ಸಂತೋಷ್ ಆನಂದ್ರಾಮ್ ರಿಲೀಸ್ಗೂ ಮುಂಚೆಯೇ ರಿವೀಲ್ ಮಾಡಿದ್ದಾರೆ. ಹಾಗಾದ್ರೆ ಯುವ ಚಿತ್ರದ ಕಥೆಯೇನು? ಇಲ್ಲಿದೆ ಸಂಪೂರ್ಣ ಮಾಹಿತಿ.
Sapthami Gowda Latest Photos: ಚಂದನವನದ ಸುಂದರಿ ಸಪ್ತಮಿ ಗೌಡ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿ ಸಖತ್ ಸ್ಲಿಮ್ ಆಂಡ್ ಫಿಟ್ ಆಗಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಈ ನಟಿ ಇತ್ತೀಚೆಗೆ ಸೋಷಿಯಲ್ ಮಿಡಿಯಾದಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದು, ಅದರಲ್ಲಿ ಕೊಂಚ ಸಣ್ಣಗಾಗಿರುವ ಹಾಗೆ ಕಾಣುತ್ತಿದ್ದಾರೆ.
Yuva Update: ಸ್ಯಾಂಡಲ್‌ವುಡ್ ಹೊಸ ಪ್ರತಿಭೆ ನಟ ಯುವ ರಾಜ್‌ಕುಮಾರ್ ನಟನೆಯ 'ಯುವ' ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ ಪ್ರೀ-ಪ್ರೊಡಕ್ಷನ್ ವರ್ಕ್ ಜೊತೆಗೆ ಸಿನಿಮಾದ ಪ್ರಮೋಷನ್ ಪ್ಲಾನ್ ಸಹ ಅದ್ದೂರಿಯಾಗಿ ಪ್ಲಾನ್ ಮಾಡುತ್ತಾ ಇದೆ. ಇದರ ಇನ್ನಷ್ಟು ಮಾಹಿತಿ ಇಲ್ಲಿದೆ.
Sapthami Gowda Party Photoshoot: ಚಂದನವನದ ನಟಿ ಸಪ್ತಮಿ ಗೌಡ ಸ್ನೇಹಿತೆಯೊಂದಿಗೆ ಪಾರ್ಟಿಗೆ ತೆರೆಳಿದ್ದು, ಅಲ್ಲಿ ಈ ನಟಿ ವೈಟ್ ಶಾರ್ಟ್ ಫ್ರಾಕ್ ಧರಿಸಿ, ಸುಂದರವಾದ ಗೊಂಬೆಯಂತೆ ಕಣ್ಮನ ಸೆಳೆದಿದ್ದಾರೆ. ಈ ನಟಿಯ ಪೋಟೋಸ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Sapthami Gowda : ʼಕಾಂತಾರʼ ಸಿನಿಮಾದ ಮೂಲಕ ಪ್ಯಾನ್ ಇಂಡಿಯಾ ಸಿನಿ ಪ್ರೇಕ್ಷಕರ ಮನಗೆದ್ದ ಚೆಲುವೆ ನಟಿ ಸಪ್ತಮಿಗೌಡ. ಸಧ್ಯ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಇರುವ ಸುಂದರಿ ಇದೀಗ ಜನಪ್ರಿಯ ವಾಹಿನಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಕಾಣಿಸಿಕೊಂಡಿದ್ದಾರೆ.. ಈ ಕುರಿತ ಸಂಪೂರ್ಣ ವರದಿ ಇಲ್ಲಿದೆ ನೋಡಿ..
Sapthami Gowda Entry To Tollywood: ದಕ್ಷಿಣ ಭಾರತದ ನಟಿ ಸಪ್ತಮಿ ಗೌಡ, ಕಾಂತಾರ ಸಿನಿಮಾದಿಂದ ಖ್ಯಾತಿ ಪಡೆದು, ಬಾಲಿವುಡ್ನ ಚಿತ್ರರಂಗದಲ್ಲಿ ಮಿಂಚಿದ ನಂತರ, ಇದೀಗ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಟಾಲಿವುಡ್ ಉದ್ಯಮಕ್ಕೆ ಹೆಜ್ಜೆಹಾಕುತ್ತಿರುವ ಬಗ್ಗೆ ಈ ನಟಿ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ.
Sapthami Gowda : ʼಕಾಂತಾರʼದ ಸಿಂಗಾರ ಸಿರಿ ಸಪ್ತಮಿ ಗೌಡ ಕನ್ನಡ ಚಿತ್ರರಂಗದ ಗಮನಾರ್ಹ ನಟಿ. ಪಾಪ್ಕಾರ್ನ್ ಮಂಕಿ ಟೈಗರ್ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಸಪ್ತಮಿ ಸಧ್ಯ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಖ್ಯಾತಿ ಪಡೆದಿದ್ದಾರೆ. ಸಧ್ಯ ಕಾಂತಾರದ ಲೀಲಾ ಸೀರೆಯಲ್ಲಿ ಅದ್ಭುತವಾಗಿ ಕಂಗೊಳಿಸಿದ್ದು, ಫೋಟೋಸ್ ವೈರಲ್ ಆಗುತ್ತಿವೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.