ಸೌದಿ ಅರೇಬಿಯಾದ ಮದೀನಾದಲ್ಲಿ ತೈಲ ಟ್ಯಾಂಕರ್‌ಗೆ ಬಸ್ ಡಿಕ್ಕಿ ಹೊಡೆದ ಪರಿಣಾಮ ಕನಿಷ್ಠ 45 ಭಾರತೀಯರು ಸಾವನ್ನಪ್ಪಿದ್ದರು. ಈ ಪೈಕಿ ಹೆಚ್ಚಿನವರು ಹೈದರಾಬಾದ್‌ನ ಉಮ್ರಾ ಯಾತ್ರಿಕರು ಎಂದು ತೆಲಂಗಾಣದ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
Saudi Arabia Bus Accident: ಮೆಕ್ಕಾ ಯಾತ್ರೆ ವೇಳೆ ಭಾರತೀಯರ ಬಸ್ ಅಪಘಾತಕ್ಕೀಡಾಗಿದ್ದು 42 ಮಂದಿ ಮೃತಪಟ್ಟಿದ್ದಾರೆ. ಇವರಲ್ಲಿ ಹೈದರಾಬಾದ್ ಮೂಲದವರೇ ಅಧಿಕ ಮಂದಿ ಎಂದು ಹೇಳಲಾಗುತ್ತಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.