ಪೋಸ್ಟ್ ಆಫೀಸ್ ಟೈಮ್ ಠೇವಣಿ ಯೋಜನೆಯಲ್ಲಿ 1, 2, 3 ಮತ್ತು 5 ವರ್ಷಗಳ ಅವಧಿಗೆ ಹೂಡಿಕೆ ಮಾಡುವ ಅವಕಾಶವಿದೆ. ಪ್ರಸ್ತುತ ದರಗಳ ಪ್ರಕಾರ 1 ವರ್ಷದ ಠೇವಣಿಗೆ 6.9%, 2 ವರ್ಷಕ್ಕೆ 7%, 3 ವರ್ಷಕ್ಕೆ 7.1% ಮತ್ತು 5 ವರ್ಷಕ್ಕೆ 7.5% ಬಡ್ಡಿ ಇದೆ. ಇದರಲ್ಲಿ 1 ವರ್ಷದ FD ಆಯ್ಕೆ ಮಾಡುವವರಿಗೆ ಮುಖ್ಯ ಆಕರ್ಷಣೆ ಎಂದರೆ ನಿಗದಿತ ಅವಧಿಯಲ್ಲಿ ಮಾರುಕಟ್ಟೆಯ ಏರಿಳಿತಕ್ಕೆ ಒಳಗಾಗದೆ ಖಚಿತ ಬಡ್ಡಿದರದಲ್ಲಿ ಹಣ ಬೆಳೆಯುತ್ತದೆ.
ಹೂಡಿಕೆ ಮಾಡುವ ಮೊದಲು ವಿವಿಧ ಬ್ಯಾಂಕುಗಳ ಇತ್ತೀಚಿನ ಬಡ್ಡಿದರಗಳನ್ನ ಹೋಲಿಕೆ ಮಾಡುವುದು ಉತ್ತಮ. ಹಿರಿಯ ನಾಗರಿಕರಾಗಿದ್ದರೆ ಹೆಚ್ಚುವರಿ ಬಡ್ಡಿದರದ ಪ್ರಯೋಜನವನ್ನ ಪಡೆಯಬಹುದು. ಹಣಕಾಸಿನ ಗುರಿಗೆ ಅನುಗುಣವಾಗಿ ಸರಿಯಾದ ಮೆಚ್ಯೂರಿಟಿ ಅವಧಿಯನ್ನ ಆಯ್ಕೆ ಮಾಡುವುದು ಮುಖ್ಯ.
ಬಡ್ಡಿದರಗಳುಕಾಲಕಾಲಕ್ಕೆ ಬದಲಾಗುವುದರಿಂದ ಹಣ ಹೂಡುವ ಮೊದಲು ಸಂಬಂಧಿತ ಬ್ಯಾಂಕ್ ಅಥವಾ ಅಂಚೆ ಕಚೇರಿಯ ಇತ್ತೀಚಿನ ದರಗಳನ್ನ ಪರಿಶೀಲಿಸುವುದು ಅತ್ಯಗತ್ಯ. ಹೆಚ್ಚು ಬಡ್ಡಿದರ, ಉತ್ತಮ ಭದ್ರತೆ ಮತ್ತು ನಿಮ್ಮ ಅವಧಿಗೆ ಹೊಂದುವ ಯೋಜನೆಯನ್ನ ಆಯ್ಕೆ ಮಾಡಿದರೆ ನಿಮ್ಮ ಉಳಿತಾಯಕ್ಕೆ ಉತ್ತಮ ಲಾಭ ದೊರೆಯಬಹುದು.
SBI ತನ್ನ ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ 7 ದಿನಗಳ ಕಡಿಮೆ ಅವಧಿಗೆ ಮತ್ತು 10 ವರ್ಷಗಳ ದೀರ್ಘ ಅವಧಿಗೆ FD ಖಾತೆಗಳನ್ನ ತೆರೆಯಬಹುದು.ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 7 ದಿನಗಳಿಂದ 14 ದಿನಗಳವರೆಗಿನ ಅಲ್ಪಾವಧಿಯ ಎಫ್ಡಿ ಖಾತೆಗಳಿಗೆ 3.05%ರಿಂದ 3.65%ವರೆಗೆ ಬಡ್ಡಿದರಗಳನ್ನ ನೀಡುತ್ತಿದೆ.
SBI life insurance: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೀವೂ ಸಹ ಖಾತೆ ಹೊಂದಿರುವವರು ಈ ವಿಷಯದ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದರೆ, ಅವರು ಅನೇಕ ಪ್ರಯೋಜನಗಳನ್ನು ಕಳೆದುಕೊಳ್ಳಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನಿಮ್ಮ ಅಗತ್ಯಗಳಿಗೆ ಅನುಗುಣವಾಗಿ ಅಲ್ಪಾವಧಿ ಅಥವಾ ದೀರ್ಘಾವಧಿಗೆ FD ತೆರೆಯಬಹುದು. ಸ್ಥಿರ ಠೇವಣಿಗಳು ಕೇವಲ 7 ದಿನಗಳಿಂದ 10 ವರ್ಷಗಳವರೆಗಿನ ಅವಧಿಗೆ ಹೂಡಿಕೆ ಮಾಡುವ ಆಯ್ಕೆಯನ್ನ ನೀಡುತ್ತವೆ.
ದೇಶದ ಅತಿದೊಡ್ಡ ಸಾರ್ವಜನಿಕ ವಲಯದ ಬ್ಯಾಂಕ್ ಆಗಿರುವ ಎಸ್ಬಿಐನ ಅಮೃತ್ ವರ್ಷಾ ವಿಶೇಷ ಎಫ್ಡಿ ಯೋಜನೆಯಲ್ಲಿ (Amrit Varsha Special FD Scheme) ಶೇ.6.45ರಿಂದ ಶೇ.7.05ವರೆಗಿನ ಸೂಪರ್ಹಿಟ್ ಬಡ್ಡಿಯನ್ನ ನೀಡುತ್ತಿದೆ.
ಪ್ರಸ್ತುತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಎಫ್ಡಿ ಯೋಜನೆಯಲ್ಲಿ ಹಿರಿಯ ನಾಗರಿಕರು ಮತ್ತು ಸೂಪರ್ ಹಿರಿಯ ನಾಗರಿಕರಿಗೆ ಸಾಮಾನ್ಯ ಗ್ರಾಹಕರಿಗಿಂತ ಹೆಚ್ಚಿನ ಬಡ್ಡಿಯನ್ನ ನೀಡಲಾಗುತ್ತಿದೆ.
ಎಸ್ಬಿಐ 1 ವರ್ಷ (365 ದಿನಗಳು) ರಿಂದ 2 ವರ್ಷಗಳಿಗಿಂತ ಕಡಿಮೆ ಅವಧಿಯ ಎಫ್ಡಿ ಯೋಜನೆಗಳಲ್ಲಿ ಸಾಮಾನ್ಯ ನಾಗರಿಕರಿಗೆ ಶೇ. 6.25, ಹಿರಿಯ ನಾಗರಿಕರಿಗೆ ಶೇ. 6.75 ಮತ್ತು ಅತಿ ಹಿರಿಯ ನಾಗರಿಕರಿಗೆ ಶೇ. 6.85 ರ ಅತ್ಯಧಿಕ ಬಡ್ಡಿದರವನ್ನು ನೀಡುತ್ತಿದೆ.
211 ದಿನಗಳಿಂದ 1 ವರ್ಷಕ್ಕಿಂತ ಕಡಿಮೆ ಅವಧಿಯ ಎಫ್ಡಿ ಯೋಜನೆಗಳಲ್ಲಿ ಎಸ್ಬಿಐ ಸಾಮಾನ್ಯ ನಾಗರಿಕರಿಗೆ ಶೇ.5.90, ಹಿರಿಯ ನಾಗರಿಕರಿಗೆ ಶೇ.6.40 ಮತ್ತು ಅತಿ ಹಿರಿಯ ನಾಗರಿಕರಿಗೆ ಶೇ.6.50 ಬಡ್ಡಿದರವನ್ನ ನೀಡುತ್ತಿದೆ.
Bank holidays in april: ಮುಂದಿನ ತಿಂಗಳು ಬಹಳಷ್ಟು ಬ್ಯಾಂಕ್ ರಜಾದಿನಗಳಿವೆ ಯಾವ ದಿನಗಳಲ್ಲಿ ಬ್ಯಾಂಕ್ಗಳು ಕಾರ್ಯನಿರ್ವಹಿಸುವುದಿಲ್ಲ ಏಪ್ರಿಲ್ ತಿಂಗಳ ಬ್ಯಾಂಕ್ ರಜಾದಿನಗಳ ಪಟ್ಟಿ ಇಲ್ಲಿದೆ.
ಎಸ್ಬಿಐನ ಈ ಸ್ಥಿರ-ರಿಟರ್ನ್ ಯೋಜನೆಯು ಹಿರಿಯ ನಾಗರಿಕರಿಗೆ ಹೆಚ್ಚಿನ ಬಡ್ಡಿದರಗಳು ಸೇರಿದಂತೆ ಹಲವಾರು ಹೂಡಿಕೆ ಪ್ರಯೋಜನಗಳನ್ನು ನೀಡುತ್ತದೆ. ಇಲ್ಲಿ ಹೂಡಿಕೆ ಮಾಡಿದ್ರೆ ನಿಮಗೆ ಉತ್ತಮ ಲಾಭ ದೊರೆಯುತ್ತದೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 444 ದಿನಗಳ ಅಮೃತ್ ವರ್ಷ ವಿಶೇಷ ಎಫ್ಡಿ ಯೋಜನೆಯ ಮೇಲೆ ಸಾಮಾನ್ಯ ನಾಗರಿಕರಿಗೆ ಅತ್ಯಧಿಕ ಬಡ್ಡಿದರವನ್ನ ನೀಡುತ್ತಿದೆ.
ಕಳೆದ ವಾರ ಎಸ್ಬಿಐ ಮಾರುಕಟ್ಟೆ ಬಂಡವಾಳ ₹89,306.22 ಕೋಟಿಗಳಷ್ಟು ಕುಸಿದು ₹9,66,261.05 ಕೋಟಿಗಳಿಗೆ ತಲುಪಿದೆ. ಎಚ್ಡಿಎಫ್ಸಿ ಬ್ಯಾಂಕಿನ ಮಾರುಕಟ್ಟೆ ಬಂಡವಾಳ ₹61,715.32 ಕೋಟಿಗಳಷ್ಟು ಕುಸಿದು ₹12,57,391.76 ಕೋಟಿಗಳಿಗೆ ತಲುಪಿದೆ.
ಅಮೃತ್ ವರ್ಷಿ ಎಫ್ಡಿ ಯೋಜನೆಯಲ್ಲಿ ಎಸ್ಬಿಐ ಸಾಮಾನ್ಯ ನಾಗರಿಕರಿಗೆ ಶೇ.6.45, ಹಿರಿಯ ನಾಗರಿಕರಿಗೆ ಶೇ.6.95 ಮತ್ತು ಅತಿ ಹಿರಿಯ ನಾಗರಿಕರಿಗೆ ಶೇ.7.05ರಷ್ಟು ಬಡ್ಡಿದರವನ್ನು ನೀಡುತ್ತಿದೆ.
ಟಿಸಿಎಸ್ ಹೊರತುಪಡಿಸಿ ಇನ್ಫೋಸಿಸ್, ಎಚ್ಡಿಎಫ್ಸಿ ಬ್ಯಾಂಕ್, ರಿಲಯನ್ಸ್ ಇಂಡಸ್ಟ್ರೀಸ್, ಭಾರತೀಯ ಜೀವ ವಿಮಾ ನಿಗಮ ಮತ್ತು ಭಾರ್ತಿ ಏರ್ಟೆಲ್ ಷೇರುಗಳ ಮಾರುಕಟ್ಟೆ ಬಂಡವಾಳ ಕಳೆದ ವಾರ ಕುಸಿದಿದೆ.
PF Withdrawal in Seconds via BHIM App : ಇನ್ಮುಂದೆ ಕೆಲವೇ ಸೆಕೆಂಡುಗಳಲ್ಲಿ ನಿಮ್ಮ ಖಾತೆಗೆ ಸೇರುತ್ತೆ PF ಹಣ.. ಸರ್ಕಾರದ ಈ ಹೊಸ ನಿಯಮದಿಂದ ನೌಕರಿರಿಗೆ ಬಾರೀ ಲಾಭ
SBI RTXC Loan: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಒಳ್ಳೆಯ ಸುದ್ದಿ. ಯಾವುದೇ ದಾಖಲೆಗಳಿಲ್ಲದೆ ಮನೆಯಲ್ಲಿ ಕುಳಿತುಕೊಂಡು ನೀವು 35 ಲಕ್ಷ ರೂ.ಗಳವರೆಗೆ ಸಾಲ ಪಡೆಯಬಹುದು. ಹೇಗೆ ಎಂದು ತಿಳಿದುಕೊಳ್ಳಿ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ 7 ದಿನಗಳಿಂದ 10 ವರ್ಷಗಳ ಅವಧಿಗೆ ಎಫ್ಡಿ ಖಾತೆಯನ್ನ ತೆರೆಯಬಹುದು.
ಆರ್ಬಿಐ ರೆಪೊ ದರವನ್ನ ಕಡಿಮೆ ಮಾಡಿದ ನಂತರ, ಬ್ಯಾಂಕುಗಳು ಸಹ ಎಫ್ಡಿ ಖಾತೆಗಳ ಮೇಲಿನ ಬಡ್ಡಿದರಗಳನ್ನ ಕಡಿಮೆ ಮಾಡಿವೆ.