Lucky Zodiac Signs: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸ್ಥಾನ ಬದಲಾವಣೆ ಮಾನವನ ಜೀವನದ ಮೇಲೆ ಮಹತ್ತರ ಪರಿಣಾಮ ಬೀರುತ್ತದೆ. ಇದೀಗ ಮೇ 15ರ ನಂತರ ಶನಿ ದೇವರ ಅನುಗ್ರಹದಿಂದ ನಾಲ್ಕು ರಾಶಿಗಳ ಜೀವನದಲ್ಲಿ ಮಹತ್ವದ ಬದಲಾವಣೆಗಳು ಸಂಭವಿಸುವ ಸಾಧ್ಯತೆ ಇದೆ ಎಂದು ಜ್ಯೋತಿಷಿಗಳು ಹೇಳಿದ್ದಾರೆ. ಉದ್ಯೋಗ, ಹಣಕಾಸು, ಕುಟುಂಬ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ ಶುಭ ಫಲಗಳು ದೊರೆಯಬಹುದು ಎಂದು ಹೇಳಲಾಗುತ್ತಿದೆ. ಅದೃಷ್ಟ ಕೈಹಿಡಿಯಲಿದ್ದು, ಅಪಾರ ಸುಖ-ಸಂಪತ್ತು ಗಳಿಸುವ ಅವಕಾಶ ಸಿಗಲಿದೆ. ದೊಡ್ಡಮಟ್ಟದ ಯಶಸ್ಸು ಕೂಡ ದೊರೆಯಲಿದೆ. ಆ ಅದೃಷ್ಟದ ರಾಶಿಗಳು ಯಾವುದು ಎಂದು ತಿಳಿಯಿರಿ....
Shani Jayanti: ಜ್ಯೋತಿಷ್ಯದಲ್ಲಿ ಶನಿ ಜಯಂತಿಗೆ ವಿಶೇಷ ಪ್ರಾಮುಖ್ಯತೆ ಇದೆ. ವೈದಿಕ ಜ್ಯೋತಿಷ್ಯದ ಪ್ರಕಾರ, 2026ರ ಶನಿ ಜಯಂತಿ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ ಎನ್ನಲಾಗುತ್ತಿದೆ.
Saturn in Pisces Effects : ಶನಿಯ ಸಂಚಾರವು ಸರಿಸುಮಾರು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ನಡೆಯುತ್ತಿದೆ. ಅಂದರೆ ಎರಡೂವರೆ ವರ್ಷಕ್ಕೆ ಒಮ್ಮೆ ಶನಿ ಗ್ರಹವು ರಾಶಿಗಳನ್ನು ಬದಲಾಯಿಸುತ್ತದೆ.
Shani Ast: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರಾಂತ್ಯದಲ್ಲಿ ಗುರುವಿನ ಮೀನ ರಾಶಿಯಲ್ಲಿ ಕರ್ಮಫಲದಾತ ಶನಿ ಅಸ್ತಮಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಮೂರು ರಾಶಿಯವರಿಗೆ ಬದುಕಿನಲ್ಲಿ ಹಣ ಸುರಿಮಳೆಯೇ ಸುರಿಯಲಿದ್ದು ರಾಜವೈಭೋಗದ ಜೀವನವನ್ನು ಅನುಭವಿಸಲಿದ್ದಾರೆ ಎನ್ನಲಾಗುತ್ತಿದೆ.
Shani Gochar: ಜ್ಯೋತಿಷ್ಯದಲ್ಲಿ ನ್ಯಾಯದ ದೇವರು, ನೀತಿವಂತ, ಕರ್ಮಗಳಿಗೆ ತಕ್ಕ ಪ್ರತಿಫಲ ನೀಡುವ ದೇವರು ಎಂದೆಲ್ಲಾ ಕರೆಯಲಾಗುವ ಶನಿ ಮಹಾತ್ಮ ಸುಮಾರು ಎರಡೂವರೆ ವರ್ಷಗಳಿಗೆ ಒಮ್ಮೆ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಶನಿ ಸಂಚಾರದಲ್ಲಿನ ಸಣ್ಣ ಬದಲಾವಣೆಯೂ ಸಹ ಎಲ್ಲಾ ರಾಶಿಯವರ ಮೇಲೂ ಪ್ರಭಾವ ಬೀರುತ್ತದೆ.
Shani Gochar: ಜ್ಯೋತಿಷ್ಯ ಶಾಸ್ತ್ರದಲ್ಲಿ ನ್ಯಾಯದ ದೇವರು, ಕರ್ಮಫಲದಾತ ಎನ್ನಲಾಗುವ ಶನಿ ಮಹಾತ್ಮ ಸುಮಾರು 27 ವರ್ಷಗಳ ನಂತರ ತನ್ನದೇ ನಕ್ಷತ್ರವಾದ ಉತ್ತರಭಾದ್ರಪದ ನಕ್ಷತ್ರಕ್ಕೆ ಪ್ರವೇಶಿಸಿದ್ದಾನೆ. 2026ರಲ್ಲಿ ಶನಿ ಸಂಚಾರದ ಪ್ರಭಾವ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ಮೇಲೆ ಹೇಗಿರಲಿದೆ ತಿಳಿಯಿರಿ.
Saturn Transit 2026: ಜ್ಯೋತಿಷ್ಯದಲ್ಲಿ ಶನಿಯು ಪ್ರಮುಖ ಗ್ರಹ ಎಂದು ಪ್ರಸಿದ್ಧನಾಗಿದ್ದಾನೆ. ಶನಿ ನೀತಿವಂತ ಮತ್ತು ಕರ್ಮ ಕ್ರಿಯೆಗಳಿಗೆ ಅನುಗುಣವಾಗಿ ಫಲಿತಾಂಶಗಳನ್ನ ನೀಡಲು ಸಮರ್ಥನಾಗಿದ್ದಾನೆ. ಈ ಸ್ಥಿತಿಯಲ್ಲಿ ಶನಿಯು ಡಿಸೆಂಬರ್ 5ರಿಂದ ದುರ್ಬಲ ಸ್ಥಾನದಲ್ಲಿ ಪ್ರಯಾಣಿಸುತ್ತಿದ್ದಾನೆ. ಫೆಬ್ರವರಿ 2026ರವರೆಗೆ ಸುಮಾರು 76 ದಿನಗಳವರೆಗೆ ಶನಿದೇವರು ದುರ್ಬಲ ಸ್ಥಾನದಲ್ಲಿ ಪ್ರಯಾಣಿಸುತ್ತಾನೆ. ಒಂದು ಗ್ರಹವು ಶೂನ್ಯ ಡಿಗ್ರಿ ಸ್ಥಾನದಲ್ಲಿದ್ದರೆ, ಅದನ್ನು ದುರ್ಬಲವೆಂದು ಹೇಳಲಾಗುತ್ತದೆ. ಈ ಅವಧಿಯಲ್ಲಿ ಆ ಗ್ರಹವು ಪೂರ್ಣ ಪ್ರಯೋಜನಗಳನ್ನ ನೀಡಲು ಸಾಧ್ಯವಿಲ್ಲ. ಶನಿಯು 0° ಸ್ಥಾನದಲ್ಲಿ ದುರ್ಬಲನಾಗಿರುವುದರಿಂದ ಅವರ ಪ್ರಭಾವದಿಂದ ಬಳಲುತ್ತಿರುವ ಕೆಲವು ರಾಶಿಯ ಜನರು ಮುಂದಿನ 76 ದಿನಗಳವರೆಗೆ ತಮ್ಮ ತೊಂದರೆಗಳಿಂದ ಮುಕ್ತವಾಗುತ್ತವೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
Vipreet Rajayoga: ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕರ್ಮಫಲದಾತ ನ್ಯಾಯದ ದೇವರು ಶನಿಯಿಂದ ಹೊಸ ವರ್ಷದಲ್ಲಿ ಅಪರೂಪದ ರಾಜಯೋಗ ನಿರ್ಮಾಣವಾಗಲಿದೆ. ಇದರ ಪ್ರಭಾವ ಮೇಷದಿಂದ ಮೀನ ರಾಶಿಯವರೆಗೆ ಎಲ್ಲಾ ರಾಶಿಯವರ ಮೇಲೂ ಕಂಡು ಬರಲಿದೆ.
ಪ್ರಸ್ತುತ, ಶನಿಯು ಮೀನ ರಾಶಿಯಲ್ಲಿ ಸಂಚಾರ ಮಾಡುತ್ತಿದ್ದು, 2026 ರಲ್ಲಿ ಯಾವುದೇ ರಾಶಿಯನ್ನು ಬದಲಾಯಿಸುವುದಿಲ್ಲ.
Saturn transit in Pisces: ಜ್ಯೋತಿಷ್ಯದಲ್ಲಿ ಶನಿಯನ್ನ ಅತ್ಯಂತ ಪ್ರಮುಖ ಗ್ರಹವೆಂದು ಪರಿಗಣಿಸಲಾಗುತ್ತದೆ. ಶನಿಯು ನಮ್ಮ ಕ್ರಿಯೆಗಳಿಗೆ ಸರಿಯಾದ ಪ್ರತಿಫಲವನ್ನ ನೀಡುತ್ತದೆ. ಶನಿಯನ್ನು ನ್ಯಾಯದ ಅಧಿಪತಿ ಎಂದೂ ಪರಿಗಣಿಸಲಾಗುತ್ತದೆ. ಆದರೆ ಶನಿಯು ಪ್ರತಿ ಎರಡೂವರೆ ವರ್ಷಗಳಿಗೊಮ್ಮೆ ತನ್ನ ರಾಶಿಯನ್ನ ಬದಲಾಯಿಸುತ್ತದೆ. ಇದು ಪ್ರಸ್ತುತ ಮೀನ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಚಲಿಸುತ್ತಿದೆ. ನವೆಂಬರ್ನಲ್ಲಿ ಅದು ತನ್ನ ಹಿಮ್ಮುಖ ಸ್ಥಿತಿಯನ್ನ ಬದಲಾಯಿಸುತ್ತದೆ ಮತ್ತು ಸರಿಯಾದ ದಿಕ್ಕಿನಲ್ಲಿ ಚಲಿಸುತ್ತದೆ. ಇದರಿಂದ ವಿಶೇಷವಾಗಿ ಮೂರು ರಾಶಿಯವರ ಜೀವನದಲ್ಲಿ ಅನೇಕ ಬದಲಾವಣೆಗಳು ಸಂಭವಿಸಲಿವೆ. ಹಾಗಾದರೆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯಿರಿ...
ಶನಿಯಿಂದಾಗಿ ಕೆಲವು ರಾಶಿಗಳ ಅದೃಷ್ಟದ ಬಾಗಿಲು ತೆರೆಯಲಿದೆ. ಈ 4 ರಾಶಿಗಳಿಗೆ ಸಂಪತ್ತು ಹೆಚ್ಚಾಗಲಿದೆ.
12 ರಾಶಿಗಳ ಚಕ್ರವನ್ನು ಪೂರ್ಣಗೊಳಿಸಲು ಶನಿದೇವರು 30 ವರ್ಷಗಳ ದೀರ್ಘ ಸಮಯವನ್ನು ತೆಗೆದುಕೊಳ್ಳುತ್ತಾರೆ. ಶನಿ ಸಂಚಾರ ಮಾಡಿದಾಗ, ಅದು ಜನರ ಜೀವನದ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
shani dasha effects: ಶನಿ ದಶಾಕಾಲದಲ್ಲಿ ವ್ಯಕ್ತಿಯು ಸಿರಿವಂತನಾಗುವ. ಅದೃಷ್ಟದ ಬಲದಿಂದ ಬಯಸಿದ್ದನ್ನೆಲ್ಲ ಪಡೆಯುವ.
೩೦ ವರ್ಷಗಳ ನಂತರ, ಶನಿಗ್ರಹ ಮೀನ ರಾಶಿಯನ್ನು ಪ್ರವೇಶಿಸಿದ್ದು, ಜೂನ್ 3, 2027 ರವರೆಗೆ ಮೀನ ರಾಶಿಯಲ್ಲಿಯೇ ಸಂಚಾರ ನಡೆಸಲಿದೆ. ಶನದೇವನ ಈ ಸಂಚಾರವು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ.
ಪ್ರಸ್ತುತ ಮೀನ ರಾಶಿಯಲ್ಲಿ ಸಂಚರಿಸುತ್ತಿರುವ ಶನಿ ಗ್ರಹವು ಈ ತಿಂಗಳ 10ರಿಂದ ನವೆಂಬರ್ 28ರವರೆಗೆ ಅದೇ ರಾಶಿಯಲ್ಲಿ ಸಂಚರಿಸಲಿದೆ. ಸೂರ್ಯನ 6, 7 ಮತ್ತು 8ನೇ ಮನೆಗಳಲ್ಲಿ ಶನಿದೇವ ಸಂಚಾರ ಮಾಡಿದಾಗ ಬಹಳ ತೀವ್ರ ದೋಷವನ್ನ ಅನುಭವಿಸಬೇಕಾಗುತ್ತದೆ.
ವಿಶೇಷವಾಗಿ ಮೂರು ರಾಶಿಯವರಿಗೆ ಈ ಸಮಯ ಬಹಳ ಉತ್ತಮವಾಗಿರುವುದು. ಈ ಸಮಯವು ಆರ್ಥಿಕ ಲಾಭ, ಪ್ರಗತಿ ಮತ್ತು ಯಶಸ್ಸಿಗೆ ಅನೇಕ ಹೊಸ ಮಾರ್ಗಗಳನ್ನು ತೆರೆಯುತ್ತದೆ .
Shani Margi Effects: ಕರ್ಮಫಲದಾತ ಶನಿ ಮಹಾತ್ಮ ದೇವಗುರು ಬೃಹಸ್ಪತಿಯ ಮನೆಯಲ್ಲಿ ತನ್ನ ನೇರ ಸಂಚಾರವನ್ನು ಆರಂಭಿಸಲಿದ್ದಾನೆ. ಇದರಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿದ್ದು ಅವರ ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಾಗಲಿದೆ ಎನ್ನಲಾಗುತ್ತಿದೆ.
ನವಗ್ರಹಗಳಲ್ಲಿ ಶನಿ ಅತ್ಯಂತ ನಿಧಾನವಾಗಿ ಚಲಿಸುವ ಗ್ರಹ. ಶನಿ ದೇವ ಒಂದು ಗ್ರಹದಿಂದ ಮತ್ತೊಂದು ಗ್ರಹಕ್ಕೆ ಕಾಲಿಡಲು ಬರೋಬ್ಬರಿ ಎರಡೂವರೆ ವರ್ಷಗಳನ್ನು ತೆಗೆದುಕೊಳ್ಳುತ್ತಾನೆ.
ಶನಿಯ ವಕ್ರ ಸಂಚಾರದಿಂದ 2 ರಾಜಯೋಗಗಳು ರೂಪುಗೊಂಡಿವೆ. ಇದರಿಂದ ಕೆಲವು ರಾಶಿಯವರು ಹೆಚ್ಚಿನ ಲಾಭ ಪಡೆಯುತ್ತಾರೆ.
ಶನಿ ಗ್ರಹದ ನಡೆಯಲ್ಲಿನ ಬದಲಾವಣೆಯಿಂದ ಕೆಲವು ರಾಶಿಯವರ ಅದೃಷ್ಟದ ಬಾಗಿಲು ತೆರೆಯುವುದು. ಇತ್ತ ಹೆಜ್ಜೆ ಶನಿಮಹಾತ್ಮನ ಕೃಪೆಯಿಂದಲೇ ಯಶಸ್ಸಿನತ್ತ ಸಾಗುವುದು.