ವರದಿಯ ಪ್ರಕಾರ, ರಷ್ಯಾ ಭಾರತಕ್ಕೆ ಜಗತ್ತಿನ ಅತಿದೊಡ್ಡ ಆಯುಧ ಪೂರೈಕೆದಾರನಾಗಿ ಮುಂದುವರಿದಿದ್ದು, ಭಾರತದ ಆಮದಿನ 45% ಆಯುಧಗಳನ್ನು ಪೂರೈಸಿದೆ. ಭಾರತ ಫ್ರಾನ್ಸ್‌ನಿಂದ 29% ಮತ್ತು ಅಮೆರಿಕಾದಿಂದ 11% ಆಯುಧಗಳನ್ನು ಆಮದು ಮಾಡಿಕೊಂಡಿದೆ. ಇವುಗಳನ್ನು ಹೊರತುಪಡಿಸಿ, ಭಾರತ ದಕ್ಷಿಣ ಕೊರಿಯಾ, ಇಸ್ರೇಲ್, ಹಾಗೂ ದಕ್ಷಿಣ ಆಫ್ರಿಕಾಗಳಿಂದ ಆಯುಧ ಆಮದು ಮಾಡಿಕೊಂಡಿದೆ.
Cristiano Ronaldo: ಐದು ಬಾರಿ ಬ್ಯಾಲನ್ ಡಿವೋ ಪ್ರಶಸ್ತಿಗೆ ಭಾಜನರಾಗಿದ್ದ ಕ್ರಿಸ್ಟಿಯಾನೋ ರೊನಾಲ್ಡೊ 2022ರ ಫಿಫಾ ವಿಶ್ವಕಪ್‌ನಲ್ಲಿ ಸೋಲನ್ನು ಅನುಭವಿಸಿದ್ದರು. ಸೋಲಿನ ಬಳಿಕ ಕಣ್ಣೀರು ಸುರಿಸುತ್ತಾ ಮೈದಾನದಿಂದ ಹೊರನಡೆದಿದ್ದು, ಆ ವಿಡಿಯೋ ಅಭಿಮಾನಿಗಳ ಮನಮುಟ್ಟುವಂತಿತ್ತು
Pakistan News: "ಎರಡು ಪವಿತ್ರ ಮಸೀದಿಗಳ ಕಸ್ಟೋಡಿಯನ್ ರಾಯಭಾರ ಕಚೇರಿಯು ಪಾಕಿಸ್ತಾನದಲ್ಲಿ ವಾಸಿಸುವ ಮತ್ತು ಭೇಟಿ ನೀಡುವ ಎಲ್ಲಾ ನಾಗರಿಕರಿಗೆ ಎಚ್ಚರಿಕೆ ನೀಡಲು ಬಯಸುತ್ತದೆ" ಎಂದು ಸಲಹಾ ಹೇಳಿದೆ.ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಅಧಿಕಾರಿಗಳು ಭದ್ರತಾ ಎಚ್ಚರಿಕೆಯನ್ನು ಉನ್ನತ ಮಟ್ಟಕ್ಕೆ ಹೆಚ್ಚಿಸಿದ್ದಾರೆ.
ಅರ್ಜೆಂಟೀನಾ ವಿರುದ್ಧ ಗೆದ್ದ ಸೌದಿ ಅರೇಬಿಯಾ ರಾಷ್ಟ್ರೀಯ ಫುಟ್ಬಾಲ್ ತಂಡದ ಪ್ರತಿಯೊಬ್ಬ ಆಟಗಾರನಿಗೆ ರೋಲ್ಸ್ ರಾಯ್ಸ್ ಫ್ಯಾಂಟಮ್ ಕಾರುನ್ನು ಉಡುಗೊರೆಯಾಗಿ ನೀಡಲಾಗುವುದು ಎಂದು ಸೌದಿ ಅರೇಬಿಯಾ ಸರ್ಕಾರ ಘೋಷಿಸಿದೆ.
Lionel Messi In Shock: ಮಂಗಳವಾರ ನಡೆದ ಫಿಫಾ ವಿಶ್ವಕಪ್‌ನ ಅಂಗವಾಗಿ ಅರ್ಜೆಂಟೀನಾ vs ಸೌದಿ ಅರೇಬಿಯಾ ನಡುವಿನ ಮೊದಲ ಫುಟ್‌ಬಾಲ್ ಪಂದ್ಯದಲ್ಲಿ ಲಿಯೋನೆಲ್ ಮೆಸ್ಸಿ ತಂಡ ಸೌದಿ ಅರೇಬಿಯಾ ವಿರುದ್ಧ 1-2 ಗೋಲುಗಳಿಂದ ಸೋತಿದೆ. ಕತಾರ್ ನಲ್ಲಿ ನಡೆದ ಫಿಫಾ ವಿಶ್ವಕಪ್ ಪಂದ್ಯದಲ್ಲಿ ಅರ್ಜೆಂಟೀನಾ ಗೆಲುವಿನ ಓಟವನ್ನು ತಡೆಯುವಲ್ಲಿ ಸೌದಿ ಅರೇಬಿಯಾ ಯಶಸ್ವಿಯಾಗಿದೆ
Iran Saudi Arabia Crisis: ಇರಾನ್‌ನ ಗುಪ್ತಚರ ಸಚಿವ ಇಸ್ಮಾಯಿಲ್ ಖತೀಬ್ ಅವರು 'ಇರಾನ್ ತಾರ್ಕಿಕ ಮತ್ತು ಕಾರ್ಯತಂತ್ರದ ಕಾರಣಗಳಿಗಾಗಿ ಇಲ್ಲಿಯವರೆಗೆ ತಾಳ್ಮೆಯಿಂದಿದೆ, ಆದರೆ ಉದ್ವಿಗ್ನತೆ ಹೀಗೆಯೇ ಮುಂದುವರಿದರೆ, ಇರಾನ್‌ನ ತಾಳ್ಮೆ ಎಷ್ಟು ದಿನ ಇರುತ್ತದೆ ಎಂದು ನಾವು ಖಾತರಿಪಡಿಸುವುದಿಲ್ಲ ಏಂದು ಎಚ್ಚರಿಸಿದ್ದಾರೆ.
ಯುವರಾಜ ಫಹಾದ್ ಬಿನ್ ಜಲವಿ ಬಿನ್ ಅಬ್ದುಲ್ ಅಜೀಜ್ ಅವರು ನಡೆಸುತ್ತಿರುವ ಸೌದಿ ಅರೇಬಿಯಾದ ಪ್ರತಿಷ್ಠಿತ ರಾಷ್ಟ್ರೀಯ ಕ್ರೀಡಾಕೂಟದ ಬ್ಯಾಡ್ಮಿಂಟನ್ ಸ್ಪರ್ಧೆಯ ಬಾಲಕರ ವಿಭಾಗದಲ್ಲಿ ಆಂಧ್ರಪ್ರದೇಶ ಮೂಲದ ನೆಲ್ಲೂರು ನಗರದ ರಾಮಲಿಂಗಪುರ ಬೀದಿಯ ಶೇಖ್ ಶಹೀದ್ ಮತ್ತು ಶಕೀರಾ ಬೇಗಂ ದಂಪತಿಯ ಪುತ್ರ ಮಹದ್ ಚಿನ್ನದ ಪದಕ ಗೆದ್ದಿದ್ದಾರೆ.
ಮೃತರಲ್ಲಿ ಒಬ್ಬರು ಮುಸ್ಲಿಂ ಆಗಿದ್ದರೆ, ಮತ್ತೊಬ್ಬರು ಹಿಂದೂ. ಲೋಪವನ್ನು ಪತ್ತೆಹಚ್ಚುವ ಮೊದಲು, ಹಿಂದೂ ಸಂಪ್ರದಾಯದಂತೆ ಮುಸ್ಲಿಂ ವ್ಯಕ್ತಿಯ ದೇಹವನ್ನು ಈಗಾಗಲೇ ಅಂತ್ಯಸಂಸ್ಕಾರ ಮಾಡಲಾಗಿದೆ.
“ನಾನು ದೀರ್ಘಾವಧಿಯಲ್ಲಿ 53 ಮಹಿಳೆಯರನ್ನು ಮದುವೆಯಾಗಿದ್ದೇನೆ. ಮೊದಲನೆಯದು ನಾನು 20 ವರ್ಷ ವಯಸ್ಸಿನವನಾಗಿದ್ದಾಗ ಆದ ಮದುವೆ. ಅವಳು ನನಗಿಂತ ಆರು ವರ್ಷ ದೊಡ್ಡವಳು” ಎಂದು ಅಬ್ದುಲ್ಲಾ ಸೌದಿ ಒಡೆತನದ ದೂರದರ್ಶನ MBC ಗೆ ತಿಳಿಸಿದ್ದಾರೆ.
“ನಾನು ದೀರ್ಘಾವಧಿಯಲ್ಲಿ 53 ಮಹಿಳೆಯರನ್ನು ಮದುವೆಯಾಗಿದ್ದೇನೆ. ಮೊದಲನೆಯದು ನಾನು 20 ವರ್ಷ ವಯಸ್ಸಿನವನಾಗಿದ್ದಾಗ ಆದ ಮದುವೆ. ಅವಳು ನನಗಿಂತ ಆರು ವರ್ಷ ದೊಡ್ಡವಳು” ಎಂದು ಅಬ್ದುಲ್ಲಾ ಸೌದಿ ಒಡೆತನದ ದೂರದರ್ಶನ MBC ಗೆ ತಿಳಿಸಿದ್ದಾರೆ.
ಈ ಸಂಶೋಧನೆಯಲ್ಲಿ ದೊರೆತ ಅವಶೇಷಗಳನ್ನು ಉನ್ನತ ಅಧ್ಯಯನಕ್ಕಾಗಿ ಕಳುಹಿಸಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಈ ಸಂಶೋಧನೆಯಲ್ಲಿ ಉತ್ತಮ ಗುಣಮಟ್ಟದ ವೈಮಾನಿಕ ಛಾಯಾಗ್ರಹಣ, ನಿಯಂತ್ರಣ ಬಿಂದುಗಳೊಂದಿಗೆ ಡ್ರೋನ್ ದೃಶ್ಯಗಳು, ರಿಮೋಟ್ ಸೆನ್ಸಿಂಗ್, ಲೇಸರ್ ಸೆನ್ಸಿಂಗ್ ಮತ್ತು ಇತರ ಹಲವು ಉಪಕರಣಗಳನ್ನು ಬಳಸಲಾಗಿದೆ.
Most Expensive Camel - ಈ ಒಂಟೆಯ ಆರಂಭಿಕ ಬಿಡ್ ಅನ್ನು 5 ಮಿಲಿಯನ್ ಸೌದಿ (Saudi Arabia Camel) ರಿಯಾಲ್ ಅಂದರೆ ಸುಮಾರು 10 ಕೋಟಿ 16 ಲಕ್ಷ ರೂಪಾಯಿ ಆಗಿದೆ. ಬಳಿಕ 7 ಮಿಲಿಯನ್ ಸೌದಿ ರಿಯಾಲ್‌ಗೆ ಬಿಡ್ ಅಂತಿಮಗೊಳಿಸಲಾಗಿದೆ.
Saudi Arabia: ರಷ್ಯಾ ಮತ್ತು ಉಕ್ರೇನ್ ಮಧ್ಯೆ ನಡೆಯುತ್ತಿರುವ ಯುದ್ಧದ ನಡುವೆಯೇ ಒಂದು ದೇಶದಲ್ಲಿ 81 ಜನರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಯಿತು. ಜಗತ್ತಿನಲ್ಲಿ ಏಕಕಾಲದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಮರಣದಂಡನೆ ಶಿಕ್ಷೆ (Mass Death Penalty) ವಿಧಿಸಲಾಗಿದ್ದು ಇದೆ ಮೊದಲಬಾರಿಗೆ ಎನ್ನಲಾಗಿದೆ.
Pravin Togadia On Tablighi Jamaat - ಸೌದಿ ಅರೇಬಿಯಾದಲ್ಲಿ (Saudi Arabia) ತಬ್ಲಿಘಿ ಜಮಾತ್ (Tablighi Jamaat) ಅನ್ನು ನಿಷೇಧಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಹಿಂದೂ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷ ಡಾ.ಪ್ರವೀಣ್ ತೊಗಾಡಿಯಾ (Pravin Togadia) ಹೇಳಿದ್ದಾರೆ. ಭಾರತದಲ್ಲಿಯೂ ಸರ್ಕಾರವು ತಬ್ಲೀಘಿ ಜಮಾತ್ ಮತ್ತು ದಾರುಲ್ ಉಲೂಮ್ ದೇವಬಂದ್ (Darul Ulum Devband) ಅನ್ನು ನಿಷೇಧಿಸಬೇಕು.
Tablighi Jamaat Banned - ಸೌದಿ ಅರೇಬಿಯಾ ಸರ್ಕಾರ ಸುನ್ನಿ ಇಸ್ಲಾಮಿಕ್ ಸಂಘಟನೆಯಾಗಿರುವ ತಬ್ಲಿಘಿ ಜಮಾತ್ ಅನ್ನು ನಿಷೇಧಿಸಿದೆ. ಈ ಸಂಘಟನೆ ಭಯೋತ್ಪಾದನೆಯ ಹೆಬ್ಬಾಗಿಲುಗಳಲ್ಲಿ (One Of The Gates Of Terrorism) ಒಂದು ಎಂದು ಅಲ್ಲಿನ ಸರ್ಕಾರ ಬಣ್ಣಿಸಿದೆ. ಸೌದಿ ಇಸ್ಲಾಮಿಕ್ ವ್ಯವಹಾರಗಳ ಸಚಿವಾಲಯವು (Saudi Islamic Affair Ministry) ತಬ್ಲಿಘಿ ಜಮಾತ್ (Tablighi Jamaat) ಕುರಿತು ಮುಂದಿನ ಶುಕ್ರವಾರದವರೆಗೆ ಈ ಕುರಿತು ಜನರಿಗೆ ಮಾಹಿತಿಯನ್ನು ಒದಗಿಸಲು ಮಸೀದಿಗಳಲ್ಲಿರುವ ಉಪದೇಶಕರಿಗೆ ಆದೇಶ ನೀಡಿದೆ.
ಸೈನ್ಯಕ್ಕೆ ಸೇರಲು ಮಹಿಳೆಯರು ವಯಸ್ಸು ಮತ್ತು ಉದ್ದದ ಮಾನದಂಡಗಳನ್ನು ಪೂರೈಸಬೇಕು ಎಂದು ಸೌದಿ ಅರೇಬಿಯಾ ಸರ್ಕಾರ ಹೇಳಿದೆ. ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ವಿದೇಶಿ ಪುರುಷರನ್ನು ಮದುವೆಯಾಗುವ ಮಹಿಳೆಯರನ್ನು ಸೈನ್ಯಕ್ಕೆ ಸೇರಿಸಲಾಗುವುದಿಲ್ಲ.